Oppanna.com

ಶ್ರೀಹರಿ

ಬರದೋರು :   ಶರ್ಮಪ್ಪಚ್ಚಿ    on   02/06/2016    3 ಒಪ್ಪಂಗೊ

ಶ್ರೀಹರಿ ನಾರಾಯಣಶ್ರೀಹರಿ

ಮಂಗಳೂರು ದೇವನಗರಿ ಲ್ಲಿ ವಾಸವಾಗಿಪ್ಪ ಮಾಂಬಾಡಿ ಶ್ರೀಮತಿ  ಸರಿತಾ,ಶ್ರೀ ಜಯರಾಮಭಟ್ ದಂಪತಿ ಇವರ ಸುಪುತ್ರ ಶ್ರೀಹರಿ ನಾರಾಯಣ  2 ನೇ ವರ್ಷ PUC ಲಿ 96.33 % (578/600) ತೆಕ್ಕೊಂಡು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದ°.

ಮಂಗಳೂರಿನ  ಎಕ್ಸ್ ಪರ್ಟ್  PU ಕಾಲೇಜಿಲ್ಲಿ  ತನ್ನ ವಿದ್ಯಾಭ್ಯಾಸವ ಮಾಡಿದ ಇವಂಗೆ ಸಿಕ್ಕಿದ ಮಾರ್ಕ್ಸ್:

ಇಂಗ್ಲಿಷ್: 86%
ಸಂಸ್ಕೃತ: 97%
ಫಿಸಿಕ್ಸ್: 97%
ಕೆಮಿಸ್ಟ್ರಿ: 99%
ಗಣಿತ: 100%
ಸ್ಟೆಟಿಸ್ಟಿಕ್ಸ್: 99%

ಇವಂಗೆ CET  Rank 520 ಹೇಳುವದು ತುಂಬಾ ಹೆಮ್ಮೆಯ ವಿಶಯ.

ಇವನ SSLC ಮತ್ತೆ ಇತರ ಸಾಧನೆಗಳ ಪರಿಚಯ ಇಲ್ಲಿದ್ದು

ದೇವರ ದಯೆ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅನುಗ್ರಹ ಮತ್ತೆಗುರುಹಿರಿಯರ ಆಶೀರ್ವದಂದಾಗಿ ಎನಗೆ ಈ ಸಾಧನೆ ಮಾಡ್ಲೆ ಎಡಿಗಾತು ಹೇಳಿ ವಿನಮ್ರನಾಗಿ ಹೇಳುವ ಈ ಮಾಣಿಯ  ಮುಂದಿನ ಇಂಜಿನಿಯರಿಂಗ್ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದುನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿಹಾರೈಸುವೊ°.

~~~***~~~

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

3 thoughts on “ಶ್ರೀಹರಿ

  1. ಅಭಿನಂದನೆಗೊ. ಒಳ್ಳೆದಾಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×