- ಶಂಕರಾಚಾರ್ಯ ವಿರಚಿತ “ಆತ್ಮ ಷಟ್ಕಮ್” - April 28, 2012
- ಶ್ರೀ ವ್ಯಾಸಕೃತ ರಾಮಾಷ್ಟಕಮ್ - April 1, 2012
- ಅರ್ಘ್ಯೆಜೆಪ : ಸಂಧ್ಯಾವಂದನೆ - November 28, 2011
ಶ್ರೀಲಲಿತಾ ದೇವಿಯ ಸಹಸ್ರ (ಸಾವಿರ) ಹೆಸರುಗೊ ಇಪ್ಪ ಶ್ಳೋಕಂಗಳ ರಚನೆಗೆ ’ಲಲಿತಾ ಸಹಸ್ರನಾಮ’ ಹೇಳ್ತದು. ಮನೆಹೆಮ್ಮಕ್ಕೊ ಮಕ್ಕೊ ಎಲ್ಲ ಇದರ ನಿತ್ಯ ಓದುಗು. ವಿಶೇಷವಾಗಿ ಸಂಸಾರದ ನೆಮ್ಮದಿಗೆ ಹೆಮ್ಮಕ್ಕೊ ಇದರ ಪಾರಾಯಣ ಮಾಡಿರೆ ಒಳ್ಳೆದು ಹೇಳಿ ಜೋಯಷಪ್ಪಚ್ಚಿ ಹೇಳುಗು. ಹಾಂಗೆಯೇ, ಇದರ ಓದಿಗೊಂಡು ಕುಂಕುಮಾರ್ಚನೆ ಇತ್ಯಾದಿ ಮಾಡ್ತ ಕ್ರಮ ಇತ್ತು, ನಮ್ಮ ಮಠವುದೇ ಅದರ ನಡೆಶಿತ್ತು.
ಓದಿ, ಪಸರುಸಿ…
ಶ್ರೀ ಲಲಿತಾ ಸಹಸ್ರ ನಾಮ ಸ್ತೋತ್ರಮ್:
|| ನ್ಯಾಸಃ ||
ಅಸ್ಯ ಶ್ರೀಲಲಿತಾಸಹಸ್ರ ನಾಮಸ್ತೋತ್ರಮಾಲಾ ಮಂತ್ರಸ್ಯ |
ವಶಿನ್ಯಾದಿವಾಗ್ದೇವತಾ ಋಷಯಃ |
ಅನುಷ್ಟುಪ್ ಚಂದಃ |
ಶ್ರೀಲಲಿತಾಪರಮೇಶ್ವರೀ ದೇವತಾ |
ಶ್ರೀಮದ್ವಾಗ್ಭವಕೂಟೇತಿ ಬೀಜಂ |
ಮಧ್ಯಕೂಟೇತಿ ಶಕ್ತಿಃ |
ಶಕ್ತಿಕೂಟೇತಿ ಕೀಲಕಂ |
ಶ್ರೀಲಲಿತಾಮಹಾತ್ರಿಪುರಸುಂದರೀ-ಪ್ರಸಾದಸಿದ್ಧಿದ್ವಾರಾ ಚಿಂತಿತಫಲಾವಾಪ್ತ್ಯರ್ಥೇ ಜಪೇ ವಿನಿಯೋಗಃ ||
।। ಧ್ಯಾನಂ ।।
ಸಿಂಧೂರಾರುಣ ವಿಗ್ರಹಾಂ ತ್ರಿನಯನಾಂ ಮಾಣಿಕ್ಯಮೌಲಿಸ್ಫುರತ್-
ತಾರಾ ನಾಯಕ ಶೇಖರಾಂ ಸ್ಮಿತಮುಖೀಮಾಪೀನ ವಕ್ಷೋರುಹಾಂ ।
ಪಾಣಿಭ್ಯಾಮಲಿಪೂರ್ಣ ರತ್ನ ಚಷಕಂ ರಕ್ತೋತ್ಪಲಂ ಬಿಭ್ರತೀಂ
ಸೌಮ್ಯಾಂ ರತ್ನ ಘಟಸ್ಥ ರಕ್ತಚರಣಾಂ ಧ್ಯಾಯೇತ್ ಪರಾಮಂಬಿಕಾಂ ।।
exact replica watch
ಅರುಣಾಂ ಕರುಣಾ ತರಂಗಿತಾಕ್ಷೀಂ
ಧೃತ ಪಾಶಾಂಕುಶ ಪುಷ್ಪ ಬಾಣಚಾಪಾಮ್ ।
ಅಣಿಮಾದಿಭಿ ರಾವೃತಾಂ ಮಯೂಖೈರ
ಹಮಿತ್ಯೇವ ವಿಭಾವಯೇ ಭವಾನೀಮ್ ।।
ಧ್ಯಾಯೇತ್ ಪದ್ಮಾಸನಸ್ಥಾಂ ವಿಕಸಿತವದನಾಂ ಪದ್ಮಪತ್ರಾಯತಾಕ್ಷೀಂ
ಹೇಮಾಭಾಂ ಪೀತವಸ್ತ್ರಾಂ ಕರಕಲಿತಲಸದ್ಧೇಮಪದ್ಮಾಂ ವರಾಂಗೀಮ್ ।
ಸರ್ವಾಲಂಕಾರ ಯುಕ್ತಾಂ ಸತತಮಭಯದಾಂ ಭಕ್ತನಮ್ರಾಂ ಭವಾನೀಂ
ಶ್ರೀವಿದ್ಯಾಂ ಶಾಂತ ಮೂರ್ತಿಂ ಸಕಲ ಸುರನುತಾಂ ಸರ್ವ ಸಂಪತ್ಪ್ರದಾತ್ರೀಮ್ ।।
ಸಕುಂಕುಮ ವಿಲೇಪನಾಮಲಿಕಚುಂಬಿ ಕಸ್ತೂರಿಕಾಂ
ಸಮಂದ ಹಸಿತೇಕ್ಷಣಾಂ ಸಶರ ಚಾಪ ಪಾಶಾಂಕುಶಾಮ್ ।
ಅಶೇಷಜನ ಮೋಹಿನೀಂ ಅರುಣ ಮಾಲ್ಯ ಭೂಷಾಂಬರಾಂ
ಜಪಾಕುಸುಮ ಭಾಸುರಾಂ ಜಪವಿಧೌ ಸ್ಮರೇದಂಬಿಕಾಮ್ ।।
।। ಅಥ ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರಮ್ ।।
ಓಂ ಶ್ರೀಮಾತಾ ಶ್ರೀಮಹಾರಾಜ್ಞೀ ಶ್ರೀಮತ್‌ಸಿಂಹಾಸನೇಶ್ವರೀ ।
ಚಿದಗ್ನಿ ಕುಂಡ ಸಂಭೂತಾ ದೇವಕಾರ್ಯ ಸಮುದ್ಯತಾ ।। 1 ।।
ಉದ್ಯದ್ಭಾನು ಸಹಸ್ರಾಭಾ ಚತುರ್ಬಾಹು ಸಮನ್ವಿತಾ ।
ರಾಗಸ್ವರೂಪ ಪಾಶಾಢ್ಯಾ ಕ್ರೋಧಾಕಾರಾಂಕುಶೋಜ್ಜ್ವಲಾ ।। 2 ।।
ಮನೋರೂಪೇಕ್ಷು ಕೋದಂಡಾ ಪಂಚತನ್ಮಾತ್ರ ಸಾಯಕಾ ।
ನಿಜಾರುಣ ಪ್ರಭಾಪೂರ ಮಜ್ಜದ್ಬ್ರಹ್ಮಾಂಡ ಮಂಡಲಾ ।। 3 ।।
ಚಂಪಕಾಶೋಕ ಪುನ್ನಾಗ ಸೌಗಂಧಿಕ ಲಸತ್ಕಚಾ ।
ಕುರುವಿಂದಮಣಿ ಶ್ರೇಣೀ ಕನತ್ಕೋಟೀರ ಮಂಡಿತಾ ।। 4 ।।
ಅಷ್ಟಮೀಚಂದ್ರ ವಿಭ್ರಾಜ ದಲಿಕಸ್ಥಲ ಶೋಭಿತಾ ।
ಮುಖಚಂದ್ರ ಕಲಂಕಾಭ ಮೃಗನಾಭಿ ವಿಶೇಷಕಾ ।। 5 ।।
ವದನಸ್ಮರ ಮಾಂಗಲ್ಯ ಗೃಹತೋರಣ ಚಿಲ್ಲಿಕಾ ।
ವಕ್ತ್ರಲಕ್ಷ್ಮೀ ಪರೀವಾಹ ಚಲನ್ಮೀನಾಭ ಲೋಚನಾ ।। 6 ।।
ನವಚಂಪಕ ಪುಷ್ಪಾಭ ನಾಸಾದಂಡ ವಿರಾಜಿತಾ ।
ತಾರಾಕಾಂತಿ ತಿರಸ್ಕಾರಿ ನಾಸಾಭರಣ ಭಾಸುರಾ ।। 7 ।।
ಕದಂಬಮಂಜರೀ ಕ್ಲುಪ್ತ ಕರ್ಣಪೂರ ಮನೋಹರಾ ।
ತಾಟಂಕ ಯುಗಲೀ ಭೂತ ತಪನೋಡುಪ ಮಂಡಲಾ ।। 8 ।।
ಪದ್ಮರಾಗ ಶಿಲಾದರ್ಶ ಪರಿಭಾವಿ ಕಪೋಲಭೂಃ ।
ನವವಿದ್ರುಮ ಬಿಂಬಶ್ರೀ ನ್ಯಕ್ಕಾರಿ ರದನಚ್ಚದಾ ।। 9 ।।
ಶುದ್ಧ ವಿದ್ಯಾಂಕುರಾಕಾರ ದ್ವಿಜಪಂಕ್ತಿ ದ್ವಯೋಜ್ಜ್ವಲಾ ।
ಕರ್ಪೂರ ವೀಟಿಕಾಮೋದ ಸಮಾಕರ್ಷಿ ದಿಗಂತರಾ ।। 10 ।।
ನಿಜ ಸಲ್ಲಾಪ ಮಾಧುರ್ಯ ವಿನಿರ್ಭರ್ತ್ಸಿತ ಕಚ್ಚಪೀ ।
ಮಂದಸ್ಮಿತ ಪ್ರಭಾಪೂರ ಮಜ್ಜತ್ಕಾಮೇಶ ಮಾನಸಾ ।। 11 ।।
ಅನಾಕಲಿತ ಸಾದೃಶ್ಯ ಚಿಬುಕಶ್ರೀ ವಿರಾಜಿತಾ ।
ಕಾಮೇಶ ಬದ್ಧ ಮಾಂಗಲ್ಯ ಸೂತ್ರಶೋಭಿತ ಕಂಧರಾ ।। 12 ।।
ಕನಕಾಂಗದ ಕೇಯೂರ ಕಮನೀಯ ಭುಜಾನ್ವಿತಾ ।
ರತ್ನಗ್ರೈವೇಯ ಚಿಂತಾಕಲೋಲ ಮುಕ್ತಾ ಫಲಾನ್ವಿತಾ ।। 13 ।।
ಕಾಮೇಶ್ವರ ಪ್ರೇಮರತ್ನ ಮಣಿ ಪ್ರತಿಪಣ ಸ್ತನೀ ।
ನಾಭ್ಯಾಲವಾಲ ರೋಮಾಲಿ ಲತಾ ಫಲ ಕುಚದ್ವಯೀ ।। 14 ।।
ಲಕ್ಷ್ಯರೋಮ ಲತಾಧಾರತಾ ಸಮುನ್ನೇಯ ಮಧ್ಯಮಾ ।
ಸ್ತನಭಾರ ದಲನ್ಮಧ್ಯ ಪಟ್ಟಬಂಧ ವಲಿತ್ರಯಾ ।। 15 ।।
ಅರುಣಾರುಣ ಕೌಸುಂಭ ವಸ್ತ್ರ ಭಾಸ್ವತ್ ಕಟೀತಟೀ ।
ರತ್ನ ಕಿಂಕಿಣಿಕಾ ರಮ್ಯ ರಸನಾ ದಾಮ ಭೂಷಿತಾ ।। 16 ।।
ಕಾಮೇಶ ಜ್ಞಾತ ಸೌಭಾಗ್ಯ ಮಾರ್ದವೋರು ದ್ವಯಾನ್ವಿತಾ ।
ಮಾಣಿಕ್ಯ ಮುಕುಟಾಕಾರ ಜಾನುದ್ವಯ ವಿರಾಜಿತಾ ।। 17 ।।
ಇಂದ್ರಗೋಪ ಪರಿಕ್ಷಿಪ್ತ ಸ್ಮರತೂಣಾಭ ಜಂಘಿಕಾ ।
ಗೂಢಗುಲ್ಫಾ ಕೂರ್ಮಪೃಷ್ಠ ಜಯಿಷ್ಣು ಪ್ರಪದಾನ್ವಿತಾ ।। 18 ।।
ನಖ ದೀಧಿತಿ ಸಂಚನ್ನ ನಮಜ್ಜನ ತಮೋಗುಣಾ ।
ಪದದ್ವಯ ಪ್ರಭಾಜಾಲ ಪರಾಕೃತ ಸರೋರುಹಾ ।। 19 ।।
ಸಿಂಜಾನ ಮಣಿಮಂಜೀರ ಮಂಡಿತ ಶ್ರೀ ಪದಾಂಬುಜಾ ।
ಮರಾಲೀ ಮಂದಗಮನಾ ಮಹಾಲಾವಣ್ಯ ಶೇವಧಿಃ ।। 20 ।।
ಸರ್ವಾರುಣಾನವದ್ಯಾಂಗೀ ಸರ್ವಾಭರಣ ಭೂಷಿತಾ ।
ಶಿವ ಕಾಮೇಶ್ವರಾಂಕಸ್ಥಾ ಶಿವಾ ಸ್ವಾಧೀನ ವಲ್ಲಭಾ ।। 21 ।।
ಸುಮೇರು ಮಧ್ಯ ಶೃಂಗಸ್ಥಾ ಶ್ರೀಮನ್ನಗರ ನಾಯಿಕಾ ।
ಚಿಂತಾಮಣಿ ಗೃಹಾಂತಸ್ಥಾ ಪಂಚ ಬ್ರಹ್ಮಾಸನ ಸ್ಥಿತಾ ।। 22 ।।
ಮಹಾಪದ್ಮಾಟವೀ ಸಂಸ್ಥಾ ಕದಂಬವನ ವಾಸಿನೀ ।
ಸುಧಾಸಾಗರ ಮಧ್ಯಸ್ಥಾ ಕಾಮಾಕ್ಷೀ ಕಾಮದಾಯಿನೀ ।। 23 ।।
ದೇವರ್ಷಿ ಗಣ ಸಂಘಾತ ಸ್ತೂಯಮಾನಾತ್ಮ ವೈಭವಾ ।
ಭಂಡಾಸುರ ವಧೋದ್ಯುಕ್ತ ಶಕ್ತಿಸೇನಾ ಸಮನ್ವಿತಾ ।। 24 ।।
ಸಂಪತ್ಕರೀ ಸಮಾರೂಢ ಸಿಂಧೂರ ವ್ರಜ ಸೇವಿತಾ ।
ಅಶ್ವಾರೂಢಾಧಿಷ್ಠಿತಾಶ್ವ ಕೋಟಿ ಕೋಟಿಭಿರಾವೃತಾ ।। 25 ।।
ಚಕ್ರರಾಜ ರಥಾರೂಢ ಸರ್ವಾಯುಧ ಪರಿಷ್ಕೃತಾ ।
ಗೇಯಚಕ್ರ ರಥಾರೂಢ ಮಂತ್ರಿಣೀ ಪರಿಸೇವಿತಾ ।। 26 ।।
ಕಿರಿಚಕ್ರ ರಥಾರೂಢ ದಂಡನಾಥಾ ಪುರಸ್ಕೃತಾ ।
ಜ್ವಾಲಾ ಮಾಲಿನಿಕಾಕ್ಷಿಪ್ತ ವಹ್ನಿಪ್ರಾಕಾರ ಮಧ್ಯಗಾ ।। 27 ।।
ಭಂಡಸೈನ್ಯ ವಧೋದ್ಯುಕ್ತ ಶಕ್ತಿ ವಿಕ್ರಮ ಹರ್ಷಿತಾ ।
ನಿತ್ಯಾ ಪರಾಕ್ರಮಾಟೋಪ ನಿರೀಕ್ಷಣ ಸಮುತ್ಸುಕಾ ।। 28 ।।
ಭಂಡಪುತ್ರ ವಧೋದ್ಯುಕ್ತ ಬಾಲಾ ವಿಕ್ರಮ ನಂದಿತಾ ।
ಮಂತ್ರಿಣ್ಯಂಬಾ ವಿರಚಿತ ವಿಷಂಗ ವಧ ತೋಷಿತಾ ।। 29 ।।
ವಿಶುಕ್ರ ಪ್ರಾಣಹರಣ ವಾರಾಹೀ ವೀರ್ಯ ನಂದಿತಾ ।
ಕಾಮೇಶ್ವರ ಮುಖಾಲೋಕ ಕಲ್ಪಿತ ಶ್ರೀಗಣೇಶ್ವರಾ ।। 30 ।।
ಮಹಾಗಣೇಶ ನಿರ್ಭಿನ್ನ ವಿಘ್ನಯಂತ್ರ ಪ್ರಹರ್ಷಿತಾ ।
ಭಂಡಾಸುರೇಂದ್ರ ನಿರ್ಮುಕ್ತ ಶಸ್ತ್ರ ಪ್ರತ್ಯಸ್ತ್ರ ವರ್ಷಿಣೀ ।। 31 ।।
ಕರಾಂಗುಲಿ ನಖೋತ್ಪನ್ನ ನಾರಾಯಣ ದಶಾಕೃತಿಃ ।
ಮಹಾ ಪಾಶುಪತಾಸ್ತ್ರಾಗ್ನಿ ನಿರ್ದಗ್ಧಾಸುರ ಸೈನಿಕಾ ।। 32 ।।
ಕಾಮೇಶ್ವರಾಸ್ತ್ರ ನಿರ್ದಗ್ಧ ಸಭಂಡಾಸುರ ಶೂನ್ಯಕಾ ।
ಬ್ರಹ್ಮೋಪೇಂದ್ರ ಮಹೇಂದ್ರಾದಿ ದೇವ ಸಂಸ್ತುತ ವೈಭವಾ ।। 33 ।।
ಹರ ನೇತ್ರಾಗ್ನಿ ಸಂದಗ್ಧ ಕಾಮ ಸಂಜೀವನೌಷಧಿಃ ।
ಶ್ರೀಮದ್ವಾಗ್ಭವ ಕೂಟೈಕ ಸ್ವರೂಪ ಮುಖ ಪಂಕಜಾ ।। 34 ।।
ಕಂಠಾಧಃ ಕಟಿ ಪರ್ಯಂತ ಮಧ್ಯಕೂಟ ಸ್ವರೂಪಿಣೀ ।
ಶಕ್ತಿ ಕೂಟೈಕತಾಪನ್ನ ಕಟ್ಯಧೋಭಾಗ ಧಾರಿಣೀ ।। 35 ।।
ಮೂಲ ಮಂತ್ರಾತ್ಮಿಕಾ ಮೂಲಕೂಟತ್ರಯ ಕಲೇಬರಾ ।
ಕುಲಾಮೃತೈಕ ರಸಿಕಾ ಕುಲಸಮ್ಕೇತ ಪಾಲಿನೀ ।। 36 ।।
ಕುಲಾಂಗನಾ ಕುಲಾಂತಸ್ಥಾ ಕೌಲಿನೀ ಕುಲಯೋಗಿನೀ ।
ಅಕುಲಾ ಸಮಯಾನ್ತಸ್ಥಾ ಸಮಯಾಚಾರ ತತ್ಪರಾ ।। 37 ।।
ಮೂಲಾಧಾರೈಕ ನಿಲಯಾ ಬ್ರಹ್ಮಗ್ರಂಥಿ ವಿಭೇದಿನೀ ।
ಮಣಿ ಪೂರಾಂತರುದಿತಾ ವಿಷ್ಣುಗ್ರಂಥಿ ವಿಭೇದಿನೀ ।। 38 ।।
ಆಜ್ಞಾ ಚಕ್ರಾಂತರಾಲಸ್ಥಾ ರುದ್ರಗ್ರಂಥಿ ವಿಭೇದಿನೀ ।
ಸಹಸ್ರಾರಾಂಬುಜಾರೂಢಾ ಸುಧಾ ಸಾರಾಭಿವರ್ಷಿಣೀ ।। 39 ।।
ತಡಿಲ್ಲತಾ ಸಮರುಚಿಃ ಷಟ್ಚಕ್ರೋಪರಿ ಸಂಸ್ಥಿತಾ ।
ಮಹಾಶಕ್ತಿಃ ಕುಂಡಲಿನೀ ಬಿಸತಂತು ತನೀಯಸೀ ।। 40 ।।
ಭವಾನೀ ಭಾವನಾಗಮ್ಯಾ ಭವಾರಣ್ಯ ಕುಠಾರಿಕಾ ।
ಭದ್ರಪ್ರಿಯಾ ಭದ್ರಮೂರ್ತಿರ್ಭಕ್ತ ಸೌಭಾಗ್ಯದಾಯಿನೀ ।। 41 ।।
ಭಕ್ತಿಪ್ರಿಯಾ ಭಕ್ತಿಗಮ್ಯಾ ಭಕ್ತಿವಶ್ಯಾ ಭಯಾಪಹಾ ।
ಶಾಂಭವೀ ಶಾರದಾರಾಧ್ಯಾ ಶರ್ವಾಣೀ ಶರ್ಮದಾಯಿನೀ ।। 42 ।।
ಶಾಂಕರೀ ಶ್ರೀಕರೀ ಸಾಧ್ವೀ ಶರಚ್ಚಂದ್ರ ನಿಭಾನನಾ ।
ಶಾತೋದರೀ ಶಾಂತಿಮತೀ ನಿರಾಧಾರಾ ನಿರಂಜನಾ ।। 43 ।।
ನಿರ್ಲೇಪಾ ನಿರ್ಮಲಾ ನಿತ್ಯಾ ನಿರಾಕಾರಾ ನಿರಾಕುಲಾ ।
ನಿರ್ಗುಣಾ ನಿಷ್ಕಲಾ ಶಾಂತಾ ನಿಷ್ಕಾಮಾ ನಿರುಪಪ್ಲವಾ ।। 44 ।।
ನಿತ್ಯಮುಕ್ತಾ ನಿರ್ವಿಕಾರಾ ನಿಷ್ಪ್ರಪಂಚಾ ನಿರಾಶ್ರಯಾ ।
ನಿತ್ಯಶುದ್ಧಾ ನಿತ್ಯಬುದ್ಧಾ ನಿರವದ್ಯಾ ನಿರಂತರಾ ।। 45 ।।
ನಿಷ್ಕಾರಣಾ ನಿಷ್ಕಲಂಕಾ ನಿರುಪಾಧಿರ್ನಿರೀಶ್ವರಾ ।
ನೀರಾಗಾ ರಾಗಮಥನೀ ನಿರ್ಮದಾ ಮದನಾಶಿನೀ ।। 46 ।।
ನಿಶ್ಚಿಂತಾ ನಿರಹಂಕಾರಾ ನಿರ್ಮೋಹಾ ಮೋಹನಾಶಿನೀ ।
ನಿರ್ಮಮಾ ಮಮತಾಹಂತ್ರೀ ನಿಷ್ಪಾಪಾ ಪಾಪನಾಶಿನೀ ।। 47 ।।
ನಿಷ್ಕೊೃೕಧಾ ಕ್ರೋಧಶಮನೀ ನಿರ್ಲೋಭಾ ಲೋಭನಾಶಿನೀ ।
ನಿಃಸಂಶಯಾ ಸಂಶಯಘ್ನೀ ನಿರ್ಭವಾ ಭವನಾಶಿನೀ ।। 48 ।।
ನಿರ್ವಿಕಲ್ಪಾ ನಿರಾಬಾಧಾ ನಿರ್ಭೇದಾ ಭೇದನಾಶಿನೀ ।
ನಿರ್ನಾಶಾ ಮೃತ್ಯುಮಥನೀ ನಿಷ್ಕಿೃಯಾ ನಿಷ್ಪರಿಗ್ರಹಾ ।। 49 ।।
ನಿಸ್ತುಲಾ ನೀಲಚಿಕುರಾ ನಿರಪಾಯಾ ನಿರತ್ಯಯಾ ।
ದುರ್ಲಭಾ ದುರ್ಗಮಾ ದುರ್ಗಾ ದುಃಖಹಂತ್ರೀ ಸುಖಪ್ರದಾ ।। 50 ।।
ದುಷ್ಟದೂರಾ ದುರಾಚಾರ ಶಮನೀ ದೋಷವರ್ಜಿತಾ ।
ಸರ್ವಜ್ಞಾ ಸಾಂದ್ರಕರುಣಾ ಸಮಾನಾಧಿಕ ವರ್ಜಿತಾ ।। 51 ।।
ಸರ್ವಶಕ್ತಿಮಯೀ ಸರ್ವ ಮಂಗಲಾ ಸದ್ಗತಿಪ್ರದಾ ।
ಸರ್ವೇಶ್ವರೀ ಸರ್ವಮಯೀ ಸರ್ವಮಂತ್ರ ಸ್ವರೂಪಿಣೀ ।। 52 ।।
ಸರ್ವ ಯಂತ್ರಾತ್ಮಿಕಾ ಸರ್ವ ತಂತ್ರರೂಪಾ ಮನೋನ್ಮನೀ ।
ಮಾಹೇಶ್ವರೀ ಮಹಾದೇವೀ ಮಹಾಲಕ್ಷ್ಮೀರ್ಮೃಡಪ್ರಿಯಾ ।। 53।।
ಮಹಾರೂಪಾ ಮಹಾಪೂಜ್ಯಾ ಮಹಾಪಾತಕ ನಾಶಿನೀ ।
ಮಹಾಮಾಯಾ ಮಹಾಸತ್ತ್ವಾ ಮಹಾಶಕ್ತಿರ್ಮಹಾರತಿಃ ।। 54 ।।
ಮಹಾಭೋಗಾ ಮಹೈಶ್ವರ್ಯಾ ಮಹಾವೀರ್ಯಾ ಮಹಾಬಲಾ ।
ಮಹಾಬುದ್ಧಿರ್ಮಹಾಸಿದ್ಧಿರ್ಮಹಾಯೋಗೇಶ್ವರೇಶ್ವರೀ ।। 55 ।।
ಮಹಾತಂತ್ರಾ ಮಹಾಮಂತ್ರಾ ಮಹಾಯಂತ್ರಾ ಮಹಾಸನಾ ।
ಮಹಾಯಾಗ ಕ್ರಮಾರಾಧ್ಯಾ ಮಹಾಭೈರವ ಪೂಜಿತಾ ।। 56 ।।
ಮಹೇಶ್ವರ ಮಹಾಕಲ್ಪ ಮಹಾತಾಂಡವ ಸಾಕ್ಷಿಣೀ ।
ಮಹಾಕಾಮೇಶ ಮಹಿಷೀ ಮಹಾತ್ರಿಪುರ ಸುಂದರೀ ।। 57 ।।
ಚತುಷ್ಷಷ್ಟ್ಯುಪಚಾರಾಢ್ಯಾ ಚತುಷ್ಷಷ್ಟಿಕಲಾಮಯೀ ।
ಮಹಾಚತುಃ ಷಷ್ಟಿಕೋಟಿ ಯೋಗಿನೀ ಗಣಸೇವಿತಾ ।। 58 ।।
ಮನುವಿದ್ಯಾ ಚಂದ್ರವಿದ್ಯಾ ಚಂದ್ರಮಂಡಲ ಮಧ್ಯಗಾ ।
ಚಾರುರೂಪಾ ಚಾರುಹಾಸಾ ಚಾರುಚಂದ್ರ ಕಲಾಧರಾ ।। 59 ।।
ಚರಾಚರ ಜಗನ್ನಾಥಾ ಚಕ್ರರಾಜ ನಿಕೇತನಾ ।
ಪಾರ್ವತೀ ಪದ್ಮನಯನಾ ಪದ್ಮರಾಗ ಸಮಪ್ರಭಾ ।। 60 ।।
ಪಂಚ ಪ್ರೇತಾಸನಾಸೀನಾ ಪಂಚಬ್ರಹ್ಮ ಸ್ವರೂಪಿಣೀ ।
ಚಿನ್ಮಯೀ ಪರಮಾನಂದಾ ವಿಜ್ಞಾನ ಘನರೂಪಿಣೀ ।। 61 ।।
ಧ್ಯಾನ ಧ್ಯಾತೃ ಧ್ಯೇಯರೂಪಾ ಧರ್ಮಾಧರ್ಮ ವಿವರ್ಜಿತಾ ।
ವಿಶ್ವರೂಪಾ ಜಾಗರಿಣೀ ಸ್ವಪಂತೀ ತೈಜಸಾತ್ಮಿಕಾ ।। 62 ।।
ಸುಪ್ತಾ ಪ್ರಾಜ್ಞಾತ್ಮಿಕಾ ತುರ್ಯಾ ಸರ್ವಾವಸ್ಥಾ ವಿವರ್ಜಿತಾ ।
ಸೃಷ್ಟಿಕರ್ತ್ರೀ ಬ್ರಹ್ಮರೂಪಾ ಗೋಪ್ತ್ರೀ ಗೋವಿಂದರೂಪಿಣೀ ।। 63 ।।
ಸಂಹಾರಿಣೀ ರುದ್ರರೂಪಾ ತಿರೋಧಾನ ಕರೀಶ್ವರೀ ।
ಸದಾಶಿವಾನುಗ್ರಹದಾ ಪಂಚಕೃತ್ಯ ಪರಾಯಣಾ ।। 64 ।।
ಭಾನುಮಂಡಲ ಮಧ್ಯಸ್ಥಾ ಭೈರವೀ ಭಗಮಾಲಿನೀ ।
ಪದ್ಮಾಸನಾ ಭಗವತೀ ಪದ್ಮನಾಭ ಸಹೋದರೀ ।। 65 ।।
ಉನ್ಮೇಷ ನಿಮಿಷೋತ್ಪನ್ನ ವಿಪನ್ನ ಭುವನಾವಲೀ ।
ಸಹಸ್ರ ಶೀರ್ಷವದನಾ ಸಹಸ್ರಾಕ್ಷೀ ಸಹಸ್ರಪಾತ್ ।। 66 ।।
ಆಬ್ರಹ್ಮ ಕೀಟ ಜನನೀ ವರ್ಣಾಶ್ರಮ ವಿಧಾಯಿನೀ ।
ನಿಜಾಜ್ಞಾರೂಪ ನಿಗಮಾ ಪುಣ್ಯಾಪುಣ್ಯ ಫಲಪ್ರದಾ ।। 67 ।।
ಶ್ರುತಿ ಸೀಮಂತ ಸಿಂದೂರೀ ಕೃತ ಪಾದಾಬ್ಜ ಧೂಲಿಕಾ ।
ಸಕಲಾಗಮ ಸಂದೋಹ ಶುಕ್ತಿ ಸಂಪುಟ ಮೌಕ್ತಿಕಾ ।। 68 ।।
ಪುರುಷಾರ್ಥಪ್ರದಾ ಪೂರ್ಣಾ ಭೋಗಿನೀ ಭುವನೇಶ್ವರೀ ।
ಅಂಬಿಕಾನಾದಿ ನಿಧನಾ ಹರಿಬ್ರಹ್ಮೇಂದ್ರ ಸೇವಿತಾ ।। 69 ।।
ನಾರಾಯಣೀ ನಾದರೂಪಾ ನಾಮರೂಪ ವಿವರ್ಜಿತಾ ।
ಹ್ರೀಂಕಾರೀ ಹ್ರೀಮತೀ ಹೃದ್ಯಾ ಹೇಯೋಪಾದೇಯ ವರ್ಜಿತಾ ।। 70 ।।
ರಾಜರಾಜಾರ್ಚಿತಾ ರಾಜ್ಞೀ ರಮ್ಯಾ ರಾಜೀವಲೋಚನಾ ।
ರಂಜನೀ ರಮಣೀ ರಸ್ಯಾ ರಣತ್ಕಿಂಕಿಣಿ ಮೇಖಲಾ ।। 71 ।।
ರಮಾ ರಾಕೇಂದುವದನಾ ರತಿರೂಪಾ ರತಿಪ್ರಿಯಾ ।
ರಕ್ಷಾಕರೀ ರಾಕ್ಷಸಘ್ನೀ ರಾಮಾ ರಮಣಲಂಪಟಾ ।। 72 ।।
ಕಾಮ್ಯಾ ಕಾಮಕಲಾರೂಪಾ ಕದಂಬ ಕುಸುಮ ಪ್ರಿಯಾ ।
ಕಲ್ಯಾಣೀ ಜಗತೀಕಂದಾ ಕರುಣಾ ರಸ ಸಾಗರಾ ।। 73 ।।
ಕಲಾವತೀ ಕಲಾಲಾಪಾ ಕಾಂತಾ ಕಾದಂಬರೀಪ್ರಿಯಾ ।
ವರದಾ ವಾಮನಯನಾ ವಾರುಣೀ ಮದ ವಿಹ್ವಲಾ ।। 74 ।।
ವಿಶ್ವಾಧಿಕಾ ವೇದವೇದ್ಯಾ ವಿಂಧ್ಯಾಚಲ ನಿವಾಸಿನೀ ।
ವಿಧಾತ್ರೀ ವೇದಜನನೀ ವಿಷ್ಣುಮಾಯಾ ವಿಲಾಸಿನೀ ।। 75 ।।
ಕ್ಷೇತ್ರಸ್ವರೂಪಾ ಕ್ಷೇತ್ರೇಶೀ ಕ್ಷೇತ್ರ ಕ್ಷೇತ್ರಜ್ಞ ಪಾಲಿನೀ ।
ಕ್ಷಯವೃದ್ಧಿ ವಿನಿರ್ಮುಕ್ತಾ ಕ್ಷೇತ್ರಪಾಲ ಸಮರ್ಚಿತಾ ।। 76 ।।
ವಿಜಯಾ ವಿಮಲಾ ವಂದ್ಯಾ ವಂದಾರು ಜನ ವತ್ಸಲಾ ।
ವಾಗ್ವಾದಿನೀ ವಾಮಕೇಶೀ ವಹ್ನಿಮಂಡಲ ವಾಸಿನೀ ।। 77 ।।
ಭಕ್ತಿಮತ್ ಕಲ್ಪಲತಿಕಾ ಪಶುಪಾಶ ವಿಮೋಚಿನೀ ।
ಸಂಹೃತಾಶೇಷ ಪಾಷಂಡಾ ಸದಾಚಾರ ಪ್ರವರ್ತಿಕಾ ।। 78 ।।
ತಾಪತ್ರಯಾಗ್ನಿ ಸಂತಪ್ತ ಸಮಾಹ್ಲಾದನ ಚಂದ್ರಿಕಾ ।
ತರುಣೀ ತಾಪಸಾರಾಧ್ಯಾ ತನುಮಧ್ಯಾ ತಮೋಪಹಾ ।। 79 ।।
ಚಿತಿಸ್ತತ್ಪದ ಲಕ್ಷ್ಯಾರ್ಥಾ ಚಿದೇಕರಸ ರೂಪಿಣೀ ।
ಸ್ವಾತ್ಮಾನಂದ ಲವೀಭೂತ ಬ್ರಹ್ಮಾದ್ಯಾನಂದ ಸಂತತಿಃ ।। 80 ।।
ಪರಾ ಪ್ರತ್ಯಕ್ಚಿತೀರೂಪಾ ಪಶ್ಯಂತೀ ಪರದೇವತಾ ।
ಮಧ್ಯಮಾ ವೈಖರೀರೂಪಾ ಭಕ್ತ ಮಾನಸ ಹಂಸಿಕಾ ।। 81 ।।
ಕಾಮೇಶ್ವರ ಪ್ರಾಣನಾಡೀ ಕೃತಜ್ಞಾ ಕಾಮಪೂಜಿತಾ ।
ಶೃಂಗಾರ ರಸಸಂಪೂರ್ಣಾ ಜಯಾ ಜಾಲಂಧರ ಸ್ಥಿತಾ ।। 82 ।।
ಓಡ್ಯಾಣಪೀಠ ನಿಲಯಾ ಬಿಂದು ಮಂಡಲವಾಸಿನೀ ।
ರಹೋಯಾಗ ಕ್ರಮಾರಾಧ್ಯಾ ರಹಸ್ತರ್ಪಣ ತರ್ಪಿತಾ ।। 83 ।।
ಸದ್ಯಃಪ್ರಸಾದಿನೀ ವಿಶ್ವ ಸಾಕ್ಷಿಣೀ ಸಾಕ್ಷಿವರ್ಜಿತಾ ।
ಷಡಂಗದೇವತಾ ಯುಕ್ತಾ ಷಾಡ್ಗುಣ್ಯ ಪರಿಪೂರಿತಾ ।। 84 ।।
ನಿತ್ಯಕ್ಲಿನ್ನಾ ನಿರುಪಮಾ ನಿರ್ವಾಣ ಸುಖ ದಾಯಿನೀ ।
ನಿತ್ಯಾ ಷೋಡಶಿಕಾ ರೂಪಾ ಶ್ರೀಕಂಠಾರ್ಧ ಶರೀರಿಣೀ ।। 85 ।।
ಪ್ರಭಾವತೀ ಪ್ರಭಾರೂಪಾ ಪ್ರಸಿದ್ಧಾ ಪರಮೇಶ್ವರೀ ।
ಮೂಲಪ್ರಕೃತಿರವ್ಯಕ್ತಾ ವ್ಯಕ್ತಾವ್ಯಕ್ತ ಸ್ವರೂಪಿಣೀ ।। 86 ।।
ವ್ಯಾಪಿನೀ ವಿವಿಧಾಕಾರಾ ವಿದ್ಯಾವಿದ್ಯಾ ಸ್ವರೂಪಿಣೀ ।
ಮಹಾಕಾಮೇಶ ನಯನ ಕುಮುದಾಹ್ಲಾದ ಕೌಮುದೀ ।। 87 ।।
ಭಕ್ತ ಹಾರ್ದ ತಮೋಭೇದ ಭಾನುಮದ್ಭಾನು ಸಂತತಿಃ ।
ಶಿವದೂತೀ ಶಿವಾರಾಧ್ಯಾ ಶಿವಮೂರ್ತಿಃ ಶಿವಂಕರೀ ।। 88 ।।
ಶಿವಪ್ರಿಯಾ ಶಿವಪರಾ ಶಿಷ್ಟೇಷ್ಟಾ ಶಿಷ್ಟಪೂಜಿತಾ ।
ಅಪ್ರಮೇಯಾ ಸ್ವಪ್ರಕಾಶಾ ಮನೋವಾಚಾಂ ಅಗೋಚರಾ ।। 89 ।।
ಚಿಚ್ಚಕ್ತಿಶ್ಚೇತನಾರೂಪಾ ಜಡಶಕ್ತಿರ್ಜಡಾತ್ಮಿಕಾ ।
ಗಾಯತ್ರೀ ವ್ಯಾಹೃತಿಃ ಸಂಧ್ಯಾ ದ್ವಿಜಬೃಂದ ನಿಷೇವಿತಾ ।। 90 ।।
ತತ್ತ್ವಾಸನಾ ತತ್ತ್ವಮಯೀ ಪಂಚ ಕೋಶಾಂತರ ಸ್ಥಿತಾ ।
ನಿಃಸೀಮ ಮಹಿಮಾ ನಿತ್ಯ ಯೌವನಾ ಮದಶಾಲಿನೀ ।। 91 ।।
ಮದಘೂರ್ಣಿತ ರಕ್ತಾಕ್ಷೀ ಮದಪಾಟಲ ಗಂಡಭೂಃ ।
ಚಂದನ ದ್ರವ ದಿಗ್ಧಾಂಗೀ ಚಾಂಪೇಯ ಕುಸುಮ ಪ್ರಿಯಾ ।। 92 ।।
ಕುಶಲಾ ಕೋಮಲಾಕಾರಾ ಕುರುಕುಲ್ಲಾ ಕುಲೇಶ್ವರೀ ।
ಕುಲಕುಂಡಾಲಯಾ ಕೌಲ ಮಾರ್ಗ ತತ್ಪರ ಸೇವಿತಾ ।। 93 ।।
ಕುಮಾರ ಗಣನಾಥಾಂಬಾ ತುಷ್ಟಿಃ ಪುಷ್ಟಿರ್ಮತಿರ್ಧೃತಿಃ ।
ಶಾಂತಿಃ ಸ್ವಸ್ತಿಮತೀ ಕಾಂತಿರ್ನಂದಿನೀ ವಿಘ್ನನಾಶಿನೀ ।। 94 ।।
ತೇಜೋವತೀ ತ್ರಿನಯನಾ ಲೋಲಾಕ್ಷೀ ಕಾಮರೂಪಿಣೀ ।
ಮಾಲಿನೀ ಹಂಸಿನೀ ಮಾತಾ ಮಲಯಾಚಲ ವಾಸಿನೀ ।। 95 ।।
ಸುಮುಖೀ ನಲಿನೀ ಸುಭ್ರೂಃ ಶೋಭನಾ ಸುರನಾಯಿಕಾ ।
ಕಾಲಕಂಠೀ ಕಾಂತಿಮತೀ ಕ್ಷೋಭಿಣೀ ಸೂಕ್ಷ್ಮರೂಪಿಣೀ ।। 96 ।।
ವಜ್ರೇಶ್ವರೀ ವಾಮದೇವೀ ವಯೋವಸ್ಥಾ ವಿವರ್ಜಿತಾ ।
ಸಿದ್ಧೇಶ್ವರೀ ಸಿದ್ಧವಿದ್ಯಾ ಸಿದ್ಧಮಾತಾ ಯಶಸ್ವಿನೀ ।। 97 ।।
ವಿಶುದ್ಧಿಚಕ್ರ ನಿಲಯಾರಕ್ತವರ್ಣಾ ತ್ರಿಲೋಚನಾ ।
ಖಟ್ವಾಂಗಾದಿ ಪ್ರಹರಣಾ ವದನೈಕ ಸಮನ್ವಿತಾ ।। 98 ।।
ಪಾಯಸಾನ್ನಪ್ರಿಯಾ ತ್ವಕ್ಸ್ಥಾ ಪಶುಲೋಕ ಭಯಂಕರೀ ।
ಅಮೃತಾದಿ ಮಹಾಶಕ್ತಿ ಸಂವೃತಾ ಡಾಕಿನೀಶ್ವರೀ ।। 99 ।।
ಅನಾಹತಾಬ್ಜ ನಿಲಯಾ ಶ್ಯಾಮಾಭಾ ವದನದ್ವಯಾ ।
ದಂಷ್ಟ್ರೋಜ್ಜ್ವಲಾಕ್ಷ ಮಾಲಾದಿ ಧರಾ ರುಧಿರಸಂಸ್ಥಿತಾ ।। 100 ।।
ಕಾಲರಾತ್ರ್ಯಾದಿ ಶಕ್ತ್ಯೌಘ ವೃತಾ ಸ್ನಿಗ್ಧೌದನಪ್ರಿಯಾ ।
ಮಹಾವೀರೇಂದ್ರ ವರದಾ ರಾಕಿಣ್ಯಂಬಾ ಸ್ವರೂಪಿಣೀ ।। 101 ।।
ಮಣಿಪೂರಾಬ್ಜ ನಿಲಯಾ ವದನತ್ರಯ ಸಂಯುತಾ ।
ವಜ್ರಾದಿಕಾಯುಧೋಪೇತಾ ಡಾಮರ್ಯಾದಿಭಿರಾವೃತಾ ।। 102।।
ರಕ್ತವರ್ಣಾ ಮಾಂಸನಿಷ್ಠಾ ಗುಡಾನ್ನ ಪ್ರೀತ ಮಾನಸಾ ।
ಸಮಸ್ತಭಕ್ತ ಸುಖದಾ ಲಾಕಿನ್ಯಂಬಾ ಸ್ವರೂಪಿಣೀ ।। 103 ।।
ಸ್ವಾಧಿಷ್ಠಾನಾಂಬುಜ ಗತಾ ಚತುರ್ವಕ್ತ್ರ ಮನೋಹರಾ ।
ಶೂಲಾದ್ಯಾಯುಧ ಸಂಪನ್ನಾ ಪೀತವರ್ಣಾತಿಗರ್ವಿತಾ ।। 104 ।।
ಮೇದೋನಿಷ್ಠಾ ಮಧುಪ್ರೀತಾ ಬಂಧಿನ್ಯಾದಿ ಸಮನ್ವಿತಾ ।
ದಧ್ಯನ್ನಾಸಕ್ತ ಹೃದಯಾ ಕಾಕಿನೀ ರೂಪ ಧಾರಿಣೀ ।। 105 ।।
ಮೂಲಾಧಾರಾಂಬುಜಾರೂಢಾ ಪಂಚ ವಕ್ತ್ರಾಸ್ಥಿ ಸಂಸ್ಥಿತಾ ।
ಅಂಕುಶಾದಿ ಪ್ರಹರಣಾ ವರದಾದಿ ನಿಷೇವಿತಾ ।। 106 ।।
ಮುದ್ಗೌದನಾಸಕ್ತ ಚಿತ್ತಾ ಸಾಕಿನ್ಯಂಬಾ ಸ್ವರೂಪಿಣೀ ।
ಆಜ್ಞಾ ಚಕ್ರಾಬ್ಜ ನಿಲಯಾ ಶುಕ್ಲವರ್ಣಾ ಷಡಾನನಾ ।। 107 ।।
ಮಜ್ಜಾಸಂಸ್ಥಾ ಹಂಸವತೀ ಮುಖ್ಯ ಶಕ್ತಿ ಸಮನ್ವಿತಾ ।
ಹರಿದ್ರಾನ್ನೈಕ ರಸಿಕಾ ಹಾಕಿನೀ ರೂಪ ಧಾರಿಣೀ ।। 108 ।।
ಸಹಸ್ರದಲ ಪದ್ಮಸ್ಥಾ ಸರ್ವ ವರ್ಣೋಪ ಶೋಭಿತಾ ।
ಸರ್ವಾಯುಧಧರಾ ಶುಕ್ಲ ಸಂಸ್ಥಿತಾ ಸರ್ವತೋಮುಖೀ ।। 109 ।।
ಸರ್ವೌದನ ಪ್ರೀತಚಿತ್ತಾ ಯಾಕಿನ್ಯಂಬಾ ಸ್ವರೂಪಿಣೀ ।
ಸ್ವಾಹಾ ಸ್ವಧಾಮತಿರ್ಮೇಧಾ ಶ್ರುತಿಃ ಸ್ಮೃತಿರನುತ್ತಮಾ ।। 110 ।।
ಪುಣ್ಯಕೀರ್ತಿಃ ಪುಣ್ಯಲಭ್ಯಾ ಪುಣ್ಯಶ್ರವಣ ಕೀರ್ತನಾ ।
ಪುಲೋಮಜಾರ್ಚಿತಾ ಬಂಧ ಮೋಚನೀ ಬಂಧುರಾಲಕಾ ।। 111 ।।
ಬರ್ಬರಾಲಕಾವಿಮರ್ಶರೂಪಿಣೀ ವಿದ್ಯಾ ವಿಯದಾದಿ ಜಗತ್ಪ್ರಸೂಃ ।
ಸರ್ವವ್ಯಾಧಿ ಪ್ರಶಮನೀ ಸರ್ವಮೃತ್ಯು ನಿವಾರಿಣೀ ।। 112 ।।
ಅಗ್ರಗಣ್ಯಾಚಿಂತ್ಯರೂಪಾ ಕಲಿಕಲ್ಮಷ ನಾಶಿನೀ ।
ಕಾತ್ಯಾಯನೀ ಕಾಲಹಂತ್ರೀ ಕಮಲಾಕ್ಷ ನಿಷೇವಿತಾ ।। 113 ।।
ತಾಂಬೂಲ ಪೂರಿತ ಮುಖೀ ದಾಡಿಮೀ ಕುಸುಮ ಪ್ರಭಾ ।
ಮೃಗಾಕ್ಷೀ ಮೋಹಿನೀ ಮುಖ್ಯಾ ಮೃಡಾನೀ ಮಿತ್ರರೂಪಿಣೀ ।। 114 ।।
ನಿತ್ಯತೃಪ್ತಾ ಭಕ್ತನಿಧಿರ್ನಿಯಂತ್ರೀ ನಿಖಿಲೇಶ್ವರೀ ।
ಮೈತ್ರ್ಯಾದಿ ವಾಸನಾಲಭ್ಯಾ ಮಹಾಪ್ರಲಯ ಸಾಕ್ಷಿಣೀ ।। 115 ।।
ಪರಾ ಶಕ್ತಿಃ ಪರಾ ನಿಷ್ಠಾ ಪ್ರಜ್ಞಾನಘನ ರೂಪಿಣೀ ।
ಮಾಧ್ವೀಪಾನಾಲಸಾ ಮತ್ತಾ ಮಾತೃಕಾ ವರ್ಣ ರೂಪಿಣೀ ।। 116 ।।
ಮಹಾಕೈಲಾಸ ನಿಲಯಾ ಮೃಣಾಲ ಮೃದು ದೋರ್ಲತಾ ।
ಮಹನೀಯಾ ದಯಾಮೂರ್ತಿರ್ಮಹಾಸಾಮ್ರಾಜ್ಯ ಶಾಲಿನೀ ।। 117 ।।
ಆತ್ಮವಿದ್ಯಾ ಮಹಾವಿದ್ಯಾ ಶ್ರೀವಿದ್ಯಾ ಕಾಮಸೇವಿತಾ ।
ಶ್ರೀ ಷೋಡಶಾಕ್ಷರೀ ವಿದ್ಯಾ ತ್ರಿಕೂಟಾ ಕಾಮಕೋಟಿಕಾ ।। 118 ।।
ಕಟಾಕ್ಷ ಕಿಂಕರೀ ಭೂತ ಕಮಲಾ ಕೋಟಿ ಸೇವಿತಾ ।
ಶಿರಃಸ್ಥಿತಾ ಚಂದ್ರನಿಭಾ ಭಾಲಸ್ಥೇಂದ್ರ ಧನುಃಪ್ರಭಾ ।। 119 ।।
ಹೃದಯಸ್ಥಾ ರವಿಪ್ರಖ್ಯಾ ತ್ರಿಕೋಣಾಂತರ ದೀಪಿಕಾ ।
ದಾಕ್ಷಾಯಣೀ ದೈತ್ಯಹಂತ್ರೀ ದಕ್ಷಯಜ್ಞ ವಿನಾಶಿನೀ ।। 120 ।।
ದರಾಂದೋಲಿತ ದೀರ್ಘಾಕ್ಷೀ ದರ ಹಾಸೋಜ್ವಲನ್ಮುಖೀ ।
ಗುರುಮೂರ್ತಿರ್ಗುಣನಿಧಿರ್ಗೋಮಾತಾ ಗುಹಜನ್ಮಭೂಃ ।। 121 ।।
ದೇವೇಶೀ ದಂಡನೀತಿಸ್ಥಾ ದಹರಾಕಾಶ ರೂಪಿಣೀ ।
ಪ್ರತಿಪನ್ಮುಖ್ಯ ರಾಕಾಂತ ತಿಥಿ ಮಂಡಲ ಪೂಜಿತಾ ।। 122 ।।
ಕಲಾತ್ಮಿಕಾ ಕಲಾನಾಥಾ ಕಾವ್ಯಾಲಾಪ ವಿನೋದಿನೀ ।
ಸಚಾಮರ ರಮಾ ವಾಣೀ ಸವ್ಯ ದಕ್ಷಿಣ ಸೇವಿತಾ ।। 123 ।।
ಆದಿಶಕ್ತಿರಮೇಯಾತ್ಮಾ ಪರಮಾ ಪಾವನಾಕೃತಿಃ ।
ಅನೇಕಕೋಟಿ ಬ್ರಹ್ಮಾಂಡ ಜನನೀ ದಿವ್ಯವಿಗ್ರಹಾ ।। 124 ।।
ಕ್ಲೀಂಕಾರೀ ಕೇವಲಾ ಗುಹ್ಯಾ ಕೈವಲ್ಯ ಪದದಾಯಿನೀ ।
ತ್ರಿಪುರಾ ತ್ರಿಜಗದ್ವಂದ್ಯಾ ತ್ರಿಮೂರ್ತಿಸ್ತ್ರಿದಶೇಶ್ವರೀ ।। 125 ।।
ತ್ರ್ಯಕ್ಷರೀ ದಿವ್ಯ ಗಂಧಾಢ್ಯಾ ಸಿಂದೂರ ತಿಲಕಾಂಚಿತಾ ।
ಉಮಾ ಶೈಲೇಂದ್ರತನಯಾ ಗೌರೀ ಗಂಧರ್ವ ಸೇವಿತಾ ।। 126 ।।
ವಿಶ್ವಗರ್ಭಾ ಸ್ವರ್ಣಗರ್ಭಾವರದಾ ವಾಗಧೀಶ್ವರೀ ।
ಧ್ಯಾನಗಮ್ಯಾಪರಿಚ್ಚೇದ್ಯಾ ಜ್ಞಾನದಾ ಜ್ಞಾನವಿಗ್ರಹಾ ।। 127 ।।
ಸರ್ವವೇದಾಂತ ಸಂವೇದ್ಯಾ ಸತ್ಯಾನಂದ ಸ್ವರೂಪಿಣೀ ।
ಲೋಪಾಮುದ್ರಾರ್ಚಿತಾ ಲೀಲಾ ಕ್ಲುಪ್ತ ಬ್ರಹ್ಮಾಂಡ ಮಂಡಲಾ ।। 128 ।।
ಅದೃಶ್ಯಾ ದೃಶ್ಯರಹಿತಾ ವಿಜ್ಞಾತ್ರೀ ವೇದ್ಯವರ್ಜಿತಾ ।
ಯೋಗಿನೀ ಯೋಗದಾ ಯೋಗ್ಯಾ ಯೋಗಾನಂದಾ ಯುಗಂಧರಾ ।। 129 ।।
ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ಸ್ವರೂಪಿಣೀ ।
ಸರ್ವಾಧಾರಾ ಸುಪ್ರತಿಷ್ಠಾ ಸದಸದ್ರೂಪ ಧಾರಿಣೀ ।। 130 ।।
ಅಷ್ಟಮೂರ್ತಿರಜಾಜೈತ್ರೀ ಲೋಕಯಾತ್ರಾ ವಿಧಾಯಿನೀ ।
ಏಕಾಕಿನೀ ಭೂಮರೂಪಾ ನಿರ್ದ್ವೈತಾದ್ವೈತವರ್ಜಿತಾ ।। 131 ।।
ಅನ್ನದಾ ವಸುದಾ ವೃದ್ಧಾ ಬ್ರಹ್ಮಾತ್ಮೈಕ್ಯ ಸ್ವರೂಪಿಣೀ ।
ಬೃಹತೀ ಬ್ರಾಹ್ಮಣೀ ಬ್ರಾಹ್ಮೀ ಬ್ರಹ್ಮಾನಂದಾ ಬಲಿಪ್ರಿಯಾ ।। 132 ।।
ಭಾಷಾರೂಪಾ ಬೃಹತ್ಸೇನಾ ಭಾವಾಭಾವ ವಿವರ್ಜಿತಾ ।
ಸುಖಾರಾಧ್ಯಾ ಶುಭಕರೀ ಶೋಭನಾ ಸುಲಭಾ ಗತಿಃ ।। 133 ।।
ರಾಜ ರಾಜೇಶ್ವರೀ ರಾಜ್ಯ ದಾಯಿನೀ ರಾಜ್ಯ ವಲ್ಲಭಾ ।
ರಾಜತ್ಕೃಪಾ ರಾಜಪೀಠ ನಿವೇಶಿತ ನಿಜಾಶ್ರಿತಾ ।। 134 ।।
ರಾಜ್ಯಲಕ್ಷ್ಮೀಃ ಕೋಶನಾಥಾ ಚತುರಂಗ ಬಲೇಶ್ವರೀ ।
ಸಾಮ್ರಾಜ್ಯ ದಾಯಿನೀ ಸತ್ಯಸಂಧಾ ಸಾಗರಮೇಖಲಾ ।। 135 ।।
ದೀಕ್ಷಿತಾ ದೈತ್ಯಶಮನೀ ಸರ್ವಲೋಕ ವಶಂಕರೀ ।
ಸರ್ವಾರ್ಥದಾತ್ರೀ ಸಾವಿತ್ರೀ ಸಚ್ಚಿದಾನಂದ ರೂಪಿಣೀ ।। 136 ।।
ದೇಶ ಕಾಲಾಪರಿಚ್ಚಿನ್ನಾ ಸರ್ವಗಾ ಸರ್ವಮೋಹಿನೀ ।
ಸರಸ್ವತೀ ಶಾಸ್ತ್ರಮಯೀ ಗುಹಾಂಬಾ ಗುಹ್ಯರೂಪಿಣೀ ।। 137 ।।
ಸರ್ವೋಪಾಧಿ ವಿನಿರ್ಮುಕ್ತಾ ಸದಾಶಿವ ಪತಿವ್ರತಾ ।
ಸಂಪ್ರದಾಯೇಶ್ವರೀ ಸಾಧ್ವೀ ಗುರುಮಂಡಲ ರೂಪಿಣೀ ।। 138 ।।
ಕುಲೋತ್ತೀರ್ಣಾ ಭಗಾರಾಧ್ಯಾ ಮಾಯಾ ಮಧುಮತೀ ಮಹೀ ।
ಗಣಾಂಬಾ ಗುಹ್ಯಕಾರಾಧ್ಯಾ ಕೋಮಲಾಂಗೀ ಗುರುಪ್ರಿಯಾ ।। 139 ।।
ಸ್ವತಂತ್ರಾ ಸರ್ವತಂತ್ರೇಶೀ ದಕ್ಷಿಣಾಮೂರ್ತಿ ರೂಪಿಣೀ ।
ಸನಕಾದಿ ಸಮಾರಾಧ್ಯಾ ಶಿವಜ್ಞಾನ ಪ್ರದಾಯಿನೀ ।। 140 ।।
ಚಿತ್ಕಲಾನಂದ ಕಲಿಕಾ ಪ್ರೇಮರೂಪಾ ಪ್ರಿಯಂಕರೀ ।
ನಾಮಪಾರಾಯಣ ಪ್ರೀತಾ ನಂದಿವಿದ್ಯಾ ನಟೇಶ್ವರೀ ।। 141 ।।
ಮಿಥ್ಯಾ ಜಗದಧಿಷ್ಠಾನಾ ಮುಕ್ತಿದಾ ಮುಕ್ತಿರೂಪಿಣೀ ।
ಲಾಸ್ಯಪ್ರಿಯಾ ಲಯಕರೀ ಲಜ್ಜಾ ರಂಭಾದಿವಂದಿತಾ ।। 142 ।।
ಭವದಾವ ಸುಧಾವೃಷ್ಟಿಃ ಪಾಪಾರಣ್ಯ ದವಾನಲಾ ।
ದೌರ್ಭಾಗ್ಯ ತೂಲವಾತೂಲಾ ಜರಾಧ್ವಾಂತ ರವಿಪ್ರಭಾ ।। 143 ।।
ಭಾಗ್ಯಾಬ್ಧಿ ಚಂದ್ರಿಕಾ ಭಕ್ತ ಚಿತ್ತಕೇಕಿ ಘನಾಘನಾ ।
ರೋಗಪರ್ವತ ದಂಭೋಲಿರ್ಮೃತ್ಯುದಾರು ಕುಠಾರಿಕಾ ।। 144 ।।
ಮಹೇಶ್ವರೀ ಮಹಾಕಾಲೀ ಮಹಾಗ್ರಾಸಾ ಮಹಾಶನಾ ।
ಅಪರ್ಣಾ ಚಂಡಿಕಾ ಚಂಡಮುಂಡಾಸುರ ನಿಷೂದಿನೀ ।। 145 ।।
ಕ್ಷರಾಕ್ಷರಾತ್ಮಿಕಾ ಸರ್ವ ಲೋಕೇಶೀ ವಿಶ್ವಧಾರಿಣೀ ।
ತ್ರಿವರ್ಗದಾತ್ರೀ ಸುಭಗಾ ತ್ರ್ಯಂಬಕಾ ತ್ರಿಗುಣಾತ್ಮಿಕಾ ।। 146 ।।
ಸ್ವರ್ಗಾಪವರ್ಗದಾ ಶುದ್ಧಾ ಜಪಾಪುಷ್ಪ ನಿಭಾಕೃತಿಃ ।
ಓಜೋವತೀ ದ್ಯುತಿಧರಾ ಯಜ್ಞರೂಪಾ ಪ್ರಿಯವ್ರತಾ ।। 147 ।।
ದುರಾರಾಧ್ಯಾ ದುರಾಧರ್ಷಾ ಪಾಟಲೀ ಕುಸುಮ ಪ್ರಿಯಾ ।
ಮಹತೀ ಮೇರುನಿಲಯಾ ಮಂದಾರ ಕುಸುಮ ಪ್ರಿಯಾ ।। 148 ।।
ವೀರಾರಾಧ್ಯಾ ವಿರಾಡ್ರೂಪಾ ವಿರಜಾ ವಿಶ್ವತೋಮುಖೀ ।
ಪ್ರತ್ಯಗ್ರೂಪಾ ಪರಾಕಾಶಾ ಪ್ರಾಣದಾ ಪ್ರಾಣರೂಪಿಣೀ ।। 149 ।।
ಮಾರ್ತಾಂಡ ಭೈರವಾರಾಧ್ಯಾ ಮಂತ್ರಿಣೀನ್ಯಸ್ತ ರಾಜ್ಯಧೂಃ ।
ತ್ರಿಪುರೇಶೀ ಜಯತ್ಸೇನಾ ನಿಸ್ತ್ರೈಗುಣ್ಯಾ ಪರಾಪರಾ ।। 150 ।।
ಸತ್ಯ ಜ್ಞಾನಾನಂದ ರೂಪಾ ಸಾಮರಸ್ಯ ಪರಾಯಣಾ ।
ಕಪರ್ದಿನೀ ಕಲಾಮಾಲಾ ಕಾಮಧುಕ್ಕಾಮರೂಪಿಣೀ ।। 151 ।।
ಕಲಾನಿಧಿಃ ಕಾವ್ಯಕಲಾ ರಸಜ್ಞಾ ರಸಶೇವಧಿಃ ।
ಪುಷ್ಟಾ ಪುರಾತನಾ ಪೂಜ್ಯಾ ಪುಷ್ಕರಾ ಪುಷ್ಕರೇಕ್ಷಣಾ ।। 152 ।।
ಪರಂಜ್ಯೋತಿಃ ಪರಂಧಾಮ ಪರಮಾಣುಃ ಪರಾತ್ಪರಾ ।
ಪಾಶಹಸ್ತಾ ಪಾಶಹಂತ್ರೀ ಪರಮಂತ್ರ ವಿಭೇದಿನೀ ।। 153 ।।
ಮೂರ್ತಾಮೂರ್ತಾನಿತ್ಯತೃಪ್ತಾ ಮುನಿಮಾನಸ ಹಮ್ಸಿಕಾ ।
ಸತ್ಯವ್ರತಾ ಸತ್ಯರೂಪಾ ಸರ್ವಾಂತರ್ಯಾಮಿನೀ ಸತೀ ।। 154 ।।
ಬ್ರಹ್ಮಾಣೀ ಬ್ರಹ್ಮಜನನೀ ಬಹುರೂಪಾ ಬುಧಾರ್ಚಿತಾ ।
ಪ್ರಸವಿತ್ರೀ ಪ್ರಚಂಡಾಜ್ಞಾ ಪ್ರತಿಷ್ಠಾ ಪ್ರಕಟಾಕೃತಿಃ ।। 155 ।।
ಪ್ರಾಣೇಶ್ವರೀ ಪ್ರಾಣದಾತ್ರೀ ಪಂಚಾಶತ್ಪೀಠ ರೂಪಿಣೀ ।
ವಿಶೃಂಖಲಾ ವಿವಿಕ್ತಸ್ಥಾ ವೀರಮಾತಾ ವಿಯತ್ಪ್ರಸೂಃ ।। 156 ।।
ಮುಕುಂದಾ ಮುಕ್ತಿನಿಲಯಾ ಮೂಲವಿಗ್ರಹ ರೂಪಿಣೀ ।
ಭಾವಜ್ಞಾ ಭವರೋಗಘ್ನೀ ಭವಚಕ್ರ ಪ್ರವರ್ತಿನೀ ।। 157 ।।
ಚಂದಃಸಾರಾ ಶಾಸ್ತ್ರಸಾರಾ ಮಂತ್ರಸಾರಾ ತಲೋದರೀ ।
ಉದಾರಕೀರ್ತಿರುದ್ದಾಮವೈಭವಾ ವರ್ಣರೂಪಿಣೀ ।। 158 ।।
ಜನ್ಮಮೃತ್ಯು ಜರಾತಪ್ತ ಜನವಿಶ್ರಾಂತಿ ದಾಯಿನೀ ।
ಸರ್ವೋಪನಿಷದುದ್ಘುಷ್ಟಾ ಶಾಂತ್ಯತೀತ ಕಲಾತ್ಮಿಕಾ ।। 159 ।।
ಗಂಭೀರಾ ಗಗನಾಂತಸ್ಥಾ ಗರ್ವಿತಾ ಗಾನಲೋಲುಪಾ ।
ಕಲ್ಪನಾ ರಹಿತಾ ಕಾಷ್ಠಾಕಾಂತಾ ಕಾಂತಾರ್ಧ ವಿಗ್ರಹಾ ।। 160 ।।
ಕಾರ್ಯಕಾರಣ ನಿರ್ಮುಕ್ತಾ ಕಾಮಕೇಲಿ ತರಂಗಿತಾ ।
ಕನತ್ಕನಕತಾ ಟಂಕಾ ಲೀಲಾ ವಿಗ್ರಹ ಧಾರಿಣೀ ।। 161 ।।
ಅಜಾ ಕ್ಷಯವಿನಿರ್ಮುಕ್ತಾ ಮುಗ್ಧಾ ಕ್ಷಿಪ್ರ ಪ್ರಸಾದಿನೀ ।
ಅಂತರ್ಮುಖ ಸಮಾರಾಧ್ಯಾ ಬಹಿರ್ಮುಖ ಸುದುರ್ಲಭಾ ।। 162 ।।
ತ್ರಯೀ ತ್ರಿವರ್ಗನಿಲಯಾ ತ್ರಿಸ್ಥಾ ತ್ರಿಪುರಮಾಲಿನೀ ।
ನಿರಾಮಯಾ ನಿರಾಲಂಬಾ ಸ್ವಾತ್ಮಾರಾಮಾ ಸುಧಾಸೃತಿಃ ।। 163 ।।
ಸಂಸಾರಪಂಕ ನಿರ್ಮಗ್ನ ಸಮುದ್ಧರಣ ಪಂಡಿತಾ ।
ಯಜ್ಞಪ್ರಿಯಾ ಯಜ್ಞಕರ್ತ್ರೀ ಯಜಮಾನ ಸ್ವರೂಪಿಣೀ ।। 164 ।।
ಧರ್ಮಾಧಾರಾ ಧನಾಧ್ಯಕ್ಷಾ ಧನಧಾನ್ಯ ವಿವರ್ಧಿನೀ ।
ವಿಪ್ರಪ್ರಿಯಾ ವಿಪ್ರರೂಪಾ ವಿಶ್ವಭ್ರಮಣ ಕಾರಿಣೀ ।। 165 ।।
ವಿಶ್ವಗ್ರಾಸಾ ವಿದ್ರುಮಾಭಾ ವೈಷ್ಣವೀ ವಿಷ್ಣುರೂಪಿಣೀ ।
ಅಯೋನಿರ್ಯೋನಿನಿಲಯಾ ಕೂಟಸ್ಥಾ ಕುಲರೂಪಿಣೀ ।। 166 ।।
ವೀರಗೋಷ್ಠೀಪ್ರಿಯಾ ವೀರಾ ನೈಷ್ಕರ್ಮ್ಯಾ ನಾದರೂಪಿಣೀ ।
ವಿಜ್ಞಾನಕಲನಾ ಕಲ್ಯಾ ವಿದಗ್ಧಾ ಬೈಂದವಾಸನಾ ।। 167 ।।
ತತ್ತ್ವಾಧಿಕಾ ತತ್ತ್ವಮಯೀ ತತ್ತ್ವಮರ್ಥ ಸ್ವರೂಪಿಣೀ ।
ಸಾಮಗಾನಪ್ರಿಯಾ ಸೌಮ್ಯಾ ಸದಾಶಿವ ಕುಟುಂಬಿನೀ ।। 168 ।।
ಸವ್ಯಾಪಸವ್ಯ ಮಾರ್ಗಸ್ಥಾ ಸರ್ವಾಪದ್ವಿನಿವಾರಿಣೀ ।
ಸ್ವಸ್ಥಾ ಸ್ವಭಾವಮಧುರಾ ಧೀರಾ ಧೀರಸಮರ್ಚಿತಾ ।। 169 ।।
ಚೈತನ್ಯಾರ್ಘ್ಯ ಸಮಾರಾಧ್ಯಾ ಚೈತನ್ಯ ಕುಸುಮಪ್ರಿಯಾ ।
ಸದೋದಿತಾ ಸದಾತುಷ್ಟಾ ತರುಣಾದಿತ್ಯ ಪಾಟಲಾ ।। 170 ।।
ದಕ್ಷಿಣಾ ದಕ್ಷಿಣಾರಾಧ್ಯಾ ದರಸ್ಮೇರ ಮುಖಾಂಬುಜಾ ।
ಕೌಲಿನೀ ಕೇವಲಾನರ್ಘ್ಯ ಕೈವಲ್ಯ ಪದದಾಯಿನೀ ।। 171 ।।
ಸ್ತೋತ್ರಪ್ರಿಯಾ ಸ್ತುತಿಮತೀ ಶ್ರುತಿ ಸಂಸ್ತುತ ವೈಭವಾ ।
ಮನಸ್ವಿನೀ ಮಾನವತೀ ಮಹೇಶೀ ಮಂಗಲಾಕೃತಿಃ ।। 172 ।।
ವಿಶ್ವಮಾತಾ ಜಗದ್ಧಾತ್ರೀ ವಿಶಾಲಾಕ್ಷೀ ವಿರಾಗಿಣೀ ।
ಪ್ರಗಲ್ಭಾ ಪರಮೋದಾರಾ ಪರಾಮೋದಾ ಮನೋಮಯೀ ।। 173 ।।
ವ್ಯೋಮಕೇಶೀ ವಿಮಾನಸ್ಥಾ ವಜ್ರಿಣೀ ವಾಮಕೇಶ್ವರೀ ।
ಪಂಚಯಜ್ಞ ಪ್ರಿಯಾ ಪಂಚ ಪ್ರೇತಮಂಚಾಧಿಶಾಯಿನೀ ।। 174 ।।
ಪಂಚಮೀ ಪಂಚಭೂತೇಶೀ ಪಂಚ ಸಂಖ್ಯೋಪಚಾರಿಣೀ ।
ಶಾಶ್ವತೀ ಶಾಶ್ವತೈಶ್ವರ್ಯಾ ಶರ್ಮದಾ ಶಂಭುಮೋಹಿನೀ ।। 175 ।।
ಧರಾ ಧರಸುತಾ ಧನ್ಯಾ ಧರ್ಮಿಣೀ ಧರ್ಮವರ್ಧಿನೀ ।
ಲೋಕಾತೀತಾ ಗುಣಾತೀತಾ ಸರ್ವಾತೀತಾ ಶಮಾತ್ಮಿಕಾ ।। 176 ।।
ಬಂಧೂಕ ಕುಸುಮಪ್ರಖ್ಯಾ ಬಾಲಾ ಲೀಲಾವಿನೋದಿನೀ ।
ಸುಮಂಗಲೀ ಸುಖಕರೀ ಸುವೇಷಾಢ್ಯಾ ಸುವಾಸಿನೀ ।। 177 ।।
ಸುವಾಸಿನ್ಯರ್ಚನ ಪ್ರೀತಾಶೋಭನಾ ಶುದ್ಧಮಾನಸಾ ।
ಬಿಂದು ತರ್ಪಣ ಸಂತುಷ್ಟಾ ಪೂರ್ವಜಾ ತ್ರಿಪುರಾಂಬಿಕಾ ।। 178 ।।
ದಶಮುದ್ರಾ ಸಮಾರಾಧ್ಯಾ ತ್ರಿಪುರಾಶ್ರೀ ವಶಂಕರೀ ।
ಜ್ಞಾನಮುದ್ರಾ ಜ್ಞಾನಗಮ್ಯಾ ಜ್ಞಾನಜ್ಞೇಯ ಸ್ವರೂಪಿಣೀ ।। 179 ।।
ಯೋನಿಮುದ್ರಾ ತ್ರಿಖಂಡೇಶೀ ತ್ರಿಗುಣಾಂಬಾ ತ್ರಿಕೋಣಗಾ ।
ಅನಘಾದ್ಭುತ ಚಾರಿತ್ರಾ ವಾಂಚಿತಾರ್ಥ ಪ್ರದಾಯಿನೀ ।। 180 ।।
ಅಭ್ಯಾಸಾತಿಶಯ ಜ್ಞಾತಾ ಷಡಧ್ವಾತೀತ ರೂಪಿಣೀ ।
ಅವ್ಯಾಜ ಕರುಣಾ ಮೂರ್ತಿರಜ್ಞಾನ ಧ್ವಾಂತ ದೀಪಿಕಾ ।। 181 ।।
ಆಬಾಲ ಗೋಪ ವಿದಿತಾ ಸರ್ವಾನುಲ್ಲಂಘ್ಯ ಶಾಸನಾ ।
ಶ್ರೀಚಕ್ರರಾಜ ನಿಲಯಾ ಶ್ರೀಮತ್ ತ್ರಿಪುರಸುಂದರೀ ।। 182 ।।
ಶ್ರೀಶಿವಾ ಶಿವ ಶಕ್ತ್ಯೈಕ್ಯ ರೂಪಿಣೀ ಲಲಿತಾಂಬಿಕಾ ।
ಏವಂ ಶ್ರೀಲಲಿತಾ ದೇವ್ಯಾ ನಾಮ್ನಾಂ ಸಾಹಸ್ರಕಂ ಜಗುಃ ।|
।। ಇತಿ ಶ್ರೀ ಬ್ರಹ್ಮಾಂಡ ಪುರಾಣೇ ಉತ್ತರಖಂಡೇ ಶ್ರೀ ಹಯಗ್ರೀವಾಗಸ್ತ್ಯಸಂವಾದೇ
ಶ್ರೀಲಲಿತಾ ಸಹಸ್ರನಾಮ ಸ್ತೋತ್ರ ಕಥನಂ ಸಂಪೂರ್ಣಂ ।।
~~ ಮುಗಾತು ~~
ತುಂಬಾನೆ ಚೆನ್ನಾಗಿದೆ
bahala chennagide kanri.
ಲಲಿತಾ ಸಹಸ್ರನಾಮದ ಅಂಗ ನ್ಯಾಸ ಮತ್ತೆ ಕರನ್ಯಾಸದ ಬಗ್ಗೆ ವಿವರ ಬರೆದರೆ ತುಂಬ ಉಪಕಾರ
bahala chennagide kanri.
E STOTRA DINALU PARAYAN MADUVUDARIND SHREE LALITA DEVIY SARVA KRUPE UNTAGUVUDU…………….JAI JAGADAMBE
ಲಲಿತಾ ಸಹಸ್ರನಾಮದ ಎಲ್ಲ ಶ್ಲೋಕಂಗಳ ಟೈಪ್ ಮಾಡಿದ ನಿಂಗಳ ಶ್ರಮವ ಎಷ್ಟು ಹೊಗಳೀದರು ಕಮ್ಮಿಯೆ……ಎನಗೆ ಓಂದು ಗೆರೆ ಟೈಪ್ ಮಾಡ್ಲೆ ಅರ್ಧ ಘಂಟೆ ಸಾಕಾಯಿದಿಲ್ಲೆ….Phonetics download ಮಾಡಿ ಕನ್ನಡ ಟೈಪಿನ್ಗ್ ಕಲಿತ್ತಾ ಇದ್ದೆ.(ನಮ್ಮ ಭಾಶೆಲಿ ಬರವಲೆ ಬೇಕಾಗಿ).ಪ್ರಾಯ ಐವತ್ಥು ಕಳುದರೂ ಆನು e-illiterate !!!
Daily helikondare Tumba olledu.. not only womens, every1 can tell daily..
Spread to all hindus..
Shudda kannada dalli helidre ellarigu artha agatte.. I think so..
If possible talk in Pure Kannada, not in ur Havyaka kannada..
{ If possible talk in Pure Kannada, not in ur Havyaka kannada.. }
ನಾವೆಲ್ಲರೂ ಕನ್ನಡದ ಅಭಿಮಾನಿಗಳೇ,
ಆದರೆ ಈ ವೆಬ್-ಸೈಟ್ ಶುದ್ಧ ಹವ್ಯಕಭಾಶೆಗಾಗಿ ಮಾತ್ರ!
ಅಷ್ಟಕ್ಕೂ ಇಲ್ಲಿ ಸಂಸ್ಕೃತದ ಲಲಿತಾಸಹಸ್ರನಾಮ ಕನ್ನಡ ಲಿಪಿಲೇ ಇದ್ದಲ್ಲದಾ? 🙂
ಪ್ರಾರಂಭದ introduction ಕೂಡಾ ಕನ್ನಡಲ್ಲೇ ಬೇಕಾರೆ ದಯವಿಟ್ಟು ಬೇರೆ ವೆಬ್-ಸೈಟು ನೋಡಿ!
ಹವ್ಯಕ ಭಾಶೆ ತುಂಬ ಸುಲಭ, ಕೆಲವು ಶುದ್ದಿಗಳ ಓದಿರೆ ಮತ್ತೆ ಇದು ಅರ್ಥ ಅಕ್ಕು.
ನೋಡಿ – ಪ್ರಯತ್ನ ಮಾಡಿ.
ನಮಸ್ಕಾರ.
Savira hoogalinda tanda makaranda dinda hege Savijenu hagutho hage Yella kannada bashe seri SaviKannada vagide. Kannadigaru navella onde
ಮಂಗಳೂರು ಕನ್ನಡನೋ ಮಯ್ ಸೂರಿನ್ ಕನ್ನಡವೋ ಶುಧ್ಧವಾಗಿ ‘ಹ’ಕಾರ್ ‘ಉ’ಕಾರ, ಹ್ರಸ್ವ, ದೀರ್ಫ್ ಸ್ಫ್ವರವನ್ನು ಉಚ್ಚಾರಣೆ ಮಾಡಿದರೆ ಸಾಕು.
Daily helikondare Tumba olledu.. not only womens, every1 can tell daily..
Spread to all hindus..
bahal chennagide kanri
thuma danavadagalu nimage thuma dinadinda hudukutha idee indu nanage doreyithu hagu sampurna lalitha sahastranama nidithakagi danyavadagalu
🙂
ಲಾಯ್ಕಾತು. ಪುರ್ಸೊತ್ತಿಪ್ಪಾಗ ಬೈಲಿಲಿ ಒಂದು ಕುಂಕುಮಾರ್ಚನೆಯೂ ಮಾಡ್ಲಕ್ಕದ.
sooper aidu bhatta mava.tumba kushi aatu biduvilladda samayallu ningo tumba gamana kottu baraddiranne.odi kalivavakke manasiddare kalivalakku aata bhatta mava.oppannana mane oppakka daily odudu kelida hange aavuttu.
kaambale sikkire oppannanatre kelutte aata bhatta mava…
hats-off bhatta mava.heenge baretta iri aata.
bhari laikaidu bhatta mava sooper. tumba kushi aatu
biduvillada samayallu ninna kelasava mechhekku..great…
elliadkalli oppakka dinavu oduttada….enage kelida nempu.
idara nodidavu elloru odali elloringu olledagali aata.
hats-off…