Oppanna.com

ಅಮ್ಮಾ ನಿನ್ನ ಕಂದ

ಬರದೋರು :   ಗಣೇಶ ಮಾವ°    on   08/08/2010    17 ಒಪ್ಪಂಗೊ

ಗಣೇಶ ಮಾವ°

ಇದು ಮೊನ್ನೆ ಬೆಂಗ್ಳೂರಿಲಿ ಕಂಡ ದೃಶ್ಯ..ಜೂನು ತಿಂಗಳ ಉದಯವಾಣಿ ಪೇಪರಿಲಿ ಇದು ಬಯಿಂದು.ಆದರೂ ಬೈಲಿಂಗೆ ಒಂದು ತಿಳಿಶುವ ಹೇಳಿ ಕಂಡತ್ತು.. ಇದರ್ಲಿ ಅಮ್ಮನ ಕಂದ ಆರು? ಅಥವಾ ಹೀಂಗೆ ಆದರೆ ಹೇಂಗೆ?
ನಿಂಗಳ ಅಭಿಪ್ರಾಯ ಹೇಳ್ತೀರಾ?

ಈ ಅಮ್ಮಂಗೆ ಇಬ್ರೂ ಮಕ್ಕ ಅಡ
ಈ ಅಮ್ಮಂಗೆ ಇಬ್ರೂ ಮಕ್ಕ ಅಡ!

17 thoughts on “ಅಮ್ಮಾ ನಿನ್ನ ಕಂದ

  1. adu heengadikku:- nayige kaalu bene aada karana adara vaidyarallige karakkondu hopadu; entha helthi?

  2. papa aa aunty adara maga aaru heli confuse aagi naayiya hegalili koorsiddaadikku….. alladre naayiya chainu maneli baaki aadikku…

  3. ಕಂಡದರ ಕಂಡ ಹಾಂಗೆ ನಂಬೆಕ್ಕು ಹೇಳಿ ಎಂತ ಇಲ್ಲೆ ಅನ್ನೆ. ನಾಯಿಗೆ ಸೌಖ್ಯ ಇಲ್ಲದ್ದ ಕಾರಣ ಚೆಚ್ಚೆಕ್ಕಾಗಿ ಬಂತೋ ಏನೋ,ಅಲ್ಲದೋ, ??

  4. ಹೀಂಗೆ ಮಾಡಿದರೆ ಎಂತ ಮಾಡುದು!!!!!!!!!!!
    ನಾಯಿ ಕಳುದ ಜನ್ಮಲ್ಲಿ ಪುಣ್ಯ ಮಾಡಿಕು???
    ಆ ಮಾಣಿಗೆ ಯೋಗ ಎಲ್ಲೆ!!!!

  5. ayyo ningogella samshayave aa elakkondu hopadu nayi kunhi(hodadu badudu madudu adakke mantra)hegalilli kuddade maga no magalo samshayave beda.Hegalilli kuddadara buddiye eddavarinda edarinda hechu nirikshisire tappakkallado?

  6. ಆ ಅತ್ತೆ ನಾಯಿಯ ತೆಚ್ಚಿಗೊಂಡದಕ್ಕೆ ನಿಂಗೊ ಇಷ್ಟೆಲ್ಲ ರಂಪಾಟ ಮಾಡ್ತಿರಲ್ಲದೋ?
    ಚೆ ಚೆ, ಮತ್ತೆಂತ – ನಾಯಿ ಅತ್ತೆಯ ನೇಚೆಕ್ಕಾತೋ? ಪಾಪ! ಪಡ್ಚ ಅಕ್ಕು.
    ಎಂತರಾ ಮಾತಾಡುದೋ ಏನೋ! 😉

  7. ಹೀಂಗೂ ಇದ್ದಲ್ಲದ!!!
    ಮಾಣಿಂದ ಬೆಳಿ ನಾಯಿ ಇದ್ದಲ್ಲದ. ಎಲ್ಲಿಯಾರೂ ಮಣ್ಣು ಆದರೆ ಪಾಪ ಎಂತ ಮಾಡುವದು!!!
    ಮಾಣಿ ಬೇರೆಯವರ ಮೈ ಮೇಗಂಗೆ ಹಾರನ್ನೆ. ನಾಯಿಯ ನಂಬಲೆ ಎಡಿಯ. ಕೆಳ ಬಿಟ್ಟರೆ ಆರಾರ ಮೈಗೆ ಹಾರಲೂ ಸಾಕು, ಕಚ್ಚಲೂ ಸಾಕು.
    ಒಳ್ಳೆದೇ ಆತು ಬಿಡಿ.

    1. ಎಂತಾತು ಸುವರ್ಣಿನಿ ಅಕ್ಕಾ??ಕನ್ಯಾನ ಪೇಟೇಲಿ ಮತ್ತು ಹೀಂಗೆ ಆರಾರದರೂ ಕಾಂಬಳೆ ಸಿಕ್ಕಿದ್ದವಾ?

      1. 🙂 ಕನ್ಯಾನಲ್ಲಿ …ಉಮ್ಮ ಗೊಂತಿಲ್ಲೆ !!! ಆದರೆ ಹೀಂಗಿಪ್ಪ ಸನ್ನಿವೇಶ ಸುಮಾರು ಸರ್ತಿ ನೋಡಿದ್ದೆ, ನಮ್ಮ ರಾಜಧಾನಿಲಿಯೇ !!

  8. ನಾಯಿಜನ್ಮ ದೊಡ್ಡದು!
    ಚಿತ್ರಲ್ಲಿ ಕಾ೦ಬ ಅಮ್ಮ೦ಗೆ ಮಾಣಿಯ ಎತ್ತಿಗೊ೦ಡು ಹೋಪಲೆ ನಾಚಿಕೆಯೋ? ಅಥವಾ ನಾಯಿಯ ಎತ್ತಿರೆ ಹೆಚ್ಚಿಗೆ ಮರ್ಯಾದೆ ಹೇಳುವ ಭಾವನೆಯೋ?
    ಅ೦ತೂ ತು೦ಬಾ ಭಾಗ್ಯದ ನಾಯಿ!!!! ಮಾರ್ಗಲ್ಲಿಯೇ ಹೀ೦ಗಿದ್ದರೆ ಇನ್ನು ಮನೆಲಿ ಹೇ೦ಗಿಪ್ಪ ಉಪಚಾರ ಇಕ್ಕು?

    1. ಮನೇಲಿ ಉದಿಯಪ್ಪಗ ಬೆಡ್ ಕಾಪಿ ಆಗಿ ಶಾಲಗೆ ಒಂದರಿ ಹೋಗಿ ಕೂಡ್ಲೇ ಬಪ್ಪದು ನಿತ್ಯದ ಡ್ಯೂಟಿ.ಅಡ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×