Latest posts by ಹಳೆಮನೆ ಅಣ್ಣ (see all)
- ಹವ್ಯಕ ಪುಸ್ತಕಂಗಳ ಲೋಕಾರ್ಪಣೆಯ ವಿಡಿಯೋ - August 28, 2012
- ಬೆದುರು ಅಕ್ಕಿಯ ಪಟಂಗೊ - June 15, 2012
- ತಂಜಾವೂರಿನ ಬೃಹದೀಶ್ವರ ದೇವಸ್ಥಾನ – ಕೆಮರಾ ಕಣ್ಣಿಲ್ಲಿ… - February 20, 2012
ವಿಷು ಹಬ್ಬ ನವಗೆಲ್ಲ ಹೊಸ ವರ್ಷ ಸುರು ಅಪ್ಪ ದಿನ. ಚಾಂದ್ರಮಾನ ಯುಗಾದಿ ಆಚರಿಸಿದ ಹಾಂಗೇ ವಿಷುವನ್ನೂ ನಾವು ಆಚರಿಸುತ್ತು. ವಿಷು ಹಬ್ಬಕ್ಕೆ ಕೇರಳಲ್ಲಿ ತುಂಬ ವಿಶೇಷ. ಅಲ್ಲಿ ಕಣಿಕ್ಕೊನ್ನ ಹೇಳ್ತ ಹೂಗಿನ ದೇವರ ಮುಂದೆ ಮಡುಗಿ ಉದಿಯಪ್ಪಗ ಕಣಿ ನೋಡಿ, ಹೊಸ ವಸ್ತ್ರ ಧರಿಸಿಕೊಂಡು, ಸಂಭ್ರಮ ಆಚರಣೆ ಮಾಡ್ತವು. ಈ ಹೂಗಿನ ಕೊನ್ನ ಹೂಗು ಹೇಳಿಯೂ ಹೇಳ್ತವು. ಕರ್ನಾಟಕದವು ಕೊಂದೆ ಹೂಗು ಹೇಳಿಯೂ ಇದರ ಹೇಳ್ತವು. ವಿಷು ಹಬ್ಬಕ್ಕೆ ಕಣಿಕೊನ್ನ ಹೂಗು ಧಾರಾಳ ಸಿಕ್ಕಿದ್ದು ಹೇಳಿ ಆದರೆ ಆ ಒರಿಷ ಒಳ್ಳೆ ಮಳೆ-ಬೆಳೆ ಇಕ್ಕು ಹೇಳಿ ಒಂದು ನಂಬಿಕೆ ಇದ್ದು.
ನಿಂಗೊಗೆ ಎಲ್ಲರಿಂಗೂ ವಿಷು ಹಬ್ಬದ ಶುಭಾಶಯಂಗೊ…
ರೂಪದರ್ಶಿ: ಕು| ಜ್ಞಾತ್ರಿ ಹಳೆಮನೆ
ಹಳೆಮನೆ ತ೦ಗೆಯ ನೆಗೆಯ ಮೋರೆ ನೋಡಿ ಕೊಶಿ ಆತು.ಆಶೀರ್ವಾದ೦ಗೊ.
ಸರ್ವರಿ೦ಗೂ ಹೊಸ ವರುಷ ಹೊಸ ಹರುಷ ತರಲಿ.
chennai bhavaange pratyeka shubhashayanga.
oppannallippa ella nerekare bhavandringe,annatamandringe,akkandringe,attigekkoge,tangeyakkoge,ajjiyakkoge,
ajjandringe,appachigokke,maavandringe,sanna bingri maani,bingri koosinge ellaringu vishu habbada shubhashayanga,
doddavara kaalu hiditta idde oppanna websitena miukantara,sannavakke enna dodda aashirvaada maadute.
helidaange naadaddu 17 ne taaraiknge aaanu putturina hatre ippa maanige hovtta idde taalamaddale kelle,nodle.brighu shaapa prasanga.prasidda kalavidaru batta iddavu.banni ellarude.
nerekare,oppannalippa bhavandru allige bandare alli mukata maataduvaa.
halemane hareeshannange vishu habbada shubhashayanga.
ಬಾಕಿದ್ದವಕ್ಕೆ ಏಕೆ ಇಲ್ಲೆ??!! ಆರ ಎಮ್ಮೆ ಕಣ್ಣು ಒಕ್ಕಿದ್ದಪ್ಪ ನಾವು ಬಾಕಿ ಉಳುದವು?!!
ಎಲ್ಲರಿಂಗೂ ವಿಷುವಿನ ಶುಭಾಶಯಂಗೋ. 🙂
ಈ ಕೂಸನ ಮುಂದೊಮ್ಮೆ ಹವ್ಯಕ ಪತ್ರಿಕೆಲಿ ಹಾಕ್ಬುತ್ನೋ…
ನಿಂಗೊಗೂ ಶುಭಾಶಯಂಗೊ…
ವಿಷು ಹಬ್ಬದ ಶುಭಾಶಯಂಗೊ….
ವಿಷು ಹಬ್ಬದ ಶುಭಾಶಯಂಗೋ………..
ಎಲ್ಲರಿಂಗೂ ವಿಷುವಿನ ಶುಭಾಶಯಂಗೋ. ಶುಭವಾಗಲಿ .
ಚೆನ್ನೈ ಭಾವ…ಎನ್ನದುದೆ ಹಾಂಗೇ..
ಹಸಿ ಬೀಜದ ಬೊಂಡಿನ ಪಾಯಸ ನೆಂಪಾವುತ್ತು…
ಹರೇ ರಾಮ. ಹಳೆಮನೆಯಣ್ಣ ಮತ್ತು ಬೈಲು ಹತ್ತು ಸಮಸ್ತರಿಂಗೂ ವಿಷು ಶುಭಾಶಯಂಗಳು.