ಅಭಿರಾಮ,ಪಂಜಜೆ.
ದಾವಣಗೆರೆಯ ಶ್ರೀವೈಷ್ಣವಿ ಚೇತನ ಕಾಲೇಜಿನ ವಿದ್ಯಾರ್ಥಿ ಅಭಿರಾಮ,ಪಂಜಜೆ. ಪ್ರಸ್ತುತ 2017 ರ ಕರ್ನಾಟಕ PU ಬೋರ್ಡ್ ಪರೀಕ್ಷೆಲಿ 600 ರಲ್ಲಿ 559 (93.16%) ಮಾರ್ಕ್ ತೆಗದು ತಾನು ಮತ್ತೆ ತಾನು ಕಲ್ತ ಶಾಲೆಗೆ ಹೆಸರು ತಂದು ಕೊಟ್ಟಿದ°. ಅದಲ್ಲದ್ದೆ CET -2017ರ ಪರೀಕ್ಷೆಲಿ ಇಂಜಿನಿಯರಿಂಗ್ ವಿಭಾಗಲ್ಲಿ 659 ನೇ ರೇಂಕ್ ಪಡಕ್ಕೊಂಡಿದ.
ಸಾಹಿತ್ಯ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಇಪ್ಪ ಇವ° ನಿವೃತ್ತ ಅಧ್ಯಾಪಕ ಪಂಜಜೆ ರಾಮಭಟ್ಟರ ಪುತ್ರರಾದ ಶ್ರೀ ಉದಯನರಸಿಂಹ ಮತ್ತೆ ಶ್ರೀಮತಿ ಕುಸುಮಾ ದಂಪತಿಗಳ ಸುಪುತ್ರ. (ಬೈಲಿನ ವಿಜಯತ್ತೆಯ ತಂಗೆ, ಪದ್ಯಾಣ ಈಶ್ವರಿಯ ಮಗಳ ಮಗ)
ಇವನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.
ವರದಿ-ವಿಜಯಾಸುಬ್ರಹ್ಮಣ್ಯ,ಕುಂಬಳೆ; ಮೊ-8547214125
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಶರ್ಮಣ್ಣ, ನಮಸ್ಕಾರ ಗಳು. ಮೊಬೈಲ್ ಮೂಲಕ ಒಪ್ಪಣ್ಣ ಗೆ ಲೇಖನ ಕಳುಸುವ ಕ್ರಮ ಹೇಳುತ್ತೀರೋ ? ಧನ್ಯವಾದಗಳು .
ನಿಂಗೊ ಮೊಬೈಲ್ ಮೂಲಕ ಕಳ್ಸುವದಾದರೆ, ಎನ್ನ ಮೊಬೈಲಿಂಗೆ ಕಳ್ಸಲಕ್ಕು. ಸಣ್ಣ ಕತೆ ಆದರೆ ಮೊಬೈಲ್ ಅಕ್ಕು WhatsApp 9449806563, ರಜಾ ದೊಡ್ಡ ಕತೆ ಆದರೆ ಎನ್ನ ಮೈಲಿಂಗೆ ಕಳ್ಸಿ. ಸುರುವಾಣದ್ದು ಕಳ್ಸುವಾಗ ನಿಂಗಳ ವಿವರ (ವಿಳಾಸ, ಫೋನ್ ನಂಬ್ರ ಮೈಲ್ ಐ.ಡಿ ಇತ್ಯಾದಿ), ಪಟ ಸಮೇತ ಕಳ್ಸಿದರೆ ಅನುಕೂಲ
sksharmah07@gmail.com
ಕನ್ನಡ ಬರಹ, Unicode font ಆದರೆ ಇದರಲ್ಲಿ ಹಾಕಲೆ ಸುಲಭ.
ಅಭಿನಂದನೆ
ಅಭಿರಾಮಂಗೆ ಅನಂತ ಅಭಿನಂದನೆಗೊ
ಆತ್ಮ ವಿಶ್ವಾಸ ಇದ್ದು ನಿನಗೆ
ಇನ್ನು ಮುಂದಾಣ ಹಂತಲ್ಲಿಯೂ ಉತ್ತಮ ಫಲಿತಾಂಶ ಬರಲಿ
ಅಭಿನಂದನೆಗೊ ಮಾಣಿಗೆ. ಅವನ ಉಜ್ವಲ ಭವಿಷ್ಯಕ್ಕೆ ಹಾರೈಸುವೊ.
ಅಭಿನಂದನೆಗೊ ಅಭಿರಾಮ.
ಅಭಿರಾಮಂಗೆ ಅಭಿನಂದನೆಗೊ.
ನಿನ್ನ ಮುಂದಿನ ವಿದ್ಯಾಭ್ಯಾಸ ಒಳ್ಳೆ ರೀತಿಲಿ ನೆಡೆಯಲಿ ಹೇಳಿ ಶುಭ ಹಾರೈಕೆಗೊ