Oppanna.com

ಬೈಲಿನ ಡಾ|ಮಹೇಶಣ್ಣಂಗೆ ಹುಟ್ಟೂರಿನ ಅಭಿನಂದನೆ

ಬರದೋರು :   ಶುದ್ದಿಕ್ಕಾರ°    on   22/11/2010    13 ಒಪ್ಪಂಗೊ

ನಮ್ಮ ಬೈಲಿನ ಹೆಮ್ಮೆಯ ಮಾಣಿ ಕೇಮಹೇಶಣ್ಣ ಮುಂದೆ ಡಾಮಹೇಶಣ್ಣ ಆದ್ದು ನವಗೆಲ್ಲಾ ಅರಡಿಗು.
ಅವರ ಹೆಸರಿಲಿ ಕೇ ಇಪ್ಪದು ಡಾ ಆದ್ದಕ್ಕೆ ಅವರ ಅಸಾಧಾರಣ ಕಾರ್ಯವೇ ಕಾರಣ.

ಕೇಮಹೇಶಣ್ಣನ ಡಾಮಹೇಶಣ್ಣ ಮಾಡಿದ ಶುದ್ದಿ ಬೈಲಿಲಿ ಬಯಿಂದು.
ಅಪ್ಪು, ಬೊಂಬಾಯಿಲಿ ಅವು ಮಾಡಿದ ಡಾಗ್ಟ್ರೇಟಿಂದಾಗಿ ಆ ಹೆಸರು ಬಂತು.

ನಮ್ಮ ಹೆರಿಯೋರು ಖಗೋಳ ಸಂಬಂಧೀ ಕಾರ್ಯಂಗಳ ಮೇಗೆ ಮಾಡಿದ ’ಮರು ಹುಡುಕಾಟ’ವೇ ಡಾಕ್ಟ್ರೇಟ್ ಮಾಡಿದ ವಿಶಯ.
ಆ ಹೆಮ್ಮೆಯ ಕಾರ್ಯಕ್ಕಾಗಿ ಅವಕ್ಕೆ ಹುಟ್ಟೂರ ಸಮ್ಮಾನ ಏರ್ಪಾಡು ಮಾಡಿದ್ದವು.
ಬನ್ನಿ, ಬೈಲಿನೋರೆಲ್ಲ ಸೇರಿಕ್ಕುವೊ!

ಡಾಮಹೇಶಣ್ಣಂಗೆ ಬೈಲಿನ ಪರವಾಗಿ ಅಭಿನಂದನೆಗಳ ಹೇಳುವೊ°.
ಗುರು-ದೇವರ ಆಶೀರ್ವಾದ ಅವರ ಮೇಗೆ ಯೇವತ್ತೂ ಇಪ್ಪ ಹಾರಯಿಕೆಯ ಮಾಡುವೊ°.
ಹರೇರಾಮ
~
ಗುರಿಕ್ಕಾರ°

ಮುಳಿಯಭಾವಂಗೆ ಚುಳ್ಳಿಕ್ಕಾನ ಕೃಷ್ಣಭಾವ° ಕೊಟ್ಟ ಕಾಗತ ಇಲ್ಲಿದ್ದು:

ಹೆಚ್ಚಿನ ವಿವರಕ್ಕಾಗಿ ಚುಳ್ಳಿಕ್ಕಾನಬಾವನನ್ನೇ ಸಂಪರ್ಕುಸುತ್ತದು ಒಳ್ಳೆದಡ, ಮುಳಿಯಭಾವ° ಹೇಳಿದವು:

For More details:
Chullikkana Krishna Bhat: 04998-220473

~
ಶುದ್ದಿಕ್ಕಾರ°

13 thoughts on “ಬೈಲಿನ ಡಾ|ಮಹೇಶಣ್ಣಂಗೆ ಹುಟ್ಟೂರಿನ ಅಭಿನಂದನೆ

  1. ಕಾರ್ಯಕ್ರಮದ ವಿವರ ಕೊಡಿ. ಫೋಟೋ ಹಾಕಿ.

  2. ನಮಸ್ಕಾರ ಎಲ್ಲೋರಿ೦ಗೂ.
    ಆನು ಹೇಳುವ೦ದ ಮೊದಲೇ ನಿ೦ಗೊಗೆಲ್ಲ ಗೊ೦ತಾತದ!! ಶುದ್ದಿ ಬಯಲು ಮಾಡಿದ ರಘು ಅಣ್ಣ೦ಗೂ ಶುದ್ದಿಕಾರರಿ೦ಗುದೆ ಧನ್ಯವಾದ೦ಗ. ಸ೦ತೋಷಲ್ಲಿ ಸಹಭಾಗಿ ಆವ್ತಾ ಅಪ್ಪ ನಿ೦ಗೊಗೆಲ್ಲ ಕೃತಜ್ನತೆಗೊ. ಇದು ಊರಿನ ಹಿರಿಯರು ಮಾಡುವ ಆಶೀರ್ವಾದ ಹೇಳಿ ತಿಳ್ಕೊಳ್ತೆ.

    ಮತ್ತೊ೦ದು ವಿಷಯ: ಊರ ಹೊರಗಿ೦ದಲೇ ಬೆ೦ಬಲ ಸೂಚಿಸಿರೆ ಸಾಕಾಗ! ಬ೦ದು ಸುಧಾರಿಸಿ ಕೊಡೆಕು. ಬೈಲಿನ ಪುಳ್ಳರುಗೊ ಎಲ್ಲ ಬನ್ನಿ, ಎನಗೆ ಸಪೋರ್ಟಿ೦ಗೆ!! ಅಲ್ಲಿ ದೊಡ್ಡವು ಮಾಷ್ಟ್ರಕ್ಕೊ ಎಲ್ಲಾ ಇಕ್ಕು. ಅವರ ಎದುರು ಆನು ಸಣ್ಣವ ಒಬ್ಬನೇ ಇದ್ದರೆ ಧೈರ್ಯ ಸಾಕಾಗ ನಿ೦ಬಲೆ.

  3. ಮಹೇಶಣ್ಣಂಗೆ ಅಭಿನಂದನೆಗೋ!!

    😀 😀

  4. ವಿಷಯ ಕೇಳಿ ಸಂತೋಷ ಆತು. ಡಾ.ಮಹೇಶಣ್ಣಂಗೆ ಅಭಿನಂದನೆಗೊ. ನಮ್ಮೂರಿನ, ನಮ್ಮ ಮಾಣಿ ಅಂತರಾಷ್ಟ್ರೀಯ ಮಟ್ಟಲ್ಲಿ ಮಿಂಚುತ್ತು ಕಂಡು ಕೊಶಿ ಆತು. ಕಾರ್ಯಕ್ರಮಕ್ಕೆ ಶುಭಾಶಯಂಗೊ.

  5. Dr Mahesh, Congrats .This is a unique achievement .May god bless you and people like you. These days what we miss is a real scientific temperament and scientific attitude. The research is missing.

  6. ಬೈಲಿನ ಮಾಣಿ ದೊಡ್ಡ ದೊಡ್ಡ ಊರುಗಳಲ್ಲಿ ಹೆಸರು ಮಾಡುದು ಎಲ್ಲೋರಿಂಗೂ ಕೊಶೀಯೇ!!! ಅಭಿನಂದನೆಗ ಅಪೂರ್ವ ಸಾಧನೆ ಸಾಧಿಸಿದ ಡಾಮಹೇಶಣ್ಣನ್ಗೆ..
    ಆ ಮಾಣಿಯ ಸಾಧನೆಯ ಗುರುತಿಸಿ ಹುಟ್ಟಿದ ಊರಿನವ್ವು ಸಮ್ಮಾನ ಮಾಡುದು ತುಂಬಾ ಸಂತೋಷದ ವಿಚಾರ… ಅಭಿನಂದನೆಗಾ ಆ ಊರಿನ ಮಹಾನೀಯರಿಂಗುದೆ!!!!
    ಖಂಡಿತಾ… ಇದೊಂದು ಒಳ್ಳೆಯ ಅವಕಾಶ ಬೈಲಿನವಕ್ಕೆ ಸೇರ್ಲೆ…!!!
    ನಮ್ಮ ಮಾಣಿಯ ಕೊಶಿಲಿ ನಾವೆಲ್ಲ ಸಾಕ್ಷಿ ಅಪ್ಪಲೆ…!!!!

    @ಗುರಿಕ್ಕಾರ್ರು… ಬೈಲಿಂದ ಎಲ್ಲೋರಿಂಗೂ ಒಟ್ಟಿನ್ಗೆ ಹೋಪಲೆ ಏರ್ಪಾಟು ಇದ್ದಾ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×