ಚೈತನ್ಯ ಶ್ಯಾಮ್.ಡಿ
ಮಂಗಳೂರಿನ Lourds Central School ವಿದ್ಯಾರ್ಥಿ ಚೈತನ್ಯ ಶಾಮ್.ಡಿ 2017 ರ ಮಾರ್ಚ್ ತಿಂಗಳ CBSC Secondary School ನ ಹತ್ತನೇ ಕ್ಲಾಸ್ ಪರೀಕ್ಷೆಲಿ ಎಲ್ಲಾ ವಿಶಯಂಗಳಲ್ಲಿ A1 ಗ್ರೇಡ್ ತೆಗದು, Grade Point 10 ತನ್ನದಾಗಿಸಿಗೊಂಡು ತಾನು ಕಲ್ತ ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದ°
ಇವ° ತೆಕ್ಕೊಂಡ ವಿಶಯಂಗೊ:-
ಇಂಗ್ಲಿಷ್, ಹಿಂದಿ, ವಿಜ್ಞಾನ, ಸಮಾಜ ವಿಜ್ಞಾನ, ಗಣಿತ
ಈ ಮಾಣಿ, ಮಂಗಳೂರಿನ ಕೆ.ಎಂ.ಸಿ ಲಿ ಪ್ರೊಫೆಸ್ಸರ್ ಆಗಿಪ್ಪ ಡಾ.ವೇಣುಗೋಪಲ್ ಮತ್ತೆ ಡಾ ಪ್ರಸನ್ನಾ ದಂಪತಿ ಇವರ ಪುತ್ರ.
ಚೆಸ್ ಆಡುವದು ಇವನ ಹವ್ಯಾಸ.
ಇವನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.
~~~***~~~
ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ!
ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು..
ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! 😉
ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು.
ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು.
ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ!
ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು!
ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು.
ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು.ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು.
ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು.
ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.
Latest posts by ಶರ್ಮಪ್ಪಚ್ಚಿ
(see all)
ಅಭಿನಂದನೆಗೊ
ಹರೇ ರಾಮ. ಅಭಿನಂದನೆಗೊ , ಶ್ರೇಯಸ್ಸಾಗಲಿ
ಅಭಿನಂದನೆಗೊ. ಭವಿಷ್ಯ ಉಜ್ವಲವಾಗಲಿ.
ಚೈತನ್ಯಂಗೆ ಅಭಿನಂದನೆಗೊ.
ಚ್ಮ್ಮೈತನ್ಯಂಗೆ ಅಭಿನಂದನೆಗೊ. ಹವ್ಯಕ ಸಮುದಾಯಲ್ಲಿ ಎಷ್ಟು ಹುಶಾರಿನ ಮಕ್ಕೊ ಇದ್ದವು!. ಈ ಬಯಲಿಲ್ಲಿ ಇವರ ಬೆಣ್ಚಿಗೆ ತಪ್ಪ ಕೆಲಸವ ಒಪ್ಪಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶರ್ಮಭಾವ(ಶರ್ಮಪ್ಪಚ್ಚಿ) ಮಾಡುದು ಪ್ರಶಂಸನೀಯ.. ನಮ್ಮ ಬ್ರಾಹ್ಮಣರ ಅದರಲ್ಲೂ ಹವ್ಯಕರ ಗುರುತಿಸಿ ಸನ್ಮಾನ ಮಾಡುವವು ಕಡಮ್ಮೆ.
ಶುಭ ಹಾರೈಕೆಗಳು ಚೈತನ್ಯಂಗೆ ಹಾಂಗೂ ಅವನ ಹೆತ್ತವರಿಂಗೂ. ಮಾಣಿಯ ಭವಿಷ್ಯ ಉಜ್ವಲವಾಗಲಿ.
ಡಾ. ಸದಾಶಿವ ರಾವ್ ಮತ್ತು ಮನೆಯವರು.
ಅಭಿನಂದನೆ ಚೈತನ್ಯ.
ಶುಭವಾಗಲಿ ಚೈತನ್ಯ
ಉಜ್ವಲ ಭವಿಷ್ಯ ನಿನ್ನದಾಗಲಿ
ಚೈತನ್ಯ ಶ್ಯಾಮಂಗೆ ಅಭಿನಂದನೆಗೊ.
ವಿದ್ಯಭ್ಯಾಸವೂ ಹವ್ಯಾಸವೂ ಜೊತೆ ಜೊತೆಯಾಗಿ ಲಾಯಿಕಕೆ ಮುಂದುವರಿಯಲಿ ಹೇಳಿ ಶುಭ ಹಾರೈಕೆಗೊ