Oppanna.com

ಇಂದ್ರಾಣ ಶೇಷ

ಬರದೋರು :   ಪೆಂಗಣ್ಣ°    on   16/03/2011    5 ಒಪ್ಪಂಗೊ

ಪೆಂಗಣ್ಣ°

ಶೇಷವೋ – ಅವಶೇಷವೋ ಗೊಂತಿಲ್ಲೆ.
ಇಂದು ರಜಾ ಪುರುಸೋತ್ತಿಲಿ ಕೂದರೆ ಶುರುವಾತಿದ ಮತ್ತೆ ಯಡ್ಯೂರಪ್ಪಂಗೆ ಕಂಟಕದ ಶುದ್ದಿ. ಅತ್ಲಾಗಿ ಹೋಪ ಮೊದಲು ಒಂದು ಸಣ್ಣ ಶುದ್ದಿ ಹೇಳುತ್ತೆ.

ಜಪಾನಿಲಿ ಭೂಕಂಪ-ಸುನಾಮಿ ಆತನ್ನೆ ಮೊನ್ನೆ. ಅದರ ಬಗ್ಗೆ ವಿವರಣೆ ಕೇಳುಲೆ ಬೆಂಗಳೂರಿಲಿ ಎಂಟೋರಿಷಂದ ಇಪ್ಪ ಜಪಾನಿ ಹೆಮ್ಮಕ್ಕಳಕರೆದಿತ್ತವು 24X7 ಚಿನ್ನದ ಶುದ್ದಿ ಹೇಳ್ತ ಕನ್ನಡ ಚಾನೆಲ್. ಬಾರೀ ಕೊಶಿ ಆತು ಎನಗೆ ಬೆಂಗಳೂರಿಗನ್ನಡಿಗರಿಂದ ಲಾಯ್ಕ ಮಾತಾಡಿದ್ದು ಕನ್ನಡಲ್ಲಿ. ಆ ಹೆಮ್ಮಕ್ಕೊಗೆ ದನ್ಯವಾದ ಹೇಳೆಕ್ಕೆ. ವಿಶಯ ಅದಲ್ಲ ಅಖೇರಿಗೆ ಶುದ್ದಿ ಓದುತ್ತ ಪಾಳ್ಯಲ್ಲಿ ಅಕ್ಕಿ ಹುಡುಕುತ್ತ ಜೆನಂಗೊ ಥಾಂಕ್ಯು ಥಾಂಕ್ಯು ಹೇಳಿದವು. ಪಾಪ ಆ ಹೆಮ್ಮಕ್ಕೊ ಶುದ್ದ ಕನ್ನಡಲ್ಲಿ “ದನ್ಯವಾದ” ಹೇಳಿತ್ತು.
ಇವಕ್ಕೆ ಎಂತ ಹೇಳುದಪ್ಪೊ. ಬೈಲಿಲಿ ಗಡಿನಾಡಿಲಿ ಕನ್ನಡದ ಬಗ್ಗೆ ಅಂದು ಚರ್ಚೆ ಆಯಿದು. ಈಗ ಹೃದಯಲ್ಲಿ ಕನ್ನಡ ಒಳಿಗೊ?
ಈ ಚರ್ಚೆಯ ಕೇಳೆಕ್ಕಾರೆ ಇರುಳು ಹನ್ನೊಂದುವರೆಗೆ ಆ ಚಾನೆಲ್ಲು ನೋಡಿ.

5 thoughts on “ಇಂದ್ರಾಣ ಶೇಷ

  1. ಪೆಂಗಣ್ಣೋ..
    ಅದಾ, ಟೀವಿನೋಡಿದೋರಿಂಗೆ ಮಾಂತ್ರ ಅರ್ತ ಆವುತ್ತ ನಮುನೆ ಶುದ್ದಿ ಹೇಳಿದ್ದ ನೀನು, ಹಪ್ಪಾ..
    ಒಪ್ಪಣ್ಣಂಗೆ ಟೀವಿ ಎಲ್ಲಿಂದ? ಅಲ್ಲಿ ಬಂದದರ ಸಂಕೊಲೆ ಏನಾರಿದ್ದರೆ ಬೈಲಿಲಿ ತೋರುಸುತ್ತೆಯೋ?

    ಹೇಳಿದಾಂಗೆ, ಯೆಡಿಯೂರಪ್ಪಂಗೆ ಎಂತಾತು? ನಿನಗೆ ಗೊಂತಕ್ಕಲ್ಲದೋ ಬೇಗ… 🙂

  2. ಇದು ನಮ್ಮ ಕನ್ನಡದ ಅವಸ್ಥೆ. ವಿಶ್ವಕನ್ನಡ ಸಮ್ಮೇಳನ ಮಾಡಿರೆ ಸಾಲ,ಭಾಷೆ ನಮ್ಮ ಮನಸ್ಸಿ೦ಗೆ,ಹೃದಯಕ್ಕೆ ಹತ್ತರೆ ಇರೆಕ್ಕು,ಅಲ್ಲದೋ?

  3. ಆನುದೇ ಆ ಕಾರ್ಯಕ್ರಮವ ನೋಡಿದೆ, ಜಪಾನಿನ ಜೆನ ಧನ್ಯವಾದ ಹೇಳಿದ್ದು, ‘so called’ ಕನ್ನಡಿಗರು thanx ಹೇಳಿದ್ದರ ನೋಡಿ ನೆಗೆ ಮಾಡೆಕೋ ಅಥವಾ ದುಃಖಪಡೆಕೋ ಹೇಳಿ ಗೊಂತಾಯ್ದಿಲ್ಲೆ 🙁

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×