Latest posts by ಹಳೆಮನೆ ಅಣ್ಣ (see all)
- ಹವ್ಯಕ ಪುಸ್ತಕಂಗಳ ಲೋಕಾರ್ಪಣೆಯ ವಿಡಿಯೋ - August 28, 2012
- ಬೆದುರು ಅಕ್ಕಿಯ ಪಟಂಗೊ - June 15, 2012
- ತಂಜಾವೂರಿನ ಬೃಹದೀಶ್ವರ ದೇವಸ್ಥಾನ – ಕೆಮರಾ ಕಣ್ಣಿಲ್ಲಿ… - February 20, 2012
ಈಗ ನಮ್ಮ ಊರುಗಳಲ್ಲಿ ಬೆದುರು ಕಟ್ಟೆ ಹೋವುತ್ತಾ ಇದ್ದು.
ಈ ಬಗ್ಗೆ ಬೈಲಿನ ಶುದ್ದಿ ಇಲ್ಲಿದ್ದು. (ಸಂಕೊಲೆ)
ಅಪುರೂಪದ ಈ ಹೂಗಿನ ಪಟಂಗಳ ಕಳ್ಸುತ್ತಾ ಇದ್ದೆ; ಹೂಗು ಹೇಳಿರೆ ಇದು ಅಕ್ಕಿ ಅಪ್ಪಲೆ ಸುರು ಆಯಿದು, ಆತೋ? 🙂
ನೋಡಿ, ಹೇಂಗಿದ್ದು ಹೇಳಿಕ್ಕಿ.
~
ಹಳೆಮನೆ ಅಣ್ಣ
ಹಳೆಮನೆ ಅಣ್ಣ,
ಒಪ್ಪಣ್ಣನ ಶುದ್ದಿಗೆ ಪೂರಕ ಆಗಿ ಬೆದುರು ಕಟ್ಟೆ ಹೋದ ಪಟಂಗ ಬೈಲಿಲಿ ಕಂಡು ತುಂಬಾ ಕೊಶೀ ಆತು.
ಅಪ್ರೂಪದ ಪಟಂಗಳ ಬೈಲಿಲಿ ನೇಲ್ಸಿದ್ದಕ್ಕೆ ಧನ್ಯವಾದಂಗೋ.
ಚೆಂದದ ಪಟಂಗೊ..
pata layaka baindu. bidira akkiya umbale avutta?
ಪಟ ಚೆಂದ ಇದ್ದು ಹರೀಶಣ್ಣ. ಅಕ್ಕಿಯೂ ಇದ್ದೋ ಸಂಗ್ರಹಲ್ಲಿ…
ಪಟ೦ಗೊ ಲಾಯಿಕ ಬಯಿ೦ದು.
ಈ ಸರ್ತಿ ಊರಿ೦ಗೆ ಬ೦ದಿಪ್ಪಗ ವಯನಾಡಿ೦ಗೆ ಹೋಗಿತ್ತಿದ್ದೆ. ಅಲ್ಲಿ೦ದ ಬೆದುರಕ್ಕಿ ಸಿಕ್ಕಿದ್ದತ್ತು. ಒ೦ದು ಕಿಲಕ್ಕೆ ೨೮೦ ರುಪಾಯಿ. ಆದರೆ ಅದರ ತಯಾರು ಮಾಡ್ಲಿಪ್ಪ ಶ್ರಮ ನೋಡುವಗ ಆ ಕ್ರಯ ಖ೦ಡಿತ ಜಾಸ್ತಿ ಅಲ್ಲ ಹೇಳಿ ತೋರಿತ್ತು.
ಉತ್ತಮ. ಪಟಕ್ಕೆ ಅಭಿನಂದನೆ ಸಹಿತ ಧನ್ಯವಾದ.