Oppanna.com

ವಿಷು ವಿಶೇಷ ಸ್ಪರ್ಧೆ 2013: ಫೋಟೋ ಪ್ರಥಮ: ಗೋಪಾಲ್ ಬೊಳುಂಬು

ಬರದೋರು :   ಸಂಪಾದಕ°    on   18/05/2013    14 ಒಪ್ಪಂಗೊ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2013 ರ ಫೋಟೋ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಚಿತ್ರ.
ಛಾಯಾಗ್ರಾಹಕರಾದ ಶ್ರೀಯುತ ಗೋಪಾಲ್ ಬೊಳುಂಬು (ಬೊಳುಂಬು ಮಾವ°)ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ಕರ್ಣವೇಧನ : ಫೋಟೋ: ಗೋಪಾಲ್ ಬೊಳುಂಬು

ಬಹುಮಾನಿತ ಫೋಟೋ:

ಕರ್ಣವೇಧನದ ಸಂದರ್ಭ
ಕರ್ಣವೇಧನದ ಸಂದರ್ಭ

~
ಸೂ:
ಬೊಳುಂಬು ಮಾವನ ಮೋರೆಪುಟ: ಸಂಕೊಲೆ

14 thoughts on “ವಿಷು ವಿಶೇಷ ಸ್ಪರ್ಧೆ 2013: ಫೋಟೋ ಪ್ರಥಮ: ಗೋಪಾಲ್ ಬೊಳುಂಬು”

  1. ಬೊಳು೦ಬು ಮಾವ೦ಗೆ ಅಭಿನ೦ದನೆಗೊ.

  2. ಲಾಯ್ಕ ಆಯಿದು

  3. ಚೆ೦ದದ ಪಟಕ್ಕೆ ಮನ ತು೦ಬಿದ ಅಭಿನ೦ದನೆ.

  4. ಕೆಮಿಗೊಂದು ಒಪ್ಪಿ world wide’. ವಿಶಯ ಫೊಟೊ ಎರಡೂ ಚೆಂದ. ಅಭಿನಂದನೆಗೊ

  5. ಫೊಟೋ ಚಂದ ಆಯ್ದು..ಅರ್ಥ ಪೂರ್ಣವಾಗಿ ಮೂಡಿ ಬಂದಿದು..ಅಭಿನಂದನೆಗ..

  6. ಕುತ್ತುವಾಗ ಬೇನೆ ಆದರುದೆ ಮತ್ತೆ ರೆಜಾ ದಿನ ಕಳುದ ಮೇಲೆ ” ಕೆಮಿ ಒಪ್ಪಿ ಎಲ್ಲಿದ್ದು ಪುಟ್ಟೂ ” ಹೇಳಿ ಕೇಳಿರೆ ಚೆಂದಕೆ ಕೆಮಿ ಮುಟ್ಟಿ ತೋರುಸುಗು . ಅಂಥಾ ಖುಶಿಗೆ ಎಂತ ಕೊಟ್ಟರೂ ಕಮ್ಮಿಯೇ. ಬೊಳುಂಬುಮಾವ, ಪಟ ತುಂಬಾ ಚೆಂದಕ್ಕೆ ತೆಗದ್ದಿ, ಅಭಿನಂದನೆಗೊ.

  7. ಬೊಳುಂಬು ಭಾವಂಗೆ ಅಭಿನಂದನೆಗೊ.

  8. ಅಭಿನಂದನೆಗೊ ಬೊಳುಂಬು ಮಾವಂಗೆ.

  9. ಶುಭಾಶಯಂಗೊ.ಈ ಪುಟ್ಟು ಚಾಮಿ ಕೂಗಿದ್ದಾಯಿಲ್ಲೆ ಅಲ್ಲದೋ? ಒಪ್ಪಣ್ಣ …!
    ಈಗೀಗ ಕೆಮಿ ಕುತ್ತಿದ ಮತ್ತೆ ಕೂಸುಗೊ ಮಾಂತ್ರ ಆಭರಣ ಹಾಕಿಯೊಳುತ್ತವು.ನಮ್ಮ ಕೆಮಿ ಬೋಳೇ ಅಲ್ಲದೋ?

Comments are closed.

ಬೆಶಿ ಬೆಶಿ ಶುದ್ದಿಗೊ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ

ಬೆಶಿ ಬೆಶಿ ಒಪ್ಪಂಗೊ

ಒಪ್ಪಣ್ಣ
Menu
×