ಒಪ್ಪಣ್ಣನ ಬೈಲಿನ ನೆರೆಕರೆಯ ನೆ೦ಟ್ರಿ೦ಗೆಲ್ಲಾ ನಮಸ್ಕಾರ.
ಬೆಳೆತ್ತಾ ಇಪ್ಪ ನಮ್ಮ ಈ-ಬೈಲು ಸಮಾಜಮುಖಿ ಕೆಲಸ೦ಗಳಲ್ಲಿ ತೊಡಗುಸಿಗೊ೦ಬ ಉದ್ದೇಶ೦ದ “ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ” ಸೇವಾಸ೦ಸ್ಥೆಯಾಗಿ ರೂಪುಗೊಂಡಿದು.
ಆರೋಗ್ಯನಿಧಿ, ವಿದ್ಯಾನಿಧಿ, ಸಾಹಿತ್ಯ ನಿಧಿ, ಸಾಹಿತ್ಯ ಸ್ಪರ್ಧೆ – ಹೀಂಗೆ ಹತ್ತು ಹಲವು ವಿಭಾಗಂಗಳಲ್ಲಿ ಕೆಲಸ ಮಾಡ್ತಾ ಇದ್ದು.
ಲಲಿತ ಕಲೆ ವಿಭಾಗಲ್ಲಿ ಕಳುದ ವರ್ಷದ ಎಪ್ರಿಲ್ ೨೧ ನೇ ತಾರೀಕು ಶತಾವಧಾನಿ ಡಾ.ಆರ್.ಗಣೇಶರ ನೇತೃತ್ವಲ್ಲಿ ಪುತ್ತೂರಿನ ಜೈನಭವನಲ್ಲಿ ”ಅಷ್ಟಾವಧಾನ” ಅಯೋಜನೆ ಮಾಡಿದ್ದತ್ತು. ನೆಂಪಿದ್ದನ್ನೇ? (ಸಂಕೊಲೆ)
~
ಇದೇ ಬಪ್ಪ ಎಪ್ರಿಲ್ 27, ಆದಿತ್ಯವಾರ – ಪುತ್ತೂರಿನ ಜೈನಭವನಲ್ಲಿ ನಮ್ಮ ಕಾರ್ಯಕ್ರಮ ಅಪ್ಪದಿದ್ದು.
ದೊಡ್ಡಭಾವನ ಸಂಚಾಲಕತ್ವಲ್ಲಿ ನೆಡದ ಹವ್ಯಕ ಭಾಷಾ ಸರಸ್ವತೀ ಸೇವಾಸ್ಪರ್ಧೆ “ವಿಷು ವಿಶೇಷ ಸ್ಪರ್ಧೆ -2014”ರ ಬಹುಮಾನ ವಿತರಣೆಯೂ,
ಮುಳಿಯ ಭಾವನ ಸಂಚಾಲಕತ್ವಲ್ಲಿ ನೆಡವ “ಲಲಿತಕಲೆ” ವಿಭಾಗಂದ “ಕಾವ್ಯ- ಗಾನ-ಯಾನ” – ಹೇಳ್ತ ವಿನೂತನ ಕಾರ್ಯಕ್ರಮವೂ ನೆಡವಲಿದ್ದು.
ಕಾರ್ಯಕ್ರಮಕ್ಕೆ ಪುತ್ತೂರು ಜೇಸಿ-ಯವರ ಸಹಭಾಗಿತ್ವ ಇದ್ದು.
ನಿ೦ಗೊ ಎಲ್ಲೋರು ಈ ವಿಶೇಷ ಸಮಾರ೦ಭಕ್ಕೆ ಆಗಮಿಸಿ ಕಾರ್ಯಕ್ರಮವ ಚೆ೦ದಗಾಣಿಸಿಕೊಡೆಕ್ಕು ಹೇಳಿ ಬೈಲಿನ ಪರವಾಗಿ ವಿನ೦ತಿ.
ನಿ೦ಗಳೂ ಬನ್ನಿ, ನಿ೦ಗಳ ಆತ್ಮೀಯರಿ೦ಗೂ ಶುದ್ದಿ ತಿಳುಶಿ ಕರಕ್ಕೊ೦ಡು ಬನ್ನಿ.
ಹೇಳಿಕೆ ಕಾಗತ:
- ಏಪ್ರಿಲ್ 27: ಪುತ್ತೂರಿಲಿ “ಕಾವ್ಯ-ಗಾನ-ಯಾನ” – ಹೇಳಿಕೆ - April 11, 2014
- ಮಾರ್ಚ್ 13: ಪುತ್ತೂರಿಲಿ ‘ರಾಮಕಥಾ ಕಿರಣ’ - March 10, 2012
- ಅಕ್ಷರಂಗೆ ಒಲುದ ‘ಚಿನ್ನದ ರೆಂಕೆ'(Gold Medal)! - January 26, 2012
ಎಲ್ಲೋರೂ ಬನ್ನಿ,ನೆ೦ಟ್ರಿ೦ಗೂ ಶುದ್ದಿ ಹೇಳಿ.
ಶುಭ ಹಾರೈಕೆಗೊ.
ಶುಭವಾಗಲಿ
ನಿರ್ವಿಘ್ನತಾ ಸಿದ್ಧಿರಸ್ತು.
ಕಾರ್ಯಕ್ರಮವೆಲ್ಲವುದೆ ಸರ್ವಾ೦ಗ ಸು೦ದರವಾಗಿ ಯಶಸ್ವಿಯಾಗಿ ಸ೦ಪನ್ನವಾಗಲಿ.
ಶುಭವಾಗಲಿ.
ಹರೇರಾಮ, ಕಾರ್ಯಕ್ರಮಕ್ಕೆ ಶುಭ ಹಾರೈಸುವ ವಿಜಯತ್ತೆ
ಕಾರ್ಯಕ್ರಮ ಯಶಸ್ವಿಯಾಗಲಿ
ಕಾರ್ಯಕ್ರಮ ಎಲ್ಲಾ ಚಂದಕ್ಕೆ ಚಂದಕ್ಕೆ ನಡಿಲಿ … ನನಿಗೂ ಬರ್ಬೇಕೂಳಿ ಅದೆ ….
ಅಣ್ಣಯ್ಯ, ನಾನುಸ ಬರ್ತೇನೆ ಆಯ್ತಾ.
ಶುಭವಾಗಲಿ. ಕಾರ್ಯಕ್ರಮ ಚೆಂದಕೆ ನೆಡೆಯಲಿ.
ಕಾರ್ಯಕ್ರಮಕ್ಕೆ ಶುಭಾಶಯಂಗೊ…