Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ರಾಜ್ಯ ನೆಡೇಕಾರೆ ಕಾರಣ – ರಾಜಕಾರಣ. ಅದು ಅನಿವಾರ್ಯವುದೇ!
ಮೊನ್ನೆ ನೆಡದ ಕೊಡೆಯಾಲ ಬೈಲಿನ ಪಂಚಾಯಿತು ಚುನಾವಣೆಗಳಲ್ಲಿ ಗೆದ್ದು, ಶಾಸಕಾಂಗ ವ್ಯವಸ್ಥೆಲಿ ಉನ್ನತ ಹುದ್ದೆ ಅಲಂಕರುಸಿದ ವೆಗ್ತಿಗಳಲ್ಲಿ ನಮ್ಮ ಬೈಲಿನೋರುದೇ ಇದ್ದವು!
ಮುಖ್ಯವಾದ ಮೂರು ಸ್ಥಾನಂಗಳಲ್ಲಿ ನಮ್ಮೋರು ಇದ್ದವು!
ಬೈಲಿನ ಪರವಾಗಿ ಅವಕ್ಕೆ ತುಂಬು ಹೃದಯದ ಅಭಿನಂದನೆಗೊ.
- ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ – ಅಧ್ಯಕ್ಷೆ ಆಗಿ ವಿಟ್ಳದ ಶೈಲಜತ್ತೆ ಆಯ್ಕೆ ಆಯಿದವು!
- ಪುತ್ತೂರು ತಾಲೂಕು ಪಂಚಾಯತ್ – ಅಧ್ಯಕ್ಷರಾಗಿ ದರ್ಭೆ ಶಂಬಣ್ಣ!!
- ಸುಳ್ಯ ತಾಲೂಕು ಪಂಚಾಯತ್ – ಅಧ್ಯಕ್ಷರಾಗಿ ಮುಳಿಯ ಕೇಶವಣ್ಣ!!!
ನೂತನವಾಗಿ ಸಿಕ್ಕಿದ ಈ ಸೇವೆ ಅವಕಾಶವ ಸದುಪಯೋಗ ಪಡುಸಿಗೊಂಡು, ಚಾಣಕ್ಯನೀತಿಗಳ ಮನನಮಾಡಿಗೊಂಡು, ತನ್ನ ರಾಜಕಾರಣ ಸೇವೆಯ ಸಾರ್ಥಕಗೊಳುಸುವ ಅವಕಾಶ ಇವಕ್ಕೆ ಬಂದು ಒದಗಲಿ – ಹೇಳ್ತದು ಬೈಲಿನ ಆಶಯ.
ಸೂ:
ಪೇಪರುಗಳಲ್ಲಿ ಬಂದ ವರದಿಯ ಗುಣಾಜೆಮಾಣಿ ಕಳುಸಿಕೊಟ್ಟ°, ಇಲ್ಲಿದ್ದು:
ಅಭಿನಂದನೆಗ..ಮುಳಿಯ ಕೇಶವಣ್ಣ ಉತ್ತಮ ನೇತಾರ..ಜನಮನ ಗೆದ್ದ ಯುವ ನೇತಾರ..ಉತ್ತಮ ಕೆಲಸ ಮಾಡ್ತ ಇದ್ದವು…
ಶುಭ ಹಾರೈಸುತ್ತೆ.
ಅಭಿನಂದನೆಗೊ. ಶುಭವಾಗಲಿ.
ದಕ್ಷಿಣ ಕನ್ನಡ , ಪುತ್ತೂರು , ಸುಳ್ಯ ಲ್ಲಿ ನಮ್ಮ ನೇತೃತ್ವ ನೋಡಿ ಖುಷಿಯಾತು. ‘ನಮ್ಮವರ ಕಷ್ಟ ನಮ್ಮವಕ್ಕೇ ಗೊಂತು’.
ಜನೋಪಯೋಗಿ ಅಭಿವೃದ್ಧಿ ನಿರೀಕ್ಷಿಸುತ್ತೆಯೋ. ೪ ಜೆನರ ಮೆಚ್ಚುಗೆಗೆ ಇವು ದುಡುದು ಕೀರ್ತಿ ಗಳಿಸಿ ಯಶಸ್ವಿಯಾಗಲೆಂದು ಹಾರೈಸೋಣ
ಭ್ರಷ್ಟಾಚಾರದ ರಾಜಕಾರಣ೦ದ ದೂರ ಇದ್ದು,ರಾಮರಾಜ್ಯವ ಕಟ್ಟುವ ಪ್ರಯತ್ನ ಈ ನಮ್ಮ ಸಮಾಜದ ನವನಾಯಕರು ಮಾಡಲಿ ಹೇಳಿ ಶುಭ ಹಾರೈಸುತ್ತೆ.
ಎಲ್ಲೋರಿ೦ಗೂ ಶುಬಾಶಯ೦ಗ