- ದಿಡೀರ್ ಪರಂಗಿ ಕಾಯಿ(ಅನನಾಸ್)ಉಪ್ಪಿನಕಾಯಿ - March 8, 2013
- ಕರ್ನಾಟಕ ಮತದಾರ ಪಟ್ಟಿಗೆ ಹೆಸರು ಸೇರ್ಸುದು ಹೇಂಗೆ? - October 8, 2012
- ಹವ್ಯಕ ಪುಸ್ತಕಂಗಳ ಲೋಕಾರ್ಪಣೆ - August 26, 2012
ಅದಾ ಪೆಂಗಣ್ಣಂದ ಮೊದಲೇ ಶುದ್ದಿಕ್ಕಾರ ಶುದ್ದಿ ಹೇಳಿದ, ಹಾಂಗೆ ಹೇಳಿ ಪೆಂಗಣ್ಣಂಗೆ ಶುದ್ದಿ ಗೊಂತಾಯಿದಿಲ್ಲೆ ಹೇಳಿ ಅಲ್ಲಾ.
ಪೆಂಗಣ್ಣ ವಿವರ ತಿಳ್ಕೊಂಬಲೇ ಹೋಗಿತ್ತಿದ್ದ ಇದಾ. ಅಲ್ಲಿಂದ ಬಂದ ಕೂಡಲೇ ಒಂದು ಸಣ್ಣ ಶುದ್ದಿ ಬೈಲಿಂಗೆ ಹೇಳುವ ಹೇಳಿ ಕಂಡತ್ತು.
ಒಂದು ಸುದ್ದಿ ಬಂದರೆ ಅದರ ಸುತ್ತ ಹುಟ್ಟುವ ಊಹಾಪೋಹಂಗಳೇ ಇಂದ್ರಾಣ ತುಂಡರಿಸುವ ಶುದ್ದಿಗೋ
ಮೊದಲು ‘ಇದೀಗ ಬಂದ ಸುದ್ದಿ’ –
ವಿಜಯ ಕರ್ಣಾಟಕ[ಇನ್ನು ವಿ.ಕ. ಹೇಳಿ ಬರೆತ್ತೆ]ಕ್ಕೆ ಹೊಸ ಸಂಪಾದಕ
ಈ. ರಾಘವನ್ ನೇಮಕ
ಎಕನಾಮಿಕ್ಸ್ ಟೈಮ್ಸ್ ಮಾಜಿ ಸಂಪಾದಕ
ಸದ್ಯ ವಿಜಯಟೈಮ್ಸ್ ಸಂಪಾದಕ ಆಗಿತ್ತಿದ್ದವು.
ಈಗ ಇಂದ್ರಾಣ ಸುದ್ದಿಗಳ ನೋಡುವೊ.
ವಾರಣಾಸಿ ಸ್ಪೋಟ – ಇಂಡಿಯನ್ ಮುಜಾಹಿದೀನ್ ಮಾಡಿದ್ದು
ಭಟ್ಕಳ ಅಣ್ಣ ತಮ್ಮಂದ್ರೇ ವಾರಣಾಸಿ ಸ್ಪೋಟ ರೂವಾರಿಗೊ.
ಭಟ್ರು ವಿ. ಕ. ಬಿಟ್ರು – ಶುದ್ದಿಕ್ಕಾರ
ಪೆಟ್ರೋಲಿಂಗೆ ಮತ್ತೆ ರೇಟು ಜಾಸ್ತಿ
ಅಮೇರಿಕಾದ ಪಟ್ಟಿಲಿ ಕರ್ಣಾಟಕದ ಗಣಿ
ಭಟ್ರು ಇನ್ನೂ ಕಲಿತ್ತವಡ
ಈಗ ಕೆಲವು ಊಹಾಪೋಹಂಗೋ [ಇದು ಸುದ್ದಿ ಹುಡುಕುವಾಗ ಸಿಕ್ಕಿದ್ದು, ಆರು ಹೇಳಿದ್ದು ಗೊಂತಿಲ್ಲೆ]
ಭಟ್ರು ರೆಡ್ಡಿಗಳ ಜನಶ್ರೀ ಟಿವಿ ಸೇರುತ್ತವಡ
ಭಟ್ರಿಗೂ ಆಡಳಿತ ಮಂಡಲಿಗೂ ಜೆಗಳ ಆತಡ
ಕೂಡಿಸು ಗುರ್ತದವರ ಉಪದ್ರ ಜಾಸ್ತಿ ಆತಡ
ದೊಡ್ಡ ಬಾವಂಗೆ ಸಂಪಾದಕ ಅಪ್ಪಲೆ ಪೋನು ಬತ್ತಾ ಇದ್ದಡಾ..
ಮತ್ತೆ ಇದೀಗ ಬಂದ ಸುದ್ದಿ
ಭಟ್ರ ರಾಜೀನಾಮೆಗೆ ಕಾರಣ ಎಂತ?
ಆಡಳಿತ ಮಂಡಲಿಯ ಪ್ರಶ್ನೆಯೆ ಕಾರಣವೇ
ಆಡಳಿತ ಮಂಡಲಿ ಕೇಳಿದ್ದೆಂತರ
ಕೋಮುವಾದಿಗಳ ಪರ ಬರೆವದು ಎಂತಕೆ ಹೇಳಿಯೋ?
ಈಗ ಒಂದು ವಿಶ್ರಾಂತಿ, ಮತ್ತೆ ಸಿಕ್ಕುವೋ
~
ಪೆಂಗ ಪ್ರಮ್ ಬೈಲು.
bingi.penga@gmail.com
ವಿಶ್ವೇಶ್ವರ ಭಟ್ಟರ ಬ್ಲಾಗು ನೋಡಿದ್ದಿರೋ?
http://vbhat.in/
🙁
ಇಷ್ಟು ದಿನ ಬಿಟ್ಟದೇ ಜಾಸ್ತಿ ಟೈಮ್ಸಿನವು ತೆಕ್ಕೊಂಡ ಕೂಡ್ಳೇ ಇವೆಲ್ಲಾ ಹೋಕು ಹೇಳಿ ಗ್ರೇಶಿತ್ತಿದ್ದೆ.ಇಂದು ಪೇಪರಿಲ್ಲಿ ಹೇಂಗೆ ಬರವದು ಹೇಳುದರ ನಿಘಂಟು ಮಾಡುದು ಸುದ್ದಿಗೊ ಅಲ್ಲ.ಆರಿಂಗೆ ಶಕ್ತಿ ಪೈಸ ಜಾಸ್ತಿ ಇದ್ದು ಅವು.ನಿಂಗಳ ಹತ್ತರೆ ಎಶ್ಟು ವೋಟಿದ್ದು ಹೇಳುದರ ಮೇಲೆ ನಿರ್ಧಾರ.
ಸದ್ಯಕ್ಕೆ ವಿಜಯ ಕರ್ನಾಟಕವ ಬಿಟ್ಟು… 🙂
ಯಾವಾಗ ಸಂಪಾದಕ ತನ್ನ ಪೇಪರಿಂದಲೂ ದೊಡ್ಡ ತಾನು, ಹೇಳಿ ಗ್ರಹಿಸಲೆ ಸುರುಮಾಡ್ತನೋ ಅಂದೇ ಮೇನೇಜ್‍ಮೆಂಟ್ ಅವನ ರಾಜೀನಾಮೆ ಕೇಳಲೆ ರೆಡಿ ಮಾಡ್ತು-ಸಂತೋಷ ಕುಮಾರ ಗುಲ್ವಾಡಿಯ ಉದಾಹರಣೆ ನೆಂಪಿದ್ದಾನ್ನೆ!
ಮತ್ತೆ ಇದೀಗ ಬಂದ ಸುದ್ದಿ
ವಿಜಯ ಕರ್ಣಾಟಕಕ್ಕೆ ಬಹುತೇಕರ ರಾಜೀನಾಮೆ
ಪಟ್ಟಿ
ಉಗ್ರಪ್ರತಾಪ (ಪ್ರತಾಪಸಿಂಹ)
ವಕ್ರದಂತಿ(ವಿನಾಯಕ ಭಟ್)
ಅಹಾರತ್ಯಾಗಿ(ತ್ಯಾಗರಾಜ್)
.
.
.
ಇನ್ನೂ ಇಕ್ಕು.. ಪಟ್ಟಿ ಪೂರ್ತಿ ಸಿಕ್ಕಿದ್ದಿಲ್ಲೆ