Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಬೈಲಿನ ಎಲ್ಲೋರಿಂಗೂ ನಮಸ್ಕಾರ.
ಜೆನವರಿ 26, 1950ಯ ದಿನಕ್ಕೆ ಸರಿಯಾಗಿ ಭಾರತಕ್ಕೆ ಹೊಸತ್ತೊಂದು ಸಂವಿಧಾನ ಬಂದು, ಹೊಸ ದೇಶವ್ಯವಸ್ಥೆ ನೆಡವಲೆ ಕಾರಣ ಆತು.
ಆ ನೆಂಪಿಂಗೆ ಒರಿಶಂಪ್ರತಿ ಅದೇ ದಿನ ಗಣರಾಜ್ಯೋತ್ಸವ ಆಚರಣೆ ಮಾಡ್ತವು.
ಇಂದು ಆ ಗಣರಾಜ್ಯೋತ್ಸವ. ಬೈಲಿನ ಎಲ್ಲೋರಿಂಗೂ ಶುಭ ಹಾರಯಿಕೆಗೊ.
ಗಣರಾಜ್ಯ ಭಾರತ ಸಾವಿರಾರೊರಿಶ ಸುಭದ್ರವಾಗಿ ಶಾಂತಿಂದ ಮುಂದರಿಯಲಿ ಹೇಳ್ತದು ಬೈಲಿನೋರ ಆಶಯ.
ಸೂ:
- ಕಳುದೊರಿಶದ ಗಣರಾಜ್ಯದ್ದಿನ ಒಪ್ಪಣ್ಣ ಮಾತಾಡಿದ ಶುದ್ದಿ ಇಲ್ಲಿದ್ದು:
ಗಣರಾಜ್ಯಲ್ಲಿ ಗಣವೇಶ ಮತ್ತೇವಗ ಬಕ್ಕೋ..!? - ಭಾರತದ ಬಾವುಟದ ಚಿತ್ರಂಗಳ ಪುಟದ ಸಂಕೊಲೆ: ಇಲ್ಲಿದ್ದು
ಶುಭ ಹಾರೈಕೆಗೊ.ಕೊ೦ಡಿಲಿದ್ದ ಹಳೆ ಲೇಖನವನ್ನೂ ಓದಿದ ಹಾ೦ಗೆ ಆತು.ಅವ್ಯವಸ್ಥೆಯ ಆಅಗರಲ್ಲಿ,ಕಾಶ್ಮೀರಲ್ಲಿ ಕೊಡಿ ಏರುಸುಲೇ ಕಷ್ಟ ಆಗಿಪ್ಪಗ,ಗಣ ವೇಷದ್ಕಹಾರಿಗೊ ಗಣರಾಜ್ಯದ ಉತ್ಸವಲ್ಲಿ ಮೆರವ ಕಾಲ ಹತ್ತರೆ ಇಲ್ಲೆ ಹೇಳಿ ಕ೦ಡತ್ತು.
🙂
ಎಲ್ಲೋರಿಂಗೂ ಶುಭ ಹಾರಯಿಕೆಗೊ….jai hind……
ಗಣರಾಜ್ಯದ ಮಹತ್ವವ ಎಲ್ಲರೂ ತಿಳಿಯಲೆ ಬೇಕು.ಈಗಾಣ ರಾಜಕೀಯಂದ ಜನರಿಂಗೆ ಯಥಾರ್ಥ ಗೊಂತಾವ್ತಿಲ್ಲೆ.ಸುದ್ದಿಗಳ ವಿಚಿತ್ರವಾಗಿ,ವಕ್ರವಾಗಿ ಬರವದು ಈಗ ಕನ್ನಡ ಪತ್ರಿಕೆಗಳ ಕ್ರಮ ಆಯಿದು.ಇದರ ಸರಿ ಮಾಡುದಾರು?