- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಭಾರತ ಸರಕಾರದ ಅ೦ಗಸ೦ಸ್ಥೆಯಾದ ಭಾರತೀಯ ರಾಷ್ಟ್ರೀಯ ವಿಜ್ಞಾನ ಪರಿಷತ್ ( Indian National Science Acadamy) ನವು ವಿಜ್ಞಾನದ ಬೆಳವಣಿಗೆಯ ( ಇತಿಹಾಸದ) ವಿಷಯಲ್ಲಿ ವಿಶಿಷ್ಟ ಸ೦ಶೋಧನೆ , ಸಾಧನೆಗೈವ ಯುವಸಾಧಕರಿ೦ಗೆ ಕೊಡಮಾಡುವ ” ಯುವ ವಿಜ್ಞಾನೇತಿಹಾಸ ತಜ್ಞ (Young Historian Of Science Award -2015 ) ಪ್ರಶಸ್ತಿಗೆ ಈ ವರ್ಷ ನಮ್ಮ ಬೈಲಿನ ಹೆಮ್ಮೆಯೆ ಡಾ.ಮಹೇಶ ಕೂಳಕ್ಕೋಡ್ಳು ಇವು ಆಯ್ಕೆ ಆಯಿದವು ಹೇಳಿ ತಿಳುಶುಲೆ ಸ೦ತೋಷ ಆವುತ್ತು.
ಡಾ. ಮಹೇಶಣ್ಣನ ಸಾಧನೆಗೊ ಹೀ೦ಗೆಯೇ ಹೊಸ ಹೊಸ ಎತ್ತರಕ್ಕೆ ಏರಲಿ, ನಮ್ಮ ಊರು,ದೇಶಕ್ಕೆ ಕೀರ್ತಿ ತರಲಿ ಹೇಳಿ ಬೈಲಿನ ಹಾರೈಕೆಗೊ.
ಅವು ಮ೦ಡಿಸಿದ ಪ್ರಬ೦ಧದ ವಿಷಯ – An Apprisal of the proof of the Surface Area of a sphere given by Bhaskara II . ಆರ್ಕಿಮಿಡಿಸನ ತತ್ವಕ್ಕಿ೦ತಲೂ ಸರಳವಾಗಿ, ಎಲ್ಲೋರಿ೦ಗೂ ಅರ್ಥ ಅಪ್ಪ ಹಾ೦ಗೆ ನಮ್ಮ ದೇಶದ ಭಾಸ್ಕರ ಹೇ೦ಗೆ ಈ ತತ್ವವ ಹೇಳಿದ್ದ ಹೇಳ್ತ ವಿವರ೦ಗೊ ಮಹೇಶಣ್ಣನ ಸ೦ಶೋಧನೆಯ ವಸ್ತು.
ಹೃತ್ಪೂರ್ವಕ ಅಭಿನಂದನೆಗೊ ಮಹೇಶ … ಇನ್ನಷ್ಟು ಮತ್ತಷ್ಟು ಪ್ರಶಸ್ತಿಯ ಗರಿಗೊ ನಿನ್ನ ಮುಂಡಾಸಿಂಗೇರಲಿ ಹೇಳಿ ಮನತುಂಬಿ ಹಾರೈಸುತ್ತೆ .
ಆಭಿನ೦ದನೆಗೊ ಮಹೇಶ. ಅಭಿಮಾನದ, ಹೆಮ್ಮೆಯ ಕ್ಷಣ.
ಅಭಿನಂದನಾನಿ. ಶ್ರೇಯೋ ಭೂಯಾತ್
ಅಭಿನಂದನೆಗೋ . ಈ ಸಾಧನೆ ಇಲ್ಲಿಗೇ ನಿಲ್ಲ ಹೇಳ್ತ ನಂಬಿಕೆ ಇದ್ದು. ಇನ್ನೂ ಹಲವಾರು ಪ್ರಶಸ್ತಿಗೊಕ್ಕೆ ಭಾಜನರಾಗಿ ಹೇಳಿ ಶುಭ ಹಾರೈಕೆಗೋ
ಅಭಿನಂದನೆಗೊ ಮಹೇಶಣ್ಣ°… ಹಲವು ಪ್ರಶಸ್ತಿಗೊ ನಿಂಗಳ ಮುಕುಟ ಏರಲಿ ಹೇಳ್ತ ಹಾರೈಕೆ….
ಬಹು ಸಂತೋಷದ ವಿಚಾರ . ಆತ್ಮೀಯ ಡಾ. ಮಹೇಶಂಗೆ ಎದೆತುಂಬಿದ ಅಭಿನಂದನೆಗೊ.
ಒಹ್, ತುಂಬಾ ಕೊಶಿಯಾತು ಶುದ್ದಿ ಕೇಳಿ. ಮಹೇಶಣ್ಣಂಗೆ ಅಭಿನಂದನೆಗೊ. ಶುಭ ಹಾರೈಕೆಗೊ.
ಅಭಿನಂದನೆಗೊ. ಇನ್ನಷ್ಟು ದೊಡ್ಡ ಸಾಧನೆ ಸಾಧ್ಯ ಆಗಲಿ ಹೇಳಿ ಹಾರೈಸುತ್ತೆ
ಅಭಿನಂದನೆ ಮಹೇಶ.