Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಪಟದಪುಟ ಇಪ್ಪದು ಗೊಂತಿದ್ದನ್ನೇ?
ಎಲ್ಲೊರೂ ಕೊಟ್ಟ ಸಮಗ್ರ, ಸಾಮಾಜಿಕ ಪಟಂಗಳ ಸಂಗ್ರಹ ಆ ಪುಟಲ್ಲಿ ಇರ್ತು.
ಹೊಸ ಹೊಸ ಆಲ್ಬಮು ಮಾಡಿ ಹಾಕುತ್ತದು ನಮ್ಮ ಯೋಚನೆ – ನಿಂಗೊಗೆ ಗೊಂತಿಪ್ಪದ್ದೇ.
ಅದಪ್ಪು, ಪೆಬ್ರವರಿ ತಿಂಗಳಿನ ಪಟಂಗ ಒಪ್ಪಣ್ಣನ ಪಟದಪುಟಲ್ಲಿ ಬಯಿಂದು. ನೋಡಿದ್ದಿರನ್ನೇ?
ನೋಡದ್ರೆ ಈಗಳೇ ನೋಡಿ. ಕೂಡ್ಳೇ – ಅದು ಹೇಂಗಿದ್ದು ಹೇಳ್ತದರ ತಿಳುಸಿ. ಆತೋ?
ಇದಾ, ಸಂಕೊಲೆ ಇಲ್ಲಿದ್ದು..!
ನಿಂಗಳತ್ರೂ ನಿಂಗಳ ಸಂಗ್ರಹಲ್ಲಿ – ಚೆಂಙಾಯಿಗಳದ್ದೋ, ಊರಿಂದೋ – ಮಣ್ಣ ಗಮ್ಮತ್ತಿನ ಪಟಂಗೊ ಇದ್ದರೆ, ಒಪ್ಪಣ್ಣಂಗೆ ಕಳುಸಿ. (Oppanna@Oppanna.com) ಎಡಿಗಾರೆ ಒಂದು ಗೆರೆಯ ತಲೆಬರಹವನ್ನುದೇ ಕಳುಸಿ!
ಖಂಡಿತಾ ಅಲ್ಲಿ ನೇಲುಸಲಕ್ಕು – ಮಾರ್ಚಿನ ಗೊಂಚಲಿಲಿ!
(ಆರಿಂಗೂ ಬೇನೆ ಆಗದ್ದ ಹಾಂಗೆ ಇರೆಕು ಮಾಂತ್ರ!)
ಪಟಂಗೋ ಎಲ್ಲಾ ಲಾಯಿಕ ಇದ್ದು …
Haangaare nale TV li bakko Eno.
ಬಂಡಾಡಿ ಅಜ್ಜಿ ಬಚ್ಚಂಗಾಯಿ ಚೋಲಿಯು ತಂಬುಳಿ ಮಾಡ್ತಡ!!
@ ಅಜ್ಜಿ ಈ ಸರ್ತಿ ಬಚ್ಚಂಗಾಯಿ ತಂಬುಳಿ ಮಾಡಿಪ್ಪಗ ಹೇಳಿದ್ದೆ ಇಲ್ಲೆ.
ಗುಣಾಜೆಮಾಣಿ ಬಾಶಣ ಮಾಡುದು – ಊರವೆಲ್ಲ ಕೇಳುದು!!
@ ರಜಾ ಮೋರೆ ಕಾಂಬ ಹಾಂಗೆ ತೆಗದ್ದರೆ ಗುಣಾಜೆ ಮಾಣಿಗೆ ಕುಷಿ ಆವುತ್ತಿತ್ತು.
ಪೆರ್ಲದಣ್ಣನ ಕೆರಮಣೆ. ಪಾತಿ ಅತ್ತೆಯ ಹಾಂಗೆ ಕಾಲುನೀಡಿ ಕೂಪಲೆ ಬೆಂಗುಳೂರಿಲಿ ಜಾಗೆ ಎಲ್ಲಿದ್ದು ಬೇಕೇ!
@ ಪೆರ್ಲದಣ್ಣ ಕಂಪ್ಯೂಟರ್ ಒಟ್ಟಿಂಗೆ ಇದ್ರಲ್ಲು ಗುರುಟುತ್ತನಾ
ಬೇಂಕಿನ ಪ್ರಸಾದ ಬೆಂಗ್ಳೂರಿಂಗೆ ಟ್ರಾನ್ಸ್ವರು! – ಅವರ ಪುಚ್ಚಗೆ ಅದೇ ಬೇಜಾರು!!
@ ಪುಟ್ಟಕ್ಕನ ಕತೆ ಎಂತದೋ!!?
ಮರ್ದಾಳ ಮಾಣಿಯ ಮನೆ ಹೋರಿ – ಅವನ ಹಾಂಗೇ ದಷ್ಟಪುಷ್ಟ!
@ ರಾಜ ಗಾಂಬೀರ್ಯ..
ಎಡಪ್ಪಾಡಿ ಬಾವನ ಲೇಪ್ಟೋಪು..!
@ ಹರೇ ರಾಮ…