Oppanna.com

ಗೋ ವಿಶ್ವದ ೩೪ನೆ ಸಂಚಿಕೆ

ಬರದೋರು :   ಪವನಜಮಾವ    on   04/01/2013    3 ಒಪ್ಪಂಗೊ

ಪವನಜಮಾವ

ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗೊ ಸಂಕಲ್ಪಿಸದ ಹಾಂಗೆ ಗೋವಿಶ್ವ ಹೇಳುವ ಪತ್ರಿಕೆ ೫ ವರ್ಷಂದ ನಡಕ್ಕೊಂಡು ಬೈಂದು. ಅದರ ೩೪ನೆಯ ಸಂಚಿಕೆ ಇಲ್ಲಿದ್ದು. ಓದಿ ನಿಂಗಳ ಅಭಿಪ್ರಾಯ ತಿಳುಶೆಕ್ಕು.

ಬಾಕಿ ಎಲ್ಲ ಸಂಚಿಕೆಗಳ ಓದೆಕ್ಕಾದರೆ ಇಲ್ಲಿಗೆ ಹೋಗಿ.

-ಪವನಜ

3 thoughts on “ಗೋ ವಿಶ್ವದ ೩೪ನೆ ಸಂಚಿಕೆ

  1. ಸಾಮಾನ್ಯವಾಗಿ ‘ಹರೇರಾಮ’ ಹೇಳಿ ಧನಾತ್ಮಕವಾಗಿಯೇ ಹೇಳುವ ಕ್ರಮ ಮಾವ°.
    ಕೆಲವು ಲೇಖನಂಗಳ ಓದಿದೆ ಇಷ್ಟ ಆತು..

    1. ಹರೇ ರಾಮ ಹೇಳಿದರೆ ಎಂತಾಳಿ ತಿಳ್ಕೊಳ್ಳೆಕ್ಕು? ಪತ್ರಿಕೆ ಲಾಯಕ್ಕಾಯಿದಾ ಇಲ್ಲೆಯಾ? ಲೇಖನಗಳ ಬಗ್ಗೆ ಪ್ರಾಮಾಣಿಕ ಅಭಿಪ್ರಾಯ ಬೇಕಿತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×