Oppanna.com

ಹಳೆಯ ವಸ್ತುಗೋ

ಬರದೋರು :   ಕಲ್ಮಡ್ಕ ಅನಂತ    on   15/10/2012    5 ಒಪ್ಪಂಗೊ

ಕಲ್ಮಡ್ಕ ಅನಂತ
Latest posts by ಕಲ್ಮಡ್ಕ ಅನಂತ (see all)

ಕಲ್ಮಡ್ಕ ಅನಂತನ ಸಂಗ್ರಹಲ್ಲಿಪ್ಪ ಅಜ್ಜಕಾನದಜ್ಜ ತಯಾರಿ ಮಾಡಿದ ಹಳೆ ವಸ್ತುಗೊ..
ತರವಾಡುಮನೆಲಿ ಕಾಂಬ ಅಪುರೂಪದ ಸಲಕ್ಕರಣೆಗೊ..

 

5 thoughts on “ಹಳೆಯ ವಸ್ತುಗೋ

  1. ಮರದು ಹೋಪ ವಸ್ತುಗಳ ಬೈಲಿಂಗೆ ನೆಂಪು ಮಾಡಿದ ಕಲ್ಮಡ್ಕ ಅನಂತಂಗೆ ಧನ್ಯವಾದಂಗೊ.
    ಹೊಡಿಮರಿಗೆ, ಚಕ್ಕುಲಿಮುಟ್ಟು, ಮುಚ್ಚಳ ಮರಿಗೆ, ಸಂದೂಕ, ಎಲೆಪೆಟ್ಟಿಗೆ, ಕೈಲು, ಕೊಕ್ಕೆ, ಎಲೆಗುದ್ದುವ ಕಲ್ಲು, ಸೇಮಗೆ ಮುಟ್ಟು, ಕಳಸ, ಸೇರು ಎಲ್ಲ ಗೊಂತಾತು. ನೇಲುಸಲಿಪ್ಪ ಕಡ್ಡಿಯ ಹೆಸರೆಂತ ?

  2. ಇದಕ್ಕೆಲ್ಲ ಎಂತ ಹೆಸರು ಮಡಿಗಿತ್ತಿದ್ದವಪ್ಪ ?

    1. ಎಂತ ಭಾವಾ ನಾಮಕರಣದ ದಕ್ಷಿಣೆಗೆ ಸ್ಕೆಚ್ಚೋ ಹೇಂಗೆ?

  3. ಒಳ್ಳೆ ಸಂಗ್ರಹ. ಪ್ರತಿಯೊಂದು ವಸ್ತುವಿನ ಕೆಳ ಹೆಸರನ್ನೂ ಕೊಡ್ಲೆಡಿಗೋ ಅನಂತಣ್ಣ..?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×