Latest posts by ಪುಣಚ ಡಾಕ್ಟ್ರು (see all)
- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ
ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿಪೂಜ್ಯತೇ?
ಅನ್ವಯ:
ಸ್ವಾಧೀನಂ ಮಾತರಂ ಸ್ವಾಧೀನಂ ಪಿತರಂ ಸ್ವಾಧೀನಂ ಗುರುಂ ಅತಿಕ್ರಮ್ಯ ಅಸ್ವಾಧೀನಂ ದೈವಂ ಅನೇಕೈಃ ಪ್ರಕಾರೈಃ ಕಥಮ್ ಅಭಿಪೂಜ್ಯತೇ?
ಅರ್ಥ:
ಕಣ್ಣೆದುರೇ ಕಾಂಬ ಸುಲಭವಾಗಿ ಸಿಕ್ಕುವ ಮಾತಾಪಿತೃಗಳ ಗುರುಗಳ ಕಡೆಗಣಿಸಿ ಕಣ್ಣಿಗೆ ಕಾಣದ ದೇವರುಗಳ ಅನೇಕ ಪ್ರಕಾರ ಪೂಜಿಸಿ ಎಂತ ಪ್ರಯೋಜನ?
ಮನುಷ್ಯಂಗೆ ಸುಲಾಬಲ್ಲಿ ಸಿಕ್ಕುದು ಯಾವಾಗಲೂ ಸಸಾರ ಅಪ್ಪದು.
ಅಬ್ಬೆ ಅಪ್ಪ ಗುರು ಮಾಂತ್ರ ಅಲ್ಲ ಮೂವತ್ತಮೂರು ಕೋಟಿ ದೇವರಿಪ್ಪ ಗೋಮಾತೆಯೂ ಕಾಣುತ್ತಿಲ್ಲೆ. ಅದೇ ವಿಧಿಯ ವಿಪರ್ಯಾಸ!