Oppanna.com

ಬಹುಮುಖ ಪ್ರತಿಭೆಯ ಶ್ರೀವತ್ಸ

ಬರದೋರು :   ಶರ್ಮಪ್ಪಚ್ಚಿ    on   26/05/2012    17 ಒಪ್ಪಂಗೊ

ಈ ಮಾಣಿಯ ಈ ಪಟ ನಿಂಗೊ ಈ ಮೊದಲು ವಾರ್ತಾ ಪತ್ರಿಕೆಲಿ ಕಂಡಿಪ್ಪಿ.
ಕಳುದ ನವೆಂಬರ್ 21 ರಂದು ಬೆಂಗಳೂರಿನ ಕಬ್ಬನ್ ಪಾರ್ಕಿಲ್ಲಿ ಇಪ್ಪ “ಬಾಲ ಭವನ“ಲ್ಲಿ ಇವಂಗೆ “ಸೃಜನಾತ್ಮಕ ಬರವಣಿಗೆ” ಗಾಗಿ “ಕಲಾ ಶ್ರೀ-2011” ಪ್ರಶಸ್ತಿ ಪ್ರದಾನ ಮಾಡಿದ್ದು ಸ್ವತಹ ನಮ್ಮ ಮುಖ್ಯ ಮಂತ್ರಿ ಶ್ರೀ ಸದಾನಂದ ಗೌಡ.
ಇವನೇ ವಿಟ್ಲಲ್ಲಿಪ್ಪ ಚಾಲತ್ತಡ್ಕ ಶ್ರೀವತ್ಸ ಸಿ.ಎಸ್.

"ಕಲಾಶ್ರೀ" ಪ್ರಶಸ್ತಿ ಸ್ವೀಕರಿಸಿದ ಶ್ರೀವತ್ಸ

ಈ ವರ್ಷದ  ಎಸ್.ಎಸ್.ಎಲ್.ಸಿ ಪರೀಕ್ಷೆಲಿ ಇವಂಗೆ ಸಿಕ್ಕಿದ ಮಾರ್ಕ್ 97 ಶೇಕಡಾ.
ತಾನು ಕಲ್ತ ವಿಟ್ಲ ಜೂನಿಯರ್ ಕಾಲೇಜಿಂಗೆ ಹೆಸರು ತಂದು ಕೊಟ್ಟ°.
ಬೈಲಿಲಿ ನಿನ್ನ ವಿವರ ಹೇಳ್ತೆ – ಹೇಳುವಾಗ “ಅದೆಂತ ದೊಡ್ಡ ಸಾಧನೆ ಅಲ್ಲ” ಹೇಳಿದ° ನಯ ವಿನಯದ ಈ ಮಾಣಿ

ಸಿಕ್ಕಿದ ಮಾರ್ಕಿನ ವಿವರ ಹೇಳ್ತರೆ,
ಕನ್ನಡ –    123 / 125
ಸಂಸ್ಕೃತಲ್ಲಿ –  100 / 100
ಇಂಗ್ಲಿಶಿಲ್ಲಿ –    95/ 100
ಗಣಿತಲ್ಲಿ –    96/ 100
ವಿಜ್ಞಾನಲ್ಲಿ –    93/ 100
ಸಮಾಜಲ್ಲಿ –    99/ 100

=======
ಒಟ್ಟಿಲ್ಲಿ       –  606/
625
=======

ಇದು ಶಾಲೆಯ ಪಾಠಲ್ಲಿ ಸಾಧನೆ ಆದರೆ, ಇವನ ಹವ್ಯಾಸಂಗೊ ಭಾಷಣ ಮಾಡುವದು, ಕತೆ, ಕವನ, ಪ್ರಬಂಧ ಬರವದು, ಅಂಚೆ ಚೀಟಿ ಸಂಗ್ರಹ, ನಾಣ್ಯ ಸಂಗ್ರಹ ಇನ್ನೂ ಹಲವಾರು.
ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಲಿ ಕನ್ನಡ ಭಾಷಣ ಮತ್ತೆ ಸಂಸ್ಕೃತ ಪಠನಲ್ಲಿ ಭಾಗವಹಿಸಿದ ಹೆಗ್ಗಳಿಕೆಯೂ ಇದ್ದು

ಮೋರೆ ಪುಟಲ್ಲಿ ಇವನ ಕಾಣೆಕ್ಕಾರೆ ಇಲ್ಲಿಗೆ ಹೋದರೆ ಆತು:
https://www.facebook.com/profile.php?id=100001616778194

ಇವನ ಸಾಧನೆ ಬಗ್ಗೆ  ಅವಂಗೆ ಅಭಿನಂದನೆಯ ನೇರವಾಗಿ ತಿಳುಶೆಕ್ಕಾರೆ ಮಿಂಚಂಚೆ ಇಲ್ಲಿಗೆ ಹಾಕಲೂ ಅಕ್ಕು.
svathsacs@gmail.com

ನೀರ್ಚಾಲು ಹೈಸ್ಕೂಲಿಲ್ಲಿ ಅಧ್ಯಾಪಕರಾಗಿಪ್ಪ ಚಾಲತ್ತಡ್ಕ ಶ್ರೀ  ಸಿ.ಹೆಚ್ ಸುಬ್ರಹ್ಮಣ್ಯ ಭಟ್ ಮತ್ತೆ ವಿವೇಕಾನಂದ ಕಾಲೇಜಿಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿಪ್ಪ ಶ್ರೀಮತಿ ಉಮಾದೇವಿ ದಂಪತಿಯ ಹೆಮ್ಮೆಯ ಈ ಮಾಣಿಗೆ ಮುಂದೆ PCME ತೆಕ್ಕೊಂಡು ವಿದ್ಯಾಭ್ಯಾಸ ಮುಂದುವರುಶೆಕ್ಕು ಹೇಳ್ತ ಅಭಿಲಾಷೆ
ಬೈಲಿಲ್ಲಿ ಶುದ್ದಿ ಹೇಳೆಕ್ಕು ಹೇಳಿಯೂ ಅಲೋಚನೆ ಇಪ್ಪ ಈ ಮಾಣಿಯ ಭವಿಷ್ಯ ಉಜ್ವಲವಾಗಲಿ,  ಇವನ ಎಲ್ಲಾ ಕನಸುಗೊ ನನಸಾಗಿ ಸಮಾಜಕ್ಕೆ, ದೇಶಕ್ಕೆ ಕೀರ್ತಿ ತರಲಿ, ಗುರು ಹಿರಿಯರ ಆಶೀರ್ವಾದ ಸದಾ ಇವಂಗೆ ಇರಲಿ ಹೇಳಿ ಹಾರೈಸುವೊ°.

~*~*~

ಸೂ:

  • ನಿಂಗಳ ಪೈಕಿಯ ಒಪ್ಪಣ್ಣ ಒಪ್ಪಕ್ಕಂದ್ರು ಪರೀಕ್ಷೆಗಲ್ಲಿ ವಿಶೇಷ ಸಾಧನೆ ಮಾಡಿದ್ದರ ಬೈಲಿಂಗೆ ತಿಳಿಶಲಕ್ಕು.
    ಪಟ, ವಿವರವ Editor@oppanna.com ಗೆ ಕಳುಗಿರೆ ಆತು.
    ~
    ಬೈಲಿನ ಪರವಾಗಿ
ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

17 thoughts on “ಬಹುಮುಖ ಪ್ರತಿಭೆಯ ಶ್ರೀವತ್ಸ

  1. ಪಾಠದೊಟ್ಟಿ೦ಗೆ ಇತರ ಚಟುವಟಿಕೆಗಳಲ್ಲೂ ಸಾಧನೆ ಮಾಡ್ತಾ ಇಪ್ಪ ಶ್ರೀವತ್ಸ೦ಗೆ ಶುಭಾಶಯ೦ಗೊ.

  2. shri vatsange vedokta shubaashayagalu. sarva vidyaa parangataa siddirastu.

    induguli anna

  3. ಶ್ರೀ ವತ್ಸಂಗೆ ಅಭಿನಂದನೆಗೊ. ಇನ್ನು ಮುಂದಾಣ ಹಂತಲ್ಲಿಯುದೆ ಉತ್ತಮ ಸಾಧನೆ ಮಾಡು. ಉಜ್ವಲ ಭವಿಷ್ಯ ನಿನ್ನದಾಗಲಿ ಹೇಳುವ ಹಾರೈಕೆಗೊ.

  4. ಮೂರು ವರುಶಂದ ಬೇಜಾರು- ಸಂತೋಶದ ಸಮಯಲ್ಲಿ ಜೊತೆಗೂಡುವ ವತ್ಸ ಭಾವಯ್ಯಂಗೆ ಬೈಲಿಲಿ ಕಾಂಬಗ ಮತ್ತೊಂದರಿ ಕಂಗ್ರಾಟ್ಸು ಹೇದು ಹೇಳ್ತೆ..

  5. ಅಭಿನಂದನೆಗ..ದೇವರ ಅನುಗ್ರಹ ಸದಾ ಇರಲಿ…

  6. ಶ್ರೀವತ್ಸಂಗೆ ಅಭಿನಂದನೆಗೊ. ಉಜ್ವಲ ಭವಿಷ್ಯ ನಿನ್ನದಾಗಲಿ ಹೇಳ್ತದು ನಮ್ಮೆಲ್ಲರ ಹಾರೈಕೆ.

  7. ಶ್ರಿವತ್ಸಂಗೆ ಅಭಿನಂದನೆ. ಸಾಧನೆ ಮುಂದುವರಿಯಲಿ, ಶ್ರೀಗುರುದೇವತಾನುಗ್ರಹ ಸದಾ ಬೆನ್ನಲುಬಾಗಿರಲಿ. ಉಜ್ವಲ ಭವಿಷ್ಯ, ಯಶಸ್ಸು ಲಭಿಸಲಿ.

  8. ಶ್ರೀವತ್ಸಂಗೆ ಅಭಿನಂದನೆಗೋ ಹಾಂಗೂ ಶುಭ ಹಾರೈಕೆಗೋ… ಹರೇ ರಾಮ…

  9. ಅಭಿನ೦ದನೆಗೊ.
    ದೇವರು ಒಳ್ಳೇದು ಮಾಡ್ಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×