Oppanna.com

ಕಲ್ಯಾಣಿ ಗೀರ್ವಾಣಿ ವೀಣಾಪಾಣಿ

ಬರದೋರು :   ದೀಪಿಕಾ    on   16/10/2012    8 ಒಪ್ಪಂಗೊ

ದೀಪಿಕಾ

ಬೈಲಿನ ಎಲ್ಲೋರಿಂಗೂ ಶರನ್ನವರಾತ್ರಿಯ ಪುಣ್ಯಪರ್ವದ ಶುಭಾಶಯಂಗೊ.
ನವರಾತ್ರಿ ಹೇಳಿದರೆ ಅಬ್ಬೆಯ ಪೂರ್ಣ ಆಶೀರ್ವಾದ, ಅಮ್ಮನ ಪ್ರೀತಿ ನಮ್ಮ ಮೇಲೆ ಹಗಲಿರುಳು ಸುರಿವ ಪುಣ್ಯಕಾಲ.
ಈ ಕಾಲಲ್ಲಿ ಬೈಲಿನ ಎಲ್ಲೊರ ಮೇಲೆ ಅಬ್ಬೆಯ ಕೃಪಾದೃಷ್ಟಿ ಸದಾ ಇರಲಿ ಹೇಳಿ ಹಾರಯಿಕೆ.

ಬೈಲಿಲಿ ನವರಾತ್ರಿಯ ನವ ದಿನಂಗಳ ಸ್ತೋತ್ರ ರೂಪಲ್ಲಿ ಆಚರಣೆ ಮಾಡುದು ಕ್ರಮ.
ದೀಪಿ ಅಕ್ಕನೂ, ಉಡುಪುಮೂಲೆ ಅಪ್ಪಚ್ಚಿಯೂ, ಬೆಟ್ಟುಕಜೆ ಮಾಣಿಯೂ ಸೇರಿ – ಜಗಜ್ಜನನಿಯ ರೂಪಂಗಳ ಬೈಲಿಂಗೆ ತತ್ತಾ  ಇದ್ದವು.
ಇಂದು ನವರಾತ್ರಿಯ ಸುರುವಾಣ ದಿನ.
ಈ “ವೀಣಾಪಾಣಿ” ಕೃತಿಯ ದೀಪಿಅಕ್ಕ° ಸುಶ್ರಾವ್ಯವಾಗಿ ಬೈಲಿಂಗೆ ಕೊಡ್ತಾ ಇದ್ದವು.
ಎಲ್ಲೋರುದೇ ಕೇಳಿ, ಆ ಅಂಬೆಯ ಪೂರ್ಣಾನುಗ್ರಹಕ್ಕೆ ಪ್ರಾಪ್ತರಾಗಿ, ಸರ್ವಮಂಗಳರಾಯೇಕು ಹೇದು ಬೈಲಿನ ಹಾರಯಿಕೆ.
~
ಗುರಿಕ್ಕಾರ°

ಕಲ್ಯಾಣಿ ಗೀರ್ವಾಣಿ:

ಕಲ್ಯಾಣಿ ಗೀರ್ವಾಣಿ ಹೇಳುವ ಈ ಕೃತಿ ಶಾರದಾ ದೇವಿಯ ಬಗ್ಗೆ ವರ್ಣಿತವಾಗಿದ್ದು.
ಇದರಲ್ಲಿ ಮನುಷ್ಯನ ಭಾವನೆಗಳ ಪ್ರತಿಬಿಂಬಿಸುವ ನವರಸಂಗಳೂ, ಸಂಗೀತದ ಸಪ್ತಸ್ವರಂಗಳ ಶಬ್ಧಾಕ್ಷರಂಗಳಲ್ಲಿ ಇಡೀ ಕೃತಿ ರಚನೆ ಆದ್ದದು ತುಂಬಾ ಲಾಯ್ಕ ಭಾವ ಕೊಡ್ತು.
ನವರಾತ್ರಿಯ ಈ ಸಮಯಲ್ಲಿ ಎಲ್ಲೊರೂ ಈ ಕೃತಿಯ ಕೇಳಿ ಶಾರದೆಯ ಕೃಪೆಗೆ ಪಾತ್ರರಾಯೆಕ್ಕು ಹೇಳಿ ಆಶಿಸುತ್ತೆ.

ದ್ವನಿರೂಪ ಕೇಳುಲೆ:


Kalyani-Geervani Deepika Bhat-mp3

ಶ್ಲೋಕ ಓದಲೆ:

ಕಲ್ಯಾಣಿ ಗೀರ್ವಾಣಿ ವೀಣಾ ಪಾಣಿ
ಸ೦ಗೀತ ನೃತ್ಯಾದಿ ಕಲಾ ಪ್ರದಾಯಿನಿ ॥

ನವರಸ ವರ್ಷಿಣಿ ರಾಗ ವಿವರ್ಧಿನಿ
ಸ್ವರ ರಾಗ ಲಯ ಭಾವ ಪ್ರಕಾಷಿಣಿ
ಶೃ೦ಗಾರ ವೀರ ಕರುಣ ಅದ್ಭುತ ಹಾಸ್ಯ
ಭಯಾನಕ ಬೀಭತ್ಸ್ಯ ರೌದ್ರ ಶಾಂತಂ

ಸಪ್ತಸ್ವರ ರೂಪಿಣಿ ಸುಹಾಸಿನಿ
ಸೂರ್ಯ ತೇಜಸ್ವಿನಿ ರಮ್ಯ ಗುಣಭರಿಣಿ
-ಷಡ್ಜ ಸರಸಿಜ ರೂಪಿಣಿ
ರಿ-ಋಷಭ ರಿಪು ಸ೦ಹಾರಿಣಿ
-ಗಾ೦ಧಾರ ಗಾನಸುಧಾ ವರ್ಷಿಣಿ
-ಮಧ್ಯಮ ಮಧುರ ಭಾಷಿಣಿ
ಪ-ಪ೦ಚಮ ಪ೦ಕಜ ಲೋಚನಿ
-ದೈವತ ದಯಾ ಸ್ವರೂಪಿಣಿ
ನಿ-ನಿಷಾದ ನಿಗಮೋದ್ಧಾರಿಣಿ ॥

~*~*~

ಹಾಡಿದ್ದದರ ಕೇಳ್ಳೆ:

    •  ಧ್ವನಿ: ದೀಪಿಕಾ ಭಟ್, ತಲೆಂಗಳ

Kalyani-Geervani Deepika Bhat-mp3

8 thoughts on “ಕಲ್ಯಾಣಿ ಗೀರ್ವಾಣಿ ವೀಣಾಪಾಣಿ

  1. ಕೇಳಿ ಪ್ರೋತ್ಸಾಹಿಸಿದ ಎಲ್ಲೋರಿ೦ಗೂ ಧನ್ಯವಾದ.

  2. ನವರಾತ್ರಿಲಿ ಸರಸ್ವತಿಯ ಅನುಗ್ರಹ ಬೈಲಿನ ಎಲ್ಲೋರಿಂಗು ಆಗಲಿ..ನವದುರ್ಗೆತರ ಆಶಿರ್ವಾದ ನಮ್ಮ ಮೇಲೆ ಇರಲಿ..ಲಾಯ್ಕ ಅಯಿದು..

  3. ಧನ್ಯವಾದಂಗೋ.
    ಎಲ್ಲೋರಿಂಗೂ ನವರಾತ್ರಿಯ ಹಾರ್ದಿಕ ಶುಭಾಶಯಂಗೋ.
    ಹಾಡಿದ್ದು ತುಂಬಾ ತುಂಬಾ ಲಾಯಿಕಾಯಿದು, ಕೇಳಿ ಖುಶಿ ಆತು.

  4. ದೀಪಿಕಾ ಹಾಡಿದ್ದು ಅದ್ಭುತ ಆಯಿದು. ನವರಾತ್ರಿಯ ಶುಭಾಶಯಂಗೊ.

  5. ಹಾಡಿದ್ದು ಲಾಯ್ಕ ಆಯಿದು.ಸಪ್ತಸ್ವರಗಳ ಏರು,ಇಳಿಗಳ ಸುಲಲಿತ ನಿರೂಪಣೆ.

  6. ಒಂದು ಒಳ್ಳೆ ಕೃತಿಯ ಮೂಲಕ ನವರಾತ್ರಿಯ ಶುಭಾರಂಭ ಆತು.
    ದೀಪಿಕಾ ಹಾಡಿದ್ದು ತುಂಬಾ ಲಾಯಿಕ ಆಯಿದು. ಪುನಃ ಪುನಃ ಕೇಳುವ ಹಾಂಗೆ ಇದ್ದು.

  7. ಸಪ್ತಸ್ವರ ಭೂಷಿಣಿ…ಹೇಳಿ ಶುರು ಮಾಡಿ ಸಪ್ತಸ್ವರಂಗಳ ಹಾಡಿದ್ದು ತುಂಬಾ ಲಾಯ್ಕಾಯಿದು . ಇನ್ನು ಹತ್ತು ದಿನಂಗೊಕ್ಕೆ ಹತ್ತು ಗಾನಂಗಳ ಮೂಲಕ ದೇವಿ ಸ್ತೋತ್ರವ ಮಾಡುವೋ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×