ಅತ್ತಾಜೆ ಶ೦ಕರ ಭಟ್ಟ ಮತ್ತೆ ಪ್ರಸನ್ನ ಕುಮಾರಿ ( ಕೊಚ್ಚಿಮೂಲೆ) ಇವರ ಸುಪುತ್ರಿ ಕುಮಾರಿ ಚೈತ್ರ 2012-13 ರ ಎಸ್ ಎಸ್ ಎಲ್ ಸಿ ಪರೀಕ್ಷೆಲಿ 92% ತೆಕ್ಕೊಂಡು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದು.
ಮಾರ್ಕುಗಳ ವಿವರಃ-
ಕನ್ನಡ 124/125
ಇಂಗ್ಲಿಷ್ 95%
ಹಿಂದಿ 82% (Re-Valuation ಅರ್ಜಿ ಹಾಕಿದ್ದು)
ಗಣಿತ 90%
ಸಾಮಾನ್ಯ ವಿಜ್ಞಾನ 86%
ಸಮಾಜ ಶಾಸ್ತ್ರ 98%
ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಲಿ ಕಲ್ತ ಈ ಕೂಸು ಈಗ ಉಜಿರೆ ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಕಾಲೇಜಿಲಿ ತನ್ನ ವಿದ್ಯಾಭ್ಯಾಸವ ಮು೦ದುವರುಸುತ್ತಾ ಇದ್ದು.
ಪಾಠಂಗಳಲ್ಲಿ ಮಾತ್ರ ಅಲ್ಲದ್ದೆ ಚಿತ್ರಕಲೆ ಮತ್ತೆ ಸ೦ಗೀತಲ್ಲಿಯೂ ಆಸಕ್ತಿ ಬೆಳೆಶಿಗೊ೦ಡಿದು.
ಕುಮಾರಿ ಚೈತ್ರನ ಮು೦ದಾಣ ವಿದ್ಯಾಭ್ಯಾಸ ಉತ್ತಮ ರೀತಿಲಿ ನೆಡದು ಪಾಠೇತರ ಚಟುವಟಿಗಳಲ್ಲಿಯೂ ಸಮಾಜಕ್ಕೆ ಹಾಂಗೂ ದೇಶಕ್ಕೆ ಒಳ್ಳೆ ಹೆಸರು ತರಲಿ ಹೇಳಿ ನಮ್ಮೆಲ್ಲರ ಶುಭ ಆಶೀರ್ವಾದಂಗೊ.
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಕುಮಾರಿ ಚೈತ್ರ೦ಗೆ ಹಿ೦ದಿ ಉತ್ತರಪತ್ರಿಕೆಯ ಮರು ಎಣಿಕೆಲಿ 14 ಮಾರ್ಕು ಹೆಚ್ಚಿಗೆ ಸಿಕ್ಕಿದ ಕಾರಣ ಈಗ 589 ಮಾರ್ಕು ಸಿಕ್ಕಿ ಒಟ್ಟು 94.25% ಆತು.
ಮಗಳಿ೦ಗೆ ಅಭಿನ೦ದನೆಗೊ.
ಅಭಿನಂದನೆಗೊ
Very good
ಜೀವನದುದ್ದಕ್ಕೂ ಯಶಸ್ಸು ಜೊತೆಗಿರಲಿ ಹೇಳ್ತ ಹಾರೈಕೆಯೊಟ್ಟಿಂಗೆ ನಿನ್ನ ಅಭಿನಂದಿಸುತ್ತೆ ಚೈತ್ರ.
ಶುಭಹಾರೈಕೆ. ಅಭಿನಂದನೆ…
ಚೈತ್ರನ ಸಾಧನೆಗೆ ಅಭಿನಂದನೆಗೊ. ನಿನ್ನ ಭವಿಷ್ಯ ಉಜ್ವಲವಾಗಲಿ.
ಚೈತ್ರಂಗೆ ಅಭಿನಂದನೆಗೊ.
ಚೈತ್ರಂಗೆ ಶುಭಾಶೀರ್ವಾದಂಗೊ.ಮುಂದೆಯುದೆ ಉತ್ತಮ ಸಾಧನೆ ಮಾಡಿ ಹೆಸರು ತರಲಿ.
ಉಜ್ವಲ ಭವಿಷ್ಯವ ಹಾರೈಸುತ್ತೆ.
ಅಭಿನಂದನೆಗೊ. ಉಜ್ವಲ ಭವಿಷ್ಯ ಸಿಕ್ಕಲಿ. ಯಶಸ್ಸಾಗಲಿ.
ಚೈತ್ರಂಗೆ ಶುಭಾಶಯಂಗೊ. ಪ್ರತಿಭಯ ಹುಡುಕಿ ತೋರಿಸುವ ಕೆಲಸ ಮಾಡಿದ ಶರ್ಮಪ್ಪಚ್ಹಿಗೆ ಅಭಿನಂದನೆಗೊ.