Oppanna.com

ಇದು ಎಂತದು?ಇದರ ಹೆಸರು ಹೇಂಗೆ?

ಬರದೋರು :   ಅಡ್ಕತ್ತಿಮಾರುಮಾವ°    on   12/10/2010    32 ಒಪ್ಪಂಗೊ

ಇದು ಎಂತದು?ಇದರ ಹೆಸರು ಹೇಂಗೆ?

32 thoughts on “ಇದು ಎಂತದು?ಇದರ ಹೆಸರು ಹೇಂಗೆ?

  1. tapasiya kalugo ishtu udda ille.laksmi chelu heengalla. idu ondu centipede prabhedave heli kaanuthu.adake thotalli kandide.

  2. ಇದರ ಹೆಸರು ಹೇಂಗೆ ಹೇಳಲೆ ರಜಾ ಕಷ್ಟ ಇದ್ದು.
    ನಾಇಗೊಕ್ಕೆ, ದನಂಗೊಕ್ಕೆ, ಮನಿಶ್ಶರಿಂಗೆ ಹೆಸರು ಮಡಗುತ್ತವು, ಇದಕ್ಕೂ ಮಡುಗುತ್ತವೋ ಅಂಬಗ? 😉

  3. ನಿಂಗ ಹೇಳಿದ್ದರ “ಪೊಲಿ”ಹೇಳಿ ನಮ್ಮ ಬಾಶೆಲಿ ಹೇಳುತ್ತವು ಹೇಳಿ ಕಾಣುತ್ತು. ಮೊದಲೆಲ್ಲಾ ಅದು ಸಿಕ್ಕಿದರೆ ಅದರ ಬತ್ತದ ಪತ್ತಾಯಕ್ಕೆ ಕೊಂಡೋಗಿ ಹಾಕುಗು.ಅದರಿಂದಾಗಿ ಪತ್ತಾಯಲ್ಲಿ ಇಪ್ಪ ಧಾನ್ಯ ವ್ರುದ್ದಿ ಆವುತ್ತು ಹೇಳುತ್ತ ನಂಬಿಕೆ ಇತ್ತು.ಈಗಲೂ ಅದು ತುಂಬಾ ಸಂಖ್ಯೆಲಿ ಕಾಂಬಲೆ ಸಿಕ್ಕುತ್ತು.ತಪಸಿಗೆ ಕನ್ನಡಲ್ಲಿ ಎಂತ ಹೇಳುತ್ತವು???

    1. ಎನ್ನ ನೆಂಪಿನ ಪ್ರಕಾರ ಲಕ್ಷ್ಮಿ ಚೇಳು ಹೇಳಿದರೆ ತಪಸಿ ಅಲ್ಲ, ಅದರೆ ವೆಬ್ಸ್ಟೆರ್ಸ್ ಡಿಕ್‍ಶನರಿಯ ಪ್ರಕಾರ ತಪಸಿಯೇ ಲಕ್ಷ್ಮಿ ಚೇಳು ಹೇಳಿ ಬರದ್ದವು, ವಿವರಕ್ಕೆ ಈ ವಿಳಾಸಕ್ಕೆ ಹೋಗಿ-http://www.websters-online-dictionary.org/definitions/centipede?cx=partner-pub-0939450753529744%3Av0qd01-tdlq&cof=FORID%3A9&ie=UTF-8&q=centipede&sa=Search#922
      ತಪಸಿಯ ಕನ್ನಡ ಹೆಸರು ಗೊಂತಿಲ್ಲೆ!

    2. ಅಡ್ಕತ್ತಿಮಾರು ಮಾವ ನಮ್ಮ ಬ್ಯಾಂಕಿನ ಗೋಪಾಲ ಅಣ್ಣಂಗೆ ಗೊಂತಿಕ್ಕನ್ನೇ ! ಅವು ಕಲ್ಥದು ಇದೆ ಸುಬ್ಜೆಕ್ತೋ ಹೇಳಿ ಕಾಣ್ತು !!

  4. ಲಕ್ಷ್ಮಿ ಚೇಳು ಹೇಳಿದರೆ ಸುಮಾರು ಎರಡು ಸೆ.ಮೀ.ನಷ್ಟು ಉದ್ದ ಇಪ್ಪ ಕೆಂಪು ಚೇಳು,ಕಚ್ಚಿದರೆ ತುಂಬ ಉರಿತ್ತು.ಹಳೆ ಮನೆಗಳಲ್ಲಿ ಸೌದಿ ರಾಶಿಯ ಅಡಿಲಿ ಎಲ್ಲ ಯಾವಾಗಲು ಕಂಡಂಡಿತ್ತು.(ಇಲ್ಲಿ ಎನ್ನ ಗ್ಯಾಸಿನ ಅಂಡೆ ಅಡಿಲಿ ಮಾತ್ರ ಆನು ಕಂಡಿದಿಲ್ಲೆ!)
    ತಪಸಿ ಹೇಳಿದರೆ ಲಕ್ಷ್ಮಿ ಚೇಳು ಅಲ್ಲ.

    1. ಶಂಕರಣ್ಣಾ ಇದು ಲಕ್ಶ್ಮಿ ಚೀಳೆ ಆದಿಕ್ಕೋ ಹೇಳಿ!! ನೋಡಿ ಒಂದೆರಡು ದಿನಂದ ಈ ಬಯಲಿಲಿ ಕೆಲವು ಜನರ ತಲೆ ಉರಿಶುತ್ತಾ ಇದ್ದು !!

  5. ಡಾಗುಟ್ರಕ್ಕ .ಕಳುಸಿದ ಸಂಕೊಲೆಲಿ ಇಪ್ಪ ಜೀವಿಯ ಹಾಂಗೆ ಈ ಜೀವಿ ಕೂಡ ಇದ್ದು.ತಪಸಿ ಜಾತಿದೇಆದಿಕ್ಕು ಆದರೆ ಅದರಲ್ಲಿ ಆ ಜೀವಿ ಕುರುಡು ಹೇಳಿ ಬರದ್ದು ಇದಕ್ಕೆ ಕಣ್ಣು ಕಾಣುತ್ತು.ಲಕ್ಶ್ಮಿ ಚೇಳು ಹೇಳಿದರೆ ತಪಸ್ಸಿ ಅಲ್ಲದ?

    1. ಈ ಜಾತಿಗೆ ಸೇರಿದ ಎಲ್ಲ ಜೀವಿಗಳೂ ಕುರುಡಲ್ಲ. ಹಂಗಾಗಿ ಇದಕ್ಕೆ ರಜ್ಜ ಕಣ್ಣು ಕಾಣ್ತಾಯಿಕ್ಕು 🙂 , ಆ ಪಟಲ್ಲಿ ಇಪ್ಪ ಜೀವಿಯೋ ಅಲ್ಲ ಅದರ ಅಣ್ಣನೋ ತಮ್ಮನೋ ಆಗಿಕ್ಕು ನಿಂಗಳ () ಕಣ್ಣಿಂಗೆ ಸಿಕ್ಕಿಬಿದ್ದ ಜೀವಿ. ಒಟ್ಟಾರೆ ಒಂದು “ಶತಪದಿ” [ನೂರು ಕಾಲು ಇರೆಕ್ಕು ಹೇಳಿ ಕಡ್ಡಾಯ ಏನಿಲ್ಲೆ].

    1. ಡಾಗುಟ್ರಕ್ಕಾ,
      ಇದು ಯೇವದು ಹೊಸ ಪೀಡೆ-ಸೆ೦ಟಿಪೀಡೆ ,ಬೋಸನ ಪೀಡೆ೦ದ ದೊಡ್ಡದೋ?

      1. {…ಹೊಸ ಪೀಡೆ-ಸೆ೦ಟಿಪೀಡೆ} 😛 🙂

        ಉಮ್ಮಪ್ಪ ಎ೦ತ್ಸೊಯೆನೊ…!! ಪೀಡೆ ತೊಲಗಲೆ ಮ೦ತ್ರವಾದಿ ಕರ್ಶಿರಕ್ಕೊ ಹೇ೦ಗೆ ರಘು ಭವಾ ?? 😛 🙂

  6. http://www.kingsnake.com/westindian/metazoa5.html
    ಇದು ಈ ಜೀವಿಯೋ ಹೇಳಿ ಕಾಣ್ತು. ಈ ಸಂಕೋಲೆಯ ಒತ್ತಿ ನೋಡಿ. ಪಟ ನೋಡುವಗ ಹೆಚ್ಚು ಕಮ್ಮಿ ಒಂದೇ ಹಾಂಗೆ ಇದ್ದು.
    Notostigmophora ಗುಂಪಿಂಗೆ ಸೇರಿದ ಇದರ ಹೆಸರು Common Centipede [ಶತಪದಿ, ಬಹುಶಃ ಲಕ್ಷ್ಮಿಚೇಳು ಹೇಳಿ ಇದಕ್ಕೇ ಹೇಳುದು], Scutigera ಹೇಳ್ತ ಜಾತಿಗೆ ಸೇರಿದ್ದು.

    1. ಯಬೋ…!!! :- o

      ಸುವರ್ಣಿನೀ ಅಕ್ಕೋ…!!! ಹೀ೦ಗೆಲ್ಲಾ ಹೆದರ್ಸಲಾಗ ಆತ… ಅ ಸ೦ಕೊಲೆ ಒತ್ತೆಯಪ್ಪಗ, ಅದರಲ್ಲಿ ಇದ್ದ ಪಟ ನೋಡಿ..ಆನು ಪೆರ್ಚಿಬಿದ್ದು ಕುರ್ಚೀ೦ದ ಕೆಳ ಬಿದ್ದೆ .. 🙁

  7. ಬೋಚನಿ೦ದು ಬಾಯಮುಚ್ಚಿ
    ಬಾಚಿದಾಗ ತಲೆಯ ಕುಚ್ಚಿ
    ನಾಚಿ ಓಡಿಹೋತು ಒಂದು ತೊಂದಲ್ಪೂಚಿಯೂ.

    1. ಊ ಊ…!!! 🙁 ಯೆಲ್ಲಾ ಪೇಚು ಮಾಡ್ತವು ಎನ್ನಾ… 🙁
      ಆನು ಪಾಪ ಅಲ್ಲದೋ?? 😛

  8. ಅಪ್ಪು ರಘು ಅಣ್ಣ ನಾಮಕರಣ ಮಾಡೆಕ್ಕಾರೆ ಅದು ಹುಟ್ಟಿದ ಘಳಿಗೆ ನಕ್ಷತ್ರ ರಾಶಿ ಎಲ್ಲಾ ಗೊಂತಾಗಿ ಆಗೆಡದೋ??!!
    ನಮ್ಮ ಬೋಚ ಭಾವಂಗೆ ಅದರ ಸರೀ ಗೊಂತಿಪ್ಪಲೂ ಸಾಕು ; ಅವನ ಗೆಡ್ದಲ್ಲಿ ಹರಕ್ಕೊಂಡು ಇತ್ತಿದ್ದು!!!!! ಹ ಹ ಹ ಹಹ್ಹ

    1. ದಿನ ನಕ್ಷತ್ರ ಎಲ್ಲ ನೋಡಿ ನಾಮಕರಣ ಮಾಡುತ್ತರೆ ಅದರ ಕುಟುಂಬದವ್ವು ಬೇಡದಾ? ಅಲ್ಲ ಆರಾರು ದತ್ತಕ್ಕೆ ತೆಕ್ಕೊಂಬದೋ? ಹೆಹೆಹೆ

      1. ಏಯ್ ಸುವರ್ಣನೀ ಅಕ್ಕೋ ಪಟಲ್ಲಿ ಕಾಂಬ ಹುಳುವಿನ ತಿಲಿವಲೇ ಸುರು ಮಾಡಿ ಒಂದೆರಡು ದಿನ ಕಳುತ್ತು !! ಹೀಂಗೆ ಹೋಪದರಂದ ಆರಾದರೂ “ದತ್ತ” ತೆಕ್ಕೊಂಡು ಒಂದು ತೀರ್ಮಾನಕ್ಕೆ ಬಪ್ಪ ಆಗದ !!!!

    2. ಹೇ… ರಾಜಾರಾಮ ಸಿದ್ದನಕೆರೆ ಭಾವೊ… 🙂

      ನಿ೦ಗೊ ಅದರ ಜಾತಕ ನೋಡ್ತಹಾ೦ಗಿದ್ದು?? ಅದಕ್ಕೆ ಕೂಸು ನೋಡ್ತ ಅ೦ದಾಜಿ ಇದ್ದೊ ಹೇ೦ಗೆ ?? 😀
      ಹಾ.. ಮತ್ತೆ ಎನ್ನ ಗೆಡ್ದಲ್ಲಿ ಹಾಗೆ೦ತ್ಸು ಇ೦ದ್ರೊರೆಗೆ ಸಿಕ್ಕಿ ದಿಲ್ಲೆಪ್ಪಾ…!! 😛

      1. ಏಯ್ ಬೋಚನ್ನೋ ! ಸುರೂ ಅದರ ಕೂಚೋ ಮಾಣಿಯೋ ನೋಡಿ ಹೇಳು ನೋಡುವೋ;ಮತ್ತೆ ನಾವು ಅದಕ್ಕೆ ಸಂಧಾನ ಹಾಕುವೋ !!

  9. ನಮ್ಮ ಪ್ರಶ್ನೆ ಅದಲ್ಲ, ಇದಾ ಇಲ್ಲೇ ಕೆಳ ಒಂದು ಗಂಟೆ ಕೆಳಂತಾಗಿ ಓಡುಸ್ಸು ನೋಡಿದ್ದಿರೋ…? ಅದು ಎಂತರ ಗೊಂತಾಯಿದೋ…?!

    1. ಅಪ್ಪಪ್ಪು.. ಆನುದೆ ನಿನ್ನೆಯೇ ನೋಡಿದ್ದೆ. ಯಾವುದೋ ಮುಹೂರ್ತ ಹತ್ತರೆ ಬತ್ತಾ ಇದ್ದು. ಎನ್ತರ ಹೇಳಿ ಗೊನ್ತಾವುತ್ತೇ ಇಲ್ಲೆನ್ನೆ. ಆರಾರು ಹೇಳಿರೆ ದೊಡ್ಡಾ ಉಪಕಾರ ಆವ್ತಿತು

    2. ಏ…!! ಅದೆ೦ತರ… ಗಡಿಯಾರ ಹಿ೦ದ೦ಗೆ ಓಡುತ್ತು??? 😀 😛

    3. ನಮ್ಮ ಗುರಿಕ್ಕಾರಿನ್ಗೂ ಒಪ್ಪಣ್ಣಣ್ಗೋ ಗೊಂತಿಕ್ಕಪ್ಪ!!

  10. ಹೊಸ ಜೀವಿ !! ಆರಿ೦ಗೂ ಅರಡಿಯದ್ದರೆ ನಾಮಕರಣ ಮಾಡೊದೆ ಒಳ್ಳೆದು.

  11. ಎನ್ನ ಅಂದಾಜು ಇದರ ಹೆಸರು ತೊಂದಲ್ಪೂಚಿ,ಇದು ನಮ್ಮ ಮೈಲಿ ಹರದು ಹೋದರೆ ಅಥವಾ ಅದರ ಜೊಲ್ಲು ರಸ ಬಿದ್ದರೆ ಗುಳ್ಳೆ ಏಳ್ತು ಅಲ್ದಾ?ಎನ್ನ ಅಂದಾಜು ಮಾತ್ರ ,ಸರಿ ಆದಿಕ್ಕೋ ಹೇಳಿ ಗೊಂತಿಲ್ಲೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×