ಶ್ರೀ ಶಂಕರಾಚಾರ್ಯ ವಿರಚಿತ ಯಾವುದೇ ಸ್ತೋತ್ರಂಗ ಅಥವಾ ಕೃತಿಗ ಆದಿಕ್ಕು, ಅದಕ್ಕೆ ಅದರದ್ದೇ ಆದ ಮಹತ್ವ ಇದ್ದು. ಅದರ ಸಾಹಿತ್ಯಲ್ಲಿ ಇಪ್ಪ ಸೌಂದರ್ಯವೂ ಬೇರೆಯೇ. ಹೀಂಗಿಪ್ಪ ಅನೇಕ ಅಷ್ಟಕಂಗಳ ಶ್ರೀಶಂಕರರು ಬರದ್ದವು; ಅದರಲ್ಲಿ ಈ ಭ್ರಮರಾಂಬಾಷ್ಟಕವೂ ಒಂದು ಪ್ರಸಿದ್ಧ ಅಷ್ಟಕ..
ಶ್ರೀಶೈಲ ಗೋಪುರ
ಈ ಭ್ರಮರ್ರಾಂಬಾಷ್ಟಕ ಹೆಸರೇ ಸೂಚಿಸುವ ಹಾಂಗೆ ದೇವಿ ಸ್ತೋತ್ರ; ಶ್ರೀಶೈಲಲ್ಲಿ ನೆಲೆಯಾಗಿಪ್ಪ ಭ್ರಮರಾಂಬಿಕೆಯ ಸ್ತುತಿ.. ಶ್ರೀಶೈಲ ಹೇಳ್ವಾಗ ನೆಂಪಪ್ಪದು ನವಗೆ ದ್ವಾದಶ ಜ್ಯೋತಿರ್ಲಿಂಗಂಗಳಲ್ಲಿ ಒಂದು ಹೇಳ್ತ ವಿಚಾರ. ಸೌರಾಷ್ಟ್ರ ಸೋಮನಾಥ ಹೇಳಿ ಹೇಳ್ತ ಜಾಗೆ. ಶ್ರೀಶೈಲವ ಶ್ರಿಪರ್ವತಮ್, ಶ್ರೀಗಿರಿ ಹೇಳಿಯೂ ಹೇಳ್ತವಡ. ಕೃಷ್ಣಾ ನದಿಯ ತೀರ ಈ ಜಾಗೆ.
ಶ್ರೀಶೈಲಲ್ಲಿ ಆರಾಧನೆ ಸ್ವಾಮಿ ಮಲ್ಲಿಕಾರ್ಜುನಂಗೆ ಮತ್ತು ದೇವಿ ಭ್ರಮರಾಂಬೆಗೆ ಇಲ್ಯಾಣ ವಿಶೇಷ ಎಂತ ಹೇಳಿರೆ ದ್ವಾದಶ ಜ್ಯೊತಿರ್ಲಿಂಗಂಗಳಲ್ಲಿ ಒಂದು ಹೇಳ್ಲೆ ಕಾರಣ ಸ್ವಾಮಿ ಮಲ್ಲಿಕಾರ್ಜುನನ ಸನ್ನಿಧಿ.. ಅದೂ ಅಲ್ಲದ್ದೆ ಅಷ್ಟಾದಶ ಶಕ್ತಿಪೀಠಂಗಳಲ್ಲಿ ಒಂದು ತಾಯಿ ಭ್ರಮರಾಂಬೆಯ ಸನ್ನಿಧಿಂದ. ಇಂತಹ ಮಹಿಮೆ ಇಪ್ಪ ಪುಣ್ಯಸ್ಥಳ. ತಾಯಿ ಪಾರ್ವತಿ, ಭ್ರಮರ ಹೇಳಿರೆ ದುಂಬಿ ಆಗಿ ಮಹಿಷಾಸುರನ ಸಂಹಾರ ಮಾಡಿದ್ದು ಹೇಳ್ತ ನಂಬಿಕೆ ಇಲ್ಲಿ ಇದ್ದಲ್ಲದ್ದೆ ದೇವಸ್ಥಾನದ ಒಳ ಒಂದು ಸಣ್ಣ ಒಟ್ಟೆಲಿ ಈಗಳೂ ದುಂಬಿಯ ಶಬ್ಧ ಕೇಳ್ತಡ ಕೆಮಿ ಮಡಗಿ ಕೇಳಿರೆ. ಪುರಾಣಂಗಳಲ್ಲಿ ಈ ಕ್ಷೇತ್ರದ ಬಗ್ಗೆ ಉಲ್ಲೇಖ ಇದ್ದು. ಸ್ಕಂದ ಪುರಾಣಲ್ಲಿ ಶ್ರೀಶೈಲ ಕಾಂಡ ಹೇಳಿ ಒಂದು ಪಾಠ ಇದ್ದಡ. ಆದಿ ಶಂಕರರು ಈ ಕ್ಷೇತ್ರವ ಭೇಟಿ ಮಾಡಿಪ್ಪಾಗಲೇ ಶಿವಾನಂದ ಲಹರಿ ಹೇಳ್ತ ಶಿವನ ಸ್ತುತಿಯನ್ನು ಬರದ್ದಡ.
ತಾಯಿ ಭ್ರಮರಾಂಬೆಯ ಕುರಿತು ಶ್ರೀ ಶಂಕರರು ಬರದ ಈ ಭ್ರಮರಾಂಬಾಷ್ಟಕ ಹೀಂಗಿದ್ದು:
ನಮ್ಮ ಹೆರಿಯೋರು ಪಾಠಕನಲ್ಲಿರೇಕಾದ ಗುಣ೦ಗಳ ಹೇಳುವಾಗ ಅಕ್ಷರಸ್ಪಷ್ಟತೆ, ಪದಸ್ಪಷ್ಟತೆ, ಸುಸ್ವರಾದಿಗೊಕ್ಕೆ ಮಹತ್ವ ಕೊಡೆಕು ಹೇದು ಹೇಳಿದ ಮಾತು ನೆನಪು ಆತು. ದೊಡ್ಡ ಸ೦ಗೀತ ಕಲಾವಿದರು ಕೆಲವು ಜೆನ ಹಾಡುವಾಗ “ರಾಗ ರಸ;ಸಾಹಿತ್ಯ ಕಸ.” ಮಾಡುವದರ ಕಛೇರಿಗಳಲ್ಲಿ ಕ೦ಡದಿದ್ದು. ಆದರೆ ನಿನ್ನ ಹಾಡುವಿಕೆಲಿ ಈ ಏವ ದೋಷ೦ಗಳೂ ಕಾಣ್ತಿಲ್ಲೆಬ್ಬೊ! ಭೇಷ್! ಉಚ್ಚಾರ ಸ್ಪಷ್ಟತೆ, ಅಲ್ಪಪ್ರಾಣಾದಿಗಳ ಕಡಗೆ ಗಮನ ಎಲ್ಲವುದೆ ಮೆಚ್ಚೆಕಾದ ಅ೦ಶ೦ಗೊ. ನಿನಗೆ ಒಳ್ಳೆ ಭವಿಷ್ಯ ಇದ್ದು. ಈ ಆಸಕ್ತಿಯ ಬಿಡದ್ದೆ ಮು೦ದುವರ್ಸು ಮಿನಿಯ. ಧನ್ಯವಾದ. ನಮಸ್ತೇ….
ಧನ್ಯವಾದ ಅಪ್ಪಚ್ಚಿ….
ಸಂಗ್ರಹಯೋಗ್ಯ ಸ್ತೋತ್ರ ಕೊಟ್ಟ ಬೆಟ್ಟುಕಜೆ ಮಾಣಿಗೆ, ಚೆಂದಕೆ ಧ್ವನಿ ಒದಗಿಸಿದ ದೀಪಿಕಾ, ಇಬ್ರಿಂಗೂ ಧನ್ಯವಾದಂಗೊ
ದೀಪಿ ಅಕ್ಕಂಗೆ ಧನ್ಯವಾದ..ಲಾಯ್ಕ ಆಯಿದು..
ಶ್ರೀಶೈಲೇ ಮಲ್ಲಿಕಾರ್ಜುನಃ ||
ಭಾರಿ ಲಾಯ್ಕ ಆಯಿದು. ಶ್ಲಾಘನೀಯ ಕಾರ್ಯ.
ದೀಪಿಕಾನ ಸ್ವರ ಅನುರಣನೀಯ
ಸಂಗ್ರಹಯೋಗ್ಯ ಶ್ಲೋಕ ಬೆಟ್ಟುಕಜೆ ಅಣ್ಣಾ 🙂
ಖುಶೀ ಆವುತ್ತು ಹೇಳುಲೆ… ರಾಗಲ್ಲ್ಲಿ ಕೇಳೆಕಷ್ಟೇ…
ಧನ್ಯವಾದಂಗೊ ಇಬ್ರಿಂಗೂ 🙂
ನಮ್ಮ ಹೆರಿಯೋರು ಪಾಠಕನಲ್ಲಿರೇಕಾದ ಗುಣ೦ಗಳ ಹೇಳುವಾಗ ಅಕ್ಷರಸ್ಪಷ್ಟತೆ, ಪದಸ್ಪಷ್ಟತೆ, ಸುಸ್ವರಾದಿಗೊಕ್ಕೆ ಮಹತ್ವ ಕೊಡೆಕು ಹೇದು ಹೇಳಿದ ಮಾತು ನೆನಪು ಆತು. ದೊಡ್ಡ ಸ೦ಗೀತ ಕಲಾವಿದರು ಕೆಲವು ಜೆನ ಹಾಡುವಾಗ “ರಾಗ ರಸ;ಸಾಹಿತ್ಯ ಕಸ.” ಮಾಡುವದರ ಕಛೇರಿಗಳಲ್ಲಿ ಕ೦ಡದಿದ್ದು. ಆದರೆ ನಿನ್ನ ಹಾಡುವಿಕೆಲಿ ಈ ಏವ ದೋಷ೦ಗಳೂ ಕಾಣ್ತಿಲ್ಲೆಬ್ಬೊ! ಭೇಷ್! ಉಚ್ಚಾರ ಸ್ಪಷ್ಟತೆ, ಅಲ್ಪಪ್ರಾಣಾದಿಗಳ ಕಡಗೆ ಗಮನ ಎಲ್ಲವುದೆ ಮೆಚ್ಚೆಕಾದ ಅ೦ಶ೦ಗೊ. ನಿನಗೆ ಒಳ್ಳೆ ಭವಿಷ್ಯ ಇದ್ದು. ಈ ಆಸಕ್ತಿಯ ಬಿಡದ್ದೆ ಮು೦ದುವರ್ಸು ಮಿನಿಯ. ಧನ್ಯವಾದ. ನಮಸ್ತೇ….
ಧನ್ಯವಾದ ಅಪ್ಪಚ್ಚಿ….
ಸಂಗ್ರಹಯೋಗ್ಯ ಸ್ತೋತ್ರ ಕೊಟ್ಟ ಬೆಟ್ಟುಕಜೆ ಮಾಣಿಗೆ, ಚೆಂದಕೆ ಧ್ವನಿ ಒದಗಿಸಿದ ದೀಪಿಕಾ, ಇಬ್ರಿಂಗೂ ಧನ್ಯವಾದಂಗೊ
ದೀಪಿ ಅಕ್ಕಂಗೆ ಧನ್ಯವಾದ..ಲಾಯ್ಕ ಆಯಿದು..
ಶ್ರೀಶೈಲೇ ಮಲ್ಲಿಕಾರ್ಜುನಃ ||
ಭಾರಿ ಲಾಯ್ಕ ಆಯಿದು. ಶ್ಲಾಘನೀಯ ಕಾರ್ಯ.
ದೀಪಿಕಾನ ಸ್ವರ ಅನುರಣನೀಯ
ಲಾಯ್ಕ ಆತು. ಹಾಡಿದ್ದೂ ಲಾಯಕ ಆಯ್ದು. ಹರೇ ರಾಮ.