Latest posts by ದೊಡ್ಡಭಾವ° (see all)
- ವಿಷು ವಿಶೇಷ ಸ್ಪರ್ಧೆ – 2021 - April 14, 2021
- 26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ” - June 26, 2015
- ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ - January 11, 2015
ಸನ್ಮಾನ್ಯ ಸುಪ್ರೀಂ ಕೋರ್ಟು ಇಂದು ಒಂದು ಒಳ್ಳೆ ತೀರ್ಮಾನ ಹೇಯಿದು. ಬಳ್ಳಾರಿಲಿ ಗಣಿ ಗರ್ಪುಸ್ಸರ ತಕ್ಷಣ ನಿಲ್ಲುಸೆಕ್ಕಡ. ಹೆಚ್ಚಿನ ವಿವರ ಬೇಕಾರೆ ದಟ್ಸ್ ಕನ್ನಡ ಓದಲಕ್ಕು.
ದೀಪಿಕಾ ಅಕ್ಕ ಹೇಳಿದ ಕುದುರೆಮುಖದ ಹಾಂಗೆ, ಇನ್ನು ಬಳ್ಳಾರಿಯೂ ಚೆಂದ ಅಕ್ಕು.
ಮಾರ್ಗದ ಕರೇಲಿ ಪೂರಾ ಸಣ್ಣ ಸಣ್ಣ ಕ್ರೋಟಾನು ಗೆಡುಗಳ ನೆಟ್ಟು, ಗಾರ್ಡನು ಮಾಡಿ…
‘ಹಸಿರಿನಿಂದ ಕಂಗೊಳಿಸುತ್ತಿರುವ ಬಳ್ಳಾರಿ’ ಹೇಳಿ ಆರಾರು ಬರಗು ಬಪ್ಪ ಒರುಷ 😉
ಇನ್ನು ಗಣಿಹಗರಣ ಮಾಡಿದವರ ಹಣ ಹುಡ್ಕುವ ಕೆಲಸ ಸುರುವಕ್ಕೋ?
“ಹುಡ್ಕೋ”ಲೆ ಹೆರಟರೆ ಸಿಕ್ಕ
ಊರು ಕೊಳ್ಳೆ ಹೊಡದ ಮೇಲೆ ಕೋಟೆ ಬಾಗಿಲು ಹಾಕಿದವಡ, ಹಾಂಗಾತು ಇದು
ಅಯ್ಯೋ ಪಾಪ! ಒಂದರಿಯಂಗೆ ಒಟ್ಟಾರೆ ಎಲ್ಲಾ ತಟಪಟ ಅಕ್ಕನ್ನೆಪ್ಪಾ!
(ದೀಪಿಕಾ ಅಕ್ಕ ಹೇಳಿದ ಕುದುರೆಮುಖದ ಹಾಂಗೆ, ಇನ್ನು ಬಳ್ಳಾರಿಯೂ ಚೆಂದ ಅಕ್ಕು) ದೀಪಿ ಅಕ್ಕ ಹೆಳಿದ್ದು ಗಣಿಗಾರಿಕೆ ಆವತಇಪ್ಪಗಾಣದ್ದು ಹೆಳಿದ್ದು.. ನಿಲ್ಲಿಸಿದ ನ೦ತರದ್ದಲ್ಲ..ಕುದ್ರೆಮುಖಲ್ಲಿ ಅಕ್ರಮ ಗಣಿಗಾರಿಕೆ ನಡದ್ದಲ್ಲ.
ಓಹೋ…
ಆನು ಹೇಳಿದ್ಸರ ಹೀಂಗೆ ನೆಗೆಟಿವ್ ಆಗಿಯೂ ಅರ್ಥ ಮಾಡಿಗೊಂಬಲಾವ್ತೋ…
ಎನಗೆ, ಗೊಂತೇ ಇತ್ತಿಲ್ಲೆ 😉
(ಬಳ್ಳಾರಿಲಿ ಗಣಿ ಗರ್ಪುಸ್ಸರ ತಕ್ಷಣ ಬಂದು ಮಾಡೆಕ್ಕಡ)
ಇದಾ… ಇದರ ಓದಿದರೆ ಅಪಾರ್ಥಲ್ಲಿ ‘ಇದು ಆಹ್ವಾನ’ ಹೇಳಿ ತಿಳ್ಕೊಂಡು ಎಲ್ಲಾ ರಾಜಕಾರಣಿಗಳೂ, ಗಣಿಕಾರಣಿಗಳೂ ಕೊಟ್ಟು ಪಿಕ್ಕಾಸು ಹಿಡ್ಕೊಂಡು ಬಳ್ಳಾರಿಗೆ ಗರ್ಪುಲೆ ಓಡುಗು… 🙂
ಶ್ಯಾಮಣ್ಣ,
ನಿಂಗೊ ಹೇಳಿದ ಹಾಂಗೆ ಅಪಾರ್ಥ ಆವ್ಸು ಬೇಡ ತೋರಿತ್ತು.
ಈಗ ತಿದ್ದಿದ್ದೆ.
ಸರಿ ಆತೋ, ನೋಡಿಕ್ಕಿ. ಆಗದೋ..?
ಒಳ್ಳೇ ಶುದ್ದಿ…