ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಸ್ನಾತಕೋತ್ತರ ವಿಭಾಗ ಪರೀಕ್ಷೆಯ ಅನ್ವಯಿಕ ರಸಾಯನಶಾಸ್ತ್ರಲ್ಲಿ (Applied Chemistry) ಕುಮಾರಿ ಹೇಮಶ್ರೀ ಕಾಕುಂಜೆ ಇವಕ್ಕೆ ಪ್ರಥಮ ಸ್ಥಾನ ಸಿಕ್ಕಿದ್ದು ನವಗೆಲ್ಲಾ ಹೆಮ್ಮೆಯ ವಿಶಯ.
ಇವು ಕಾಕುಂಜೆ ಸುಬ್ರಹ್ಮಣ್ಯ ಭಟ್ ,ಶ್ರೀಮತಿ ಗೌರಿ ದಂಪತಿ ಇವರ ಸುಪುತ್ರಿ.
ಪ್ರೌಢಶಾಲಾ ಶಿಕ್ಷಣವ ಮಹಾಜನ ಸಂಸ್ಕೃತ ಕೋಲೇಜು ಪ್ರೌಢ ಶಾಲೆ ನೀರ್ಚಾಲು, ಮತ್ತೆ ಎಡನೀರು ಸ್ವಾಮೀಜೀಸ್ ಹೈಯರ್ ಸೆಕಂಡರಿ ಶಾಲೆ- ಇಲ್ಲಿ ಮುಗುಶಿ,
ಪದವಿ ಶಿಕ್ಷಣವ ಸರಕಾರಿ ಕಾಲೇಜು ಕಾಸರಗೋಡಿಲ್ಲಿ ಪಡೆದವು.
ಪ್ರಕೃತ ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದವು.
ಒಪ್ಪಣ್ಣ ಬೈಲು ಇವರ ಈ ಸಾಧನೆಯ ಗುರುತಿಸಿ, ಇನ್ನು ಮುಂದೆಯೂ ಶಿಕ್ಷಣ ಕ್ಷೇತ್ರಲ್ಲಿ ಇವು ಉನ್ನತ ಸಾಧನೆ ಮಾಡಿ, ನಮ್ಮ ಸಮಾಜಕ್ಕೆ ಒಳ್ಳೆ ಹೆಸರು ತರಲಿ ಹೇಳಿ ಶುಭ ಹಾರೈಸುತ್ತಾ ಇದ್ದು.
ವಿಳಾಸ- ಕಾಕುಂಜೆ, ನೀರ್ಚಾಲು ವಲಯ
ಅಂಚೆ- ನೀರ್ಚಾಲು
ಮುಳ್ಳೇರಿಯ ಮಂಡಲ
Subramanya Bhat K
subhashreesadana@gmail.com
~*~
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಶುಭಾಶಯಂಗೊ, ಹೇಮಶ್ರೀಗೆ…
ನೀರ್ಚಾಲು ಶಾಲೆಯ ಶತಮಾನೋತ್ಸವ ಸಂಭ್ರಮಕ್ಕೆ ಈ ಸುದ್ದಿ ಇನ್ನಷ್ಟು ಗೌರವ ತಂದು ಕೊಟ್ಟಿದು.
ಪ್ರಯತ್ನ ನಿರಂತರವಾಗಿರಲಿ…
ಹರೇ ರಾಮ;ಒಳ್ಳೆ ಸುದ್ದಿ.ಹೇಮಾಶ್ರೀಗೆ ಶುಭಾಶಯ೦ಗೊ.ಉಜ್ಜ್ವಲ ಭವಿಷ್ಯಕ್ಕಾಗಿ ಹಾರೈಕಗೊ.
ಅಭಿನಂದನೆಗಳು. ಹರೇ ರಾಮ.
ಹೇಮಶ್ರೀಗೆ ಶುಭಾಶೀರ್ವಾದಂಗೊ.
ಅಭಿನಂದನೆಗೊ
ಅಭಿನಂದನೆಗೊ.
ಅಭಿನ೦ದನೆಗೊ.
ಹೇಮನ ಸಾಧನೆ ಇನ್ನೂ ಸಾಗಲಿ. ಅಭಿನಂದನೆಗೊ
ಸಂತೋಷ ಶುದ್ದಿ. ಶ್ರೇಯೋಸ್ತು. ಹೆಚ್ಚು ಹೆಚ್ಚು ಕೀರ್ತಿಗಳಿಸಲಿ.
ಕುಮಾರಿ ಹೇಮಾ ಶ್ರೀ ಕಾಕುಂಜೆಗೆ ಮನಃ ಪೂರ್ವಕ ಅಭಿನಂದನೆಗ
ಇನ್ನೂ ಮುಂದಕ್ಕೆ ಸಾಧನೆ ಸಾಗಲಿ ,
ಸಾಧನೆಯ ಶಿಖರ ಏರುವಂತಾಗಲಿ.
ಸಮಸ್ತ ಸ್ತ್ರೀ ಸಮುದಾಯಕ್ಕೆ ಮಾದರಿಯಾಗಲಿ
ಕುಮಾರಿ ಹೇಮಶ್ರೀ ಕಾಕುಂಜೆ
ಶುಭ ಹಾರೈಕೆಗ
ಅಭಿನಂದನೆಗೊ.ಅಂದು ಗಮಕ ವಾಚನಲ್ಲಿ ಕಂಡದು ನೆಂಪಾತು.
ನಮ್ಮ ಬಳಗದ ಕೂಸು ಹೇಮ ಶ್ರೀ . ಮನತುಂಬಿ ಅಭಿನಂದನೆ ಹೇಮನ ಉತ್ತರೋತ್ತರ ಅಭಿವೃದ್ಧಿಯಾಗಲಿ
ಹೇಮಶ್ರೀಗೆ ಅಭಿನ೦ದನೆಗೊ.ಸ೦ತೋಷದ ಶುದ್ದಿ.