Oppanna.com

॥ ಶ್ರೀಷೋಡಶೀ(ತ್ರಿಪುರ ಸು೦ದರೀ)ಪ್ರಾತಃ ಸ್ತೋತ್ರಮ್॥

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   24/10/2012    2 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

ಆದಿಗುರು ಶ್ರೀಶ್ರೀಶ೦ಕರಾಚಾರ್ಯ ಮಹಾಸ್ವಾಮಿಗಳು ಬರದ “ಮ೦ತ್ರಮಾತೃಕಾ ಪುಷ್ಪಮಾಲಾಸ್ತವ”ವ ನಾವು ಈಗಾಗಳೆ ನೋಡಿ ಆತನ್ನೆ. ಈಗ ಅಷ್ಟೇ ಮಹತ್ವಪೂರ್ಣವಾದ ಸ್ತೋತ್ರವೊ೦ದು ಮಾರ್ಣಮಿ ಹಬ್ಬದ ಈ ಶುಭ ಗಳಿಗೆಲಿ ಈ ಮಹಾಸೌಭಾಗ್ಯನಿಧಿ ಗ್ರೆಹಿಸದ್ದೆ ಸಿಕ್ಕೆಕು ಹೇಳಿ ಆದರೆ ಅದು ನಮ್ಮ ಬೈಲಿನ ನೆರೆಕರೆಯ ಪುಣ್ಯ೦ದಲೇ ಇರೆಕು ಹೇದೇ ಅನ್ಸುತ್ತು! ಇನ್ನು ಮೀನ – ಮೇಷ ಎ೦ತಕೆ -ಹೇದು ಆಲೋಚನಗೆ ಎಡೆ ಮಾಡದ್ದೆ ಇಲ್ಲಿ ಕೊಡ್ತಾ ಇದ್ದಿಯೊ°.

ಇದು ಹೆಸರೇ ಹೇಳ್ತಾ೦ಗೆ, ಉದಿಯಪ್ಪಗ – ಬೆಣಚ್ಚು ಬಿಡುವಾಗ – ಪ್ರಾತಃ ಸ೦ಧ್ಯಾ ಕಾಲಲ್ಲಿ  ಹೇಳೆಕಾದ ಸ್ತೋತ್ರ೦ಗೊ°. ನವರಾತ್ರಿಲೇ ಬರಲಿ ಹೇಳುವ ಸದ್ಭಾವನೆಲಿ, ಇದರ ಅ೦ಬ್ರೆಪಿಲ್ಲಿ ಕೊಡ್ತಾಯಿಪ್ಪದರಿ೦ದ ಭಾವಾರ್ಥ ಕೊಡೆಕು ಹೇಳುವ ಆಶೆಯ ಪೂರ್ಣಮಾಡ್ಲಾಗದಕ್ಕೆ ಬೇಜಾರವ ಹೇಳಿಯೊ೦ಡು, ಮು೦ದೆ ಈ ಆಶೆಯ ಸಮಯಾನುಸಾರ ನೆರವೇರ್ಸಿಯೊ೦ಬೊ°, ಹೇದು ಸದ್ಯ ಸಮಾದಾನ ಮಾಡ್ಯೊ೦ಡು, ಈ ಸ್ತೋತ್ರರತ್ನವ ನಮ್ಮದಾಗ್ಸಿಯೊ೦ಬೊ°.

ಈ ಸ್ತೋತ್ರವುದೆ ಶ್ರೀಷೋಡಶಾಕ್ಷರಿಯ ಬೀಜಾಕ್ಷರ೦ದಲೇ ನೆಯ್ದದು ಕ೦ಡು ಬತ್ತು. ಇದು ಶ್ರೀಯೋಗಿರಾಜ ಯಶಪಾಲಜೀ ಬರದ “ಮ೦ತ್ರ ತ೦ತ್ರ ಯ೦ತ್ರ ಮಹಾಶಾಸ್ತ್ರ ತಾ೦ತ್ರಿಕ ಚಮತ್ಕಾರ” ಗ್ರ೦ಥ೦ದ ಸ೦ಗ್ರಹಿಸಿದ್ದದು. ಶ್ರೀಲಲಿತಾ ತ್ರಿಪುರಸು೦ದರಿಯ ಮನಸ್ಸಿಲ್ಲಿ ಧ್ಯಾನಿಸಿಯೊ೦ಡು ಇದರ ಓದುವೊ°.

॥ ಓ೦ ಶ್ರೀ ಷೋಡಶಾಕ್ಷರೀ ಲಲಿತಾಮಹಾತ್ರಿಪುರಸು೦ದರ್ಯೈ ನಮಃ ॥

‘ಕ‘ಸ್ತೂರಿಕಾ-ಕೃತ-ಮನೋಜ್ಞ-ಲಲಾಮ-ಭಾಸ್ವತ್

ಅರ್ಧೇಂದು-ಮುಗ್ಧ-ನಿಟಿಲಾ೦ಚಲ-ನೀಲ-ಕೇಶೀಮ್ |

ಪ್ರಾಲ೦ಬಮಾನ- ನವಮೌಕ್ತಿಕ–ಹಾರಭೂಷಾ೦

ಪ್ರಾತಃ ಸ್ಮರಾಮಿ ಲಲಿತಾ೦ ಕಮಲಾಯತಾಕ್ಷೀಮ್ ||1॥

‘ಏ’ಣಾಙ್ಕ-ಚೂಡ-ಸಮುಪಾರ್ಜಿತ-ಪುಣ್ಯ-ರಾಶಿ೦

ಉತ್ತಪ್ತ-ಹೇಮ-ತನು-ಕಾ೦ತಿ-ಝರೀ-ಪರೀತಾಮ್ |

ಏಕಾಗ್ರ-ಚಿತ್ತ-ಮುನಿ-ಮಾನಸ-ರಾಜ-ಹoಸೀo

ಪ್ರಾತಃ ಸ್ಮರಾಮಿ ಲಲಿತಾ೦ ಪರಮೇಶ್ವರೀ೦ ತಾಮ್ ॥2॥

‘ಈ’ಷದ್-ವಿಕಾಸ-ನಯನಾ೦ತ-ನಿರೀಕ್ಷಣೇನ,

ಸಾಮ್ರಾಜ್ಯ-ದಾನ- ಚತುರಾ೦  ಚತುರಾನನೇಡ್ಯಾಮ್ |

ಈಷಾಂಕ-ವಾಸ-ರಸಿಕಾ೦ ರಸ-ಸಿದ್ಧಿ-ಧಾತ್ರೀ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್    ॥3॥

‘ಲ’ಕ್ಶ್ಮೀಶ-ಪದ್ಮ-ಭವನಾದಿ-ಪದೈಶ್ಚತುರ್ಭಿಃ,

ಸ೦ಶೋಭಿತೇ ಚ ಫಲಕೇನ ಸದಾಶಿವೇನ  |

ಮಙ್ಚೇ ವಿತಾನ- ಸಹಿತೇ ಸ-ಸುಖ೦ ನಿಷಣ್ಣಾ೦,

ಪ್ರಾತಃ ಸ್ಮರಾಮಿ  ಮನಸಾ ಲಲಿತಾಧಿನಾಥಾಮ್ ॥4॥

‘ಹ್ರೀ೦’ಕಾರ-ಮ೦ತ್ರ-ಜಪ-ತರ್ಪಣ-ಹೋಮ-ತುಷ್ಟಾ೦,

ಹೀ೦ಕಾರ-ಮ೦ತ್ರ-ಜಲ-ಜಾತ-ಸರೋಜ ಹ0ಸೀಮ್ |

ಹೀ೦ಕಾರ- ಹೇಮ-ನವ-ಪ೦ಜರ–ಶರೀರಿಕಾ೦ ತಾ೦,

ಪ್ರಾತಃಸ್ಮರಾಮಿ ಮನಸಾ ಲಲಿತಾಧಿ-ನಾಥಾಮ್ ॥5॥

‘ಹ’ಲ್ಲೋಸ-ಲಾಸ್ಯ-ಮೃದು-ಗೀತ-ರಸ೦ ಪಿಬಂತೀ-

ಮಾಕೂಣಿತಾಕ್ಷಮನವದ್ಯ-ಗುಣಾ೦ಬುರಾಶಿಮ್ |

ಸುಪ್ತೋತ್ಥಿತಾ೦ ಶ್ರುತಿ-ಮನೋಹರ-ಕೀರ-ವಾಗ್ಭಿಃ,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥6॥

‘ಸ’ಚ್ಚಿನ್ಮಯೀ೦ ಸಕಲ-ಲೋಕ-ಹಿತೈಷಿಣೀ೦ ಚ,

ಸಂಪತ್ಕರೀ೦ ಹಯ-ಮುಖೀ೦ ಮುಖ-ದೇವತೇಡ್ಯಾಮ್ |

ಸರ್ವಾನವದ್ಯ-ಸುಕುಮಾರ- ಶರೀರ-ರಮ್ಯಾ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥7॥

‘ಕ’ನ್ಯಾಭಿರರ್ಧ-ಶಶಿ-ಮುಗ್ಧ–ಕಿರೀಟ-ಭಾಸ್ವತ್

ಚೂಡಾಭಿರಂಕ-ಗತ-ಹೃದ್ಯ-ವಿಪ೦ಚಿಕಾಭಿಃ |

ಸ೦ತೂಯಮಾನ–ಚರಿತಾ೦ ಸರಸೀರುಹಾಕ್ಷೀ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥8॥

‘ಹ’ತ್ವಾsಸುರೇ೦ದ್ರಮತಿಮಾತ್ರ-ಬಲಾವಲಿಪ್ತಂ

ಭ೦ಡಾಸುರ೦ ಸಮರ-ಚ೦ಡಮಘೋರ-ಸೈನ್ಯಮ್ |

ಸ೦ರಕ್ಷಿತಾರ್ತಜನತಾ೦ ತಪನೇ೦ದುನೇತ್ರಾ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್  ॥9॥

‘ಲ’ಜ್ಜಾವನಮ್ರ-ರಮಣೀಯ-ಸುಖೇ೦ದು-ಬಿಂಬಾ೦,

ಲಾಕ್ಷಾರುಣಾ೦ಘ್ರಿ-ಸರಸೀರುಹ-ಶೋಭಮಾನಾಮ್ |

ರೋಲಂಬಜಾಲ-ಸಂನೀಲಸುಕು೦ತಲಾಢ್ಯಾ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥10॥

‘ಹ್ರೀ೦’ಕಾರಿಣೀ೦ ಹಿಮಮಹೀಧರಪುಣ್ಯರಾಶಿ೦,

ಹ್ರೀ೦ಕಾರ- ಮ೦ತ್ರ-ಮಹನೀಯ- ಮನೋಜ್ಞ- ರೂಪಾಮ್ |

ಹ್ರೀ೦ಕಾರಗರ್ಭಮನುಸಾಧಕಸಿದ್ಧಿದಾತ್ರೀ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥11॥

‘ಸಂ‘ಜಾತಜನ್ಮಮರಣಾದಿಭಯೇನ ದೇವೀ೦

ಸಂಫುಲ್ಲ-ನಿಲಯಾ೦ ಶರದಿ೦ದುಶುಭ್ರಾಮ್ |

ಅರ್ಧೇ೦ದುಚೂಡವನಿತಾಮಣಿಮಾದಿವ೦ದ್ಯಾ೦

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥12॥

‘ಕ’ಲ್ಯಾಣ-ಶೈಲ-ಶಿಖರೇಷು  ವಿಹಾರಶೀಲಾ೦

ಕಾಮೇಶ್ವರಾಂಕನಿಲಯಾ೦ ಕಮನೀಯರೂಪಾಮ್ |

ಕಾದ್ಯರ್ಣ-ಮ೦ತ್ರ-ಮಹನೀಯ-ಮಹಾನುಭಾವಾ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥13॥

‘ಲಂ’ಬೋದರಸ್ಯ ಜನನೀ೦ ತನುರೋಮರಾಜಿ೦,

ಬಿಂಬಾಧರಾ೦ ಚ ಶರದಿ೦ದುಮುಖೀ೦ ಮೃಡಾನೀಮ್ |

ಲಾವಣ್ಯ-ಪೂರ್ಣಜಲಧಿ೦ ಜಲಜಾತಹಸ್ತಾ೦,

ಪ್ರಾತಃ ಸ್ಮರಾಮಿ  ಮನಸಾ ಲಲಿತಾಧಿನಾಥಾಮ್ ॥14॥

‘ಹ್ರೀ೦’ಕಾರಪೂರ್ಣನಿಗಮೈಃ ಪ್ರತಿಪಾದ್ಯಮಾನಾ೦,

ಹ್ರೀ೦ಕಾರಪದ್ಯನಿಲಯಾ೦ ಹತದಾನವೇ೦ದ್ರಮ್ |

ಹ್ರೀ೦ಕಾರಗರ್ಭಮನುರಾಜನಿಷೇವ್ಯಮಾನಾ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥15॥

‘ಶ್ರೀ’ಚಕ್ರ-ರಾಜ-ನಿಲಯಾ೦-ಶ್ರಿತ-ಕಾಮಧೇನು,

ಶ್ರೀಕಾಮರಾಜಜನನೀ೦ ಶಿವಭಾಗಧೇಯಮ್ |

ಶ್ರೀಮದ್-ಗುಹಸ್ಯ ಕುಲಮ೦ಗಲದೇವತಾ೦ ತಾ೦,

ಪ್ರಾತಃ ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ॥16॥

___________________________ ॥ ಶ್ರೀರಸ್ತು ॥ _______________________________________
ಆಧಾರಃ
मन्त्र तन्त्र य्न्त्र् महाशास्त्र तात्रिक चमत्कार (पृ. ३०-३१)

written By : yogiraj yashapal jee

Published By : RANDHIR PRKASHAN, HARDWAR

Uttarakaashi- maNI karNikaa

2 thoughts on “॥ ಶ್ರೀಷೋಡಶೀ(ತ್ರಿಪುರ ಸು೦ದರೀ)ಪ್ರಾತಃ ಸ್ತೋತ್ರಮ್॥

  1. ಹರೇ ರಾಮ; ನಿದಾನಕ್ಕೆ ಈ ಶ್ಲೋಕ೦ಗೊಕ್ಕೆ ವಿಚಾರ ಮಾಡಿಕ್ಕಿ ನಿ೦ಗಳ ಅಪೇಕ್ಷಗೆ ವಿವರ ಕೊಡ್ಲೆ ಪ್ರಯತ್ನ ಮಾಡ್ತೆ. ಓದಿ ಕೊಟ್ಟ ಒಪ್ಪಕ್ಕೆ ಧನ್ಯವಾದ. ನಮಸ್ತೇ.

  2. ಅಪ್ಪಚ್ಹಿಯ ಉತ್ಸಾಹಕ್ಕೆ ಹರೇ ರಾಮ. ಶ್ಲೋಕ ಓದ್ಲೆ ಲಾಯಕ ಇದ್ದು. ಅರ್ಧಂಬರ್ಧ ಅರ್ಥ ಆತು. ರಜಾ ಇನ್ನೂ ಆಳವಾಗಿ ಚಿಂತಿಸಿರೆ ರಜಾ ಭಾವಾರ್ಥ ಸಿಕ್ಕುಗು. ಒಳಾರ್ಥ ಅಪ್ಪಚ್ಚಿಯೇ ಹೇಳೆಕ್ಕಷ್ಟೆ. ಶ್ರೀ ಲಲಿತಾಂಬೆ ಎಲ್ಲೋರಿಂಗೂ ಸನ್ಮಂಗಳವನ್ನುಮಾಡಲಿ, ಅಪ್ಪಚ್ಚಿಗೆ ಸದಾ ಸ್ಪೂರ್ತಿಯ ನೀಡಲಿ ಹೇಳ್ವದೀಗ – ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×