ವಿಶಾಖ ಎಂ
ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ವಿಶಾಖ ಎಂ., 2015 ರಮಾರ್ಚ್ ತಿಂಗಳಕರ್ಣಾಟಕ PU ಬೋರ್ಡ್ ಪರೀಕ್ಷೆಲಿ600ರಲ್ಲಿ 569ಮಾರ್ಕ್ (94.83%) ತೆಗದು ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ°
ಇವನ ಮಾರ್ಕುಗಳ ವಿವರ ಹೀಂಗಿದ್ದು…
ವಿಶಾಖ ಎಂ
ಫಿಸಿಕ್ಸ್ – 95%
ಕೆಮಿಸ್ಟ್ರಿ – 98%
ಗಣಿತ – 100%
ಮುಖ್ಯ ವಿಶಯಂಗಳಲ್ಲಿ (PCM) 97.7% ಸಿಕ್ಕಿರೆ ಬಾಕಿ ಇಪ್ಪದಲ್ಲಿ ಕಮ್ಮಿ ಏನೂ ಇಲ್ಲೆ
ಹಿಂದಿ 9೦%,
ಇಂಗ್ಲಿಶ್ 88%,
ಕಂಪ್ಯೂಟರ್ ಸೈನ್ಸ್ 98%
ಮುಂಡತ್ತಾಜೆ ಲಿ ವಾಸ ಮಾಡುವ ಶ್ರೀ ಯಂ ಶ್ಯಾಮ ಭಟ್ಟ ಮತ್ತು ಸಂಧ್ಯಾ ದಂಪತಿಗಳಎರಡನೇ ಮಗನಾಗಿ ಜನಿಸಿದ ಇವ ಈಗ ಮೈಸೂರಿನ ಜೇಸಿ ಇಂಜಿನಯರಿಂಗ್ ಕಾಲೇಜಿಲಿ ಕಂಪ್ಯೂಟರ್ ಸಯನ್ಸ್ ಲಿ BE ಮಾಡಲೆ ಸೇರುತ್ತಾ ಇದ್ದ.
ಇವನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದುನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿಹಾರೈಸುವೊ°.
~~***~~
ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ!
ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು..
ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! 😉
ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು.
ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು.
ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ!
ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು!
ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು.
ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು.ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು.
ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು.
ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.
Latest posts by ಶರ್ಮಪ್ಪಚ್ಚಿ
(see all)
ವಿಶಾಖಂಗೆ ಅಭಿನಂದನೆಗೋ.
ವಿಶಾಖಂಗೆ ಶುಭಾಶಯಂಗೊ
ಮುಂದಕ್ಕೆ ಒಳ್ಳೇ ಭವಿಷ್ಯತ್ ಈ ಮಾಣಿಗೆ ಶ್ರೀ ಗುರು ಗಣಪತಿ ಕುಲದೇವತಾದಿ ಸಮಸ್ತ ಆರಾಧ್ಯ ಮಹಾಶಕ್ತಿಗೊ ಸದಾ ಅನುಗ್ರಹಿಸಲಿ. ಶುಭಮ್ ಭೂಯಾತ್.
,
ಅಭಿನಂದನೆಗೊ. ಶ್ರೇಯಸ್ಸಾಗಲಿ ಮುಂದೆ. ಹರೇ ರಾಮ
ಅಭಿನಂದನೆ.
ಅಭಿನಂದನೆಗೊ. ಮುಂದಣ ವಿದ್ಯಾಭ್ಯಾಸಕ್ಕೆ ಶ್ರೇಯಸ್ಸಾಗಲಿ.
ಪ್ರತಿಭೆಯ ಗುರುತ್ಸಿ ಪ್ರಕಟ್ಸಿದ ಶರ್ಮಪ್ಪಚಿಗೆ ಧ್ನ್ಯವಾದಂಗೊ.
ವಿಶಾಖಂಗೆ ಶುಭ ಹಾರೈಕೆ.