Latest posts by ಪುಣಚ ಡಾಕ್ಟ್ರು (see all)
- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಕಿಮತ್ರ ಬಹುನೋಕ್ತೇನ ಶಾಸ್ತ್ರಕೋಟಿಶತೇನ ಚ।
ದುರ್ಲಭಾ ಚಿತ್ತವಿಶ್ರಾಂತಿರ್ವಿನಾ ಗುರುಕೃಪಾಂ ಪರಮ್।।
ಅನ್ವಯ:
ಬಹುನಾ ಉಕ್ತೇನ ಕಿಂ(ಪ್ರಯೋಜನಂ)?
ಪರಂ ಗುರುಕೃಪಾಂ ವಿನಾ ಶಾಸ್ತ್ರಕೋಟಿಶತೇನ ಚ ಚಿತ್ತವಿಶ್ರಾಂತಿಃ ದುರ್ಲಭಾ (ಭವೇತ್)
ಅರ್ಥ:
ಹೆಚ್ಚು ಹೇಳುಲೆಂತ ಇದ್ದು!!
ಪರಮಶ್ರೇಷ್ಠ ಗುರುವಿನ ಅನುಗ್ರಹ ಇಲ್ಲದ್ದರೆ ನೂರುಕೋಟಿ ಶಾಸ್ತ್ರ ಓದಿರೂ ಮನಸ್ಸಿಂಗೆ ಶಾಂತಿ ಮಾತ್ರ ಸಿಕ್ಕಲೇ ಸಿಕ್ಕ!!!
ಗುರುವಿನ ಮಹಿಮೆಯ ವರ್ಣನೆ