Latest posts by ಅಡ್ಕತ್ತಿಮಾರುಮಾವ° (see all)
- ಜೇನು..ಜೇನು..ಜೇನು.. - November 17, 2011
- ಹಲಸಿನ ಹಣ್ಣಿನ ಮೇಳ.. - August 24, 2011
- ಭೂತವ ಕಂಡಿದಿರಾ.??? - June 22, 2011
ಪೆಬ್ರವರಿ, ದಿನಾಂಕ 26,27ಕ್ಕೆ ಮಂಗಳೂರಿನ ಹತ್ತರೆ ಪಜೀರು ಗೋವನಿತಾಶ್ರಯ ಗೋಶಾಲೆಯ 10 ನೇ ವಾರ್ಷಿಕೋತ್ಸವದ ರ್ಶಿಕದ ಅಂಗವಾಗಿ ನಡೆದ ಗೋ ಸಮ್ಮೇಳನದ ಪಟಂಗ ಇಲ್ಲಿದ್ದು..
ನಮ್ಮ ಮಟಂದ ೨೫ ದನಗಳ ಶ್ರೀ ಗುರುಗ ಕೊಟ್ಟಿದವು..
~
ಅಡ್ಕತ್ತಿಮಾರು ಮಾವ°
ಮಾವ°, ಒಳ್ಳೆ ಕಾರ್ಯಕ್ರಮದ ಒಳ್ಳೆಯ ಪಟಂಗ ಹಾಕಿದ್ದದು ಒಳ್ಳೆದಾತು. ಮೂಕಪ್ಪ ಸ್ವಾಮಿಗಳ ಪಟ ಲಾಯ್ಕ ಬಯಿಂದು.
ಕಾರ್ಯಕ್ರಮಕ್ಕೆ ಹೋಪಲಾಯಿದಿಲ್ಲೆ. ಪಟ ನೋಡಿ ಸಂತೋಷ ಆತು. ಧನ್ಯವಾದಂಗ.
ಪಟಂಗೊ ಎಲ್ಲ ಚೆಂದ ಬೈಂದು ಮಾವ. ಎಂಗಳುದೇ ಹೋಗಿತ್ತಿದೆಯ.
ಒಳ್ಳೆ ಸೇವೆ ಮಾಡ್ತಾ ಇದ್ದವು ಗೋವನಿತಾಶ್ರಯದವ್ವು.
ಕುಶೀ ಆತು ಉಂಬೆಗಳ ಎಲ್ಲ ನೋಡಿ.
ಲಾಯಕೆ ಇದ್ದು ಮಾವ ಪಟ೦ಗೊ ಎಲ್ಲಾ.. ಕೊಶಿಯಾತು ನೋಡಿ..
ಪಟಂಗಳ ಇಲ್ಲಿ ಹಾಕಿ ತುಂಬಾ ಉಪಕಾರ ಮಾಡಿದಿ ಮಾವ. ಗೋವನಿತಾಶ್ರಯದವು ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದವು. ಅವಕ್ಕುದೆ ನಿಂಗೊಗುದೆ ಧನ್ಯವಾದಂಗೋ.
ಪಟ೦ಗ ಎಲ್ಲಾ ಲಾಯಾಕ್ಕ ಬಯಿ೦ದು ಮಾವ,೨೬ ನೆ ತಾರೀಕಿ೦ಗೆ ಆನು ಹೊಗಿತ್ತಿದೆ ಮಾವ.
ಗೊವನಿತಾಶ್ರಯ ಕೆನ್ದ್ರದವು ಒಲ್ಲೆಯ ಕೆಲಸ ಮಾದ್ತ್ತ ಇದ್ದವು.
ಉ೦ಬೆ ಪಟ ಲಾಯಿಕ ಬಯಿ೦ದು ಮಾವ.ಧನ್ಯವಾದ.
ಮೂಕಪ್ಪ ಸ್ವಾಮಿಗಳ ವಿವರ ಬೈಲಿಲಿ ಸಿಕ್ಕುಗೊ?
ಪಟಂಗ ಲಾಯಕಿದ್ದು. ಸಂತೋಷ ಆತು. ಮೂಕಪ್ಪ ಸ್ವಾಮಿಗಳ ಬಗ್ಗೆ ನಿನ್ನೆ ಟಿವಿ 9 ಲ್ಲಿ ತೋರುಸೆಂಡು ಇದ್ದಿದ್ದವು. ಅವು ಮುಂಗೈಯ ಭಕ್ತರ ತಲೆ ಮೇಲೆ ಮಡಗಿ ಆಶೀರ್ವಾದ ಮಾಡ್ತದು ಎಲ್ಲ ತೋರುಸಿದವು. ಸಮ್ಮೇಳನ ಗೌಜಿಲಿ ನೆಡದತ್ತು ಅಲ್ದೊ ಮಾವ ?