Oppanna.com

ಶ್ರೀ ರಾಮರಕ್ಷಾಸ್ತೋತ್ರ

ಬರದೋರು :   ಬಟ್ಟಮಾವ°    on   19/06/2010    12 ಒಪ್ಪಂಗೊ

ಬಟ್ಟಮಾವ°

ಶ್ರೀ ರಾಮಚಂದ್ರನ ಅನುಗ್ರಹ ಸದಾ ನಮ್ಮ ಮೇಲೆ ಇರಳಿ..

ಕೇಳಲೆ:
ಹೇಳಿದಾಂಗೆ, ಬಂಡಾಡಿಅಜ್ಜಿಯ ರೇಡಿಯಲ್ಲಿ ಬಂದ ರಾಮರಕ್ಷಾಸ್ತೋತ್ರ ಇಲ್ಲಿದ್ದು. ಕೇಳ್ತರೆ ಕೇಳುಲಕ್ಕು.
ವಿದ್ಯಾಭೂಷಣರು ಅತ್ಯಂತ ಇಂಪಾಗಿ ಹಾಡಿದ್ದವು. ಅವರ ಪಾಟ ರಜಾ ಬೇರೆ – ಎಂಗೊಗೆ ಆದ್ದರಿಂದ.
ಆದರೂ ಸಂಸ್ಕೃತ ಎಲ್ಲವೂ ಒಂದೇ ಅಲ್ಲದೋ?!

Ramaraksha stotram | | http://oppanna.Com

ಓದಲೆ:
ಶ್ರೀ ಗಣೇಶಾಯ ನಮಃ ||

ಸೀತಾ ಸಹಿತ ಶ್ರೀ ರಾಮಚಂದ್ರ..

ಅಸ್ಯ ಶ್ರೀ ರಾಮರಕ್ಷಾಸ್ತೋತ್ರಮಂತ್ರಸ್ಯ |
ಬುಧಕೌಶಿಕ ಋಷಿಃ|
ಅನುಷ್ಟುಬ್ ಛಂದಃ | ಶ್ರೀ ಸೀತಾರಾಮಚಂದ್ರೋದೇವತಾ |
ಸೀತಾ ಶಕ್ತಿಃ |
ಶ್ರೀಮಾನ್ ಹನುಮಾನ್ ಕೀಲಕಂ |
ಶ್ರೀ ರಾಮಚಂದ್ರಪ್ರೀತ್ಯರ್ಥೇ ಶ್ರೀ ರಾಮರಕ್ಷಾಸ್ತೋತ್ರ ಜಪೇ ವಿನಿಯೋಗಃ ||೧||
|| ಧ್ಯಾನಮ್ ||
ಧ್ಯಾಯೇದಾಜಾನುಬಾಹುಂ ಧೃತಶರಧನುಷಂ ಬದ್ಧಪದ್ಮಾಸನಸ್ಥಮ್ |
ಪೀತಂವಾಸೋ ವಸಾನಂ ನವಕಮಲದಲಸ್ಪರ್ಧಿನೇತ್ರಂ ಪ್ರಸನ್ನಮ್ ||
ವಾಮಾಂಕಾರೂಢಸೀತಾ ಮುಖಕಮಲಮಿಲಲ್ಲೋಚನಂ ನೀರದಾಭಂ
ನಾನಾಲಂಕಾರದೀಪ್ತಂ ದಧತಮುರುಜಟಾಮಂಡಲಂ ರಾಮಚಂದ್ರಮ್ ||೨||

ಸ್ತೋತ್ರಮ್
ಚರಿತಂ ರಘುನಾಥಸ್ಯ ಶತಕೋಟಿಪ್ರವಿಸ್ತರಮ್ |
ಏಕೈಕಮಕ್ಷರಂ ಪುಂಸಾಂ ಮಹಾಪಾತಕನಾಶನಮ್ ||೩||

ಧ್ಯಾತ್ವಾನೀಲೋತ್ಪಲಶ್ಯಾಮಂ ರಾಮಂ ರಾಜೀವ ಲೋಚನಮ್ |
ಜಾನಕೀಲಕ್ಷ್ಮಣೋಪೇತಂ ಜಟಾಮುಕುಟಮಂಡಿತಮ್ ||೪||

ಸಾಸಿತೂಣಧನುರ್ಬಾಣಪಾಣಿಂ ನಕ್ತಂಚರಾಂತಕಮ್ |
ಸ್ವಲೀಲಯಾ ಜಗತ್ತ್ರಾತುಮಾವಿರ್ಭೂತಮಜಂ ವಿಭುಮ್ ||೫||

ರಾಮರಕ್ಷಾಂ ಪಠೇತ್ ಪ್ರಾಜ್ಞಃ ಪಾಪಘ್ನೀಂ ಸರ್ವಕಾಮದಾಮ್ |
ಶಿರೋ ಮೇ ರಾಘವಃ ಪಾತು ಭಾಲಂ ದಶರಥಾತ್ಮಜಃ ||೬||

ಕೌಸಲ್ಯೇಯೋದೃಶೌಪಾತು ವಿಶ್ವಾಮಿತ್ರಪ್ರಿಯಃ ಶ್ರುತೀ |
ಘ್ರಾಣಂ ಪಾತುಮಖತ್ರಾತಾ ಮುಖಂ ಸೌಮಿತ್ರಿವತ್ಸಲಃ ||೭||

ಜಿಹ್ವಾಂ ವಿದ್ಯಾನಿಧಿಃ ಪಾತು ಕಂಠಂ ಭರತವಂದಿತಃ |
ಸ್ಕಂಧೌ ದಿವ್ಯಾಯುಧಃ ಪಾತು ಭುಜೌ ಭಗ್ನೇಶಕಾರ್ಮುಕಃ ||೮||

ಕರೌ ಸೀತಾಪತಿಃ ಪಾತು ಹೃದಯಂ ಜಾಮದಗ್ನ್ಯಜಿತ್ |
ಮಧ್ಯಂ ಪಾತು ಖರಧ್ವಂಸೀ ನಾಭಿಂ ಜಾಂಬವದಾಶ್ರಯಃ ||೯||

ಸುಗ್ರೀವೇಶಃ ಕಟೀಪಾತು ಸಕ್ಥಿನೀ ಹನುಮತ್ಪ್ರಭುಃ |
ಊರೂ ರಘೂತ್ತಮಃ ಪಾತು ರಕ್ಷಃ ಕುಲವಿನಾಶಕೃತ್ ||೧೦||

ಜಾನುನೀ ಸೇತುಕೃತ್ ಪಾತು ಜಂಘೇ ದಶಮುಖಾಂತಕಃ |
ಪಾದೌ ವಿಭೀಷಣಶ್ರೀದಃ ಪಾತು ರಾಮೋsಖಿಲಂ ವಪುಃ ||೧೧||

ಏತಾಂ ರಾಮಬಲೋಪೇತಾಂ ರಕ್ಷಾಂ ಯಃ ಸುಕೃತೀ ಪಠೇತ್ |
ಸ ಚಿರಾಯುಃ ಸುಖೀ ಪುತ್ರೀ ವಿಜಯೀ ವಿನಯೀ ಭವೇತ್ ||೧೨||

ಪಾತಾಲಭೂತಲವ್ಯೋಮ ಚಾರಿಣಶ್ಛದ್ಮಚಾರಿಣಃ |
ನ ದೃಷ್ಟುಮಪಿ ಶಕ್ತಾಸ್ತೇ ರಕ್ಷಿತಂ ರಾಮನಾಮಭಿಃ ||೧೩||

ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾ ಸ್ಮರನ್ |
ನರೋ ನ ಲಿಪ್ಯತೇ ಪಾಪೈರ್ಭುಕ್ತಿಂ ಮುಕ್ತಿಂ ಚ ವಿಂದತಿ ||೧೪||

ಜಗಜ್ಜೈತ್ರೈಕಮಂತ್ರೇಣ ರಾಮನಾಮ್ನಾsಭಿರಕ್ಷಿತಮ್ |
ಯಃ ಕಂಠೇ ಧಾರಯೇತ್ತಸ್ಯ ಕರಸ್ಥಾಃ ಸರ್ವಸಿದ್ಧಯಃ ||೧೫||

ವಜ್ರಪಂಜರನಾಮೇದಂ ಯೋ ರಾಮಕವಚಂ ಸ್ಮರೇತ್ |
ಅವ್ಯಾಹತಾಜ್ಞಃಸರ್ವತ್ರ ಲಭತೇ ಜಯ ಮಂಗಲಮ್ ||೧೬||

ಆದಿಷ್ಟವಾನ್‌ಯಥಾಸ್ವಪ್ನೇ ರಾಮರಕ್ಷಾಮಿಮಾಂ ಹರಃ |
ತಥಾ ಲಿಖಿತವಾನ್ ಪ್ರಾತಃ ಪ್ರಬುದ್ಧೋ ಬುಧಕೌಶಿಕಃ ||೧೭||

ಆರಾಮಃ ಕಲ್ಪವೃಕ್ಷಾಣಾಂ ವಿರಾಮಃ ಸಕಲಾಪದಾಮ್ |
ಅಭಿರಾಮಸ್ತ್ರಿಲೋಕಾನಾಂ ರಾಮಃ ಶ್ರೀಮಾನ್ ಸಲಃ ಪ್ರಭುಃ ||೧೮||

ತರುಣೌ ರೂಪಸಂಪನ್ನೌ ಸುಕುಮಾರೌ ಮಹಾಬಲೌ |
ಪುಂಡರೀಕ ವಿಶಾಲಾಕ್ಷೌ ಚೀರಕೃಷ್ಣಾಜಿನಾಂಬರೌ ||೧೯||

ಫಲಮೂಲಾಶಿನೌದಾಂತೌ ತಾಪಸೌಬ್ರಹ್ಮಚಾರಿಣೌ |
ಪುತ್ರೌದಶರಥಸ್ಯೈತೌ ಭ್ರಾತರೌರಾಮಲಕ್ಷ್ಮಣೌ ||೨೦||

ಶರಣ್ಯೌ ಸರ್ವಸತ್ವಾನಾಂ ಶ್ರೇಷ್ಠೌ ಸರ್ವಧನುಷ್ಮತಾಮ್ |
ರಕ್ಷಃಕುಲನಿಹಂತಾರೌ ತ್ರಾಯೇತಾಂ ನೋ ರಘೂತ್ತಮೌ ||೨೧||

ಆತ್ತಸಜ್ಜಧನುಷಾವಿಷುಸ್ಪೃಶಾವಕ್ಷ ಯಾಶುಗನಿಷಂಗಸಂಗಿನೌ |
ರಕ್ಷಣಾಯ ಮಮ ರಾಮಲಕ್ಷ್ಮಣಾವಗ್ರತಃ ಪಥಿ ಸದೈವ ಗಚ್ಛತಾಮ್ ||೨೨||

ಸನ್ನದ್ಧಃ ಕವಚೀ ಖಡ್ಗೀ ಚಾಪಬಾಣಧರೋ ಯುವಾ |
ಗಚ್ಛನ್ ಮನೋರಥಾನ್ನಶ್ಚ ರಾಮಃ ಪಾತು ಸಲಕ್ಷ್ಮಣಃ ||೨೩||

ರಾಮೋ ದಾಶರಥಿಃ ಶೂರೋ ಲಕ್ಷ್ಮಣಾನುಚರೋ ಬಲೀ |
ಕಾಕುತ್ಸ್ಥಃ ಪುರುಷಃ ಪೂರ್ಣಃ ಕೌಸಲ್ಯೇಯೋ ರಘೂತ್ತಮಃ ||೨೪||

ವೇದಾಂತವೇದ್ಯೋ ಯಜ್ಞೇಶಃ ಪುರಾಣಪುರುಷೋತ್ತಮಃ |
ಜಾನಕೀವಲ್ಲಭಃ ಶ್ರೀಮಾನಪ್ರಮೇಯಪರಾಕ್ರಮಃ ||೨೫||

ಇತ್ಯೇತಾನಿ ಜಪನ್ನಿತ್ಯಂ ಮದ್ಭಕ್ತಃ ಶ್ರದ್ಧಯಾನ್ವಿತಃ |
ಅಶ್ವಮೇಧಾಧಿಕಂ ಪುಣ್ಯಂ ಸಂಪ್ರಾಪ್ನೋತಿ ನ ಸಂಶಯಃ ||೨೬||

ರಾಮಂ ದೂರ್ವಾದಲಶ್ಯಾಮಂ ಪದ್ಮಾಕ್ಷಂ ಪೀತವಾಸಸಮ್ |
ಸ್ತುವಂತಿ ನಾಮಭಿರ್ದಿವ್ಯೈರ್ನ ತೇ ಸಂಸಾರಿಣೋ ನರಾಃ ||೨೭||

ರಾಮಂ ಲಕ್ಷ್ಮಣಪೂರ್ವಜಂ ರಘುವರಂ ಸೀತಾಪತಿಂ ಸುಂದರಂ
ಕಾಕುತ್ಸ್ಥಂ ಕರುಣಾರ್ಣವಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಮ್ |
ರಾಜೇಂದ್ರಂ ಸತ್ಯಸಂಧಂ ದಶರಥತನಯಂ ಶ್ಯಾಮಲಂ ಶಾಂತಮೂರ್ತಿಂ
ವಂದೇ ಲೋಕಾಭಿರಾಮಂ ರಘುಕುಲತಿಲಕಂ ರಾಘವಂ ರಾವಣಾರಿಮ್ ||೨೮||

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ||೨೯||

ಶ್ರೀರಾಮ ರಾಮ ರಘುನಂದನ ರಾಮ ರಾಮ
ಶ್ರೀರಾಮ ರಾಮ ಭರತಾಗ್ರಜ ರಾಮ ರಾಮ |
ಶ್ರೀರಾಮ ರಾಮ ರಣಕರ್ಕಶ ರಾಮ ರಾಮ
ಶ್ರೀರಾಮ ರಾಮ ಶರಣಂ ಭವ ರಾಮ ರಾಮ ||೩೦||

ಶ್ರೀರಾಮಚಂದ್ರಚರಣೌ ಮನಸಾ ಸ್ಮರಾಮಿ
ಶ್ರೀರಾಮಚಂದ್ರಚರಣೌ ವಚಸಾ ಗೃಣಾಮಿ |
ಶ್ರೀರಾಮಚಂದ್ರಚರಣೌ ಶಿರಸಾ ನಮಾಮಿ
ಶ್ರೀರಾಮಚಂದ್ರಚರಣೌ ಶರಣಂ ಪ್ರಪದ್ಯೇ ||೩೧||

ಮಾತಾ ರಾಮೋ ಮತ್ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ |
ಸರ್ವಸ್ವಂ ಮೇ ರಾಮಚಂದ್ರೋದಯಾಲುಃ
ನಾನ್ಯಂ ಜಾನೇ ನೈವ ಜಾನೇ ನ ಜಾನೇ ||೩೨||

ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ತು ಜನಕಾತ್ಮಜಾ |
ಪುರತೋ ಮಾರುತಿರ್‍ಯಸ್ಯ ತಂ ವಂದೇ ರಘುನಂದನಮ್ ||೩೩||

ಲೋಕಾಭಿರಾಮಂ ರಣರಂಗಧೀರಂ ರಾಜೀವನೇತ್ರಂ ರಘುವಂಶನಾಥಮ್ |
ಕಾರುಣ್ಯರೂಪಂ ಕರುಣಾಕರಂ ತಂ ಶ್ರೀರಾಮಚಂದ್ರ ಶರಣಂ ಪ್ರಪದ್ಯೇ ||೩೪||

ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿ ಮತಾಂ ವರಿಷ್ಠಮ್ |
ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀ ರಾಮದೂತಂ ಶರಣಂ ಪ್ರಪದ್ಯೇ ||೩೫||

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್ ||೩೬||

ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ |
ಲೋಕಾಭಿರಾಮಂ ಶ್ರೀ ರಾಮಂ ಭೂಯೋ ಭೂಯೋ ನಮಾಮ್ಯಹಮ್ ||೩೭||

ಭರ್ಜನಂ ಭವಬೀಜನಾಮ್ ಆರ್ಜನಂ ಸುಖಸಂಪದಾಮ್ |
ತರ್ಜನಂ ಯಮದೂತಾನಾಂ ರಾಮರಾಮೇತಿ ಗರ್ಜನಮ್ ||೩೮||

ರಾಮೋ ರಾಜಮಣಿಃ ಸದಾ ವಿಜಯತೇ ರಾಮಂ ರಮೇಶಂ ಭಜೇ
ರಾಮೇಣಾಭಿಹತಾ ನಿಶಾಚರಚಮೂ ರಾಮಾಯ ತಸ್ಮೈ ನಮಃ |
ರಾಮಾನ್ನಾಸ್ತಿ ಪರಾಯಣಂ ಪರತರಂ ರಾಮಸ್ಯ ದಾಸೋsಸ್ಮ್ಯಹಂ
ರಾಮೇ ಚಿತ್ತಲಯಃ ಸದಾ ಭವತು ಮೇ ಭೋ ರಾಮ ಮಾಮುದ್ಧರ ||೩೯||

ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರನಾಮತತ್ತುಲ್ಯಂ ರಾಮನಾಮ ವರಾನನೇ ||೪೦||

|| ಇತಿ ಶ್ರೀ ಬುಧಕೌಶಿಕ‌ಋಷಿವಿರಚಿತಂ ಶ್ರೀ ರಾಮರಕ್ಷಾಸ್ತೋತ್ರಂ ಸಂಪೂರ್ಣಮ್  ||

12 thoughts on “ಶ್ರೀ ರಾಮರಕ್ಷಾಸ್ತೋತ್ರ

  1. ಶ್ರೀ ರಾಮಚಂದ್ರ ಮಹಾಪ್ರಭುವಿನ ಸ್ತುತಿ ಚೆನ್ನಾಗೆ ಮುದೆಬಂದೆದೆ ಎಲ್ಲರೆಗೂ ಇ ಸ್ತೋತ್ರ ಮನೆಮತಗೆ ರಾಮನ ಸ್ತುತಿಯಲ್ಲೇ ಜೀವನ ಪಾವನವಾಗಲಿ

  2. ಶ್ರೀ ವಿದ್ಯಾಭೂಷಣ ಹಾಡಿದ ರಾಮರಕ್ಷಾ ಸ್ತೋತ್ರ ನಿಜವಾಗಿದೆ ಅದ್ವಿತೀಯವಾಗಿದ್ದು. ಅದರ ಸಂಕೋಲೆ ಇಲ್ಲಿ ನೇಲುಸಿದವಕ್ಕೆ ತುಂಬಾ ಧನ್ಯವಾದ

  3. ಧನ್ವಂತರೀ ಮಂತ್ರ ಹೇಳಿದರೆ ಒಳ್ಳೆದು ಹೇಳಿ ಎನಗೆ ಎನ್ನ ಎಜಮಾಂತಿಂದ ಗೊಂತಾತು – ಆದರೆ ಅದಕ್ಕೆ ಆರೋ ಹೇಳಿಕೊಟ್ಟ ಮಂತ್ರದ ಕೊನೆಯ ವಾಕ್ಯ ಹೀಂಗಿದ್ದು: – ಶ್ರೀ ಶ್ರೀ ಶ್ರೀ ಔಷಧ ಚಕ್ರ ನಾರಾಯಣ ಸ್ವಾಹಾ – ಇದರಲ್ಲಿ ವ್ಯಾಕರಣ ದೋಶ ಇದ್ದೋ ಹೇಳಿ ಎನಗೆ ಸಂದೇಹ – ನಿಂಗೊ ಇದರ ಬಗ್ಗೆ ವಿವರ ತಿಳಿಶಿದರೆ ಎಲ್ಲೋರಿಂಗೂ ತುಂಬ ಉಪಕಾರ ಆವ್ತೀತು

  4. ಶ್ರೀ ರಾಮಂಗೆ ಸಂಬಂಧಿಸಿದ ಬೇರೆಯೂ ಕೆಲವು ಶ್ಲೋಕಂಗೊ ಇದ್ದು. ಶ್ರೀರಾಮ ಗುಣವರ್ಣನಮ್ ೭ನೇ ಕ್ಲಾಸಿಲ್ಲಿಪ್ಪಗ ಕಲ್ತದು ನೆನಪಿದ್ದು ಈಗಲೂ… ನಾವೇ ಹೇಳಲೆ ಕೊಶಿ ಆವುತ್ತು.

    1. ಅದರ ನಿಂಗೊ ಬರೆರಿ ಅನ್ನೆ! ಎಲ್ಲೋರಿಂಗೂ ಉಪಕಾರ ಅಕ್ಕು

  5. To Publish Ramaraksha stotra is a good thing. Accordingly God Shree Rama will help the writer to make good things who typed sanskrit in Kannada which is really a difficult thing. Congratulations. Readers can take the printout of the japa . , We get in ordinary book shop, “Rama raksha stotra” consits many wrong words
    In this “stotra” Please check Stanza 7(II line),Stanza 18(II line),&Stanza 19(II line) with respect to “Ramaraksha stotra Book published by Vivek Prakashana(Divine park trust,Saligrama)

    1. ಇದಾ, ರಾಮೇಶ್ವರೋ – ನೀ ಹೇಳಿದ ವಿಶಯಂಗೊ ಎಲ್ಲವೂ ಸರೀ ಇದ್ದು. ಅದೂ ತಪ್ಪೇನಲ್ಲ.
      ಎಂತ ಆವುತ್ತು ಹೇಳಿತ್ತುಕಂಡ್ರೆ, ಎಂಗೊ ಕಲ್ತದೊಂದು, ಇವು ಪ್ರಿಂಟು ಮಾಡ್ತದೊಂದು ಆವುತ್ತು;
      ಎಂಗೊ ಕಲಿವದು ತೆಲುಗುಪುಸ್ತಕಂದ. ಅದರ ಪ್ರತಿ ತೆಗದು ಕನ್ನಡಲ್ಲಿಯೋ – ಮತ್ತೊ° ಪುಸ್ತಕ ಮಾಡ್ತವು.
      ಒಬ್ಬೊಬ್ಬ ಪ್ರತಿತೆಗವಗಳೂ ಅವನದ್ದೇ ಆದ ಕೆಲವು ವಿತ್ಯಾಸಂಗೊ ಸೇರುತ್ತಾ ಹೋವುತ್ತು, ಪಂಚಗವ್ಯಕ್ಕೆ ನೀರು ಸೇರಿದ ಹಾಂಗೆ.
      ಅದರ ಶುದ್ಧತೆ ಹಾಂಗೇ ಒಳುದರಾತು, ಅಲ್ಲದೋ?
      ಇಲ್ಲಿಪ್ಪದು ಒಂದು ಕ್ರಮ, ಓದಿ, ಸಮ ಇಲ್ಲದ್ರೆ ತಿಳಿಶಿಕೊಟ್ರಾತು. ಅಲ್ಲದೋ?
      ಮೊನ್ನೆ ಒಂದು ವೇದಪುಸ್ತಕಲ್ಲಿ ಒಂದು ಹನ್ನಾಸೇ ವಿತ್ಯಾಸ ಇತ್ತು, ಗೊಂತಿದ್ದೋ? 😉

  6. ಧನ್ಯವಾದಂಗೊ. ಬಟ್ಟಮಾವ ರಾಗಲ್ಲಿ ಸ್ತೋತ್ರ ಹೇಳಿದ್ದದು ರಿಕಾರ್ಡು ಮಾಡಿದ್ದದಿದ್ದರೆ ಅದನ್ನೂ ಕೊಟ್ಟಿಕ್ಕಿ ಬೈಲಿಂಗೆ. ಕೇಳಿಗೊಂಡು ಕಲಿವಲಕ್ಕು.

  7. ಬಟ್ಟ ಮಾವ° , ತುಂಬಾ ದಿನಂದ ಶ್ರೀ ರಾಮ ರಕ್ಷಾ ಸ್ತೋತ್ರಕ್ಕೆ ಕಾದೊಂಡಿತ್ತಿದ್ದೆ.. … ಧನ್ಯವಾದಂಗ… ಹೆರ ಸಿಕ್ಕುವ ಪುಸ್ತಕಂಗಳಲ್ಲಿ, ಬೇರೆ ಬೇರೆ ಪುಸ್ತಕಲ್ಲಿ ಬೇರೆ ಬೇರೆಯಾಗಿಯೇ ಶಬ್ಧಂಗ ಇದ್ದು.. ಯಾವುದು ಸರಿಯಾದ ಪ್ರಕಾರದ ಪುಸ್ತಕ ಹೇಳಿ ಗೊಂತಾಯಿಕ್ಕೊಂಡಿತ್ತಿಲ್ಲೇ.. ಈಗ ಬೈಲಿಲೇ ಸಿಕ್ಕಿದ್ದು ಒಳ್ಳೇದಾತು… ನಿಂಗೋ ಹಾಕಿದ ಕಾರಣ ಹೆದರಿಕೆ ಇಲ್ಲೆ ಇದಾ… ಬರದ್ದದರಲ್ಲಿ ತಪ್ಪಿಕ್ಕು ಹೇಳಿ… ತಿದ್ದಿ ಹಾಕಿಪ್ಪಿ …ಧೈರ್ಯ ಆತು ಓದುಲೆ.. ಧನ್ಯವಾದಂಗ… ಪುನಾ ಒಂದರಿ..

  8. ನಮ್ಮ ಶರೀರದ ಒಂದೊಂದು ಅಂಗಂಗಳನ್ನೂ (ತಲೆಂದ ಪಾದದ ವರೆಗೆ) ರಾಮಂಗೆ ಸಮರ್ಪಿಸಿ, ನೀನೇ ಕಾಯೆಕ್ಕು ಹೇಳುವ ಸಮರ್ಪಣೆ ಒಂದು ಅದ್ಭುತ ಕಲ್ಪನೆ.
    ೩೯ ನೇ ಶ್ಲೋಕದ ಚೆಂದ ಹೇಳಿರೆ “ರಾಮ” ಶಬ್ದದ ಎಲ್ಲಾ ವಿಭಕ್ತಿ ಪ್ರತ್ಯಯಗಳೂ ಅದರಲ್ಲಿ ಬಪ್ಪದು. ತುಂಬಾ ಅರ್ಥಗರ್ಭಿತ.

  9. ಸೀತಾ ರಾಮಚಂದ್ರಾರ್ಪಣಮಸ್ತು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×