ಒಂಬತ್ತು ತಿಂಗಳು ಹೊತ್ತು- ಹೆತ್ತು, ಮತ್ತೆ ಒಂಬತ್ತು ತಿಂಗಳು ಹೊತ್ತು- ಬೆಳೆಷಿ, ಅಪ್ಪನ ಕೈಲಿ ಮಡಗುತ್ತು ಬಾಬೆಯ ಅಬ್ಬೆ. ಮತ್ತೆ ಒಬತ್ತು ತಿಂಗಳಿಲಿ ಗುರ್ತ ಹಿಡಿವಲೆ ಎಲ್ಲ ಸುರು ಮಾಡ್ತು ಆ ಬಾಬೆ.ಗುರ್ತ ಹಿಡಿವ ಆ ಒಂಬತ್ತು ತಿಂಗಳಿಲಿ ಅದರ ಕಣ್ಣಿಂಗೆ ಸರಾಗ ಕಾಂಬದು ಅಪ್ಪ°, ಮತ್ತೆ ಅಬ್ಬೆ, ಇಬ್ರೇ.
ಮನೆಲಿ ಅಬ್ಬೆ ಅಪ್ಪನ ಹೇಂಗೆ ನೋಡಿಗೋಳ್ತೋ, ಹಾಂಗೆ ಆ ಬಾಬೆಯೂ ಅಪ್ಪನ ಕಾಂಬಲೆ ಸುರು ಮಾಡ್ತು, ನಿಂಗೊ-ನಿಂಗೊ ಹೇಳಿ ದಿನಿಗೆಳುದು, ಬಹುವಚನಲ್ಲಿ ಮಾತಾಡುದು, ಗೌರವಲ್ಲಿ ನಡಕ್ಕೊಂಬದು – ಇತ್ಯಾದಿ.ಹಾಂಗೆಯೇ , ಅಬ್ಬೆಯ ಅಪ್ಪ ಹೇಂಗೆ ನೋಡಿಗೊಳ್ತಾವೋ,ಬಾಬೆಯೂ ಅಬ್ಬೆಯ ಹಾಂಗೆ ಕಾಂಬಲೆ ಸುರು ಮಾಡ್ತು. ಪ್ರೀತಿಲಿ, ನೀನು ನೀನು ಹೇಳಿ ಏಕವಚನಲ್ಲಿ ದಿನಿಗೆಳಿಗೊಂಡು, ಪ್ರೀತಿಲಿ ಮಾತಾಡಿಗೊಂಡು…
ಅಂಬಗಳೇ, ಆ ಬಾಬೆ ಆರೆಲ್ಲ ಕಾಣ್ತೋ,ಅಪ್ಪಚ್ಚಿ, ದೊಡ್ಡಮ್ಮ, ಅಜ್ಜಿ, ಮಾವ, ಹೀಂಗೆ ಎಲ್ಲೋರನ್ನೂ ಈ ೨ ಗುಂಪುಗಳಲ್ಲಿ Replique Montres Pas Cher ಕಾಂಬಲೆ ಸುರು ಮಾಡುತ್ತು. ಅಪ್ಪನ ಹಾಂಗೆ ಗೌರವ- ಭಕ್ತಿ, ಅಲ್ಲದ್ರೆ ಅಬ್ಬೆಯ ಹಾಂಗೆ ನಂಬಿಕೆ-ಪ್ರೀತಿ.
ಮುಂದೆ ಸಿಕ್ಕುವ ಎಲ್ಲ ವ್ಯಕ್ತಿತ್ವಲ್ಲಿಯುದೆ ಮೊದಾಲು ಹುಡುಕ್ಕುದು ಈ ೪ ರಲ್ಲಿ ಯಾವುದು ಇದ್ದು ಹೇಳಿ. ಗುರು ಆದರೆ ಭಕ್ತಿ,ಹಿರಿಯವು ಆದರೆ ಗೌರವ , ಚೆಂಙಾಯಿ ಆದರೆ ನಂಬಿಕೆ, ಹೆಂಡತ್ತಿ ಆದರೆ ಪ್ರೀತಿ, ಇತ್ಯಾದಿ ಇತ್ಯಾದಿ.
ಅಪ್ಪ,ಅಬ್ಬೆ ಇವೆರಡರಲ್ಲಿ ಯಾವದು ಸರಿ ಇಲ್ಲದ್ರೂ ಬಾಬೆಗೆ ಸಮಾಜವ ಅರ್ಥ ಮಾಡಿಗೊಂಬಲೆ ಎಡಿಯಲೇ ಎಡಿಯ.
ಅದಕ್ಕೆ ಹೇಳುದು, ಅಪ್ಪಮ್ಮ ಹೇಳಿರೆ, ಮುಂದೆ ಸಿಕ್ಕುವ ಸಮಾಜದ ಮೂರ್ತರೂಪ (Preview) ಹೇಳಿ.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
entha madudu? bahalashtu janangokke heenge tilkomba avakasha irtille anna….kelavondari idara parinama stree dweshakko, purusha dweshakko, asahanego tirguttu.. Samsarada moola berugo seari illadre jeevanalli adondu dodda korate. jotege adondu dodda Pata..alda?
ಅದಕ್ಕೆ ಭಾವ ಎಂಗೋ ಈಗಲೇ ಎಲ್ಲಾ ಮುಗಿಶುತ್ತಾ ಇದ್ದೆಯೋ ನಾಯಿ ಪುಚ್ಚೆ ಜಗಳಂಗಳ…