Latest posts by ಪುಣಚ ಡಾಕ್ಟ್ರು (see all)
- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಸಂತಸ್ತುಷ್ಟಾಃ ಪರಹಿತಕೃತಿಂ ವೀಕ್ಷ್ಯ ಲೋಕೇ ನರಾಣಾಮ್।
ದುಷ್ಟಾಸ್ತುಷ್ಟಾಃ ಪರಹಿತಕೃತಿಂ ನಿಂದಯಾ ಹಿಂಸಯಾ ಚ।।
ಅನ್ವಯ:
ಲೋಕೇ ನರಾಣಾಂ ಪರಹಿತಕೃತಿಂ ವೀಕ್ಷ್ಯ ಸಂತಃ ತುಷ್ಟಾಃ।
ದುಷ್ಟಾಃ ಪರಹಿತಕೃತಿಂ (ದೃಷ್ಟ್ವಾ) ನಿಂದಯಾ ಹಿಂಸಯಾ ಚ ತುಷ್ಟಾಃ।।
ಅರ್ಥ:
ಬೇರೆಯವರ ಹಿತಕ್ಕಾಗಿ ಮಾಡಿದ ಕೆಲಸ ನೋಡಿ ಲೋಕಲ್ಲಿ ಸಂತರು ಸಂತೋಷ ಪಡ್ತವು.
ಅದರೆ ದುಷ್ಟರು ಪರಹಿತಕಾರ್ಯಂಗಳ ನೋಡಿ ಬೈದೋ ಹಿಂಸೆ ಮಾಡಿಯೋ ಸಂತೋಷ ಪಡ್ತವು!
ಎನ್ನ ಸೊರ ಹೆರಟರೆ ನಡಿರುಳು ಕೂಡ ಭೂತ ಪ್ರೇತ ಪಿಶಾಚಿಗೋ ಎಲ್ಲಾ ಹೆದರಿ ಓಡುಗು
ಅದೊಳ್ಳೆದಕ್ಕೇ ಅಕ್ಕು ಬಾವ. ಬೈಲಿಂಗೆ ಮತ್ತೆ ಪ್ರೇತಬಾಧೆ ಬಾರ
[ಬೇರೆಯವರ ಹಿತಕ್ಕಾಗಿ ಮಾಡಿದ ಕೆಲಸ ನೋಡಿ ಲೋಕಲ್ಲಿ ಸಂತರು ಸಂತೋಷ ಪಡ್ತವು.
ಅದರೆ ದುಷ್ಟರು ಪರಹಿತಕಾರ್ಯಂಗಳ ನೋಡಿ ಬೈದೋ ಹಿಂಸೆ ಮಾಡಿಯೋ ಸಂತೋಷ ಪಡ್ತವು!]
ಈ ಕಲಿಯುಗಲ್ಲಿ ಸುಮಾರು ಸುಭಾಷಿತಂಗಳ ಅರ್ಥ ನಿಜ ಅಪ್ಪದು ಕಾಣುತ್ತಾ ಇದ್ದು. ನಮ್ಮ ಮದಲಾಣೋರು ಎಷ್ಟೊಳ್ಳೆ ಮಾತುಗಳ ನವಗೆ ಬಳುವಳಿ ಬಿಟ್ಟು ಹೋಯಿದವು!
ಅಪ್ಪು ಶ್ರೀಅಕ್ಕ
ಒಪ್ಪ.
ಇದೆಲ್ಲ ನಿಂಗಳ ಧ್ವನಿ ಸಹಿತ ಇಲ್ಲಿ ಬಂದರೆ ಹೇಂಗಿಕ್ಕು ಹೇದು ಏಚನೆ ಅಪ್ಪಲೆ ಸುರುವಾಯ್ದು ಡಾಕ್ಟ್ರು ಬಾವ
ಚೆನ್ನೈ ಭಾವ ಹೇಳಿದ್ದಕ್ಕೆ ಎನ್ನದೂ ಮಾರ್ಕು ಇದ್ದು. ನಿಂಗಳ ಸೊರಲ್ಲಿ ಬರಲಿ ಡಾಕ್ಟ್ರೇ!
ಉತ್ತಮ ಸುಭಾಷಿತ