- ಶಂಕರಾಚಾರ್ಯ ವಿರಚಿತ “ಆತ್ಮ ಷಟ್ಕಮ್” - April 28, 2012
- ಶ್ರೀ ವ್ಯಾಸಕೃತ ರಾಮಾಷ್ಟಕಮ್ - April 1, 2012
- ಅರ್ಘ್ಯೆಜೆಪ : ಸಂಧ್ಯಾವಂದನೆ - November 28, 2011
ಲಿಂಗಾಷ್ಟಕದ್ದು ಒಂದು ರಾಗ ಆದರೆ, ಈ ’ಮುದಾಕರಾತ್ತ’ದ್ದು ಇನ್ನೊಂದು ನಮುನೆ.
ಸಣ್ಣ ಇಪ್ಪಗ ಎರಡನ್ನುದೇ ಒಟ್ಟೊಟ್ಟಿಂಗೆ ಹೇಳಿಕೊಡುಗು. ಹಾಂಗೆ ನೋಡಿರೆ, ಸುರುವಿಂಗೆ ಲಿಂಗಾಷ್ಟಕ ಹೇಳಿಗೊಡುಗು, ಸಣ್ಣದಲ್ಲದೋ?
ಇದು ರಜಾ ದೊಡ್ಡದು. ಕಲಿತ್ತ ಪ್ರಾಯಲ್ಲಿ ಎಂತ ಕೊಟ್ರುದೇ ಕಲಿತ್ತವು.
ಅಲ್ಲದೋ?
ಕಲೀರಿ, ಕಲಿಶಿ…
ಮುದಾಕರಾತ್ತಮೋದಕಂ ಸದಾ ವಿಮುಕ್ತಿಸಾಧಕಂ
ಕಲಾಧರಾವತಂಸಂಕಂ ವಿಲಾಸಿಲೋಕರಕ್ಷಕಮ್ |
ಅನಾಯಕೈಕನಾಯಕಂ ವಿನಾಶಿತೇಭ್ಯದೈತ್ಯಕಂ
ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್ || ೧ ||
ನಮತ್ಸುರಾರಿನಿರ್ಜರಂ ನತಾಧಿಕಾಪದುದ್ಧರಮ್ |
ಗಜೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ || ೨ ||
ಸಮಸ್ತಲೋಕಶಂಕರಂ ನಿರಸ್ತದೈತ್ಯಕುಂಜರಂ
ದರೇತರೋದರಂ ವರಂ ವರೇಭವಕ್ತ್ರಮಕ್ಷರಮ್ |
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್ || ೩ ||
ಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣಮ್ |
ಕಪೋಲದಾನವಾರಣಂ ಭಜೇ ಪುರಾಣವಾರಣಮ್ || ೪ ||
ನಿತಾಂತಕಾಂತಿದಂತಕಾಂತಮಂತಕಾಂತಕಾತ್
ಅಚಿಂತ್ಯರೂಪಮಂತಹೀನಮಂತರಾಯಕೃಂತನಮ್ |
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್ || ೫ ||
~~ ಮುಗಾತು ~~
ನಮ್ಮ ಬೈಲಿನ ದೀಪಿ ಅಕ್ಕ ರಾಗಲ್ಲಿ ಹಾಡಿದ್ದದರ ಇಲ್ಲಿ ಕೇಳಿಃ
thanx for the shloka