Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಮೊನ್ನೆ ಎಪ್ರಿಲ್ 12ನೇ ತಾರೀಕಿಂಗೆ ಸುರತ್ಕಲ್ ಹತ್ತರಾಣ ಶಾರದಾ ಭಜನಾ ಮಂದಿರಲ್ಲಿ ಯುಗಾದಿ ಆಚರಣೆ ನೆಡದತ್ತು.
ಕಲ್ಲಡ್ಕ ಶ್ರೀ ರಾಮ ವಿದ್ಯಾಲಯದ ಸಂಸ್ಥಾಪಕ, ಹಾಂಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಪ್ರಮುಖ್, ಶ್ರೀಯುತರಾದ ಕಲ್ಲಡ್ಕ ಡಾ.ಪ್ರಭಾಕರ ಭಟ್ ಇವು ಮುಖ್ಯ ಭಾಷಣಕಾರರಾಗಿತ್ತಿದ್ದವು. ಯುಗಾದಿ ಆಚರಣೆಯ ಮಹತ್ವ, ಭಾರತೀಯ ಸಂಸ್ಕಾರಂಗಳ ಬಗ್ಗೆ ಬೆಣಚ್ಚು ಚೆಲ್ಲಿತ್ತಿದ್ದವು.
ನಮ್ಮ ಬೈಲಿನ ಪ್ರೀತಿಯ ಬೈಲ ಪ್ರತಿಷ್ಠಾನದ ಅಧ್ಯಕ್ಷರಾದ ಶರ್ಮಪ್ಪಚ್ಚಿ – ಶ್ರೀಕೃಷ್ಣ ಹಳೆಮನೆ ವೇದಿಲಿ ಇದ್ದು ಕಾರ್ಯಕ್ರಮವ ಚೆಂದಕಾಣುಸಿ ಕೊಟ್ಟಿತ್ತಿದ್ದವು.
ಕಾರ್ಯಕ್ರಮದ ಪಟಂಗೊ ಇಲ್ಲಿದ್ದು:
ಹೆಮ್ಮೆಯ ವಿಷಯ.ಧನ್ಯವಾದ.
ಅಪ್ಪಚ್ಚಿಯ ವೇದಿಕೆಲಿ ಕಂಡು ಖುಶಿ ಆತು ಃ)
ವೇದಿಕೆಲಿ ನಮ್ಮ ಬೈಲಿನ ಶರ್ಮಪ್ಪಚ್ಚಿಯ ಕಂಡು ಖುಷಿ ಆತು. ಹರೇರಾಮ.
ಹರೇ ರಾಮ.ಚಿಂತನ ಟ್ರಸ್ಟ್ ನವರ ಯುಗಾದಿ ಆಚರಣೆ ಚಿಂತನೆಗೆ ದಾರಿ ಮಾಡಿ ಕೊಟ್ಟತ್ತು ಹೇದೊಂದೊಪ್ಪ ಇತ್ಲಾಗಿಂದ.