Latest posts by ಚೆನ್ನೈ ಬಾವ° (see all)
- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಜನಿವಾರ ತುಂಡಾದಪ್ಪಗ ಅದಕ್ಕೆ ಎರೆಡು ಗೆಂಟು ಹಾಕಿ ಅಂದ್ರಾಣ ಸುಧಾರಿಕೆ ಆವುತ್ತು ಹಲವು ಸರ್ತಿ.
ಕೆಲವು ಸರ್ತಿ ಜನಿವಾರ ಕಟ್ಳೆ ಅರಡಿಯದ್ದೆ ಬಾಕಿ ಅಪ್ಪದಿದ್ದು.
ಈಗೀಗೆಲ್ಲ ಕಟ್ಟಿದ ರೆಡಿಮೇಡ್ ಸಿಕ್ಕುತ್ತಪ್ಪೋ.., ಅದು ಬೇರೆ ವಿಷಯ.
ಅಂದರೂ ನವಗೆ ಜನಿವಾರ ಕಟ್ಳೆ ಅರಡಿಯದ್ರೆ ಹೇಂಗೆ ಅಲ್ಲದೊ?
ಹಾಂಗೆ ….. ಅರಡಿಯದ್ದವಕ್ಕೆ ಜನಿವಾರ ಕಟ್ಟುಸ್ಸು ಹೇಂಗೆ ಹೇದು ಅರಡಿವಲೆ ಇಲ್ಲಿದ್ದು.
ವೀಡಿಯೋ ಕೃಪೆ: ತುಪ್ಪೆಕ್ಕಲ್ಲು ಶಿವರಾಮ ಭಾವ. ಧನ್ಯವಾದಂಗೊ.
ಹರೇ ರಾಮ.
ಉಪಯುಕ್ತ ಮಾಹಿತಿ.ಸರಳ ವಿವರಣೆ.ಧನ್ಯವಾದ ವ್ಹೆನ್ನೈ ಭಾವ,ತುಪ್ಪೆಕಲ್ಲು ಮಾವ..
ತುಂಬಾ ಸರಳವಾಗಿ ವಿವರಿಸಿದ್ದವು ,,, ಧನ್ಯವಾದಗಳು