Latest posts by ಪುಣಚ ಡಾಕ್ಟ್ರು (see all)
- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಅನಾಹೂತಃ ಪ್ರವಿಶತ್ಯಪೃಷ್ಟೋ ಬಹುಭಾಷತೇ।
ಅವಿಶ್ವಸ್ತೇ ವಿಶ್ವಸಿತಿ ಮೂಢಚೇತೋ ನರಾಧಮಃ।।
ಅನ್ವಯ:
ಮೂಢಚೇತಃ ನರಾಧಮಃ ಅನಾಹೂತಃ ಪ್ರವಿಶತಿ, ಅಪೃಷ್ಟಃ ಬಹು ಭಾಷತೇ ಅವಿಶ್ವಸ್ತೇ ವಿಶ್ವಸಿತಿ.
ಭಾವಾರ್ಥ:
ಹೇಳಿಕೆ ಇಲ್ಲದಲ್ಲಿಗೆ ಹೋಪದು, ಕೇಳುವೋರಿಲ್ಲದ್ದರೂ ಲೆಕ್ಕಂದೆಚ್ಚಿಗೆ ಮಾತಾಡುದು, ನಂಬುಲಾಗದ್ದೋರ ನಂಬುದು(ಕುರಿ ನಂಬುದೇ ಕಟುಕನ) ಇವು ಬೆಗುಡು ಜನಂಗಳ ಲಕ್ಷಣ!
ನಂಬುಲೆ ಆಗದ್ದೋರ ನಂಬಿದ್ದು ಹೇಳಿ ನವಗೆ ಗೊಂತಪ್ಪಗ ಕೆಲವು ಸರ್ತಿ ಸುಮಾರು ಸಮಯ ಕಳುದಿರ್ತು. ಮತ್ತೆ ಅದುವೇ ಪಶ್ಚಾತ್ತಾಪ ನಿತ್ಯ ಅಪ್ಪದು.
ಒಳ್ಳೆ ಸುಭಾಷಿತ ಡಾಕ್ಟ್ರೇ!