ಕಿದೂರು ಡಾಕ್ಟ್ರ ಆರಿಂಗೆ ಪರಿಚಯ ಇಲ್ಲದ್ದು, ನಿಂಗಳೇ ಹೇಳಿ.
ಒಪ್ಪಣ್ಣನ ಬೈಲಿನ ಆರಿಂಗೆ ಎಂತ ಸಂಕಟ ಬಂದರೂ ಮದಾಲು ನೆಂಪಪ್ಪದು ಈ ಡಾಕ್ಟ್ರ. ಮತ್ತೆ ವೆಂಕಟರಮಣನ.
ಕಾಸ್ರೋಡಿನ ಏವದೋ ದೊಡ್ಡ ಆಸ್ಪತ್ರೆಲಿ ಮದ್ದು ಕೊಡುದಡ. ಇವು ಕೊಟ್ಟ ಮದ್ದಿಂಗೆ ಗುಣ ಆಗದ್ದ ಜೆನವೇ ಇಲ್ಲೆಡ. ಯೇವ ಮದ್ದಾದರೂ ಸಮ, ಇವು ಕೊಟ್ಟ ಮತ್ತೆ ರೋಗ ಇಲ್ಲೆ ಹೇಳಿಯೇ ಅರ್ಥ!
ಅದರಲ್ಲೂ ಬೋದ ತಪ್ಪುಸುದರ್ಲಿ ಎತ್ತಿದ ಕೈ ಅಡ. ಬೋದ ತಪ್ಪುಸುದೇ ಹಾಂಗೆ, ಮೂರು ನಮುನೆ ಮದ್ದು ಇದ್ದಡ ಅವರತ್ರೆ. ಬೆಳಿದು, ಕಂದು ಬಣ್ಣದ್ದು, ಕಪ್ಪು ಬಣ್ಣದ್ದು. ಮಕ್ಕೊಗೆಲ್ಲ ಬೆಳಿ ಬಣ್ಣದ್ದು - ಪಾಪದ್ದು. ಹದಾದವಕ್ಕೆ ಹದಾ ಪವರಿನ ಕಂದು ಬಣ್ಣದ್ದು, ದೊಡ್ಡವಕ್ಕೆ ಕಪ್ಪು ಬಣ್ಣದ್ದು - ಷ್ಟ್ರೋಂಗು! ಮೂರ್ನೇದುದೇ ಹಿಡಿಯದ್ರೆ, ಮತ್ತುದೇ ಬೋದ ತಪ್ಪದ್ರೆ - ಮತ್ತೆ ಅವು ಮಾತಾಡ್ಳೆ ಸುರು ಮಾಡುದಡ! ಹಾಂಗೆ, ಇವರ ಕೈಲಿ ಬೋದ ತಪ್ಪದ್ದ ಜೆನವೇ ಇಲ್ಲೆ.
ಮನುಷ್ಯರ, ಮುಖ್ಯವಾಗಿ ಮಕ್ಕಳ ಆರೋಗ್ಯದ ಬಗೆಗೆ ವಿಶೇಷ ಕಾಳಜಿ. ಇವು ಹೇಳ್ತ ಒಂದೊಂದು ಪೋಯಿಂಟುದೇ ಇಂಜೆಕ್ಷನು ಕುತ್ತಿದ ಹಾಂಗೆ ಆವುತ್ತು. ವಿಷಯ ವಿವರುಸಿಗೋಂಡು ಹೋದರೆ ಷ್ಟೆತಸ್ಕೋಪಿಲಿ ಶಬ್ದ ಕೇಳಿದ ಹಾಂಗೆ ಆವುತ್ತು. ವೈದ್ಯಕೀಯ ಕ್ಷೇತ್ರದ ಕೆಲವು ಸತ್ಯಂಗಳ ಹೇಳಿಯಪ್ಪಗ ದೋಡ್ಡ ಮಾತ್ರೆ ನುಂಗಿದಷ್ಟು ಕಷ್ಟ ಆವುತ್ತು, ಕೆಲವು ಗಮ್ಮತ್ತುಗಳ ಹೇಳುವಗ ಸೆಮ್ಮದ ಕೆಂಪುಮದ್ದು ಕುಡುದ ಹಾಂಗಾವುತ್ತು.
ಒಟ್ಟಿಲಿ ಇವು ಡಾಗುಟ್ರು. ಇವುದೇ ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತವು. ನಾವೆಲ್ಲರುದೇ ಕೇಳುವೊ. ರಜ ರಜ ಕುಷಾಲು, ರಜ ಚೀಪೆ ಮದ್ದು, ರಜ ರಜ ಮದ್ದು-ಮಾತ್ರೆ, ರಜ ರಜ ಇಂಜೆಕ್ಷನು - ಎಲ್ಲವುದೇ ಸೇರಿ ನಮ್ಮ ಕಿದೂರು ಡಾಕ್ಟ್ರ. (ವೇಲುವೈದ್ಯರ ಶಕ್ತಿಮದ್ದು ಸದ್ಯಕ್ಕೆ ಈಗ ಇವರತ್ರೆ ಮಾತ್ರ ಸ್ಟೋಕು ಇಪ್ಪದಡ.......ಲ೦ಬೋದರ ಗುಟ್ಟಿಲಿ ಹೋಗಿ ತಿ೦ದಿಕ್ಕಿ ಬತ್ತ..ನಿ೦ಗೊಗೂ ಬೇಕಾರೆ ಕೇಳಿ!!!)
ಈಗ ಎಲ್ಲಾ ದಿಕ್ಕೂ ಕೊಪ್ಪರ ಒಡವ ಸಮಯ ಅಲ್ದೋ?..(ಬ೦ಡಾಡಿ ಅಜ್ಜಿಯ ಕೊಪ್ಪರ ಒಣಗಿತ್ತೋ, ಕಾಕೆ ಕೊಡಪ್ಪಿಯೋ೦ಡು ಹೋಗಿ ಮುಗುತ್ತೋ ಗೊ೦ತಿಲ್ಲೆ…..ಚಟ್ನಿಹೊಡಿಯ೦ತೂ ಮುಗುದಿಕ್ಕು!!!) ಇಬ್ರಾಯಿಯೂ,ಮಮ್ಮದೆಯೂ ಸೈಕ್ಕಲ್ ಕಚ್ಚೆ ಕಟ್ಟಿಯೋ೦ಡು ಕಾಯಿ ಸೊಲಿವದರ ಸದ್ದಾ೦ ಮತ್ತೆ ದಾವೂದ್ ನೋಡುದು
ಕಾಸ್ರೋಡಿನ ದೊಡ್ಡ ಸ೦ಶೋಧನಾ ಸ೦ಸ್ಥೆ ಸಿ ಪಿ ಸಿ ಆರ್ ಐ ಗೆ ಎಕ್ರೆಗಟ್ಲೆ ತೆ೦ಗಿನತೋಟ..ಅಲ್ಲಿ ಆದ ಕಾಯಿಗಳ ದಲ್ಲಾಳಿ ಬ್ಯಾರಿಗ ರಾಶಿ ರಾಶಿ ತೆಕ್ಕೊ೦ಡು ಕೊಪ್ಪರ ಮಾಡಿ ಮಾರುದು ಕ್ರಮ…ಕೊಪ್ಪರ ಒಡವಗ ಬೊ೦ಡುಗ ಸಿಕ್ಕುತ್ತವನ್ನೆ?…ಪುಳ್ಯಕ್ಕ ತಿ೦ದು ಮುಗಿಯದ್ದಷ್ಟು…ಅದರ ಲಕೋಟೆಲಿ ತು೦ಬುಸಿ ಮಾರುದು…
ಒಳ್ಳೆ ರುಚಿ ಇರ್ತು, ಸಮುದ್ರಕರೇಯಾಣದ್ದು…ಉಪ್ಪುಪ್ಪು..ನಿ೦ಗಳೂ ಈ ಹೊಡೆಯ೦ಗೆ ಬಪ್ಪದಿದ್ದರೆ ರುಚಿ ನೋಡಿಯೊಳ್ಳಿ…
7 thoughts on “ಬೊ೦ಡುಮೇಳ….”
ಪೇಟೆಲಿಯೂ ಮಾರ್ಗದ ಕರೇಲಿಯೂ ಬೊಂಡು ಮಾರುದು ಇದೇ ಬ್ಯಾರಿಗಳಾ?
ಒಂದು ಪಟ ಬ್ಯಾರಿಗಳ ಮನೆ ದರ್ಶನವೇ ಮಾಡಿತ್ತೋ ಹೇಂಗೆ..!
ಪಟಲ್ಲಿ ಎಲ್ಲೋರು ಇಲ್ಲೆ ಭಾವಾ!!
ಇಬ್ರಾಯಿಯ ಸುರುವಾಣ ಹೆ೦ಡತಿ ನೆಬಿಸ್ಸನ ಮಕ್ಕ ಎಲ್ಲ ಮದ್ರಾಸಿ೦ಗೆ ಹೋಯಿದವು. ಎರಡನೆ ಹೆ೦ಡತಿ ಬೀಪಾತು ಹನ್ನೊ೦ದನೇ ಹೆರಿಗಗೆ ಆಸ್ಪತ್ರೆಗೆ ಹೋಯಿದು…ಅದರೊಟ್ಟಿ೦ಗೆ ಅದರ ಎಲ್ಲಾ ಮಕ್ಕಳೂ…
ಮಮ್ಮದೆಯ ಮಕ್ಕ ಶಾಲಗೆ ಹೋಯಿದವು..
ಒಳುದ ಕೆಲವು ಮಕ್ಕ ಮಾತ್ರ ಕಾ೦ಬದು…
ಎಲ್ಲೋರ ಪಟ ತೆಗವಲೆ ಎನ್ನ ಕೆಮರ ಸಣ್ಣ ಆತು…ಹಿಡಿಯ ಇದಾ…
ಹಳೆಮನೆ ಅಣ್ಣ ಕಾ೦ಬಲೆ ಸಿಕ್ಕಿಯಪ್ಪಗ ಹೇಳ್ತೆ ಎಲ್ಲೋರ ಪಟ ಒಟ್ಟಿ೦ಗೆ ತೆಗವಲೆ(ಹೊಸ ಕೆಮರಲ್ಲಿ,ದೊಡ್ಡ ಕೆಮರಲ್ಲಿ…)…
ಪೇಟೆಲಿಯೂ ಮಾರ್ಗದ ಕರೇಲಿಯೂ ಬೊಂಡು ಮಾರುದು ಇದೇ ಬ್ಯಾರಿಗಳಾ?
ಒಂದು ಪಟ ಬ್ಯಾರಿಗಳ ಮನೆ ದರ್ಶನವೇ ಮಾಡಿತ್ತೋ ಹೇಂಗೆ..!
ಪಟಲ್ಲಿ ಎಲ್ಲೋರು ಇಲ್ಲೆ ಭಾವಾ!!
ಇಬ್ರಾಯಿಯ ಸುರುವಾಣ ಹೆ೦ಡತಿ ನೆಬಿಸ್ಸನ ಮಕ್ಕ ಎಲ್ಲ ಮದ್ರಾಸಿ೦ಗೆ ಹೋಯಿದವು. ಎರಡನೆ ಹೆ೦ಡತಿ ಬೀಪಾತು ಹನ್ನೊ೦ದನೇ ಹೆರಿಗಗೆ ಆಸ್ಪತ್ರೆಗೆ ಹೋಯಿದು…ಅದರೊಟ್ಟಿ೦ಗೆ ಅದರ ಎಲ್ಲಾ ಮಕ್ಕಳೂ…
ಮಮ್ಮದೆಯ ಮಕ್ಕ ಶಾಲಗೆ ಹೋಯಿದವು..
ಒಳುದ ಕೆಲವು ಮಕ್ಕ ಮಾತ್ರ ಕಾ೦ಬದು…
ಎಲ್ಲೋರ ಪಟ ತೆಗವಲೆ ಎನ್ನ ಕೆಮರ ಸಣ್ಣ ಆತು…ಹಿಡಿಯ ಇದಾ…
ಹಳೆಮನೆ ಅಣ್ಣ ಕಾ೦ಬಲೆ ಸಿಕ್ಕಿಯಪ್ಪಗ ಹೇಳ್ತೆ ಎಲ್ಲೋರ ಪಟ ಒಟ್ಟಿ೦ಗೆ ತೆಗವಲೆ(ಹೊಸ ಕೆಮರಲ್ಲಿ,ದೊಡ್ಡ ಕೆಮರಲ್ಲಿ…)…
doctru ibraayi angadi hodenge hogittiddiro. anu shoppinge bandare alli kandattille idaa haange keliddu.
Yellara pata thegavale wide angle lense iddo heli keli book maduvadu oLLedu. tumbaa dodda family allada haange.(avana hatra illadde ira)
Mathe bondu meLada haange illi dakshina kannadalli ThaLi marada bondu (bahusha kaNNu heLi heluthavu heLi kaaNuthu) meLa avutha iruthu.
Bondu meLa madle bondu (thaleya oLa) beka?
ಪಟಲ್ಲಿ ಜುಬೈದನೂ ಇದ್ದೋ ತೋರ್ತು, ಈಚ ಹೊಡೆಲಿ!! 😉
ಭಾವ..
ಕುಟ್ಟ ಮತ್ತೆ ಆಸಿಫ್ ಇದ್ದು ಅಲ್ಲೆ