Latest posts by ಸುವರ್ಣಿನೀ ಕೊಣಲೆ (see all)
- ಜೀವನಲ್ಲಿ ಮುಂದೆ ಬಪ್ಪಲೆ ಓಡುದರೊಟ್ಟಿಂಗೆ ಓದುದೂ ಮುಖ್ಯವೇ - July 9, 2014
- “ಯಕ್ಷತ್ರಿವೇಣಿ” - September 24, 2012
- ಬದಲಾಗದ್ದದು ಬದಲಾವಣೆ ಮಾಂತ್ರ ! - September 12, 2012
ಬರದೋರು : ಸುವರ್ಣಿನೀ ಕೊಣಲೆ on 28/06/2010 60 ಒಪ್ಪಂಗೊ
Comments are closed.
ಇದು ಎಂತದೇ ಆಗಿರಲಿ, ಮಾಡಿದ ಚಿತ್ರ ಭಾರೀ ಚಂದ ಆಯಿದು ಮಾತ್ರ.
ಈಗ ನೆಗೆಗಾರನ ಮೋರಗೆ ಕಳೆಯೇ ಬೇರೆ…..
ನೆಗೆಗಾರಂಗೆ ಬೇಜಾರಾತನ್ನೆ ..ಇನ್ನು ನಮ್ಮ ನೆಗೆ ಮಾಡ್ಸುದು ಆರು? ನೆಗೆಗಾರಂಗೆ ಖುಶಿ ಅಪ್ಪಲೆ ಎಂತಾರು ಅಗತ್ಯ ಕ್ರಮ ಕೈಗೊಳ್ಳದ್ರೆ ಆಗ……
ಇನ್ನೂ ಚಂದದ ಪಟ ಹುಡ್ಕಿ …
ಅಂಬಗ ಕುಶಿ ಅಕ್ಕು…..
ಸುವರ್ಣಿನೀ… ಡಾಕ್ಟ್ರು ಮಾತ್ರ ಅಲ್ಲ ಆರ್ಟಿಸ್ಟ್ ಕೂಡಾ. ತುಂಬಾ ಸಂತೋಷ.
thank u 🙂
ಯೇ ಸುವರ್ಣಿನಿ ಅಕ್ಕೋ!
ಇದಾ, ಈ ಚಪಾತಿ ಹಿಟ್ಟಿನ ಮೈದ ಮೈದಾ ಹೇಳಿ ಎಲ್ಲೊರೂ ಹೇಳ್ತವು!
ಇದರ ಉಪಯೋಗ ಕಮ್ಮಿ ಮಾಡಿ, ಬೈಲಿನೋರಿಂಗೇ ಕನುಪ್ಯೂಸು ಬಪ್ಪದು ಅದೆಂತಾ ಚಪಾತಿ ಹೊಡಿಅಪ್ಪಾ!
{ಪ್ರೈಸು ತಪ್ಪಿದ್ದೇ ನೆಗೆಗಾರಂಗೆ ಬೇಜಾರು 🙁 }
ಇದು refined wheat flour ಬೆಳಿ ಇರ್ತು.
ಗೋಧಿ ಹೊಡಿ ಮಾಡ್ಸಿ ಉಪಯೋಗ್ಸುವ ಸೌಲಭ್ಯ ಸರಿ ಇಲ್ಲೆ 🙁
ನವಗರಡಿಯಾ… ಅದೆಂತದು ಆಂಗ್ಲ ಭಾಷೆಲಿ ಬರದ್ದು…. ಪೇಟೆ ಹೊಡೆಲಿ ಇದ್ದರೆ ಹಾಂಗೆ ಕಾಣ್ತು ಹೇಳಿಯೋ… ಪೆರ್ಲದಣ್ಣನತ್ರೆ ಕೇಳೆಕ್ಕಷ್ಟೆ…
refined wheat flour ಹೇಳಿರೆ, ಪಾಕೇಟಿಲ್ಲಿ ಸಿಕ್ಕುವ ಹೊಡಿ.
ಬೇಡಅಜ್ಜ ಕಾನ ಭಾವ . ವೇಣೂರು ಅಣ್ಣನ ಹತ್ರೆ ಕೇಳುವದು ಒಳ್ಳೆದು. “ಬಲ್ಲಿರೇನಯ್ಯಾ..” ಹೇಳಿ ಸರಿ ಅರ್ಥ ಅಪ್ಪ ಹಾಂಗೆ ಹೇಳುಗು
refined ಗಿಂತ whole wheat flour ಒಳ್ಳೆದು ಅಲ್ಲದಾ?
ಅಪ್ಪು, ಒಳ್ಳೆದು, ನಾವೇ ಹೊಡಿ ಮಾಡ್ಸೆಕ್ಕಷ್ಟೆ, whole wheat flour ಸಿಕ್ಕುದು ಕಷ್ಟ.
ಚಪಾತಿ ಹಿಟ್ಟು ಆದರೆ ಮೈದಾ ಮಿಕ್ಸ್ ಆದ ಹೊಡಿಯೋ ಹೇಳಿ ಎನಗೆ ಸಂಶಯ. ಇಲ್ಲದ್ದರೆ ಇಷ್ಟು ಬಿಳಿ ಇರ. ಕಂದು ಬಣ್ಣ ಇರ್ತಲ್ಲದಾ?
ಒಹ್ಹೊ! 🙂 ಚಪಾತಿ ಎನಗೆ ಭಾರಿ ಇಷ್ಟದ ವಸ್ತು 🙂 ಆದರೆ ಚಪಾತಿ ಮಾಡುವ ಡಿಪಾರ್ಟ್ಮೆಂಟು ಬೇರೆ ಇದಾ,, ಎನ್ನದು ವಾಣಿಜ್ಯ ಮತ್ತೆ ಸಂಸದೀಯ ವ್ಯವಹಾರದ ಖಾತೆ ಆದ ಕಾರಣ ಗೊಂತಾಯ್ದಿಲ್ಲೆ.. 🙂 ಹಿ ಹಿ ಹಿ …
ಹ್ಹಿಹ್ಹಿಹ್ಹಿ !!!
ಇದು….ಚಪಾತಿ ಹಿಟ್ಟು (ಗೋಧಿ) !! ಹಿಟ್ಟು ನಾದಿ ಮಡುಗಿಯಪ್ಪಗ ಹೀಂಗೆಂತಾರು ಮಾಡುಂವ ಹೇಳಿ ಕಂಡತ್ತು, ಪಿರ್ಕಿ ಬುದ್ಧಿ!!
ಅಕ್ಕೋ!
ಮೇಗೆ ಕಲಸಿದ ಹಿಟ್ಟು ಹಳಸುವ ಮೊದಲು ಅದೆಂತರ ಹೇಳಿಕ್ಕಿ..!!
ಮತ್ತೆ ಆರುದೇ ರುಚಿ ನೋಡ್ಳೆ ಬಾರವಿದಾ! 😉
ತರವಾಡುಮನೆ ಗೋಣಂಗಳೇ ಆಯೆಕ್ಕಷ್ಟೆ 😀
ಹ್ಹಿಹ್ಹಿಹ್ಹಿ
ನೆಗೆಗಾರಂಗೆ ಭಾರಿ ಅರ್ಜೆಂಟಿದ್ದ ಹಾಂಗೆ ಕಾಣ್ತು !!
28 ಕ್ಕೆ ಕಲಸಿದ ಹಿಟ್ಟು. ಗೋಣಂಗಳೂ ಮೂಸಿಕ್ಕಿ ಬಿಡುಗೋ 🙂
ಆನು ಉತ್ತರ ಹೇಳ್ತೆ 🙂 ಇಷ್ಟು ಉತ್ತರಂಗಳಲ್ಲಿ ಒಂದು ಸರಿ ಉತ್ತರ ಇದ್ದು 🙂 ಅವಕ್ಕೆ ಎಂತಾರು ಬಹುಮಾನ ಕೊಡೆಕ್ಕನ್ನೆ !! ಎಂತ ಕೊಡುದು? ಒಂದು health tip ಕೊಟ್ಟರೆ ಹೇಂಗೆ?
ಆಗದ್ದೆ ಇಲ್ಲೆ.. ಅದು ತಿಂಡಿಯ ಪಟ ಆದರೆ ಅದನ್ನೆ ಕೊಟ್ಟರು ಅಕ್ಕು.. ನಗೆಗಾರನ emblem ಇಂಗೆ ಬೆರೆ ವ್ಯ(ಅ)ವಸ್ಟೆ ಮಾಡುವಾ.. 🙂
ಇದು ಯಾವುದಾರು ಹಿಟ್ಟುಕಲಸಿ ಮಡುಗಿದ್ದದರಲ್ಲಿ ಮಾಡಿದ್ದಾಳಿ. ಎಂಗ ಸಣ್ಣದಿಪ್ಪಗ ಚಪಾತಿ ಹಿಟ್ಟಿಲಿ ಸಣ್ಣ ಸಣ್ಣ ಗೊಂಬೆ ಮಾಡಿಗೊಂಡು ಇತ್ತಿದ್ದೆಯ ಹೀಂಗೆ.
ಚೆಲಾ!
ನಿಂಗಳದ್ದೇ ಸರಿ ಉತ್ತರ..
ಬಂಡಾಡಿ ಅಜ್ಜಿ ಎಂತಾರು ಹೇಳಿಕೊಟ್ಟಿದಾ ಹೇಂಗೆ? ಏ°? 😉
Sendage:)
ಹೇಳಿದ ಹಾಂಗೆ, ಪಟ ನೋಡಿರೆ ಇಡ್ಲಿ ಸಣ್ಣಕೆ ಮಾಡ್ತ ಹಾಂಗೆ ಕಾಣ್ತು…. 🙂
ಸುಂದರ ನಗುವ ಬೀರುವ ಇಡ್ಲಿಯ ಮೊಗವ ನೋಡ,,,, 🙂
……
🙁
ಹಿ ಹಿ ಹಿ 🙂 ನಿಂಗಳ ಪ್ರಶ್ನೆಗೆ ಉತ್ತರ ಕೊಟ್ಟ ಧೀರ ಆರೂ ಇಲ್ಲೆಯಾ?? 🙂
ಆರೂ ಇಲ್ಲೆ 🙁 ನೆಗೆಗಾರಂಗೆ ಗೊಂತಿದ್ದಡ, ಆದರೆ ಹೇಳ್ತಿಲ್ಲೆ ಹೇಳಿದ್ದ !!
ಪ್ರಶ್ನೆ ಕೇಳಿ ಸೋತ ಹಾಂಗಾಯ್ದು !!
ಹಿ ಹಿ ಹಿ 🙂 ಆನುದೆ ಒಂದರಿ ಅದೇ ಉಪಾಯ ಮಾಡಿತ್ತಿದ್ದೆ.. 🙂 ಎನಗೆ ಉತ್ತರ ಗೊಂತಿದ್ದು,, ಆರಾರು ಸರಿ ಉತ್ತರ ಹೇಳುವಲ್ಲಿವರೆಗೆ ಆನುದೆ ಹೇಳ್ತಿಲ್ಲೆ ಹೇಳಿ.. 🙂
ಎಂತರ ಹೇಳಿ ಗೊಂತಾಗದ್ದರೂ, ನಗೆಗಾರಂಗೆ EMBLEM ಆಗಿ ಉಪಯೋಗ ಮಾಡ್ತ ಹಾಂಗೆ ಇದ್ದು.
ಓ! ಅದಪ್ಪಿದಾ..!
ಹೇಳಿದಾಂಗೆ – ಅಲ್ಲಿಪ್ಪದು “ಬ್ಳೇಕೆಂಡು ಒಯಿಟು” ಪಟ ಇದಾ..
ಈಗಾಣೋರಿಂಗೆ ಕಳರು ಪಟ ಆಗೆಡದೋ..!! 😉
ಅದರ ಕಲರು ಮಾಡಲೆ ಎಂತಾಗೆಡ ಮಾರಾಯ 🙂 ರಜ ಬಣ್ಣ ಮೆತ್ತಿರಾತು 🙂 ಶರ್ಮಪ್ಪಚ್ಚಿ ಹೇಳಿದ ಹಾಂಗೆ ನಗೆಗಾರನ emblem ಅಪ್ಪಲೆ ಬೆಸ್ಟ್..
ಹಳೆಮನೆ ಹರೀಶನ ಹತ್ರ ಹೇಳಿ ಕಲರ್ ಮಾಡ್ಸುವೊ. ಬೇಜಾರು ಮಾಡೆಡ ಆತಾ 🙂
ಆಗದ್ದಿಲ್ಲೆ 🙂 ರಜ್ಜ ಕೆಂಪುದೇ ನೀಲಿದೇ ಮೆತ್ತಿರೆ ಭಾರೀ ಚೆಂದ ಕಾಂಗು !!
😉 😉
ಸುವರ್ಣಿನಿಯಕ್ಕ -ಇದು ಬಹುಶಃ “ವಿನಾಯಕಂ ಪ್ರಕುರ್ವಾಣೋ ರಚಯಾಮಾಸ ವಾನರಂ” ಹೇಳಿ ಆದ್ದದೋ.ಎನ್ನ ಮನೇಲಿ ಹೀಂಗಿಪ್ಪದು ಕೆಲವು ಸರ್ತಿ ಆಯಿದು!!!
ಹ್ಹಿಹ್ಹಿಹ್ಹಿ ಹಾಂಗೇನಿಲ್ಲೆ 🙂
ಆರಿಂಗೂ ಗೊಂತಾಯ್ದಿಲ್ಲೆಯಾ……….!!!!
ಎನ ಗೊಂತಾಯಿದು!
ಆದರೆ ಆನು ಹೇಳೆ. 😐
ಲಲ್ಲಲಾ..
ಲಲ್ಲಲಾಲಾಲಾ!!!
ಒಂದಾ ಬಿಸ್ಕುಟು ಅಲ್ಲದ್ದರೆ ಐಕ್ಕೀಮು?
ಇಡ್ಲಿ/ದೋಸೆ
ಸಂಜೀರವೋ, ಬಿಸ್ಕುಟು ರೊಟ್ಟಿಯೋ ಮತ್ತೊ° ಮಾಡಿದಿರೋ? ಮೈದಾ ಹಿಟ್ಟಿನಾಂಗೆ ಇದ್ದು!
ಏ°?
ಮಾಡಿರೆಯಿ, ಮಾಡಿದ್ದರೆ ಎಂಗೊಗೆಲ್ಲ ಕೊಡ್ತಿತಿ, ಅಲ್ದೋ? 😉
ಅಪ್ಪು, ಮಾಡಿರೆ ನಿಂಗೊಗೆ ಕೊಡ್ತಿತೆ 🙂
Idu Happala:)
🙂 ಅಲ್ಲ !!!
ಹಾ…!!! ಗೊಂತಾತು, ಇದು ಮೇಕಪ್ ಮಾಡಿದ ಉದ್ದಿನ ದೋಸೆ ಅಲ್ಲದಾ ……
ಅಲ್ಲ ಅಲ್ಲ ಅಲ್ಲ !!!
ಅದು ಅಕ್ಕಿ ರೊಟ್ಟಿ ಅಲ್ಲದಾ?
ಅಲ್ಲ!!!!
ಬೆಣ್ಣೆಯೋ ?????????????
ಅಲ್ಲ!!
ಓಡುಪ್ಪಾಳೆ ಹಾಂಗೆ ಕಾಣ್ತು.
ಅಲ್ಲ!! ಇದು ಬೇರೆಯೇ ಬಗೆ!!
ನಿಂಗಳೆಯೊ ಹೇಂಗೆ… ವೇಷ ಬದಲಿಸಿ… ಎನಗರಡಿಯಾ..
🙂
ಮವುನಮ್ ಸಮ್ಮತಿ ಲಕ್ಷಣಂ! 😉