Oppanna.com

ದೃಶ್ಯ ಪಟಂಗೊ #01

ಬರದೋರು :   ಹಳೆಮನೆ ಅಣ್ಣ    on   01/07/2010    10 ಒಪ್ಪಂಗೊ

ಹಳೆಮನೆ ಅಣ್ಣ

ನಿಂಗಳ ಊರಿಲ್ಲಿ ಮಳೆ ಹೇಂಗೆ ಬತ್ತಾ ಇದ್ದು? ಇಲ್ಲಿ ಒಂದೊಂದಾರಿ ಮಳೆ, ಒಂದೊಂದಾರಿ ಬೆಶಿಲು ಕಾಣ್ತು. ಒಟ್ಟಾರೆ ಮಳೆ ಕಮ್ಮಿ ಹೇಳ್ತಾ ಇದ್ದವು ಕೆಲಾವು ಜೆನಂಗೊ. ಜೋರು ಮಳೆ ಬಪ್ಪಗ ಈ ಮೂರನೆ ಕಣ್ಣು (ಕೆಮರಾ) ಹೆರ ತೆಗವಲೆ ಕಷ್ಟ ಆವುತ್ತಿದಾ…
ಈ ಸರ್ತಿ ಕೆಲಾವು ಪಟ ಹಾಕಿದ್ದೆ. ನೋಡಿ, ಹೇಂಗಾಯಿದು ಹೇಳಿ.
ಕೆಲವು ಪಟಂಗಳ ಎನ್ನ ಪ್ಲಿಕ್ಕರ್ ಪುಟಲ್ಲಿ ಹಾಕಿದ್ದೆ. ಬೇಕಾದರೆ ಅದನ್ನೂ ನೋಡಿ, ugg boots forum ಹೇಂಗಾಯಿದು ಹೇಳಿ.
 

10 thoughts on “ದೃಶ್ಯ ಪಟಂಗೊ #01

  1. ಹಳೆಮನೆ ಅಣ್ಣ…
    ಪಟಂಗೋ ಒಂದರಿಂದ ಒಂದು ಚೆಂದ ಇದ್ದು…..
    ಆ ತಾವರೆದು, ಹಕ್ಕಿದು,ನೀರ ಹನಿ ಬೀಳುದು …… ಎಲ್ಲವೂ ಚೆಂದ ಇದ್ದು…..

  2. ಅಳಿಯ ತೆಗದ ಪಟಂಗೊ ಚೆಂದ ಬಯಿಂದು. ನೀರ ಹನಿ ತಲೆ ಕೆಳ ಆಗಿ ನೇಲುತ್ತ ಪಟಲ್ಲಿ ಆಚ ಹೊಡೆಯ ನೋಟವೂ ತಲೆ ಕೆಳ ಆಗಿ ಲಾಯಕ ಕಾಣುತ್ತಾ ಇದ್ದು. ಇನ್ನೂ ಹೀಂಗೆ ಪಟಂಗಳ ಹಾಕುತ್ತಾ ಇರು. ಒಳ್ಳೆದಾಗಲಿ.

  3. ಹಳೆ ಮನೆ ಅಣ್ಣ.., ಪಟಂಗ ಲಾಯಕ ಆಯಿದು.. ನಿಂಗಳ ಊರಿನ ಒಂದೊಂದಾರಿ ಮಳೆ, ಒಂದೊಂದಾರಿ ಬೆಶಿಲಿನ ಛಾಯೆ ಬಪ್ಪ ಹಾಂಗೆ ಪಟಂಗಳ ಹಾಕಿದ್ದಿ … ನಿಂಗಳ ಮೂರನೇ ಕಣ್ಣು ಜಾಗ್ರತೆ…!! ಇಲ್ಲೆಲ್ಲಾ ಕೆಂಗಣ್ಣು ಇದ್ದಿದಾ…. 😉

  4. ಹರೀಶ ತೆಗದ ಪಟಂಗೊ ತುಂಬಾ ಲಾಯಿಕ್ ಬಯಿಂದು. ಒಂದಕ್ಕಿಂತ ಒಂದು ಮಿಗಿಲು.

  5. ಒಂದಕ್ಕಿಂತ ಒಂದು ಲಾಯ್ಕಿದ್ದು 🙂

  6. ನೀವು ತೆಗೆದ ಈ ಸುಂದರ ಚಿತ್ರಗಳನ್ನು ನೋಡಿ ನಾವು ಧನ್ಯರಾಗಿದ್ದೇವೆ,,, 🙂

  7. ಭಾರೀ ಲಾಯಿಕ ಆಯಿದು ಪಟಂಗೊ…. ಸುರುವಾಣ ಪಟ ಅಂತೂ ಚೂಪರ್…………..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×