ಹರೇ ರಾಮ,
ಬೈಲಿಂಗೆ ಮತ್ತೊಂದು ಕೊಶಿಯ ಶುದ್ದಿ.
ಬೈಲ ಮಕ್ಕೊ ಸಾಧನೆ ಮಾಡಿದಷ್ಟೂ ಕೊಶಿಯ ಶುದ್ದಿಯೇ ಇಪ್ಪದಿದಾ!
ಹಳೆಮನೆ ಅಣ್ಣ ಸ್ವಂತ ಚಾಕಚಕ್ಯತೆಲಿ ತೆಗದು, ಕಳುಸಿದ ಕಂಬಳದ ಪಟ ಕ್ಕೆ ಪ್ರಥಮಸ್ಥಾನ ಬಯಿಂದು. |
ಇಂಗ್ಲೆಂಡಿನ ‘ಡಿಜಿಟಲ್ ಕೆಮರಾ ವರ್ಲ್ಡ್’ ಪತ್ರಿಕೆಯ ಅಕ್ಟೋಬರ್ 2011 ಸಂಚಿಕೆಲಿ ‘Your Mission: Travel’ ವಿಭಾಗಲ್ಲಿ!
ಇದು ನಮ್ಮೆಲ್ಲರಿಂಗೂ ಕೊಶಿಯ ವಿಶಯ.
ನಮ್ಮೆಲ್ಲರ ಪರವಾಗಿ ಹಳೆಮನೆ ಅಣ್ಣಂಗೆ ಅಭಿನಂದನೆಗೊ. ಕೀರ್ತಿಪತಾಕೆ ಇನ್ನೂ ಮೇಲಂಗೆ ಎತ್ತಲಿ- ಹೇಳ್ತದು ನಮ್ಮ ಹಾರಯಿಕೆ.
~
ಬೈಲಿನ ಪರವಾಗಿ
Latest posts by Admin (see all)
- ಏಪ್ರಿಲ್ 27: ಪುತ್ತೂರಿಲಿ “ಕಾವ್ಯ-ಗಾನ-ಯಾನ” – ಹೇಳಿಕೆ - April 11, 2014
- ಮಾರ್ಚ್ 13: ಪುತ್ತೂರಿಲಿ ‘ರಾಮಕಥಾ ಕಿರಣ’ - March 10, 2012
- ಅಕ್ಷರಂಗೆ ಒಲುದ ‘ಚಿನ್ನದ ರೆಂಕೆ'(Gold Medal)! - January 26, 2012
ಹಳೆಮನೆ ಅಣ್ಣ೦ಗೆ ಅಭಿನಂದನೆಗೋ
ಅಳಿಯಂಗೆ ಮತ್ತೊಂದರಿ ಅಭಿನಂದನೆಗೊ. ಇನ್ನೊಂದರಿ ಅಭಿನಂದನೆಯ ಬೇಗನೇ ತಿಳುಸಲಿದ್ದೆ … !!
ಹಳೆಮನೆ ಅಣ್ಣ೦ಗೆ ಅಭಿನ೦ದನೆಗೊ.ಕ೦ಬಳಲ್ಲಿ ಒಲಿ೦ಪಿಕ್ಸ್ ನ ವೇಗಲ್ಲಿ ಓಡುವ ಗೋಣ೦ಗಳ ಪಟ ತೆಗವದು ಕಷ್ಟವೇ.ಅದರ್ಲಿ ಬಹುಮಾನ ಪಡವ ಎತ್ತರಕ್ಕೆ ಏರಿದ್ದು ನೋಡಿ ಕೊಶೀ ಆತು.
ಅಭಿನಂದನೆಗೊ 🙂
ಅಭಿನ೦ದನೆ ಹಳೆಮನೆ ಅಣ್ಣ೦ಗೆ
ಹಳೆಮನೆ ಅಣ್ಣಂಗೆ ಅಭಿನಂದನೆಗೊ
Very beautiful picture. It captures the spirit of the race very well. Well deserved prize…ಹಳೆಮನೆ ಅಣ್ಣಂಗೆ ಅಭಿನಂದನೆಗೊ.
ಹಿಂದಾಣ ಕಾಲುಗಳ ಮುಂದೆ, ಮುಂದಿನ ಕಾಲುಗಳ ಹಿಂದೆ ಮಾಡಿ ಓಡುವ ಆ ಓಟವ ಹಿಡುದ ಪಟವೇ ವಿಸ್ಮಯಕಾರಿ. “ಓಟ ಹೇಳಿರೆ ಹೀಂಗೆ” ಹೇಳ್ತು ಈ ನೋಟ! ಅದ್ಭುತ!!
ಆ ಪಟ ತೆಗದ ಹರೀಶಣ್ಣಂಗೆ ಮಾನ್ಯತೆ ಸಿಕ್ಕಿದ್ದದು ನವಗೆಲ್ಲ ಅಭಿಮಾನದ ವಿಷಯ.
ಅಭಿನಂದನೆಗೋ. ಶ್ರೇಯಸ್ಸಾಗಲಿ.
ಭಾರಿ ಖೊಶಿಯ ಶುದ್ದಿ, ಹಳೆಮನೆ ಅಣ್ಣಂಗೆ ಅಭಿನಂದನೆಯೊಟ್ಟಿಂಗೆ ಇನ್ನೂ ಇನ್ನೂ ಪ್ರಶಸ್ತಿ, ಕೀರ್ತಿ ಗಳಿಸಲಿ ಹೇಳ್ತ ಹಾರೈಕೆ.
ಹಳೆಮನೆ ಅಣ್ಣ೦ಗೆ ಅಭಿನಂದನೆಗೋ ..