Oppanna.com

ತೀರ್ಪು ನೇರ್ಪ ಇಕ್ಕೋ?

ಬರದೋರು :   ಪೆಂಗಣ್ಣ°    on   29/09/2010    9 ಒಪ್ಪಂಗೊ

ಪೆಂಗಣ್ಣ°

ಎಲ್ಲೋರು ಕಾದೋಂಡು ಇಪ್ಪ ಸಮಯ ಬತ್ತಾ ಇದ್ದು, ನಾಳೆ ಇದೇ ಹೊತ್ತಿಗೆ ತೀರ್ಪು ಬತ್ತಾ ಇದ್ದು..
ರಾಮಜನ್ಮಭೂಮಿಯ ಆರಿಂಗೆ ಹೇಳ್ತವಡ ನಾಳೆ, ಹೇಳುಗೋ? ಉಮ್ಮಪ್ಪಾ!
ಅಂತೂ ತೀರ್ಪು ಬತ್ತು, ಹಾಂಗೆ ಇನ್ನು ಮೇಳಾಣ ಕೋರ್ಟಿಂಗೆ ಹೋಪಲಕ್ಕು ಹೇಳದ್ದೆ ಬಿಡುಗೊ?
ತೀರ್ಪು ಕೊನೆ ಅಪ್ಪದು ಕಂಡಿತಾ ಹೇಳುತ್ತದು ಸಾಧ್ಯ ಇಲ್ಲೆ.
ಹಾಂಗಾರೆ ತೀರ್ಪಿನ ಆರು ಕೊಡೆಕ್ಕು.. ನಿಂಗಳೇ ತೀರ್ಮಾನ ಮಾಡಿ ನೇರ್ಪಕ್ಕೆ..

ಭವ್ಯ ಮಂದಿರ

ಒಪ್ಪಣ್ಣ ಆ ಜಾಗೆಯ ಸವಿವರ ಕೊಟ್ಟಿದ, ಇನ್ನು ಆನು ಅದನ್ನೇ ಹೇಳ್ತಿಲ್ಲೆ.
ನಮ್ಮ ದೇಶದ ಕೆಲವು ಸಮಸ್ಯೆಯ ಬಗ್ಗೆ ಬರೆತ್ತೆ..
ನಮ್ಮ ಜೆನಂಗೊ ಸತ್ಯವ ಪರಾಮರ್ಶೆ ಮಾಡುದು ಕಮ್ಮಿ ಹೇಳುಲಕ್ಕೇನೊ?
ನವಗೆ ಟಿ.ವಿ.ಯ ಜೆನಂಗೋ ಹೇಳುದೆ ದೊಡ್ಡ ಸುದ್ದಿಗೊ ಅಲ್ಲಿ ಹೇಳುದು ಪೂರ್ತಿ ಸತ್ಯವೋ (ಎಲ್ಲವೂ ತಪ್ಪು ಹೇಳ್ತಿಲ್ಲೆ)
ಯಾರದರೂ ಸರಿಯಾಗಿ ವಿಮರ್ಶೆ ಮಾಡ್ತವೋ? ಸರಿ ಹೇಳಿದವನ ಸುಮ್ಮನೆ ಬಿಡ್ತವೋ?
ಒಂದಂತೂ ಸತ್ಯ ಹಲವಾರು ಮಾಧ್ಯಮಂಗಳ ನೋಡ್ತ ಇದ್ದೆ, ಎಲ್ಲವೂ ಅವರ ಬೆಳವಣಿಗೆಯ ಮಾತ್ರ ನೋಡುದು.
ಜೆನಂಗಳ ಮರುಳು ಮಾಡಿ ಅವರ ವಾಹಿನಿಯ ನೋಡುಸುದು ಹೇಂಗೆ ಹೇಳ್ತದು ಮಾತ್ರ ಮುಖ್ಯ.
ಅದಕ್ಕಾಗಿ ಸತ್ಯವ ಮುಚ್ಚಿಡುಗು ಕೂಡಾ, ಕೆಲವೊಂದು ಘಟನೆಗೊ ನೋಡಿರೆ ಎಂತ ನ್ಯಾಯ ಹೇಳ್ತದು ಇನ್ನು ಇದ್ದೋ ಸಂಶಯ ಬತ್ತು
ಇತ್ತೀಚೆಗೆ ಗುಜರಾತಿಲಿ ಒಂದು ಜೆನಕ್ಕೆ ಆತ್ಮಹತ್ಯೆಗೆ ಪ್ರೇರೇಪಣೆ ಮಾಡಿ, ಸಾವಲೆ ಕಾರಣ ಆದ ಸುದ್ದಿ ನೋಡಿದ್ದೀರನ್ನೆ!
ಅಲ್ಲಿ ಜೀವ ಉಳುಸುದರ ಬಿಟ್ಟು, ವೀಡೀಯೋ ತೆಗೆವದು ಮುಖ್ಯ ಆಗಿತ್ತು. ಇಂತದ್ದು ಬದಲಾವಣೆ ಅಪ್ಪಲೆ ಸಾಧ್ಯ ಇದ್ದೋ?
ಜಾಸ್ತಿ ಬರೆತ್ತಿಲ್ಲೆ ಈ ಬಗ್ಗೆ, ಸಾವಿರಾರು ವರ್ಷಗಳ ಹಿಂದೆ ಕಟ್ಟಿದ ಮಂದಿರವ ೨೫೦ ವರ್ಷ ಹಿಂದೆ ಮುರುದು ಮಸೀದಿ ಕಟ್ಟಿದ್ದಲ್ಲದೋ?
ಅದಕ್ಕೆ ಬೇಕಾದ ಪುರಾವೆಗಳ ವೈಜ್ಞಾನಿಕವಾಗಿ ಪುರಾತತ್ವ ಇಲಾಖೆ ಕೊಟ್ಟಿದು. ಇನ್ನೆಂತರ ಬೇಕು ತೀರ್ಮಾನಕ್ಕೆ.
ಇನ್ನು ಮಾಧ್ಯಮಂಗ ದಿನಾ ಮಸೀದಿಯ ಮುರುದು ಮಂದಿರವ ಕಟ್ಟುಲೆ ಹೆರಟಿದವು ಹೇಳುದನ್ನೇ
ಯಾರಾದರೂ ಒಬ್ಬ ಮಾಧ್ಯಮ ಮಿತ್ರ ಮಂದಿರವ ಮುರುದು ಮಸೀದಿ ಕಟ್ಟಿದವು ಹೇಳುದರ ಮುಖ್ಯ ಸುದ್ದಿ ಮಾಡ್ತನೋ?
ಭರತ ಖಂಡಲ್ಲಿ ಹುಟ್ಟಿ, ಬೆಳೆದ ಪ್ರತಿಯೊಬ್ಬಸನಾತನ ಮಂದಿರವ ಕಟ್ಟುವ ಮನಸ್ಸು ಮಾಡುವ ಮೊದಲು ತೀರ್ಪು ನೇರ್ಪಕ್ಕೆ ಬಕ್ಕೋ..?

9 thoughts on “ತೀರ್ಪು ನೇರ್ಪ ಇಕ್ಕೋ?

  1. ಏ ಪೆ೦ಗ ಭಾವೊ ನಿನ್ನ ಪೆ೦ಗ ಹೇಳಿ ಏವ ಪೆ೦ಗ೦ ಹೇಳಿದ್ದಪ್ಪ.ಇರಲಿಚೆನ್ದಕೆ ವಿಷಯ ಪ್ರಸ್ತಾಪ ಮಾಡಿದ್ದೆ.ಈಗ ಹೆ೦ಗೂ ತೀರ್ಪು ಬ೦ದಾತು ಇನ್ನು ಆ ಶ್ರೀರಾಮ ದೇವರು ಬೇಕಾದ ಹಾ೦ಗೆ ನೆಡಸುಗು ಹೆಳಿ ನ೦ಬಿಯೊ೦ಬೊ.ನಾವು ಮಾ೦ತ್ರ ಸದಾ ಜಾಗ್ರತಾವಸ್ತೆಲಿ ಇರೆಕು ಅಲ್ಲಿ ಒ೦ದಷ್ಟು ಪುಕ್ಲಿ ಊರ್ಲೆ ಜಾಗೆ ಅವಕ್ಕೆ ಸಿಕ್ಕಿದ್ದದ ಅದರ ಹಿಡಿವಲಿದ್ದ ದಾರಿ ಆಯೇಕು ಎಲ್ಲ ನೆಡಗು ಇಷ್ಟು ನೆಡಸಿದವ೦ ಅದರನ್ನೂನೆಡಸುಗು.ಒಪ್ಪ೦ಗಳೊಟ್ಟಿ೦ಗೆ .

  2. ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ

  3. ಜೈ ಶ್ರೀ ರಾಮ್
    ಶ್ರೀ ರಾಮನ ಪಾದರವಿಂದಗಳಲ್ಲಿ ನಮೋ ನಮಃ
    ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ

  4. ರಾಮಾ ನಿನ್ನ ಮಹಿಮೆ ತೋರ್ಸು
    ನೀನಿಪ್ಪಲ್ಲಿಯೇ ಇರು
    ಜೈ ಶ್ರೀ ರಾಮ್

  5. ಈ ಪೆಂಗಂಗೆ ಪೆಂಗ ಹೇಳಿ ಹೆಸರೆಂತಕ್ಕೆ? ಇಷ್ಟು ಬುದ್ಧಿವಂತಿಕೆಂದ ವಿಚಾರಂಗಳ ನಮ್ಮೆಲ್ಲರಿಂಗೆ ಕೊಡುವ ಪೆಂಗಣ್ಣಂಗೆ ಒಂದು ಹೊಸ ಬಿರುದು ಕೊಡ್ಲಕ್ಕು ಹೇಳಿ ಎನ್ನ ಅಭಿಪ್ರಾಯ. ಬೈಲಿನೋರ ಅಭಿಪ್ರಾಯ ಹೇಂಗೆ?
    ಪೆಂಗ- ಲೇಖನ ಲಾಯ್ಕ ಆಯ್ದು. ನಿಂಗೊ ಹೇಳುದು ಸತ್ಯ, ಅರ್ಧಕ್ಕರ್ಧ ಎಡವಟ್ಟು ಮಾಡುದೇ ಈ ಮಾಧ್ಯಮದ ಮಹಾತ್ಮಂಗೊ !! ಅವರ ಮನೆ, ಸಂಸಾರ, ಜೀವನ ಎಲ್ಲವೂ ನಾಯಿ ಮನುಗುತ್ತ ಹರ್ಕಟೆ ಗೋಣೀಚೀಲಂದಲೂ ಕಡೆ ಇದ್ದರೂ..ಬೇರೆಯವರ ವಿಷಯಕ್ಕೆ ಮೂಗು ತೂರ್ಸುದರ ಬಿಡ್ತವಿಲ್ಲೆ, ಬೇರೆಯವರ ಮನೆ ಹೊತ್ತಿ ಉರಿತ್ತ ಇದ್ದರೆ ಅಲ್ಲಿ ಬೀಡಿ ಹೊತ್ತಿಸಿಗೊಂಬ ಜಾತಿಯವ್ವು !!! ಎನ್ನ ಪ್ರಕಾರ, ನಾಳಾಣ ತೀರ್ಪು ಹೆರ ಬಂದಪ್ಪಗ ಅಪ್ಪ ಗಲಾಟೆಗೆ 50% ಕಾರಣ ಮಾಧ್ಯಮಂಗೊ.
    [ಮಾಧ್ಯಮದ ಮಿತ್ರರು ಕ್ಷಮಿಸೆಕ್ಕು. ಆನು ಬರದ್ದು ಎಲ್ಲೋರ ಬಗ್ಗೆ ಅಲ್ಲ, ಮಧ್ಯಮ ಕ್ಷೇತ್ರಲ್ಲಿಪ್ಪ ಕೆಲವು ’ಹಾಂಗಿದ್ದ’ ಜೆನಂಗಳ ಬಗ್ಗೆ ಮಾಂತ್ರ. ಪತ್ರಕರ್ತರ ಬಗ್ಗೆ ಎನಗೆ ತುಂಬಾ ಗೌರವ ಇದ್ದು]

  6. ತೀರ್ಪು ನೆರ್ಪಕೆ ಬಕ್ಕೋ ಇಲ್ಲೆಯೋ ಮತ್ತಣ ಕತೆ.. ಆದರೆ ನಾವು ಈಗ ಯೋಚನೆ ಮಾದೆಕಾದ್ದು ತೀರ್ಪು ಹೆಂಗೆ ಬಂದರೆ ದೇಶಕ್ಕೆ ಹಿತ ಹೇಳಿ. ಎಂತ ಹೇಳಿರೆ ಈಗಿಪ್ಪ ಬಾಬರಿ ಮಸಿದಿ ಹೇಳಿರೆ ಅದು ಕೆಲವ ನಮ್ಮ ಧರ್ಮಕ್ಕೋ, ನಾವು ದೇವರು ಹೇಳಿ ಪೂಜಿಸುವ ರಾಮನ್ಗೋ ಆಗಿಪ್ಪ ಅವಮಾನ ಅಲ್ಲ.. ಅದು ನಮ್ಮ ದೇಶಕ್ಕೆ ಆಗಿಪ್ಪ ಅವಮಾನ – ನಮ್ಮ ಸಂಸ್ಕೃತಿಗೆ ಆಗಿಪ್ಪ ಅವಮಾನ.. ರಾಮನ ದೇವರು ಹೇಳಿ ನಮ್ಬದ್ದವನು – ಒಪ್ಪದವನು, ದೇಶ ಹೇಳಿರೆ ಒಪ್ಪಲೇ ಬೇಕು ತಲೆ ಬಾಗಲೇ ಬೇಕು. ಯಾವುದೇ ಕಡೆ ಒಂದು ಐತಿಹ್ಯ ಇದ್ದು ಹೇಳಿ ಆದರೆ ಅದು ಹಾಂಗೆ ಇರೆಕು. ಅದರ ಬದಲಾವಣೆ ಅಕ್ಷಮ್ಯ. ಈಗಿಪ್ಪ ಕಟ್ಟಡ ಅದು ಅತ್ಲಾಗಿ ಮಸಿದಿಯು ಅಲ್ಲ-ದೇವಸ್ತಾನವು ಅಲ್ಲ ಹೇಳ್ತಾ ಹಾಂಗೆ ಇದ್ದನ್ನೇ. ಅದು ನಿಜವಾಗಿಯೂ ನಾವು ಭಾರತೀಯರು ತಲೆ ತಗ್ಗಿಸಬೇಕಾದಂತಹ ವಿಚಾರ.. ಆದಷ್ಟು ಬೇಗ ನೆರ್ಪದ ತೀರ್ಪು ಬರಲಿ, ನಮ್ಮ ಶ್ರೀ ಮಠದ ಆಶಯದ ಹಾಂಗೆ ಅಲ್ಲಿ ರಾಮ ಮಂದಿರ ನಿರ್ಮಾಣ ಆಗಲಿ ಹೇಳ್ತದು ಎಲ್ಲ ದೇಶ ಭಕ್ತರ ಆಶಯ…

    ನಿಂಗಳ
    ಮಂಗ್ಳೂರ ಮಾಣಿ…

  7. ಈ ರೀತಿ ನ್ಯಾಯ ವಿಳಂಬ ಮಾಡಿರೆ ಹೇಂಗೆ…?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×