Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಹಾಳೆ ಮೆಟ್ಟು ಬಾರೀ ಲಾಯ್ಕ ಇದ್ದು. ಆರು ಮಾಡಿದ್ದು?
ಓಯ್,
ಹತ್ತೊ೦ಬತ್ತು ನ೦ಬ್ರ ಬಸ್ಸಿಲಿ ಎ೦ಗಳ ಊರಿ೦ಗೆ ಆರು ಹೋದ್ಸು?ಹೊಸ ನಮೂನೆ ತಿಗೇಟು ನೇಲ್ಸಿದ್ದವನ್ನೇ !
ಇದೆ೦ತ್ಸರಪ್ಪಾ – ನಾಗಸ೦ಪಗೆ ಹೂಗಲ್ಲದೋ?
ಅದಿರು ಸಿಕ್ಕುಗೊ? – ಅದುರಿದರೂ ಸಿಕ್ಕ !
ಒ೦ದರಿ೦ದ ಒ೦ದು ಚೆ೦ದ ಆಯಿದು ಹೇಳೊದು ಸತ್ಯ.
ವಾಹ್ ವಾಹ್.. ಎಲ್ಲ ಪಟಕ್ಕೂ ವಾಹ್ ವಾಹ್…. 🙂
ಈಗ ಸಿಕ್ಕುಗೋ? – ಸಿಕ್ಕಪಾ ಸಿಕ್ಕ 🙁
ಬೆಳಿ ಹಸುರು – ಚೆಂದ ಇದ್ದು 🙂
ಹೊರಡುದೇ ಅಡ.. – ಆರು ಮಾಡಾವು ಗಣೇಶ ಗುರುಗಳೋ? 😉
ಪಟಂಗೊ ಲಾಯಿಕ ಬಯಿಂದು.
ಹಾಲುಕ್ಕುಸುವ ಮಣ್ಣಿನ ಮಡಕೆ, ಹಳೇಕಾಲದ ಟೆಲಿಫೋನ್, ಹಾಳೆ ಮೆಟ್ಟು ಇದೆಲ್ಲಾ ಪಟಲ್ಲಿಯೇ ನೋಡ್ಳೆ ಸಿಕ್ಕುಗಷ್ಟೆ.
ಪಟಂಗೊ ಲಾಯಕ್ ಬಯಿಂದು. ವಿವಿಧ ರೀತಿಯ ಫೊಟೊಂಗೊ, ಅಡಿ ಬರಹದೊಟ್ಟಿಂಗೆ ಕೊಶಿ ಕೊಟ್ಟತ್ತು. ಇದೆಂತರಪ್ಪಾ ಫೊಟೋ, ಮಡಕೆ ಹಣ್ಣೊ ಉಮ್ಮಪ್ಪ.
ಚೆಂದ ಬೈಂದು
ಫಟ೦ಗೊ ಚ೦ದ ಬೈ೦ದು ..
ಈ ಸರ್ತಿಯಾಣ ಪಟಂಗೊ ಎಲ್ಲವೂ ಲಾಯಕ ಆಯ್ದು , ಅದರ ಅಡಿಲಿ ಬರದು ನೇಲ್ಸಿದ್ದೂ ಸೂಕ್ತ ಆಯ್ದು ಹೇಳಿ ಹೇಳಿತ್ತಿಲ್ಲಿಂದ. ಹುಡ್ಕಿ ಹುಡ್ಕಿ ಹೇಳಿ ಮಡಿಗಿದಾಂಗಿದ್ದು.
ಆ ಎರಡ್ನನೇದು ತೋಡು ಹೇಳಿರೆ ಹೇಂಗಪ್ಪ.. ಕುಮಾರಧಾರೆ ಅಷ್ಟಕ್ಕೆ ಅಗಲ ಇದ್ದನ್ನೇಪ!
ಪಟಂಗೊ ಲಾಯಿಕಿದ್ದು.