ಶ್ರೀವತ್ಸ ಭಟ್ .ಕೆ.
ಸರಕಾರೀ ಪ್ರೌಢ ಶಾಲೆಕೊಕ್ಕಡ ಇಲ್ಲಿ 2015 ರಮಾರ್ಚ್ ತಿಂಗಳಕರ್ಣಾಟಕ SSLC ಪರೀಕ್ಷೆಲಿ625 ರಲ್ಲಿ593 ಮಾರ್ಕ್ (94.88%) ತೆಗದು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ°ವ ಶ್ರೀವತ್ಸ ಭಟ್ .ಕೆ.
ಇವನ ಮಾರ್ಕುಗಳ ವಿವರ ಹೀಂಗಿದ್ದು…
ಹೆಸರು: ಶ್ರೀವತ್ಸ ಭಟ್ .ಕೆ.
ಕನ್ನಡ 119/125
ಇಂಗ್ಲಿಷ್ 92/100
ಹಿಂದಿ 95/100
ಸಮಾಜ ಶಾಸ್ತ್ರ 90/100
ವಿಜ್ಞಾನ 99/100
ಗಣಿತ 98/100
ಕಡಪ್ಪು ಖಂಡಿಗೆ ಶ್ರೀಕೃಷ್ಣ ಭಟ್-ಮಾಲಾ ದಂಪತಿಯ ಮಗನಾಗಿ ಜನಿಸಿದ ಇವನ ಇತರ ಸಾಧನೆಗೊ ಹೀಂಗಿದ್ದು:-
ಹವ್ಯಾಸ:
ಪುಸ್ತಕ ಓದುವದು, ಕ್ರಿಕೆಟ್ ಆಡುವದು, ಚೆಸ್ ಆಡುವದು, ಯಕ್ಷಗಾನ ನೋಡುವದು, ಮಂತ್ರ ಕಲಿವದು
ಪುರಸ್ಕಾರಂಗೊ:
8 ನೆಯ ತರಗತಿ:- ಎನ್.ಎಂ. ಎಂ. ಎಸ್ ಪರೀಕ್ಷೆಲಿ ಆಯ್ಕೆ
9 ನೆಯ ತರಗತಿ: ಒಲಿಂಪಿಯಾಡ್ ಪರೀಕ್ಷೆಲಿ ರಾಜ್ಯ ಮಟ್ಟಲ್ಲಿ ಉತ್ತೀರ್ಣ, ಜಿಲ್ಲಾ ಮಟ್ಟಲ್ಲಿ ಗಣಿತಲ್ಲಿ ಪ್ರಥಮಸ್ಥಾನ
10 ನೆಯ ತರಗತಿ: ಚೆಸ್- ತಾಲೂಕು ಮಟ್ಟಲ್ಲಿ ಪ್ರಥಮ ಸ್ಥಾನ, ಜಿಲ್ಲಾ ಮಟ್ಟಕ್ಕೆ ಆಯ್ಕೆ
ಪ್ರತಿಭಾ ಕಾರಂಜಿ: ತಾಲೂಕು ಮಟ್ಟಲ್ಲಿ ಪ್ರಥಮ, ಜಿಲ್ಲಾ ಮಟ್ಟಕ್ಕೆ ಆಯ್ಕೆ
ಸ್ವಂತ ಪ್ರಯತ್ನದೊಟ್ಟಿಂಗೆ ಗುರು ಹಿರಿಯರ ಆಶೀರ್ವಾದ ಕೂಡಾ ಬಯಸುವ ಇವಂಗೆ ನಾವೆಲ್ಲ ಆಶೀರ್ವಾದಂಗಳ ಕೊಡುವದರ ಒಟ್ಟಿಂಗೆ ಇವನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.
ವಿಳಾಸ:
ಕುಡ್ತಾಜೆ ಮನೆ,
ಅಂಚೆ: ಕೊಕ್ಕಡ,
ಬೆಳ್ತಂಗಡಿ ತಾಲೂಕು 574198
ದೂರವಾಣಿ: 08251-202490
~~~***~~~
ವರದಿ: ನರಸಿಂಹ ಭಟ್ ಯೇತಡ್ಕ
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಶುಭಾಶಯಂಗ
ಶುಭಾಷಯ
ಶುಭ ಹಾರೈಕೆ
ಶುಭಾಷಯ
ಶುಭ ಹಾರೈಕೆಗೋ.
ಶುಭಾಶಯಂಗೊ,. ಶ್ರೇಯಸ್ಸಾಗಲಿ
ಈ ಮಾಣಿಗೂ ಉತ್ತರೋತ್ತರ ಅಭಿವೃದ್ಧಿ ಆಗಲಿ ಹೇಳಿ ಶುಭಹಾರೈಕೆ.