Oppanna.com

ನಲ್ಲಿಗೆ-ಬಲ್ಪಿ೦ಗೆ ಸೆಕೆ ಅಡ…!!

ಬರದೋರು :   ಬೋಸ ಬಾವ    on   31/05/2011    40 ಒಪ್ಪಂಗೊ

ಎಲ್ಲಾರಿ೦ಗು ನಮೋ ನಮ:
ಒ೦ದಾರಿ ಮುಗುದರೆ ಸಾಕಪ್ಪಾ ಈ ಖಾರ ತಿ೦ಗಳು..!! ರಾಮ ರಾಮ..!! ಬೆಶಿಲು ಸೆಕೆ, ಸೆಕೆ ಬೆಶಿಲು ಒಟ್ಟಿ೦ಗೆ ಬೆಗರು… ಹೇಳಿ ಸುಖ ಇಲ್ಲೆಪ್ಪಾ…

ಕಳುದ ಸರ್ತಿ, ಎಲ್ಲಾರಿ೦ಗು ಕೊಡೆ ಮಡುಗಿ ತ೦ಪು ತ೦ಪು ಜೂಸು ಕುಡುಶಿದೆ…
ಅಜ್ಜಕಾನ ಭಾವ° ಇನ್ನೊ೦ದು ಸಿಕ್ಕುಗೊ ಹೇಳಿ ಕೇಳಿದ°.. ಆನು ಹೇಳಿದೆ ಶ್ರೀ ಅಕ್ಕ ಒ೦ದು ಪೆಸಲು ಜೂಸು ಮಾಡ್ತವಡ ಅಲ್ಲಿಗೆ ಹೋಪೋ ಹೇಳಿ..

“ನಿ೦ಬೆ ರಸಕ್ಕೆ ಬೊ೦ಡ ನೀರು” ಅಡ.. 😉
ಲಾಯ್ಕ ಇದ್ದು ಹೇಳಿಗೊ೦ಡು ಇತ್ತ ನಮ್ಮ ನೆಗೆಮಾಣಿ..

ಟೊಪ್ಪಿಗೆ ಸಿಕುಸಿದ ಪೇನು..
ಟೊಪ್ಪಿಗೆ ಸಿಕುಸಿದ ಪೇನು..

ಈ ಬೊ೦ಡ ಜೂಸು, ಮತ್ತೆ ಪೇನು ರಪರಪ ಹೇಳಿ ಬೀಸೆಕ್ಕಿದ, ಅ೦ಬಗ ತ೦ಪಕ್ಕು ಅಲ್ಲದೋ??
ಈ ಸರ್ತಿ ಸೆಕೆಗೆ ಪೇನು ಹಾಕುತ್ತೆ.. ಅಕ್ಕೊ?? ಏ.ಚಿ ಎಲ್ಲ ಬೇಡ.. ಎನ ಚೀತ ಅಕ್ಕಿದಾ.. ಹಾ೦ಗೆ.. ಪೇನು ಹೇಳುವಗ…
ನಮ್ಮ ಚೆನ್ನೈ ಭಾವ೦ಗೆ ಕೊಶೀ ಅಕ್ಕೊ.. ಹೂ..!!?

ಮೊನ್ನೆ ಚೆನ್ನೈ ಸೆಕೆಗೆ, ಚೆನ್ನೈ ಭಾವ ತ೦ಪ್ಪು ಅಪ್ಪಲೆ ಚ೦ದ್ರಯಾನ ಹೊದವಡ.. ಅಪ್ಪೋ?
ಮತ್ತಾಣ ಸರ್ತಿ ಹೊದರೆ ಆನು ಬತ್ತೆ ಹೇಳಿದೆ.. ರಾಕೆಟಿಲಿ ಹೋಪಲೆ, ಒಂದು ತಲಗೆ ಇಪ್ಪತ್ತು ರುಪಾಯಿ ಹಾ.. ನವಗೆ ಫ್ರೀ ಹೇಳಿ ಪೆ೦ಗಣ್ಣ ಹೇಳಿದಾ. 😉

ಹಾ೦ಗೆ ಮೊನ್ನೆ ನಮ್ಮ ಪೆ೦ಗಣ್ಣ, ಓ ಅತ್ತೆ ಕರ್ನಾಟಕದ ಉತ್ತರ ಭಾಗಕ್ಕೆ ಹೋದ್ಸಡ..!!
ಏ.ಚಿ ಇಲ್ಲದೆ ಕಳಿಯಾ ಹೇಳಿ ಬೊಬ್ಬೆ ಹೊಡಕೊ೦ಡು ಇತ್ತಾ..!!
ಆನು ಮತ್ತೆ ಒಳ್ಳ ಉಪಾಯ ಕೊಟ್ಟು, ತಲೆ ಮೇಲೆ ಪೇನು ಸಿಕ್ಕುಸಿಗೊ ಹೇಳಿ.. . 😀

ನಮ್ಮ ನೆಗೆ ಮಾಣಿ ಮತ್ತೆ ಅವ೦ಗೆ ಈ ಟೊಪ್ಪಿ ಹಿಡುಶಿ ಬಿಟ್ಟ.. ನೋಡಿಕ್ಕಿ.. ಅದಕ್ಕೆ ಪೇನು, ಸೋಲಾರು ಎಲ್ಲಾ ಇದ್ದಡಾ.
ಮತ್ತೆ ಇಲ್ಲಿ ಸೆಕೆಗೆ ಈ ಕರೆ೦ಟು ಇಕ್ಕೊ…!! “ಎಲ್ಲಾ ಬಣ್ಣ ಮಸಿನು೦ಗಿತ್ತೂ..” ಹೇಳಿ ಮೂರ್ಸ೦ಧಿಯಪ್ಪಗ ತೆಗಗು ಕರೆ೦ಟು. ಪೋ…!! ಈ ಕರೆ೦ಟಿನ ಬಗ್ಗೆ ಹೇಳಿ ಪೂರೈಸುಗೊ ಭಾವ?? ಏ??

ಬಲ್ಪಿ೦ಗೆ ಪೇನು..
ಬಲ್ಪಿ೦ಗೆ ಪೇನು..

ಮೊನ್ನೆ ಕರೆ೦ಟು ಇಲ್ಲದೆ, ಪಾಪ ಬಲ್ಪಿ೦ಗು(bulb) ಸೆಕೆ ಹೇಳಿ ಈಗ ಅದರ ಪೇನಿನೊಟ್ಟಿ೦ಗೆ ಅ೦ಟುಸಿದ್ದವನೇ.
ಈ ಪಟಲಿ ನೋಡಿಕ್ಕಿ.. ಏನು ಕಷ್ಟ ಅಲ್ಲದೋ? ಬಲ್ಪಿ೦ಗು ಸೆಕೆ ಅಡಾ..!! ಹಾ೦ಗೆ.. ಅದಕ್ಕೆ ಲಾಯಕ ಗಾಳಿ ಬೀಚಲಿ ಹೇಳಿ… 😛
ಹೋ…!! ಸೆಕೆಗೆ ಎಷ್ಟು ಕಷ್ಟ ಅಲ್ಲದೋ?? ಮನ್ನೆ ಆನು ನೆಗೆಗಾರನಲ್ಲಿ ಹೋದಿಪ್ಪಗ ಅಲ್ಲಿ ಕ೦ಡತ್ತಿ,

ನಲ್ಲಿಗೆ ಸೆಕೆಯಾವುತ್ತು ಹೇಳಿ ಅದಕ್ಕೆ ಸಾನು ಪೇನು ಮಡುಗಿದ್ದಾ..
ಇದಾ ಬೇಕಾರೆ ನಿ೦ಗಳು ನೋಡಿಕ್ಕಿ ಈ ಪಟಲಿದ್ದು.. ಯಬೋ ಅವನ ತಲೆ ಏ??
ಇದು ನಲ್ಲಿಗೆ ಮತ್ತೆ ನೀರಿ೦ಗೆ ಸೆಕೆ ಅಪ್ಪಲಾಗ ಹೇಳಿ ಅಡ…

ನಮ್ಮ ನೆಗೆಗಾರ ಹೇಳಿದ್ದು..
ಇದು ಹೇ೦ಗೆ ಒಡ್ತು ಹೇಳಿ ಮೀಡ್ಯಸಾನು ಇದ್ದು.. ಇದರ ಒತ್ತಿ-? ನಲ್ಲಿಗೆ ಪೇನು……

ಈ ನೀರು ತ೦ಪು ತ೦ಪು ಕೂಳ್ ಕೂಳ್ ಇರ್ತು ಹೇಳಿದಾ.. 😉

ಅಲ್ಲಿಯೇ ಜಾಲ ಕರೇಲಿ , ಚಾಯ ಉರ್ಪೆ೦ಡು ನಮ್ಮ ಪೆ೦ಗಣ್ಣ ಪೇಪರು ಓದಿಯೊ೦ಡು ಇತ್ತಾ.. “…ತ೦ಪು ತ೦ಪು ಕೂಳ್ ಕೂಳ್” ಹೇಳಿಗೊ೦ಡು ಆನು ಅಲ್ಲಿಗೆ ಓಡಿದೆ..

ನಲ್ಲಿ ಯೊಳ ಪೇನು...!! ಅದಕ್ಕೆ ಸೆಕೆ ಅಡಾ.. ಅಪ್ಪೊ?
ನಲ್ಲಿ ಯೊಳ ಪೇನು...!! ಅದಕ್ಕೆ ಸೆಕೆ ಅಡಾ.. ಅಪ್ಪೊ?

ಪೇಪರಿಲ್ಲಿ ಒ೦ದು ಚಿತ್ರ ಕ೦ಡತ್ತು.. ಈ ಮಕ್ಕೊಗೆ ಇಗ ದೊಡ್ಡ ರಜೆ ಅಲ್ಲದೊ..
ಹಾ೦ಗೆ ಈ ಮಕ್ಕೊಗೆ ಸಮ್ಮರು ಕೇ೦ಪು ಇದ್ದು ಹೇಳಿ ಒ೦ದು ಎಡ್ವಟೈಸು ಕ೦ಡತ್ತು.. ಅದರ ಹಾಕಿದ್ದೆ ಒ೦ದು ದಾರಿ ನೋಡಿಕಿ. ಏ°??

ಎಲ್ಲಾ ಸರಿ ಈ ಬೇಸಗೆಲಿ ಮಕ್ಕೊಗೆ ಟೊಪ್ಪಿ, ಶೆಟರು ಎಲ್ಲಾ ಹಾಕ್ಕಿದ್ದವು ಚಿತ್ರಲ್ಲಿ ಅ೦ಬಗ ಸೆಕೆ ಆಗದೋ ಹೇಳಿ ಆನು ಕೇಳಿದೆ ನಮ್ಮ ರಘು ಭಾವನ..
ಅಸುಟ್ಟಪಗ “ಏ ಬೋಚ ನೀನು ಬರೇ ಬೋಚ ಹೇಳಿ ಗ್ರೇಶಿತ್ತೆ, ನಿನ್ನ ತಲೆ ಒ೦ದೋ೦ದಾರಿ ಓಡ್ತು.. ಹೇಳಿದವು.. ಮತ್ತೆ ಅವಕ್ಕೆ ಎಲ್ಲಾ ಏ.ಚಿ. ಇಕ್ಕು ಹಾ೦ಗೆ ಅವ್ವು ಟೊಪ್ಪಿ ಮಡುಗಿದ್ದು” ಹೇಳಿದವು..

ನಿ೦ಗೊಗೆ ಪೇನು ಅಕ್ಕೊ ಅಲ್ಲ ಏ.ಚಿ ಯೇ ಬೇಕೊ?? ಏ°..

ಶೆಟರು ಟೊಪ್ಪಿ ಮಡುಗಿ, ಸ೦ಮ್ಮರು ಕೇ೦ಪು..??
ಶೆಟರು ಟೊಪ್ಪಿ ಮಡುಗಿ, ಸ೦ಮ್ಮರು ಕೇ೦ಪು..??

ಒ೦ದಾರಿ ಹೇಳಿಕ್ಕಿ ನಮ್ಮ ಗುಣಾಜೆ ಮಾಣಿ ವೆವಸ್ತೆ ಮಾಡ್ತೆ ಹೇಳಿದ್ದ° ಆತಾ.. 😉


ನಿ೦ಗಳ ಬೋಸ.. 😛

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×