ಶ್ರೀಹರಿ ನಾರಾಯಣ
ಮಂಗಳೂರು ದೇವನಗರಿ ಲ್ಲಿ ವಾಸವಾಗಿಪ್ಪ ಮಾಂಬಾಡಿ ಶ್ರೀಮತಿ ಸರಿತಾ,ಶ್ರೀ ಜಯರಾಮಭಟ್ ದಂಪತಿ ಇವರ ಸುಪುತ್ರ ಶ್ರೀಹರಿ ನಾರಾಯಣ 2013-14 ರ ೧೦ ನೇ ತರಗತಿ (CBSE) ಪರೀಕ್ಷೆಲಿ ಎಲ್ಲಾ ವಿಶಯಂಗಳಲ್ಲಿ 10 CGPA(Cumulative Grade Point Average) ತೆಕ್ಕೊಂಡು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದ°.
ಮಂಗಳೂರು ಶಾರದಾ ವಿದ್ಯಾಲಯಲ್ಲಿ ಕಲ್ತ ಶ್ರೀಹರಿ, ಈಗ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿಲಿ ತನ್ನ ವಿದ್ಯಾಭ್ಯಾಸವ ಮು೦ದುವರುಸುತ್ತಾ ಇದ್ದ°.
ಪಠ್ಯೇತರ ಚಟುವಟಿಕೆಗಳಲ್ಲಿ ಕೂಡಾ ಭಾಗವಹಿಸಿ ಒಳ್ಳೆ ಸಾಧನೆ ಮಾಡಿದ್ದ°
ಇವಂಗೆ ಸಿಕ್ಕಿದ ಕೆಲವು ಪ್ರಶಸ್ತಿಗೊ:-
- ಭಾರತ್ ಬುಕ್ ಮಾರ್ಕ್ ಮಂಗಳೂರು ಇವು ಏರ್ಪಡಿಸಿದ ರಸ ಪ್ರಶ್ನೆಲಿ ಪ್ರಥಮ ಬಹುಮಾನ
- ವಿಜಯಾ ಬ್ಯಾಂಕ್ ನವು ಏರ್ಪಡಿಸಿದ ರಾಜ್ಯ ಮಟ್ಟದ ರಸಪ್ರಶ್ನೆ ಲಿ ಅಂತಿಮ ಹಂತಕ್ಕೆ ತೇರ್ಗಡೆ
- ವಿದ್ಯಾ ಭಾರತಿ ಸಂಸ್ಥೆಯವು ಏರ್ಪಾಡು ಮಾಡಿದ “ವಿವೇಕಾನಂದ ಜಿಲ್ಲಾ ಮಟ್ಟದ ರಸ ಪ್ರಶ್ನೆ”ಲಿ ಪ್ರಥಮ ಸ್ಥಾನ
- ಚೆಸ್ ಆಟಲ್ಲಿ ಶಾಲೆಯ ಪ್ರತಿನಿಧಿಯಾಗಿ ಭಾಗವಹಿಸುವಿಕೆ
ಸ್ವಂತ ಪ್ರಯತ್ನದೊಟ್ಟಿಂಗೆ ಗುರು ಹಿರಿಯರ ಆಶೀರ್ವಾದ ಕೂಡಾ ಬಯಸುವ ಶ್ರೀಹರಿಗೆ ನಾವೆಲ್ಲಆಶೀರ್ವಾದಂಗಳ ಕೊಡುವದರ ಒಟ್ಟಿಂಗೆ ಇವನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದುನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿಹಾರೈಸುವೊ°.
~~~***~~~
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಶ್ರೀಹರಿಗೆ ಸರಸ್ವತಿಯ ಅನುಗ್ರಹ ಸಂಪೂರ್ಣ ಸಿಕ್ಕಿ, ಮುಂದೆಯೂ ಉನ್ನತ ವಿದ್ಯಾಭ್ಯಾಸ ಮಾಡುವ ಸದ್ಯೋಗ ಸಿಕ್ಕಲಿ.
ಆಯುರಾರೋಗ್ಯ ಭಾಗ್ಯ ಸಿಕ್ಕಲಿ.
ಅಮೂಲ್ಯ ಮಾಣಿಯ ಶುದ್ದಿ ಹೇಳಿದ ಶರ್ಮಪ್ಪಚ್ಚಿಗೆ ಧನ್ಯವಾದಂಗೊ.
ಹರೇ ರಾಮ, ಶ್ರೀ ಹರಿನಾರಾಯಣನ ಸಾಧನೆ,ಪ್ರತಿಭೆ ಓದಿ ಬಹು ಸಂತೋಷಾತು.ಈ ಅರಳು ಪ್ರತಿಭಗೆ ಉತ್ತರೋತ್ತರ ಅಭಿವೃದ್ಧಿಯಾಗಲಿ ಹೇಳಿ ಮನಃ ಪೂರ್ವಕ ಹಾರೈಕೆ.