Oppanna.com

ಉಡುಪಿ ವಿಟ್ಲಪಿಂಡಿ ದಿನ ಕಂಡ ದೃಶ್ಯಂಗೊ

ಬರದೋರು :   ಹಳೆಮನೆ ಅಣ್ಣ    on   23/08/2011    9 ಒಪ್ಪಂಗೊ

ಹಳೆಮನೆ ಅಣ್ಣ

ಉಡುಪಿಯ ವಿಟ್ಲಪಿಂಡಿ ಉತ್ಸವ ಹೇಳಿರೆ ಭಾರೀ ಗೌಜಿ. ಇದರ ನೋಡ್ಲೆ ಹೋಯೆಕ್ಕು ಹೇಳಿ ಗ್ರೇಶುದು ರಜ್ಜ ಸಮಯ ಆತು. ಈ ಸರ್ತಿ ಹೋಪಲೆ ಅವಕಾಶ ಆತು. ನಿಜಕ್ಕೂ ನೋಡಲೇಬೇಕಾದ ಉತ್ಸವ. ಜನಮರುಳೋ ಜಾತ್ರೆ ಮರುಳೋ ಹೇಳ್ತ ಹಾಂಗೆ ಜನ ಸೇರಿದ್ದವು. ರಥಬೀದಿಲಿ ನೆಡವದೇ ಭಾರೀ ಕಷ್ಟ. ಸಮಯದ ಅಭಾವವೂ, ಮಳೆ ಬತ್ತ ಲಕ್ಷಣವೂ ಇತ್ತಿದ್ದ ಕಾರಣ ವಿಟ್ಲಪಿಂಡಿ ಪೂರ್ತಿ ನೋಡ್ಲೆ ಆಯಿದಿಲ್ಲೆ. ಬಪ್ಪ ವರ್ಷ ನೋಡುವೊ°. ಪಟಂಗಳ ನೇಲುಸಿದ್ದೆ. ನೋಡಿ ಅಭಿಪ್ರಾಯ ತಿಳಿಸಿ.

ಇನ್ನೂ ಹೆಚ್ಚಿನ ಪಟಂಗಳ ಎನ್ನ ಮೋರೆಪುಸ್ತಕದ ಆಲ್ಬಮಿಲ್ಲಿ ನೇಲುಸಿದ್ದೆ. ಸಂಕೋಲೆ ಇಲ್ಲಿದ್ದು.

https://www.facebook.com/media/set/?set=a.1848973196691.86359.1611542542&l=fa236e0680&type=1

9 thoughts on “ಉಡುಪಿ ವಿಟ್ಲಪಿಂಡಿ ದಿನ ಕಂಡ ದೃಶ್ಯಂಗೊ

  1. ಹಳೆಮನೆ ಅಣ್ಣಾ..,

    ಪಟಂಗ ಎಲ್ಲ ಲಾಯ್ಕ ಬಯಿಂದು ಆತೋ!! ಕೊಶೀ ಆತು ಉಡಿಪಿಯ ಪಟ ನೋಡಿ.
    ಕಡೆಗೋಲು ಕೃಷ್ಣನ ಕಡೆಗೋಲು ನೇಲ್ಸಿಗೊಂಡಿಪ್ಪ ಪಟ ಲಾಯ್ಕ ಬಯಿಂದು. ಬಣ್ಣ-ಬಣ್ಣಂಗಳಿಂದ, ಭಾವನೆಗಳಿಂದ ತುಂಬಿದ ಪಟಂಗ.

    ಧನ್ಯವಾದಂಗೋ.

    1. ಒಪ್ಪಕೊಟ್ಟ ಎಲ್ಲೋರಿಂಗೂ ಧನ್ಯವಾದಂಗೊ. ಇನ್ನೂ ಹೆಚ್ಚಿನ ಪಟಂಗಳ ಮೋರೆಪುಸ್ತಕದ ಆಲ್ಬಮ್‌‌ಲ್ಲಿ ಹಾಕಿದ್ದೆ. ನೋಡಿ ಒಪ್ಪ ಕೊಡಿ.

  2. ಪಟಂಗ ಒಂದಕ್ಕಿಂತ ಒಂದು ಲಾಯಿಕ ಬೈಂದು ಹೇಳಿ ಒಂದೊಪ್ಪ..

  3. ಪಟಂಗ ಭಾರೀ ಲಾಯ್ಕ ಇದ್ದು…. ಹಂಚಿದ್ದಕ್ಕೆ ಧನ್ಯವಾದಂಗೊ ಹಳೆಮನೆ ಅಣ್ಣೋ ….

  4. ಮ೦ತು,ಕೊಳಲು,ಇಮಾನ,ತಲೆಗೆ ಕೊ೦ಬು..ಆಹಾ,ಹಬ್ಬದ ವಾತಾವರಣ ಕೊಶಿ ಕೊಟ್ಟತ್ತು. ಮುರುದು ಬಿದ್ದ ಅಡಕ್ಕೆ ಮರ ಅದುವೆಯೋ ಹಳೆಮನೆ ಅಣ್ಣಾ?

  5. ಎಲ್ಲ ಪಟಂಗಳೂ ಲಾಯ್ಕಿದ್ದು,
    ಕೊಳಲು ಮಾರುವ ಅಜ್ಜ ; “”ಕೊಳಲ ಕೊಳ್ಳಿರೋ ಎಲ್ಲಾ ಕೊಳಲ ಕೊಳ್ಳಿರೋ…ರಂಗ ತಾನೇ ನುಡಿಸುತಿದ್ದ ಕೊಳಲ ಕೊಳ್ಳಿರೋ…ಕೊಳಲ ಕೊಂಡು ನುಡಿಸಿ ನಲಿದು ನನ್ನ ಹೊಟ್ಟೆ ತುಂಬಿರೋ”” !! ಹೇಳುವ ಹಾಂಗೆ ಕಾಣ್ತು..
    ನೀರಿನ ಗುಳ್ಳೆ ನೋಡುಲೆ ಎಷ್ಟು ಚೆಂದ! ಅದರ ಆಯಸ್ಸು ಎಷ್ಟು ಕಮ್ಮಿ ಆದರೂ ನಮ್ಮ ಮನಸ್ಸಿಂಗೆ ಸಂತೋಷ ಕೊಡ್ತು ! ಸಣ್ಣ ಮಕ್ಕೊಗೆ ಅದೇ ವಿಸ್ಮಯ !!
    ಇನ್ನೊಂದು ಪಟಲ್ಲಿ ಕೃಷ್ಣ ಚಾಮಿ ’ಎನಗೂ ಒಂದು ವಿಮಾನ ಬೇಕು’ ಹೇಳಿ ಹೇಳ್ತಾ ಇದ್ದ !!
    ಚಿತ್ರ ಕವನ ಸ್ಪರ್ಧೆ ಮಾಡುಲೆ ಈ ಪಟಂಗೊ ಸರೀ ಇದ್ದು 🙂

  6. ಆನು ಸಣ್ಣಗಿಪ್ಪಗ ನೋಡಿದ್ದು ಈಗಳೂ ನೆಂಪಿದ್ದು. !

    ವಿಟ್ಲಪಿಂಡಿಲಿ ನಿನ್ನೆ ಆ ಅಡಕ್ಕೆ ಮರಕ್ಕೆ ಹತ್ತಿ, ತುಂಡಾಗಿ ಬಿದ್ದು ಎರಡು ಜೆನಕ್ಕೆ ಗಂಭೀರ ಪೆಟ್ಟಾಯಿದು ಹೇಳ್ತ ಶುದ್ದಿ ನೋಡಿದೆ, ಭಾರೀ ಬೇಜಾರದ ಸಂಗತಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×