ಬರದೋರು : ಅಡ್ಕತ್ತಿಮಾರುಮಾವ° on 19/04/2011 18 ಒಪ್ಪಂಗೊ Author Recent Posts ಅಡ್ಕತ್ತಿಮಾರುಮಾವ° Latest posts by ಅಡ್ಕತ್ತಿಮಾರುಮಾವ° (see all) ಜೇನು..ಜೇನು..ಜೇನು.. - November 17, 2011 ಹಲಸಿನ ಹಣ್ಣಿನ ಮೇಳ.. - August 24, 2011 ಭೂತವ ಕಂಡಿದಿರಾ.??? - June 22, 2011 Post navigation Previous Article ಹಲಿಸಿನ ಕಾಯಿ. . ಸ್ಪೆಶಲ್..!Next Article ನಮ್ಮ ಮಾಣಿಗೊಂದು ಕೂಸು ಬೇಕು 18 thoughts on “ಇದು ಎಂತದು?? ಸೀತಾ ಫಲ ಅಲ್ಲ..” ನೋಡಿ, ಎಂಥ ಹೇಳಿ http://www.flickr.com/search/?q=Anona%20reticulata idu custerd apple onagiddu.engalalli thumba iddu. ಇದು ಚೆ೦ಡುಹುಳಿ (ಉ೦ಡೆಪ್ಪುಳಿ) ಅಲ್ಲದೋ ಮಾವ? ಛೆ… ಒಬ್ಬ ರಾಮಫಲ ಹೇಳುದು.. ಇನ್ನೊಬ್ಬ ಸೀತಫಲ ಹೇಳುದು… ಕನ್ ಫ್ಯೂಸು ಮಾಡೆಡಿ.. ನಾವು ಅದರ ಕುಶಫಲ ಇಲ್ಲದ್ದ್ರೆ ಲವಫಲ ಹೇಳಿ ಹೇಳಿದರೆಂತ? 😉 ಅದು ಸೀತಾಪಲವೆ ಗಿಡದ ಎಲೆಯು ಸೀತಾಪಲದ ಗಿಡದ ಹಾಗೆ ಇದೆ raamaphala heluttadu custard appalenge. ಇದು ಸೀತಾ ಫಲ. ಸರಿ ಹಣ್ನಾಗದ್ದೆ ಸೆಸಿಲಿಯೆ ಒಳುದ್ದು. ಇದರ ತಿಮ್ಬದು ಕೊಇದಸ್ತು ಸುಲಭದ ಕೆಲಸ ಅಲ್ಲ ಃ) ಒಣಗಿದ ಹಣ್ಣು {dry fruit} ಆರೋಗ್ಯಕ್ಕೆ ಒಳ್ಲೆದು … ಹಾಂಗೆ ಹೇಳಿ ಎಲ್ಲಾ ಹಣ್ಣು ಒಣಗಿಸಿ ತಿಂಬಲಾವುತ್ತಿಲ್ಲೆ…. ಇದು Custerd Apple ಇದು custard apple. ಸೀತಾಫಲ ಹೇಳಿ ಬೆಂಗಳೂರಿಲಿ ಎಲ್ಲ ಹೇಳುವದು. ಈ photo ಲಿಪ್ಪದು ಎಂತದಕ್ಕೊ ಗಿಡಲ್ಲೇ ಒಣಗಿದ್ದು… idu seeta phalane 🙂 – aadare kettiruva seeta phala 🙁 – tooka irolla – gatti irutte. raamaphala – horage eethatra gulle galu irolla – idu nanna anisike Madhukar ಇದರ ಬೆಂಗಳೂರಿಲಿ ಕಂಡದು ನಿಂಗ ಎಲ್ಲೋರು ಹೇಳಿದ ರಾಮ ಫಲ ಅಲ್ಲ ತುಂಬಾ ಸಣ್ಣಕ್ಕೆ ಇದ್ದು ಸಾದಾರಣ ಸೊಲುದ ಅಡಕ್ಕೆ ಅಸ್ತ್ತಕ್ಕೆ ದೊಡ್ಡ ಇಪ್ಪದು..ಅದೇ ವರ್ಗಕ್ಕೆ ಸೇರಿದ್ದದಿಕ್ಕು ಆದರೆ ಸೀತಾಫಲ ಅಲ್ಲ…ನೋಡ ನಮ್ಮ ಬೈಲಿಲಿ ಗೊಂತಿಪ್ಪೋರು ಇಕ್ಕು… idu raama phala maava. mangalore maarkettili bekaadastu sikkuttu,paise kottu tekkolekku aste . ಇದು ರಾಮ ಫಲ…..ಆದರೆ ಗ್ರೀನ್ ಇಲ್ಲೆ ಎನ್ತ? ಹಣ್ಣು ಆಗಿ ಒಣಗಿದ್ದ?……… ಅದು ರಾಮ ಫಲ ಅಲ್ಲದೋ ಮಾವ? ಬೆಂಗಳೂರು ಹೊಡೆಲ್ಲಿ ಸೀತಾಫಲ ಹೇಳಿ ಹೇಳ್ತವ್ವು. ಇದು ರಾಮಫಲ ಅಲ್ಲ ವಿದ್ಯಕ್ಕ… ರಾಮಫಲ ಎಂಗಳಲ್ಲಿ ಇದ್ದು. ಅದು ವಿನಯಣ್ಣ ಹೇಳಿದ ಹಾಂಗೆ ಹಳದಿ ಬಣ್ಣಲ್ಲಿ ಇರುತ್ತು… ಅದು ವಿನಯಕ್ಕ … ಎನಗೆ ಗೊಂತಿದ್ದಿತ್ತಿಲ್ಲೆ… ತಿಳಿಸಿದ್ದಕ್ಕೆ ಧನ್ಯವಾದಂಗೊ ಅಡ್ಕತ್ತಿಮಾರು ಮಾವ… 🙂 ಮಾವ ಸೀತಾ ಫಲ ಅಲ್ಲದ್ದೊ?? 🙂 ಹೋ..!! ಅ೦ಬಗ ಉರಿ ಮುಡೆ ಆದಿಕ್ಕೊ ಏನೊ.. ಉಮ್ಮಪ್ಪ.. 😉 Comments are closed.
ಛೆ… ಒಬ್ಬ ರಾಮಫಲ ಹೇಳುದು.. ಇನ್ನೊಬ್ಬ ಸೀತಫಲ ಹೇಳುದು… ಕನ್ ಫ್ಯೂಸು ಮಾಡೆಡಿ.. ನಾವು ಅದರ ಕುಶಫಲ ಇಲ್ಲದ್ದ್ರೆ ಲವಫಲ ಹೇಳಿ ಹೇಳಿದರೆಂತ? 😉
ಒಣಗಿದ ಹಣ್ಣು {dry fruit} ಆರೋಗ್ಯಕ್ಕೆ ಒಳ್ಲೆದು … ಹಾಂಗೆ ಹೇಳಿ ಎಲ್ಲಾ ಹಣ್ಣು ಒಣಗಿಸಿ ತಿಂಬಲಾವುತ್ತಿಲ್ಲೆ…. ಇದು Custerd Apple
idu seeta phalane 🙂 – aadare kettiruva seeta phala 🙁 – tooka irolla – gatti irutte. raamaphala – horage eethatra gulle galu irolla – idu nanna anisike Madhukar
ಇದರ ಬೆಂಗಳೂರಿಲಿ ಕಂಡದು ನಿಂಗ ಎಲ್ಲೋರು ಹೇಳಿದ ರಾಮ ಫಲ ಅಲ್ಲ ತುಂಬಾ ಸಣ್ಣಕ್ಕೆ ಇದ್ದು ಸಾದಾರಣ ಸೊಲುದ ಅಡಕ್ಕೆ ಅಸ್ತ್ತಕ್ಕೆ ದೊಡ್ಡ ಇಪ್ಪದು..ಅದೇ ವರ್ಗಕ್ಕೆ ಸೇರಿದ್ದದಿಕ್ಕು ಆದರೆ ಸೀತಾಫಲ ಅಲ್ಲ…ನೋಡ ನಮ್ಮ ಬೈಲಿಲಿ ಗೊಂತಿಪ್ಪೋರು ಇಕ್ಕು…
ನೋಡಿ, ಎಂಥ ಹೇಳಿ
http://www.flickr.com/search/?q=Anona%20reticulata
idu custerd apple onagiddu.engalalli thumba iddu.
ಇದು ಚೆ೦ಡುಹುಳಿ (ಉ೦ಡೆಪ್ಪುಳಿ) ಅಲ್ಲದೋ ಮಾವ?
ಛೆ… ಒಬ್ಬ ರಾಮಫಲ ಹೇಳುದು.. ಇನ್ನೊಬ್ಬ ಸೀತಫಲ ಹೇಳುದು… ಕನ್ ಫ್ಯೂಸು ಮಾಡೆಡಿ.. ನಾವು ಅದರ ಕುಶಫಲ ಇಲ್ಲದ್ದ್ರೆ ಲವಫಲ ಹೇಳಿ ಹೇಳಿದರೆಂತ? 😉
ಅದು ಸೀತಾಪಲವೆ ಗಿಡದ ಎಲೆಯು ಸೀತಾಪಲದ ಗಿಡದ ಹಾಗೆ ಇದೆ
raamaphala heluttadu custard appalenge.
ಇದು ಸೀತಾ ಫಲ. ಸರಿ ಹಣ್ನಾಗದ್ದೆ ಸೆಸಿಲಿಯೆ ಒಳುದ್ದು.
ಇದರ ತಿಮ್ಬದು ಕೊಇದಸ್ತು ಸುಲಭದ ಕೆಲಸ ಅಲ್ಲ ಃ)
ಒಣಗಿದ ಹಣ್ಣು {dry fruit} ಆರೋಗ್ಯಕ್ಕೆ ಒಳ್ಲೆದು … ಹಾಂಗೆ ಹೇಳಿ ಎಲ್ಲಾ ಹಣ್ಣು ಒಣಗಿಸಿ ತಿಂಬಲಾವುತ್ತಿಲ್ಲೆ….
ಇದು Custerd Apple
ಇದು custard apple. ಸೀತಾಫಲ ಹೇಳಿ ಬೆಂಗಳೂರಿಲಿ ಎಲ್ಲ ಹೇಳುವದು.
ಈ photo ಲಿಪ್ಪದು ಎಂತದಕ್ಕೊ ಗಿಡಲ್ಲೇ ಒಣಗಿದ್ದು…
idu seeta phalane 🙂 – aadare kettiruva seeta phala 🙁 – tooka irolla – gatti irutte.
raamaphala – horage eethatra gulle galu irolla – idu nanna anisike
Madhukar
ಇದರ ಬೆಂಗಳೂರಿಲಿ ಕಂಡದು ನಿಂಗ ಎಲ್ಲೋರು ಹೇಳಿದ ರಾಮ ಫಲ ಅಲ್ಲ ತುಂಬಾ ಸಣ್ಣಕ್ಕೆ ಇದ್ದು ಸಾದಾರಣ ಸೊಲುದ ಅಡಕ್ಕೆ ಅಸ್ತ್ತಕ್ಕೆ ದೊಡ್ಡ ಇಪ್ಪದು..ಅದೇ ವರ್ಗಕ್ಕೆ ಸೇರಿದ್ದದಿಕ್ಕು ಆದರೆ ಸೀತಾಫಲ ಅಲ್ಲ…ನೋಡ ನಮ್ಮ ಬೈಲಿಲಿ ಗೊಂತಿಪ್ಪೋರು ಇಕ್ಕು…
idu raama phala maava.
mangalore maarkettili bekaadastu sikkuttu,paise kottu tekkolekku aste .
ಇದು ರಾಮ ಫಲ…..ಆದರೆ ಗ್ರೀನ್ ಇಲ್ಲೆ ಎನ್ತ? ಹಣ್ಣು ಆಗಿ ಒಣಗಿದ್ದ?………
ಅದು ರಾಮ ಫಲ ಅಲ್ಲದೋ ಮಾವ? ಬೆಂಗಳೂರು ಹೊಡೆಲ್ಲಿ ಸೀತಾಫಲ ಹೇಳಿ ಹೇಳ್ತವ್ವು.
ಇದು ರಾಮಫಲ ಅಲ್ಲ ವಿದ್ಯಕ್ಕ… ರಾಮಫಲ ಎಂಗಳಲ್ಲಿ ಇದ್ದು. ಅದು ವಿನಯಣ್ಣ ಹೇಳಿದ ಹಾಂಗೆ ಹಳದಿ ಬಣ್ಣಲ್ಲಿ ಇರುತ್ತು…
ಅದು ವಿನಯಕ್ಕ …
ಎನಗೆ ಗೊಂತಿದ್ದಿತ್ತಿಲ್ಲೆ… ತಿಳಿಸಿದ್ದಕ್ಕೆ ಧನ್ಯವಾದಂಗೊ ಅಡ್ಕತ್ತಿಮಾರು ಮಾವ… 🙂
ಮಾವ ಸೀತಾ ಫಲ ಅಲ್ಲದ್ದೊ?? 🙂
ಹೋ..!! ಅ೦ಬಗ ಉರಿ ಮುಡೆ ಆದಿಕ್ಕೊ ಏನೊ.. ಉಮ್ಮಪ್ಪ.. 😉