Latest posts by ಹಳೆಮನೆ ಅಣ್ಣ (see all)
- ಹವ್ಯಕ ಪುಸ್ತಕಂಗಳ ಲೋಕಾರ್ಪಣೆಯ ವಿಡಿಯೋ - August 28, 2012
- ಬೆದುರು ಅಕ್ಕಿಯ ಪಟಂಗೊ - June 15, 2012
- ತಂಜಾವೂರಿನ ಬೃಹದೀಶ್ವರ ದೇವಸ್ಥಾನ – ಕೆಮರಾ ಕಣ್ಣಿಲ್ಲಿ… - February 20, 2012
ಪೆರ್ಲಲ್ಲಿ ಮೊನ್ನೆ ನಡದ ಗೋಮಾತಾ-ತುಲಾಭಾರ ಕಾರ್ಯಕ್ರಮ ತುಂಬ ಯಶಸ್ವಿಯಾಗಿ ನೆಡತ್ತು.
ಬೇರೆಬೇರೆ ಊರಿನ, ಧರ್ಮದ-ಪಂಥದ ಜನಂಗೊ ಸೇರಿ, ಗೋಮಾತೆಯ ಪೂಜಿಸಿ, ತುಲಾಭಾರ ಸೇವೆ ಮಾಡಿ ಕಾರ್ಯಕ್ರಮ ಯಶಸ್ವಿಗೊಳುಸಿದವು.
ಕಾರ್ಯಕ್ರಮದ ಆದ್ಯಂತ- ಸಚಿತ್ರ ವಿವರ ಬೈಲಿನೋರಿಂಗಾಗಿ.
ನೋಡಿ, ಅಭಿಪ್ರಾಯ ಹೇಳಿ.
~
ಹಳೆಮನೆಅಣ್ಣ
ಹರೀಶಣ್ಣೋ.ಪಟಂಗೊ ತುಂಬಾ ಲಾಯಿಕಲ್ಲಿ ಬಯಿಂದು……….
ಹರೀಶಾ, ಗೋಮಾತೆ ತುಲಾಭಾರದ ಸಮಗ್ರ ಚಿತ್ರಣವ ಫೊಟೋ ರೂಪಲ್ಲಿ ಪ್ರಸ್ತುತ ಪಡುಸಿದ್ದು ಲಾಯಕಾಯಿದು. ಇಡೀ ಕಾರ್ಯಕ್ರಮವ ಕಂಡ ಹಾಂಗೆ ಆತು. ಧನ್ಯವಾದಂಗೊ.
ಹರೀಶಣ್ಣನ ಪಟ೦ಗ ಎಲ್ಲ ಲಾಯಕ ಬೈ೦ದು, ಯಾವತ್ತಿನ ಹಾ೦ಗೆ!
ಹಳೆಮನೆ ಅಣ್ಣಾ,
ಅಪೂರ್ವ ಕಾರ್ಯಕ್ರಮದ ಚೆ೦ದದ ಚಿತ್ರ೦ಗೊ,ಧನ್ಯವಾದ.
ಹರೀಶಣ್ಣಾ, ಫೊಟೊಂಗೊ ಲಾಯ್ಕ ಬೈಂದು. ಅದರಲ್ಲಿಯೂ ಇಬ್ಬರು ಯತಿಗಳ ಕ್ಲೋಸ್ ಅಪ್ ಫೊಟೊಂಗೊ ತುಂಬ ಆಕರ್ಷಕವಾಗಿದ್ದು.
‘ನಮ್ಮ ಜೀವನವೂ ಒಂದು ತಕ್ಕಡಿಯ ಹಾಂಗೆ’ ಹೇಳಿ ಶ್ರೀ ಗುರುಗೊ ಹೇಳ್ತಾ ಇಪ್ಪ ಅದೇ ಕ್ಷಣಲ್ಲಿ ಬಹುಶಃ ನಿಂಗೊ ಕ್ಲಿಕ್ ಮಾಡಿದ್ದಿ ಹೇಳಿ ಕಾಣ್ತು. ಏಕೆ ಹೇಳಿರೆ ಆ ಇನ್ನೊಂದು ಫೊಟೊಲ್ಲಿ ಗುರುಗೊ ಎರಡು ಕೈಗಳನ್ನೂ ತಕ್ಕಡಿಯ ಎರಡು ತಟ್ಟೆಗಳ ಸೂಚಿಸುವ ಹಾಂಗೆ ನೀಡಿ ತೋರ್ಸುತ್ತಾ ಇದ್ದವು.
ಕಾರ್ಯಕ್ರಮದ ಸುರೂವಾಣ ದಿನ ಮಾಂತ್ರ ಬಂದ ಎನಗೆ ಮರುದಿನದ ಚಿತ್ರಣವೂ ಇಲ್ಲಿ ಸಿಕ್ಕಿತ್ತು. ಧನ್ಯವಾದಂಗೊ. ಇನ್ನಷ್ಟು ಚಿತ್ರಂಗಳ ತಂದು ಇಲ್ಲಿ ಅಂಟುಸುವಿರಾ..?
ಒಳ್ಳೇ coverage;
ಆನು ಭಾಗವಹಿಸಿದ ಕಾರಣ ಇದೆಲ್ಲಾ ಸರಿಯಾದ ಆಯ್ಕೆ ಹೇಳಿ ಗೊಂತಾತು
ಲಾಯಿಕ ಆಯಿದು. ವಂದೇ ಗೊಮಾತರಮ್
ಪಟಂಗ ಬಾರೀ ಲಾಯಿಕ ಬಯಿಂದು ಹರೀಶಣ್ಣೋ…ವಿದೇಶಿಯರೂ ಬಾಗವಹಿಸಿದ್ದವು ಹೇಳುತ್ತದು ನವಗೆ ಹೆಮ್ಮೆಯ ವಿಚಾರ.ಹೊಸ ಬಾಶೆಲಿ ಹೇಳುತ್ತರೆ ಕೋಮು ಸೌಹಾರ್ದತೆಗೆ ಇದು ಒಂದು ಉದಾಹರಣೆ ಹೇಳುಲಕ್ಕು..ವಂದೇ ಗೋಮಾತರಮ್..ಒಪ್ಪಂಗಳೊಟ್ಟಿಂಗೆ..
ಹರೀಶಣ್ಣ ಪೋಟೋ ಲಾಯ್ಕಿ ಆಯಿದು. ಒಂತ್ಸತ್ತಿ ಪೆರ್ಲಕ್ಕೆ ಹೋದಾಂಗೆ ಆತು. ಅದಲ್ಲ ಅಲ್ಲಿ ಮುಸ್ಲಿಂ ಹೆಗ್ಸು ಒಂದು ಮಾತಾಡಿದ್ದಡ ಅಲ್ದಾ ಅದ್ರ ಫೋಟೋ ಇಲ್ಯಾ?
ಪಟಂಗ,ವಿವರಣೆ ಕೊಟ್ಟದಕ್ಕೆ ಧನ್ಯವಾದಂಗೋ ಹರೀಶಣ್ಣ