ಸಂಗೀತ ಪರೀಕ್ಷೆಲಿ 98.5% ಮಾರ್ಕು ತೆಗದು ಅತ್ಯುನ್ನತ ಶ್ರೇಣಿ ಪಡದ ಕುಮಾರಿ ಮನ್ವಿತಾ.
2014ರ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಶಿದ ಸಂಗೀತ ಜ್ಯೂನಿಯರ್ ವಿಭಾಗದ ಪರೀಕ್ಷೆಲಿ ಮುಡಿಪುವಿನ ಜವಾಹರ ನವೋದಯ ಶಾಲೆಲಿ 8ನೇ ತರಗತಿಲಿ ಕಲಿವ ಕುಮಾರಿ ಮನ್ವಿತಾ ಯಸ್ 98.5% ಮಾರ್ಕು ತೆಗದು ಅತ್ಯುನ್ನತ ಶ್ರೇಣಿ ಪಡದ್ದು ಹೇಳಿ ಶುದ್ಧಿ ಆಯಿದು
ಕೀರ್ತಿಶೇಷ ಗಾನಾಚಾರ್ಯ ವಿದ್ವಾನ್ ಕಾಂಚನ ನಾರಾಯಣ ಭಟ್ಟ ಇವರ ಶಿಷ್ಯೆ ಆಗಿದ್ದ ಕುಮಾರಿ ಮನ್ವಿತಾ ಪ್ರಸ್ತುತ ಪುತ್ತೂರಿನ ವಿದುಷಿ ವೀಣಾ ರಾಘವೇಂದ್ರ ಇವರಲ್ಲಿ ಕಲಿತ್ತಾ ಇದ್ದು. ಕಳುದ ವರ್ಷ ಗುರುಗಳು ಕೈರಂಗಳಲ್ಲಿ ಇಪ್ಪಗ ಕನ್ಯಾಸಂಸ್ಕಾರ ಆಗಿ ಗುರುಗಳ ಆಶೀರ್ವಾದ ಪಡದ ಪ್ರತಿಭಾನ್ವಿತ ಕೂಸು. ಹಾಂಗೂ ಕಳೆದ ಶಂಕರಪಂಚಮಿಲಿ ಭಜಗೋವಿಂದಂ ಸ್ಪರ್ಧೆಲಿ ಮಹಾಮಂಡಲ ಮಟ್ಟಲ್ಲಿಯೂ ಬಹುಮಾನ ಮತ್ತು ಗುರುಗಳಿಂದ ಪ್ರಶಸ್ತಿ ಪಡದ ಕೂಸು.
ಮಂಗಳೂರು ಮಂಡಲದ ವಿಟ್ಲ ವಲಯದ ಕೊಡಂಗಾಯಿಲಿಪ್ಪ ದೇವಕಿ ಮತ್ತೆ ಶಿವರಾಮ ಪೈಲೂರು ಇವರ ಮಗಳು.
ನಮ್ಮ ಬೈಲಿನ ಕುಕ್ಕಿಲ ಜಯತ್ತೆಯ ತಂಗೆ ಮಗಳು.

ಕಲಿವದಲ್ಲಿಯೂ ಉಷಾರಿ ಇಪ್ಪ ಮನ್ವಿತಾಳ ಭವಿಷ್ಯ ಉಜ್ವಲವಾಗಲಿ ಹೇಳಿ ಬೈಲಿನ ಆಶೀರ್ವಾದ.
~~~***~~~
Latest posts by ಶ್ರೀಪ್ರಕಾಶ ಕುಕ್ಕಿಲ (see all)
- ಕುಮಾರಿ ಮನ್ವಿತಾ. - January 20, 2015
- ಸಣ್ಣ ಸಣ್ಣ ವಿಷಯ೦ಗೊ ….ಆದರೆ…. - June 27, 2014
- ಹೊಸನಗರಕ್ಕೆ… ಹೊಸಮಠ - June 23, 2014
ಅಭಿನಂದನೆಗೊ, ಶುಭಾಶಯಂಗೊ.
ಉತ್ತಮ ಭವಿಷ್ಯಕ್ಕಾಗಿ ಹಾರೈಕೆ.
ಹರೇರಾಮ…..ಭವಿಸ್ಯಲ್ಲಿ ಇನ್ನು ಒಳ್ಳೆದಾಗಲಿ.
ಮನ್ವಿತಂಗೆ ಶುಭಾಶಯಂಗೊ.